Asianet Suvarna News Asianet Suvarna News
570 results for "

Upendra

"
Chief Minister Siddaramaiah launches Kabzaa fame movie director r chandru rc studios srbChief Minister Siddaramaiah launches Kabzaa fame movie director r chandru rc studios srb

ಆರ್‌ಸಿ ಸ್ಟುಡಿಯೋಸ್‌ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ; ರಿಯಲ್ ಸ್ಟಾರ್ ಹಾಜರಿ, ಚಂದ್ರುಗೆ ಶಬ್ಬಾಸ್‌ಗಿರಿ

ಕಲ್ಲು ಹೊಡೆದರೆ ಲೈಟ್ ಕಂಬಕ್ಕೆ ಹೊಡೆಯಬಾರದು.‌ ಚಂದ್ರನಿಗೆ ಹೊಡೆಯಬೇಕು.  ನಾನು ಸಹ ‘ಕಬ್ಜ’ ಮೂಲಕ ಅದೇ ರೀತಿ ಪ್ರಯತ್ನಪಟ್ಟೆ. ನಾನು ನನ್ನದೇ ಹಣದಿಂದ ಪ್ರಯತ್ನಪಟ್ಟೆ. ಲ್ಯಾಂಡಿಂಗ್‍ ವೇಳೆ ಚಿಕ್ಕ ಕ್ರಾಶ್‍ ಆಯ್ತು. ಅದು ಸೋಲಲ್ಲ. ಮಿಕ್ಕಂತೆ ಎಲ್ಲವೂ ಸಕ್ಸಸ್‍ ಆಯಿತು. 

Sandalwood Jan 25, 2024, 8:20 PM IST

R Chandru RC studio Inauguration by CM Siddaramaiah announces 5 film projects vcsR Chandru RC studio Inauguration by CM Siddaramaiah announces 5 film projects vcs

ಕಬ್ಜ ಚಿತ್ರಕ್ಕಾಗಿ ಸರ್ಕಾರಕ್ಕೆ 20 ಕೋಟಿ ರೂ. ಟ್ಯಾಕ್ಸ್‌ ಕಟ್ಟಿದ್ದೀನಿ: ಕೊಂಕು ಮಾತುಗಳಿಗೆ ಆರ್‌ ಚಂದ್ರು ಉತ್ತರ

ಆರ್‌ ಸಿ ಸ್ಟುಡಿಯೋಸ್‌ ಉದ್ಘಾಟನೆ ಕಾರ್ಯಕ್ರಮ. 5 ಹೊಸ ಸಿನಿಮಾಗಳನ್ನು ಅನಾವರಣ ಮಾಡಿದ ಸಿಎಂ. 
 

Sandalwood Jan 25, 2024, 10:53 AM IST

Upendra Shiva Rajkumar Raj b shetty starrer movie 45 shooting going on at Bangalore srbUpendra Shiva Rajkumar Raj b shetty starrer movie 45 shooting going on at Bangalore srb

ಸಿಲಿಕಾನ್ ಸಿಟಿಯಲ್ಲಿ '45' ಚಿತ್ರೀಕರಣ; ಅರ್ಜುನ್ ಜನ್ಯ ಚಿತ್ರದಲ್ಲಿ ಉಪೇಂದ್ರ, ಶಿವಣ್ಣಗೆ 'ಮೊಟ್ಟೆ' ಹೀರೋ ಸಾಥ್

ಬನ್ನೇರುಘಟ್ಟದ ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಬಳಿ ಚಿತ್ರದ ಅದ್ದೂರಿ ಸನ್ನಿವೇಶವೊಂದರ ಚಿತ್ರೀಕರಣ ನಡೆದಿದೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದರು. 

Sandalwood Jan 15, 2024, 2:39 PM IST

You should talk about film says UI director actor Upendra vcsYou should talk about film says UI director actor Upendra vcs

ನೀವು, ನಾನು ಆಗಬೇಕು ಅನ್ನೋದೇ ಸಿನಿಮಾ: ಉಪೇಂದ್ರ

ಕೋಟಿಯಲ್ಲಿ ವೀಕ್ಷಣೆ ಪಡೆದ ಯುಐ ಸಿನಿಮಾ. ಲಹರಿ ಫಿಲಂ ಯುಟ್ಯೂಬ್‌ನಲ್ಲಿ ಟೀಸರ್ ಟ್ರೆಂಡಿಂಗ್‌ನಲ್ಲಿದೆ....

Sandalwood Jan 12, 2024, 10:15 AM IST

Real Star Upendra UI teaser has seen 23 million views gvdReal Star Upendra UI teaser has seen 23 million views gvd
Video Icon

ದಾಖಲೆ ಬರೆದ ಉಪೇಂದ್ರ UI ಫಸ್ಟ್ ಲುಕ್ ಟೀಸರ್: 23 ಮಿಲಿಯನ್ ವೀಕ್ಷಣೆ ಕಂಡ ಟೀಸರ್!

ಅಂದು ನಾನು, ನಂತರ ನೀನು.. ಈಗ ನಾನು ನೀನು.. ಯು ಅಂಡ್ ಐ ಎಂದು ಉಪ್ಪಿ ಹೊಸ ಪ್ರಪಂಚಕ್ಕೆ ಕರೆದೊಯ್ದಿದ್ದಾರೆ.  ಯುಐ ಸಿನಿಮಾದ ಫಸ್ಟ್ ಲುಕ್ ಟೀಸರ್ ನಮ್ಮನ್ನು ಹೊಸ ಫ್ಯಾಂಟಸಿ ಜಗತ್ತಿಗೆ ಕರೆದೊಯ್ದಿದೆ. ಇತ್ತೀಚೆಗಷ್ಟೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ ಅಲ್ಲು ಅರವಿಂದ್ ಯು ಐ ಟೀಸರ್ ಬಿಡುಗಡೆ ಮಾಡಿದ್ದರು.

Sandalwood Jan 11, 2024, 8:24 PM IST

KD UI actress Reeshma Nanaiah news photo shoot pavKD UI actress Reeshma Nanaiah news photo shoot pav

ಕಪ್ಪು ಸೀರೆಯಲ್ಲಿ ಮಿಂಚಿದ UI, KD ಚೆಲುವೆ ರೀಷ್ಮಾ ನಾಣಯ್ಯ

ಕನ್ನಡದಲ್ಲಿ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ಮಿಂಚಿತ್ತಿರುವ ಕೊಡಗಿನ ಚೆಲುವೆ ರೀಷ್ಮಾ ನಾಣಯ್ಯ ಕಪ್ಪು ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡಿದ್ದು, ಹೇಗಿದೆ ನೀವೇ ನೋಡಿ. 
 

Sandalwood Jan 11, 2024, 5:45 PM IST

According to Sandalwood Real Star Upendra what is UI Movie gvdAccording to Sandalwood Real Star Upendra what is UI Movie gvd

AI ಯುಗದಲ್ಲಿ 'UI' ಪ್ರಪಂಚ ತೆರೆದಿಟ್ಟ ರಿಯಲ್ ಸ್ಟಾರ್: ಉಪೇಂದ್ರ ಪ್ರಕಾರ ಯುಐ ಅಂದ್ರೆ ಏನು ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ನಲ್ಲಿ ಮ್ಯಾಜಿಕ್ ಮಾಡ್ತಾರೆ. ಹೀಗಾಗಿ ಉಪ್ಪಿ ಡೈರೆಕ್ಷನ್ನಲ್ಲಿ ಸಿನಿಮಾ ಬರಲಿ ಅಂತ ಅಭಿಮಾನಿಗಳು ಆಗಾಗ ಹರಕೆ ಕಡ್ತಾರೆ. ಪೂಜೆ ಮಾಡಿಸ್ತಾರೆ. ಕಳೆದ ಏಳು ವರ್ಷದಿಂದ ರಿಯಲ್ ಸ್ಟಾರ್ ನಿರ್ದೇಶನದಲ್ಲಿ ಒಂದೇ ಒಂದು ಸಿನಿಮಾ ಬಂದಿರಲಿಲ್ಲ. 

Sandalwood Jan 10, 2024, 8:22 PM IST

Real Star Upendra's  UI Movie Teaser released gowReal Star Upendra's  UI Movie Teaser released gow

ಹಾಲಿವುಡ್‌ ರೇಂಜ್‌ನಲ್ಲಿ ಉಪ್ಪಿಯ UI ಟೀಸರ್, ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ!

ರಿಯಲ್‌ ಸ್ಟಾರ್‌ ಉಪೇಂದ್ರ  ಅವರ ಬಹು ನಿರೀಕ್ಷಿತ ಯು ಐ (UI) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ ಪಡೆದಿದೆ. 

Sandalwood Jan 8, 2024, 1:02 PM IST

UI movie Teaser released today nbnUI movie Teaser released today nbn
Video Icon

UI Teaser: 'ಯುಐ'ಪ್ರಪಂಚಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್ ಎಂಟ್ರಿ..! ಟೀಸರ್ ರಿಲೀಸ್ ಮಾಡ್ತಾರೆ ಕನ್ನಡ ನಟರು.!

ರಿಯಲ್ ಸ್ಟಾರ್‌ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ರೆ ಮುಗೀತು. ಹೊಸ ಪ್ರಪಂಚ ಸೃಷ್ಟಿಸಿ ಸೂಪರೋ ಸೂಪರ್ ಅನ್ನೋ ಹಾಗೆ ಮಾಡಿ ಬಿಡ್ತಾರೆ. ಈಗ ಉಪ್ಪಿಯ ಯುಐ ವರ್ಲ್ಡ್ ತೆರೆದುಕೊಳ್ಳುತ್ತಿದೆ. ರಿಯಲ್ ಸ್ಟಾರ್ ಕನಸಿನ ಯುಐ ಸಿನಿಮಾದ ಟೀಸರ್ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.

Sandalwood Jan 8, 2024, 11:44 AM IST

UI Movie 2nd Teaser relesed nbnUI Movie 2nd Teaser relesed nbn
Video Icon

ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್..! 'UI' ಟೀಸರ್ ರಿಲೀಸ್ ಡೇಟ್ ಹೇಳಿ ಎಂದ ಉಪ್ಪಿ..!

ಫ್ಯಾನ್ಸ್ ತಲೆಗೆ ಹುಳ ಬಿಡೋದ್ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಎತ್ತಿದ ಕೈ. ಅದರಲ್ಲೂ ತನ್ನ ನಿರ್ದೇಶನದಲ್ಲಿ ಯಾವ್ ಸಿನಿಮಾ ಬಂದ್ರು ಯೋಚ್ನೆ ಮಾಡಿ ಉಪ್ಪಿ ಸಿನಿಮಾನ ಅರಗಿಸಿಕೊಳ್ಳಬೇಕು. ಈ ಹಿಂದೆ ಬಂದ ಎ, ಉಪೇಂದ್ರ. ಸೂಪರ್, ಉಪ್ಪಿ2 ಸಿನಿಮಾಗಳೆ ಇದಕ್ಕೆ ಸಾಕ್ಷಿ. 

Sandalwood Jan 3, 2024, 9:32 AM IST

Upendra Strrer UI is ready for the new year with a super surprise gvdUpendra Strrer UI is ready for the new year with a super surprise gvd

ಹೊಸ ವರ್ಷಕ್ಕೆ ರೆಡಿಯಾಗಿದೆ 'ಯುಐ' ಸೂಪರ್ ಸರ್ಪ್ರೈಸ್: 250 ಜನ ಡಾನ್ಸರ್ಸ್ ಜೊತೆ ಉಪ್ಪಿ ಸ್ಟೈಲ್ ಡಾನ್ಸ್!

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಯುಐ ಸಿನಿಮಾ ಅನೌನ್ಸ್ ಮಾಡಿ ಆರೇಳು ತಿಂಗಳುಗಳು ಕಳೆದಿವೆ. ಇನ್ನೇನು ಹೊಸ ವರ್ಷ ಬಂದಾಯ್ತು. ಆದ್ರೆ ಉಪ್ಪಿ ಮಾತ್ರ ಯುಐನ ಯಾವ್ ಅಪ್ಡೇಟ್ನೂ ಕೊಡ್ತಿಲ್ಲಲ್ಲಾ ಅಂತ ಫ್ಯಾನ್ಸ್ ಚಿಂತೆ ಮಾಡ್ಬೇಡಿ. 

Sandalwood Dec 20, 2023, 12:12 PM IST

Sandalwood Real Star upendra priyanka celebrate 20th wedding anniversary gvdSandalwood Real Star upendra priyanka celebrate 20th wedding anniversary gvd

Upendra Priyanka Wedding Anniversary: ಉಪೇಂದ್ರ-ಪ್ರಿಯಾಂಕ ದಾಂಪತ್ಯ ಜೀವನಕ್ಕೆ ಜೈ ಹೋ ಎಂದ ಫ್ಯಾನ್ಸ್!

ಇಂದು ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ ಅವರ 20ನೇ ವಿವಾಹ ವಾರ್ಷಿಕೋತ್ಸವವಿದ್ದು, ಈ ಬಗ್ಗೆ ಪ್ರಿಯಾಂಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

Sandalwood Dec 16, 2023, 3:29 PM IST

actor Upendra speak on Leelavathi nbnactor Upendra speak on Leelavathi nbn
Video Icon

ಭಾರತ ಕಂಡ ಶ್ರೇಷ್ಠ ನಟಿ ಲೀಲಾವತಿ, ವಿನೋದ್‌ಗೆ ಅವರ ಕನಸು ಈಡೇರಿಸುವ ಶಕ್ತಿ ನೀಡಲಿ: ನಟ ಉಪೇಂದ್ರ

ಲೀಲಾವತಿ ಅಂತಿಮ ದರ್ಶನ ಪಡೆದ ಉಪೇಂದ್ರ
ಲೀಲಾವತಿಯವರು ಭಾರತ ಕಂಡ ಶ್ರೇಷ್ಠ ನಟಿ
ಲೀಲಾವತಿಯವರು ಅನೇಕ ಕನಸುಗಳನ್ನಿಟ್ಟಿದ್ರು

Sandalwood Dec 9, 2023, 10:38 AM IST

Sandalwood actress Priyanka Upendra gave hot poses after her birthday celebration satSandalwood actress Priyanka Upendra gave hot poses after her birthday celebration sat

ದಶಕಗಳ ಬಳಿಕ ಪ್ರಿಯಾಂಕಾ ಉಪೇಂದ್ರ ಹಸಿಬಿಸಿ ದರ್ಶನ: ನೀವು ಈಗ್ಲೂ ಸೌಂದರ್ಯ ದೇವತೆಯೆಂದ್ರು ಫ್ಯಾನ್ಸ್!

ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಕಳೆದ 2 ವಾರಗಳ ಹಿಂದಷ್ಟೇ ಜನ್ಮ ದಿನಾಚರಣೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಹಾಟ್ ಫೋಟೋ ಶೂಟ್‌ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sandalwood Nov 28, 2023, 7:04 PM IST

Real star Upendra in Fan Marriage function nbnReal star Upendra in Fan Marriage function nbn
Video Icon

ಅಭಿಮಾನಿ ಮದುವೆಯಲ್ಲಿ ರಿಯಲ್ ಸ್ಟಾರ್..! ಅಭಿಮಾನಿಗಳನ್ನ ಎಷ್ಟು ಪ್ರೀತಿಸ್ತಾರೆ ನೋಡಿ ಉಪ್ಪಿ!

ಅಭಿಮಾನಿ ಮದುವೆಯಲ್ಲಿ ರಿಯಲ್ ಸ್ಟಾರ್.!
ಅಭಿಮಾನಿ ಮುರುಳಿ ಆಸೆ ಈಡೇರಿಸಿದ ಉಪ್ಪಿ.!
ಅಭಿಮಾನಿಗಳೇ ದೇವರು ಅಂದಿದ್ರು ಅಣ್ಣಾವ್ರು.!

Sandalwood Nov 26, 2023, 9:38 AM IST