Asianet Suvarna News Asianet Suvarna News
104 results for "

Union Budget 2019

"
Union Budget 2019 Ignores Bangalore Karnataka DyCM Dr G ParameshwarUnion Budget 2019 Ignores Bangalore Karnataka DyCM Dr G Parameshwar
Video Icon

‘ಬೆಂಗಳೂರಿಗೂ ಏನೂ ಕೊಟ್ಟಿಲ್ಲ, ಇದೆಂಥಾ ಬಜೆಟ್ ಗೊತ್ತಿಲ್ಲ!’

ಮೋದಿ ಸರ್ಕಾರ-2.0ನ ಮೊದಲ ಬಜೆಟನ್ನು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ. ಬೆಂಗಳೂರಿನಂತಹ ಪ್ರಮುಖ ನಗರಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.  

NEWS Jul 5, 2019, 7:09 PM IST

Karnataka JDS Leaders Term Union Budget 2019 DisappointingKarnataka JDS Leaders Term Union Budget 2019 Disappointing
Video Icon

‘ಮೋದಿ ಸರ್ಕಾರದ್ದು ಕಾಗೆ ಹಾರಿಸುವ ಬಜೆಟ್’

ನರೇಂದ್ರ ಮೋದಿ ನೇತೃತ್ವದ ಎರಡನೇ ಸರ್ಕಾರದ ಮೊದಲ ಬಜೆಟ್‌ ಮೇಲೆ ಕರ್ನಾಟಕ ಜನತೆ ಭಾರೀ ನಿರೀಕ್ಷೆಗಳನ್ನು  ಇಟ್ಟುಕೊಂಡಿತ್ತು, ಆದರೆ ಅವುಗಳೆಲ್ಲಾ ಹುಸಿಯಾಗಿವೆ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ.

NEWS Jul 5, 2019, 6:38 PM IST

Union Budget 2019 Review Presented By Nirmala SitharamanUnion Budget 2019 Review Presented By Nirmala Sitharaman

ಕೇಂದ್ರ ಬಜೆಟ್ ಎಂಬ ಮಾಯಾಜಾಲ: ಕೊಟ್ಟರೋ, ಕಸಿದರೋ ಗೊತ್ತಾಗಲೇ ಇಲ್ಲ!

ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

BUSINESS Jul 5, 2019, 6:08 PM IST

FM Nirmala Sitharaman accord priority to start ups in budget 2019FM Nirmala Sitharaman accord priority to start ups in budget 2019

ಸ್ಟಾರ್ಟ್ ಅಪ್ಸ್‌ಗೆ ಮಣೆ, ರೈತನ ಕಡೆಗಣನೆ, ಇದು ನಿರ್ಮಲಾ ಲೆಕ್ಕ

ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮೋದಿ 2ನೇ ಸರಕಾರದ ಹೊಸ ಬಜೆಟ್ ಮಂಡಿಸಿದ್ದಾರೆ. ಹೇಳುವಂಥ ವಿಶೇಷ ಘೋಷಣೆ ಇಲ್ಲದಿದ್ದರೂ, ಕೆಲವು ಬದಲಾವಣೆಗಳಿಗೆ ನಾಂದಿ ಹಾಡಿದ್ದಂತೂ ಹೌದು. ಪೋಷಕರ ಉಪಸ್ಥಿತಿಯಲ್ಲಿ, ಬ್ರೀಫ್‌ಕೇಸ್ ಬದಲು ಹಿಂದಿನ ಕಾಲದ ಲೆಡ್ಜರ್‌ನಂತೆ ಆಯವ್ಯಯ ಪ್ರತಿ ತಂದ ಮೇಡಂ ಬಜೆಟ್ ವಿಶೇಷತೆ ಏನು?

BUSINESS Jul 5, 2019, 5:52 PM IST

Siddaramaiah Mocks At Union Budget 2019 Presented By Nirmala SitharamanSiddaramaiah Mocks At Union Budget 2019 Presented By Nirmala Sitharaman
Video Icon

ನಿರ್ಮಲಾ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಲೇವಡಿ!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಶುಕ್ರವಾರ ಲೋಕಸಭೆಯಲ್ಲಿ 2019-20 ಸಾಲಿನ ಬಜೆಟ್‌ನ್ನು ಮಂಡಿಸಿದ್ದಾರೆ. ನಿರ್ಮಲಾ ಚೊಚ್ಚಲ ಬಜೆಟ್‌ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ. ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ....  

NEWS Jul 5, 2019, 5:42 PM IST

Budget Highlights: A Look At Highlights Of Union Budget 2019 2020Budget Highlights: A Look At Highlights Of Union Budget 2019 2020

ನಿರ್ಮಲಾ ಮಂಡಿಸಿದ ಎರಡೂವರೆ ತಾಸು ಬಜೆಟ್ ಹೈಲೈಟ್ಸ್...

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ 2019-20 ಮಂಡಿಸಿದ್ದಾರೆ. ಬಹಳಷ್ಟು ಲೆಕ್ಕಾಚಾರ ಮಾಡಿ ಮಂಡಿಸಲಾದ ಈ ಬಜೆಟ್ ಜನ ಸಾಮಾನ್ಯರಿಗೆ ಕೊಂಚ ಸಿಹಿ, ಕೊಂಚ ಕಹಿ ನೀಡಿದೆ. ಶಿಕ್ಷಣ ಕ್ಷೇತ್ರ, ಮಹಿಳಾ ಸಬಲೀಕರಣ ಸೇರಿದಂತೆ ಹಲವಾರು ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಿ ಖುಷಿ ನೀಡಿದ್ದರೆ, ಪೆಟ್ರೋಲ್, ಡೀಸೆಲ್, ಚಿನ್ನ ಮೊದಲಾದವುಗಳ ತೆರಿಗೆ ಏರಿಸಿ ಕಹಿ ನೀಡಿದ್ದಾರೆ. ಒಟ್ಟು 28.86ಲಕ್ಷ ಕೋಟಿ ಗಾತ್ರದ ಕೇಂದ್ರ ಬಜೆಟ್ ಮಂಡಿಸಲು ಬರೋಬ್ಬರಿ 2 ಗಂಟೆ 20 ನಿಮಿಷಗಳು ತಗುಲಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಎರಡೂವರೆ ಗಂಟೆಯ ಈ ಬಜೆಟ್ ಅರ್ಥೈಸಿಕೊಳ್ಳುವುದು ಕೊಂಚ ಕಷ್ಟ. ಹೀಗಿರುವಾಗ ಬಜೆಟ್‌ನಲ್ಲಿ ಏನಿದೆ, ಏನಿಲ್ಲ ಎಂದು ತಿಳಿಸುವ ಬಜೆಟ್‌ನ ಹೈಲೈಟ್ಸ್ ಇಲ್ಲಿದೆ

BUSINESS Jul 5, 2019, 5:16 PM IST

Union Budget 2019 Finance Minister Announces Release of New CoinsUnion Budget 2019 Finance Minister Announces Release of New Coins

ಮತ್ತೆ ಹೊಸ ನಾಣ್ಯ: ಹಳೆಯದು ಬದಲಾಗದಿರುವುದೇ ಪುಣ್ಯ!

ಕೇಂದ್ರ ಬಜೆಟ್ ಮಂಡನೆ ವೇಳೆ ಹೊಸ ನಾಣ್ಯಗಳ ಬಿಡುಗಡೆಯನ್ನು ಕೇಂದ್ರ ಹಣಕಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. 1,2,5,10 ಮತ್ತು 20 ರೂ. ಮುಖಬೆಲೆಯ ಹೊಸ ನಾಣ್ಯಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

BUSINESS Jul 5, 2019, 4:57 PM IST

Budget benefits for the common man This is how Political Leaders ReactedBudget benefits for the common man This is how Political Leaders Reacted

ಕೇಂದ್ರ ಬಜೆಟ್ 2019: ಎಲ್ಲರಲ್ಲಿ ಕೆಲವರ ರಿಯಾಕ್ಷನ್ ಪರ್ಫೆಕ್ಟ್!

ಕೇಂದ್ರ ಬಜೆಟ್ 2019 ಮಂಡಿಸಿದ ನಿರ್ಮಲಾ ಸೀತಾರಾಮನ್| ಸ್ವಲ್ಪ ಸಿಹಿ, ಸ್ವಲ್ಪ ಕಹಿ ನೀಡಿದ ಬಜೆಟ್‌ಗೆ ಜನಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು ಹೀಗೆ

BUSINESS Jul 5, 2019, 4:25 PM IST

Union Budget 2019 IT return Can Be Filed By Aadhar Card OnlyUnion Budget 2019 IT return Can Be Filed By Aadhar Card Only

ಟ್ಯಾಕ್ಸ್ ಕಟ್ಟಲು ಆಧಾರ್ ಸಾಕು: ವಿತ್ತ ಸಚಿವರೇ ಥ್ಯಾಂಕ್ಯೂ!

ತೆರಿಗೆ ಪಾವತಿಗೆ ಪ್ಯಾನ್ ಕಾರ್ಡ್ ಜೋಡಣೆಗೆ ವಿನಾಯಿತಿ ನೀಡಲಾಗಿದ್ದು, ಒಂದು ವೇಳೆ ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ ಆಧಾರ್ ಸಂಖ್ಯೆ ನಮೂದಿಸಿ ತೆರಿಗೆ ಪಾವತಿಸಬಹುದಾಗಿದೆ.

BUSINESS Jul 5, 2019, 4:18 PM IST

Bengaluru Tourist Vehicle Owners Association unhappy with Union Budget 2019Bengaluru Tourist Vehicle Owners Association unhappy with Union Budget 2019

ಕೇಂದ್ರ ಬಜೆಟ್ 2019: ಬೆಂಗಳೂರು ವಾಹನ ಮಾಲೀಕರ ಸಂಘ ಅಸಮಾಧಾನ !

ನಿರ್ಮಲಾ ಸೀತಾರಾಮಾನ್ ಮಂಡಿಸಿದ ಬಜೆಟ್‌ನಿಂದ ಸಾಂಪ್ರಾದಾಯಿಕ ವ್ಯಾಪಾರ ವಹಿವಾಟು ಮಾಡುವವರಿಗೆ ಹಿನ್ನಡೆಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಕೇಂದ್ರ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

AUTOMOBILE Jul 5, 2019, 4:11 PM IST

Funds Allocated For Swach Bharat Reduced in Union Budget 2019Funds Allocated For Swach Bharat Reduced in Union Budget 2019

ಸ್ವಚ್ಛ ಭಾರತ: ಗ್ರೌಂಡ್ ರಿಪೋರ್ಟ್ ಬಿಚ್ಚಿಟ್ಟ ಸತ್ಯ!

ಸ್ವಚ್ಛ ಭಾರತ ಅಭಿಯಾನದ ಬೆಳವಣಿಗೆ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟ ಹಣಕಸು ಸಚಿವೆ, ಸ್ವಚ್ಛ ಭಾರತದ ಅಭಿಯಾನ ಕೇಂದ್ರ ಸರ್ಕಾರದ ಅತ್ಯಂತ ಯಶಸ್ವಿ ಅಭಿಯಾನವಾಗಿ ಮುನ್ನುಗ್ಗುತ್ತಿದೆ ಎಂದು ಹೇಳಿದ್ದಾರೆ.

BUSINESS Jul 5, 2019, 3:58 PM IST

Union budget 2019 reduced electric vehicle GST rate and offered exemption of income taxUnion budget 2019 reduced electric vehicle GST rate and offered exemption of income tax

ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; ಆಟೋ ಕಂಪನಿಗಳಿಗೆ ಬೇವು-ಬೆಲ್ಲ ಬಜೆಟ್ !

ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಬಜೆಟ್ ಮಂಡಿಸುತ್ತಿದ್ದಂತೆ, ಆಟೋಮೊಬೈಲ್ ಕಂಪನಿಗಳ ಕಿವಿ ನೆಟ್ಟಗಾಗಿತ್ತು. ಕಾರಣ ಕಳೆಗುಂದಿರುವ ಭಾರತೀಯ ಆಟೋಮೊಬೈಲ್ ಕ್ಷೇತ್ರವನ್ನು ಮೇಲಕ್ಕೆತ್ತಲು ಹಲವು ಅನುದಾನ ನೀಡೋ ನಿರೀಕ್ಷೆಗಳಿತ್ತು.  ಆದರೆ ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಇಂಧನ ವಾಹನಗಳತ್ತ ಕಣ್ಣೆತ್ತಿ ನೋಡಿಲ್ಲ. ಆಟೋಮೊಬೈಲ್ ಕ್ಷೇತ್ರಕ್ಕೆ ಪ್ರಸಕ್ತ ಬಜೆಟ್ ನೀಡಿದ ಕೊಡುಗೆಗಳೇನು? ಇಲ್ಲಿದೆ ಸಂಪೂರ್ಣ ವಿವರ.

AUTOMOBILE Jul 5, 2019, 3:45 PM IST

No New Programmes For Agricultural Sector In Union Budget 2019No New Programmes For Agricultural Sector In Union Budget 2019

ಅನ್ನದಾತನ ಮರೆತರಾ ಮೋದಿ?: ಒಂದೂ ಘೋಷಣೆ ಇಲ್ಲ ನೋಡಿ!

ಆದರೆ ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್'ನಲ್ಲಿ ಹೆಚ್ಚಿನ ಉತ್ತೇಜನ ಸಿಗದಿರುವುದು ಅನ್ನದಾತನಿಗೆ ನಿರಾಸೆ ಮೂಡಿಸಿದೆ. ಈ ಬಾರಿಯ ಬಜೆಟ್'ನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ.

BUSINESS Jul 5, 2019, 3:31 PM IST

Union Budget 2019 Sitharaman unveils blueprint for finding Indias own HarvardUnion Budget 2019 Sitharaman unveils blueprint for finding Indias own Harvard

ಕೇಂದ್ರ ಬಜೆಟ್ 2019: ಹೊಸ ಶಿಕ್ಷಣ ನೀತಿ ಜಾರಿ, ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು!

ವಿದೆಶೀ ವಿದ್ಯಾರ್ಥಿಗಳಿಗಾಗಿ 'ಸ್ಟಡಿ ಇನ್ ಇಂಡಿಯಾ' ಯೋಜನೆ| ಶಿಕ್ಷಣ ಕ್ಷೇತ್ರದ ಕ್ರಾಂತಿಗೆ ನಿರ್ಮಲಾ ಬಜೆಟ್‌ನಲ್ಲಿ ಒತ್ತು| ನೂತನ ಶಿಕ್ಷಣ ನೀತಿ ಜಾರಿಗೊಳಿಸಲು ಚಿಂತನೆ

BUSINESS Jul 5, 2019, 3:19 PM IST

Union Budget 2019 No Custom Duty On Defence EquipmentUnion Budget 2019 No Custom Duty On Defence Equipment

ರಕ್ಷಣೆಗೆ ಒತ್ತು: ಕಸ್ಟಮ್ ತೆರಿಗೆ ವಿನಾಯ್ತಿಯ ಕರಾಮತ್ತು!

ಗಡಿ ಸುರಕ್ಷತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿಕೊಂಡಿರುವ ಮೋದಿ ಸರ್ಕಾರ, ಈ ಬಾರಿ ರಕ್ಷಣಾ ವಲಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ರಕ್ಷಣಾ ಸಾಮಗ್ರಿಗಳ ಮೇಲಿನ ಕಸ್ಟಮ್ ತೆರಿಗೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ಅದರ ವಿಲೇವಾರಿಗೆ ಇದ್ದ ಅಡೆತಡೆಗಳನ್ನು ನಿವಾರಿಸಲು ಮುಂದಾಗಿದೆ.

 

BUSINESS Jul 5, 2019, 3:16 PM IST