Asianet Suvarna News Asianet Suvarna News
84 results for "

Trisha

"
Thalapathy Vijay Caught With This Trisha In Norway Land without any movie shooting sucThalapathy Vijay Caught With This Trisha In Norway Land without any movie shooting suc

ನಾರ್ವೆಯಲ್ಲಿ ನಟಿ ತ್ರಿಷಾ ಜೊತೆ 'ಸಿಕ್ಕಿಬಿದ್ದ' ದಳಪತಿ ವಿಜಯ್​! ಡಿವೋರ್ಸ್​ ಪಕ್ಕಾ?

ದಳಪತಿ ವಿಜಯ್ ಮತ್ತು ಸಂಗೀತಾ ದಂಪತಿ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ ವಿಜಯ್​ ಅವರು ನಟಿ ತ್ರಿಷಾ ಜೊತೆಯಲ್ಲಿ ನಾರ್ವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಏನಿದು ವಿಷಯ?
 

Cine World Aug 14, 2023, 12:26 PM IST

Here is the list of Most popular female stars of India Samantha Ruth Prabhu to Rashmika Mandanna pav Here is the list of Most popular female stars of India Samantha Ruth Prabhu to Rashmika Mandanna pav

ಭಾರತದ ಟಾಪ್ 10 ನಟಿಯರ ಲಿಸ್ಟ್ ಔಟ್, ರಶ್ಮಿಕಾಗೆ ಕೊನೆಯ ಸ್ಥಾನ, ಮೊದಲಿರೋದು ಯಾರು?

ಭಾರತದ ಟಾಪ್ 10 ಜನಪ್ರಿಯ ಮಹಿಳಾ ನಟಿಯರ ಲಿಸ್ಟ್ ನ್ನು Ormax India ರಿಲೀಸ್ ಮಾಡಿದೆ. ಕೊನೆಯ ಸ್ಥಾನದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಥಾನಪಡೆದಿದ್ದಾರೆ, ಟಾಪ್ 1 ಸ್ಥಾನದಲ್ಲಿ ಯಾರಿದ್ದಾರೆ ನೋಡೋಣ. 
 

News Jul 28, 2023, 6:14 PM IST

Reasons why fans call  Trisha Krishnan an evergreen South queen Evergeeen Beauty Reasons why fans call  Trisha Krishnan an evergreen South queen Evergeeen Beauty

Trisha Krishnan @40: ಎವರ್​ಗ್ರೀನ್​ ಬ್ಯೂಟಿ ಸೈಕಾಲಜಿ ಓದಿ ನಟಿಯಾದದ್ದೇ ಕುತೂಹಲ...

ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ತ್ರಿಶಾ ಕೃಷ್ಣನ್​ ಅವರ ಹುಟ್ಟುಹಬ್ಬವಿಂದು. ಈ ಸಮಯದಲ್ಲಿ ಅವರ ಜೀವನದ ಮೇಲೊಂದು ನೋಟ...
 

Cine World May 4, 2023, 3:30 PM IST

South Indian Actresses Trisha Krishnan biggest controversies of her lifeSouth Indian Actresses Trisha Krishnan biggest controversies of her life

Bahubali ನಟ ರಾಣಾ ದುಗ್ಗುಬಾಟಿ ಜೊತೆ ನಟಿ ತ್ರಿಶಾ ಬೆಡ್​ರೂಂ ಫೋಟೋ ಲೀಕ್​

ಕನ್ನಡ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ತ್ರಿಷಾ ಕೃಷ್ಣನ್ ಅವರು ಬಾಹುಬಲಿ ನಟ ರಾಣಾ ದುಗ್ಗುಬಾಟಿ ಅವರ ಜೊತೆಗಿರುವ ಖಾಸಗಿ ಫೋಟೋಗಳು ಲೀಕ್​ ಆಗಿವೆ. ಏನಿದು ಸಮಾಚಾರ?
 

Cine World May 3, 2023, 5:50 PM IST

Actress Trisha Krishna wears most expensive anarkali in Ponniyin Selvan 2 promotion Vikram Karthi vcs Actress Trisha Krishna wears most expensive anarkali in Ponniyin Selvan 2 promotion Vikram Karthi vcs

ನಟಿ ತ್ರಿಷಾ ಸೆಲ್ವಾರ್ ನೋಡೋಕೆ ಸಿಂಪಲ್ ಆದ್ರೆ ಕೊಟ್ಟಿರೋ ಹಣ ಕೇಳಿದ್ರೆ ಹಾರ್ಟ್‌ ಅಟ್ಯಾಕ್ ಆಗುತ್ತೆ!

ವೈರಲ್ ಆಗುತ್ತಿದೆ ನಟಿ ತ್ರಿಷಾ ಅನಾರ್ಕಲಿ. ಸಿಂಪಲ್ ನ್ಯೂಡ್‌ ಡಿಸೈನರ್ ಬಣ್ಣದ ಬಟ್ಟೆ ಬೆಲೆ ಎಷ್ಟು ಗೊತ್ತಾ?

Cine World Apr 18, 2023, 4:10 PM IST

I hate divorce after marriage says actress Trisha vcs  I hate divorce after marriage says actress Trisha vcs

ಡಿವೋರ್ಸ್ ಬೇಡವೇ ಬೇಡ; ನಿಶ್ಚಿತಾರ್ಥ ಮುರಿದು 7 ವರ್ಷ ಆದ್ರೂ ತ್ರಿಷಾಗೆ ಹುಡ್ಗ ಸಿಕ್ಕಿಲ್ಲ ಯಾಕೆ?

ತ್ರಿಷಾ ಯಾಕೆ ಮದ್ವೆ ಆಗಿಲ್ಲ? ಸಂಗಾತಿ ಬೇಕು ಮದುವೆ ಬೇಡ ಅನ್ನೋದು ಯಾಕೆ? 7 ವರ್ಷಗಳ ಹಿಂದೆ ಕೊಟ್ಟ ಉತ್ತರವಿದು...

Cine World Apr 17, 2023, 4:02 PM IST

Trisha in blue saree and dazzling choker at Ponniyin Selvan 2 trailer launch event VinTrisha in blue saree and dazzling choker at Ponniyin Selvan 2 trailer launch event Vin

Ponniyin Selvan 2: ನೀಲಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ತ್ರಿಷಾ ಕೃಷ್ಣನ್

ದಕ್ಷಿಣ ಭಾರತದ ಖ್ಯಾತ ನಟಿ, ತಮಿಳು ಸುಂದರಿ ತ್ರಿಷಾ ಕೃಷ್ಣನ್ ಬಹುತೇಕರ ಫೇವರಿಟ್‌. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾರಂಗದಲ್ಲಿ ಇಂದಿಗೂ ಅದೇ ಬೇಡಿಕೆ ಇಟ್ಟುಕೊಂಡಿರುವ ತ್ರಿಷಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ 2ರ ಗ್ರ್ಯಾಂಡ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ತ್ರಿಷಾ ಸಖತ್ತಾಗಿ ಮಿಂಚಿದರು. ಆ ಫೋಟೋಸ್ ಇಲ್ಲಿವೆ.

Fashion Apr 2, 2023, 11:39 AM IST

Actress Trisha Krishnan on completing 2 years in film industry sgkActress Trisha Krishnan on completing 2 years in film industry sgk

Trisha; ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ತ್ರಿಷಾ; 2 ದಶಕದ ಅನುಭವ ಬಿಚ್ಚಿಟ್ಟ ನಟಿ

ದಕ್ಷಿಣ ಭಾರತದ ಖ್ಯಾತ ನಟಿ, ತಮಿಳು ಸುಂದರಿ ತ್ರಿಷಾ ಕೃಷ್ಣನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳು ಪೂರೈಸಿದೆ.  ಸಿನಿಮಾರಂಗದಲ್ಲಿ ಇಂದಿಗೂ ಅದೇ ಬೇಡಿಕೆ ಇಟ್ಟುಕೊಂಡಿರುವ ತ್ರಿಷಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

Cine World Dec 30, 2022, 3:26 PM IST

what is the story of Trishanku Swarga The heaven created by Rishi Vishwamitra skrwhat is the story of Trishanku Swarga The heaven created by Rishi Vishwamitra skr

ಸ್ವರ್ಗದಲ್ಲಿದ್ದರೂ ತಲೆ ಕೆಳಗೆ ನೇತಾಡುವ ತ್ರಿಶಂಕು! ಏನಿದು Trishanku Swarga?

ಎಲ್ಲವೂ ಇದ್ದು ಅನುಭವಿಸಲು ಸಾಧ್ಯವಾಗದೆ ಹೋಗುವ ಸಂದರ್ಭಕ್ಕೆ ತ್ರಿಶಂಕು ಸ್ಥಿತಿ ಎಂದು ಹೇಳುತ್ತಿರುತ್ತೇವೆ. ಏಕೆ ಹೀಗೆ? ತ್ರಿಶಂಕು ಎಂದರೆ ಯಾರು? ತ್ರಿಶಂಕು ಸ್ವರ್ಗವೆಂದರೇನು?

Festivals Dec 6, 2022, 4:13 PM IST

Rashmika has been removed from the ambassador post for Jewelry Company suhRashmika has been removed from the ambassador post for Jewelry Company suh
Video Icon

ನ್ಯಾಷನಲ್ ಕ್ರಶ್‌ಗೆ ಹಿನ್ನೆಡೆ: 'ರಶ್ಮಿಕಾ'ರನ್ನು ವಜಾ ಮಾಡಿದ ಆಭರಣ ಕಂಪನಿ

ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ಸೋಲು ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿದೆ. ಅವರು ಇದ್ದ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.
 

Cine World Dec 2, 2022, 12:28 PM IST

prabhas and trisha starrer varsham movie re released sgkprabhas and trisha starrer varsham movie re released sgk

ಪ್ರಭಾಸ್ ನಟನೆಯ 'ವರ್ಷಂ' ರೀ-ರಿಲೀಸ್; ಅಭಿಮಾನಿಗಳ ಪ್ರೀತಿಗೆ ತ್ರಿಷಾ ಫುಲ್ ಖುಷ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ನಟನೆಯ ವರ್ಷಂ ಸಿನಿಮಾ ರೀ ರಿಲೀಸ್ ಆಗಿದೆ. 

Cine World Nov 13, 2022, 11:33 AM IST

aishwarya rai and trisha's jewellery in ponniyin selvan for auction sgkaishwarya rai and trisha's jewellery in ponniyin selvan for auction sgk
Video Icon

ಐಶ್ವರ್ಯಾ ರೈ ಒಡವೆಗಳು ಹರಾಜಿಗೆ; ಹೇಗಿದೆ ನೋಡಿ ಆ ಜ್ಯುವೆಲ್ಲರಿಗಳು

 ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಬಳಸಿದ್ದ ಜ್ಯುವೆಲ್ಲರಿಗಳನ್ನು ಹರಾಜಿಗೆ ಇಟ್ಟಿದೆಯಂತೆ ಸಿನಿಮಾತಂಡ. 

Cine World Oct 4, 2022, 4:09 PM IST

Trisha Krishnan Opts Designer Saree For Her Ponniyin Selvan I Promotional Look VinTrisha Krishnan Opts Designer Saree For Her Ponniyin Selvan I Promotional Look Vin

Ponniyin Selvan: ಸಾರಿಯಲ್ಲಿ ಸಖತ್ತಾಗಿ ಮಿಂಚಿದ ಸೌತ್ ಬೆಡಗಿ ತ್ರಿಶಾ ಕೃಷ್ಣನ್‌

ನಿರ್ದೇಶಕ ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಜೊತೆ ಸೌತ್ ನಟಿ ತ್ರಿಶಾ ಕೃಷ್ಣನ್ ಸಹ ಅಭಿನಯಿಸಿದ್ದಾರೆ. ಹಲವು ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿರುವ ತ್ರಿಶಾ ಕೃಷ್ಣನ್‌ ಪೊನ್ನಿಯಿನ್ ಸೆಲ್ವನ್‌ ಚಿತ್ರದ ಪ್ರಮೋಷನ್‌ನಲ್ಲಿ ಅತ್ಯಾಕರ್ಷಕ ಸ್ಯಾರಿಗಳಲ್ಲಿ ಮಿಂಚಿದ್ದಾರೆ. ಅದರ ಝಲಕ್ ಇಲ್ಲಿದೆ.

Fashion Sep 30, 2022, 11:53 AM IST

Trisha wore original jewelery in Ponniyin SelvanTrisha wore original jewelery in Ponniyin Selvan

ಪೊನ್ನಿಯಿನ್ ಸೆಲ್ವನ್: ಪಾತ್ರಕ್ಕೆ ನ್ಯಾಯ ಒದಗಿಸಲು ಒರಿಜನಲ್‌ ಆಭರಣಗಳನ್ನು ಧರಿಸಿದ್ದ ತ್ರಿಶಾ

 ಈ ದಿನಗಳಲ್ಲಿ ತ್ರಿಷಾ (Trisha) ತಮ್ಮ ವೃತ್ತಿಜೀವನದ ದೊಡ್ಡ ಚಿತ್ರಗಳಲ್ಲಿ ಒಂದಾದ ಪೊನ್ನಿಯಿನ್ ಸೆಲ್ವನ್ (Ponniyin Selvan) ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ನಟಿ ತುಂಬಾ ಭವ್ಯವಾಗಿ  ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸೋಮವಾರ, ಸೆಪ್ಟೆಂಬರ್ 26 ರಂದು, ನಟಿ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಿಜವಾದ ಆಭರಣಗಳನ್ನು ಧರಿಸಿದ್ದಾಗಿ ಬಹಿರಂಗಪಡಿಸಿದರು. 

Cine World Sep 27, 2022, 7:26 PM IST

Ponniyin Selvan I Aishwarya Rai Bachchan Trisha Krishnan to Chiyaan Vikram and other stars   fees Ponniyin Selvan I Aishwarya Rai Bachchan Trisha Krishnan to Chiyaan Vikram and other stars   fees

ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕಾಗಿ ಐಶ್ವರ್ಯಾ ರೈ ಪಡೆದ ಫೀಸ್‌ ಬಹಿರಂಗ

ನಿರ್ದೇಶಕ ಮಣಿರತ್ನಂ (Mani Ratnam) ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ (Ponniyin Selvan I) ಇದೇ ತಿಂಗಳ 30 ರಂದು ಥಿಯೇಟರ್‌ಗಳಲ್ಲಿ ಸಂಚಲನ ಮೂಡಿಸಲಿದೆ. ಹಿಂದಿ ಜೊತೆಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಚಿತ್ರದ ಬಗ್ಗೆ ಭಾರೀ ಸುದ್ದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಸಂಜೆ, ಸ್ಟಾರ್‌ಕಾಸ್ಟ್ ಮುಂಬೈನಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಚಿತ್ರದಲ್ಲಿ ಕೆಲಸ ಮಾಡುವ ತಾರೆಯರ ಶುಲ್ಕವನ್ನು ಬಹಿರಂಗಪಡಿಸಲಾಗಿದೆ. 500 ಕೋಟಿ ಬಜೆಟ್‌ನಲ್ಲಿ ತಯಾರಾದ ಪೊನ್ನಿಯನ್ ಸೆಲ್ವನ್ 1 ಚಿತ್ರಕ್ಕಾಗಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan)  ಅವರಿಗೆ 10 ಕೋಟಿ ರೂಪಾಯಿ ಶುಲ್ಕವನ್ನು ನೀಡಲಾಗಿದೆಎಂದು ವರದಿಯಾಗಿದೆ. ಪೊನ್ಯನ್ ಸೆಲ್ವನ್ 1 ನಲ್ಲಿ ಕೆಲಸ ಮಾಡಲು ಯಾವ ಸ್ಟಾರ್ ಎಷ್ಟು ಶುಲ್ಕವನ್ನು ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.

Cine World Sep 25, 2022, 4:58 PM IST