ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮೂಲಕ ರಾಜಾರೋಷವಾಗಿ ತಿರುಗಾಡುತ್ತಿದ್ದ ಮಹಿಳೆಗೆ ಪೊಲೀಸರು ಬರೋಬ್ಬರಿ 1.36 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ಇಷ್ಟೇ ಅಲ್ಲ ಸ್ಕೂಟರ್ ಸೀಜ್ ಮಾಡಿದ್ದಾರೆ. ಅಷ್ಟಕ್ಕೂ 1.36 ಲಕ್ಷ ರೂ ದಂಡ ಹಾಕಿದ್ದೇಕೆ?
Deal on Wheels Apr 15, 2024, 7:46 PM IST
ಪೊಲೀಸರು ಇಲ್ಲ, ಆ ಸಿಗ್ನಲ್‌ನಲ್ಲಿ ಇದುವರೆಗೆ ಕ್ಯಾಮೆರಾ ಇಲ್ಲ ಎಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ನಿಮಗೆ ಆಪತ್ತು ಖಚಿತ. ಇನ್ನುಂದೆ ಕರ್ನಾಟಕದಲ್ಲಿ ಟ್ರಾಫಿಕ್ ರೂಲ್ಸ್ ಮುರಿದ ಎರಡೇ ನಿಮಿಷಕ್ಕೆ ದಂಡ ಪಾವತಿ ಸಂದೇಶ ಬರಲಿದೆ.
Deal on Wheels Feb 26, 2024, 2:24 PM IST
:ನಗರ ಸಂಚಾರ ಪೂರ್ವ ವಿಭಾಗದ ವ್ಯಾಪ್ಯಿಯಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರ ರು.ಗೂ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವ 69 ವಾಹನಗಳ ಮಾಲೀಕರಿಂದ 5.27 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.
state Feb 24, 2024, 6:43 AM IST
ನಗರ ಸಂಚಾರ ಪೊಲೀಸರು ಶಾಲಾ ವಾಹನಗಳ ಚಾಲಕರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 338 ಪ್ರಕರಣ ದಾಖಲಿಸಿದ್ದಾರೆ. ನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ 7.30ರಿಂದ 9.30ರ ವರೆಗೆ ಶಾಲಾ ವಾಹನಗಳ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
state Feb 22, 2024, 6:38 AM IST
ಸಿಗ್ನಲ್ ಜಂಪ್, ರಾಂಗ್ ಸೈಡ್, ಸ್ಪೀಡ್, ಹೆಲ್ಮೆಟ್, ತ್ರಿಬಲ್ ರೈಡ್ ಸೇರಿದಂತೆ ಬಹುತೇಕ ಎಲ್ಲಾ ಟ್ರಾಫಿಕ್ ನಿಮಯ ಉಲ್ಲಂಘಿಸಿದ ಬೆಂಗಳೂರಿಗನಿಗೆ ಪೊಲೀಸರು ಬರೋಬ್ಬರಿ 3.2 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ನನ್ನ ಸ್ಕೂಟರ್‌ಗೆ ಮಾರುಕಟ್ಟೆಯಲ್ಲಿ 30 ಸಾವಿರ ರೂ ಬೆಲೆ,, ಇಷ್ಟೊಂದು ಮೊತ್ತ ಹೇಗೆ ಪಾವತಿಸಲಿ ಎಂದ ಮಾಲೀಕನಿಗೆ ಪೊಲೀಸರಿಗೆ 2 ಆಯ್ಕೆ ನೀಡಿದ್ದಾರೆ.
Deal on Wheels Feb 13, 2024, 10:17 AM IST
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೆಟ್ರೋ ಮಾರ್ಗಗಳು ವಿಸ್ತರಣೆಯಾದರೂ ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ. ಇದೀಗ ಬೆಂಗಳೂರು ಪೊಲೀಸರು ಹೊಸ ತಂತ್ರಜ್ಞಾನದ ಮೂಲಕ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿದ್ದಾರೆ. ಬೆಂಗಳೂರು ಪೊಲೀಸರ ಜೊತೆ NMIT ಕೈಜೋಡಿಸಿದೆ.
Whats New Dec 17, 2023, 6:13 PM IST
ಉದ್ಯೋಗಿಗಳಿಗೆ ತಮ್ಮ ಕಂಪನಿಗಳ ಬಗ್ಗೆ ತಿಳಿಸಲು ಬೆಂಗಳೂರು ಪೊಲೀಸರು ವಿಶಿಷ್ಟ ಅಭಿಯಾನವನ್ನು ಆರಂಭಿಸಿದ್ದಾರೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ತಿಂಗಳಿನಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
state Dec 16, 2023, 6:41 PM IST
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಹೌದು ಏನು ಈ ಸ್ಮಾಟ್ ಎನ್ಫೋರ್ಸ್ಮೆಂಟ್ ಇಲ್ಲಿದೆ ನೋಡಿ ಉತ್ತರ.
Deal on Wheels Dec 14, 2023, 4:43 PM IST
Karnataka Districts Nov 5, 2023, 6:53 PM IST
ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ (ಸೆ.9) ಅಂತ್ಯವಾಗಲಿದೆ.
state Sep 9, 2023, 9:19 AM IST
ಟ್ರಾಫಿಕ್ ಪೊಲೀಸ ಮುಂದೆ ನಿಯಮ ಉಲ್ಲಂಘಿಸಿದರೆ ಹಿಡಿಯದೇ ಬಿಡುತ್ತಾರಾ? ಹೀಗೆ ನಿಯಮ ಉಲ್ಲಂಘಿಸಿದ ಬೈಕ್ ರೈಡನ್ನು ಹಿಡಿಯಲು ಹೋದ ಪೊಲೀಸ್‌ಗೆ ಚಮಕ್ ನೀಡಲು ಹೋದ ಬೈಕರ್, ಒಂದೇ ಬಾರಿ ಎಕ್ಸಲೇಟರ್ ರೈಸ್ ಮಾಡಿದ್ದಾನೆ. ಹಿಂಬದಿಯಲ್ಲಿ ಕುಳಿತಿದ್ದ ಗರ್ಲ್‌ಫ್ರೆಂಡ್ ಕೆಳಕ್ಕೆ ಬಿದ್ದರೂ ಲೆಕ್ಕಿಸದೇ ಪರಾರಿಯಾದ ವಿಡಿಯೋ ವೈರಲ್ ಆಗಿದೆ.
Deal on Wheels Aug 14, 2023, 3:47 PM IST
ಟ್ರಾಫಿಕ್ ಉಲ್ಲಂಘನೆ ಇ-ಚಲನ್‌ನಲ್ಲಿ ರಾಜ್ಯ ನಂ.1 ಸ್ಥಾನದಲ್ಲಿದೆ. ದೇಶದ ಇ-ಚಲನ್‌ನಲ್ಲಿ ಕರ್ನಾಟಕದ ಪಾಲು ಶೇ.50 ರಷ್ಟಿದೆ. ಸಂಚಾರ ಸುರಕ್ಷತಾ ಆಯುಕ್ತ ಅಲೋಕ್ ಮಾಹಿತಿ ನೀಡಿದ್ದಾರೆ.
state Aug 11, 2023, 2:28 PM IST
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಪ್ರಕರಣ, ದಂಡ ಸೇರಿದಂತೆ ಹಲವು ಶಿಕ್ಷೆಗಳಿವೆ. ಭಾರತದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಗರಿಷ್ಠ ಅಂದರೆ 10 ಸಾವಿರ, 20 ಸಾವಿರ ರೂಪಾಯಿ ಫೈನ್ ಕಟ್ಟಬೇಕು. ಇದೀಗ ದುಬೈನಲ್ಲಿ ಹೊಸ ಟ್ರಾಫಿಕ್ ದಂಡದ ಪಟ್ಟಿ ಪ್ರಕಟ ಮಾಡಲಾಗಿದೆ. ದಂಡದ ಮೊತ್ತದಲ್ಲಿ ಹೊಸ ಕಾರು ಖರೀದಿಸಬಹುದು.
Deal on Wheels Jul 9, 2023, 9:43 PM IST
ನಾವು ಮಂಡ್ಯದ ಗಂಡು.. ಹೆಲ್ಮೆಟ್ ಧರಿಸೊಲ್ಲ ಎಂದೂ.. ಎಂದು ಹಠವಿಡಿದು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಂಡ್ಯದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
Karnataka Districts Jul 8, 2023, 5:53 PM IST
50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಕಾರು ಚಾಲನೆ ಮಾಡ್ತಿದ್ದ ವ್ಯಕ್ತಿಯ ಕಾರನ್ನು ಈಗ ಲೈಸೆನ್ಸ್ ಇಲ್ಲದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದ ವಿಚಿತ್ರ ಘಟನೆ ಇಂಗ್ಲೆಂಡ್‌ನ ಡೆರ್ಬಿಶೈರ್‌ನಲ್ಲಿ ನಡೆದಿದೆ.
International May 12, 2023, 3:12 PM IST