Asianet Suvarna News Asianet Suvarna News
92 results for "

Tippu

"
Hritik Roshan ex father in law Sanjay Khan affair with Zeenat AmanHritik Roshan ex father in law Sanjay Khan affair with Zeenat Aman

4 ಮಕ್ಕಳ ತಂದೆಯಾದ ನಂತರವೂ ಜೀನತ್‌ ಅಮಾನ್‌ ಜೊತೆ ಸಂಬಂಧ ಹೊಂದಿದ್ದ Sanjay Khan!

ಹೃತಿಕ್ ರೋಷನ್ (Hritik  Roshan) ಅವರ ಮಾಜಿ ಮಾವ ಮತ್ತು ನಟ ಸಂಜಯ್ ಖಾನ್ (Sanjay khan) 81ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜನವರಿ 3, 1941 ರಂದು ಜನಿಸಿದ ಸಂಜಯ್ ಖಾನ್, ಚೇತನ್ ಆನಂದ್ ಅವರ 1964ರ ಹಕೀಕತ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಜರೀನ್ ಖಾನ್ ಅವರನ್ನು ವಿವಾಹವಾದ ಸಂಜಯ್ ಖಾನ್‌ಗೆ 4 ಮಕ್ಕಳಿದ್ದಾರೆ. ಆದರೆ, ಮದುವೆಯಾಗಿ 4 ಮಕ್ಕಳಾದ ನಂತರವೂ ನಟಿ ಜೀನತ್ ಅಮಾನ್ ಜೊತೆ ಅವರ ಅಫೇರ್ ಇತ್ತು. ಸಿನಿಮಾದಲ್ಲಿ ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಆದರೆ, ಸಂಜಯ್ ಖಾನ್ ಪತ್ನಿಗೆ ಈ ವಿಷಯ ತಿಳಿದಾಗ ಗಲಾಟೆ ನಡೆದಿತ್ತಂತೆ. ಸಂಜಯ್ ಖಾನ್ ಸಾರ್ವಜನಿಕವಾಗಿ ಜೀನತ್ ಅಮಾನ್ (Zeenat Aman) ಅವರಿಗೂ ಒಮ್ಮೆ ಹೊಡೆದಿದ್ದರಂತೆ.

Cine World Jan 3, 2022, 8:34 PM IST

Tumakuru district Tippur Maegalamane family performs Utsava murthy prathistapana function vcsTumakuru district Tippur Maegalamane family performs Utsava murthy prathistapana function vcs

Kunigal:ತಿಪ್ಪೂರು ಮೇಗಲಮನೆ ಕುಟುಂಬಸ್ಥರಿಂದ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ!

ಪುರಾತನ ಕಾಲದ ತಿಮ್ಮರಾಯಸ್ವಾಮಿ ದೇಗುಲದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಮೇಗಲಮನೆಯವರು ಹಮ್ಮಿಕೊಂಡಿದ್ದರು. ಸುತ್ತಮುತ್ತಲ ಊರಿನವರು ಹಾಗೂ ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

state Nov 25, 2021, 2:56 PM IST

UK is Auctioning Tipu Sultans Throne Finial  snrUK is Auctioning Tipu Sultans Throne Finial  snr

ಟಿಪ್ಪು ಸಿಂಹಾಸನದ ಕಳಸ 15 ಕೋಟಿಗೆ ಹರಾಜು

  • ಮೈಸೂರು ಹುಲಿ ಟಿಪ್ಪು ಸುಲ್ತಾನ್‌ನ ಸಿಂಹಾಸನದಲ್ಲಿ ಅಳವಡಿಸಿದ್ದ, ದಶಕಗಳ ಹಿಂದೆ ಭಾರತದಿಂದ ಲೂಟಿ ಹೊಡೆಯಲಾಗಿದ್ದ ಸಿಂಹಾಸನನದ ಕಳಸ
  • ಕಳಸವೊಂದನ್ನು ಬ್ರಿಟನ್‌ ಸರ್ಕಾರ ಹರಾಜಿಗೆ ಇಟ್ಟಿದೆ. ಹುಲಿಯ ತಲೆಯುಳ್ಳ ಈ ಐತಿಹಾಸಿಕ ಈ ಕಳಸಕ್ಕೆ 15 ಕೋಟಿ ರು. ಬೆಲೆ ನಿಗದಿ

International Nov 17, 2021, 7:59 AM IST

CM ibrahim hits siddaramaiah over tippu jayanti to HDK tweets war News Hourr video ckmCM ibrahim hits siddaramaiah over tippu jayanti to HDK tweets war News Hourr video ckm
Video Icon

ಟಿಪ್ಪು ಜಯಂತಿ ಅಂದೇ ವಿರೋಧಿಸಿದ್ದೆ, ಸಿದ್ದುಗ್ಗೆ ಗುದ್ದಿದ ಸಿಎಂ ಇಬ್ರಾಹಿಂ!

ನಮ್ಮಲ್ಲಿ ಜಯಂತಿ ಇಲ್ಲ, ಟಿಪ್ಪು ಜಯಂತಿ ಆಚರಣೆಯನ್ನು ನಾನು ಅಂದೇ ವಿರೋಧಿಸಿದ್ದೆ ಎಂದು ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಇತ್ತ ಜಮೀರ್ ಅಹಮ್ಮದ್, ಹೆಚ್‌ಡಿ ಕುಮಾರಸ್ವಾಮಿಗೆ ಚಾಲೆಂಜ್ ಹಾಕಿದ್ದಾರೆ. ಹೆಚ್‌ಡಿಕೆ ಸರಣಿ ಟ್ವೀಟ್, ಸಿದ್ದು ಪ್ರತಿಕ್ರಿಯೆ ಸೇರಿದಂತೆ ಇಂದಿನ ನ್ಯೂಸ್ ಹವರ ವಿಡಿಯೋ ಇಲ್ಲಿದೆ.

India Oct 16, 2021, 11:55 PM IST

Tippu Jayanti statement CM Basavaraj Bommai Hits Back At CM Ibrahim  hlsTippu Jayanti statement CM Basavaraj Bommai Hits Back At CM Ibrahim  hls
Video Icon

ಇಬ್ರಾಹಿಂಗೆ ಯಾವ್ಯಾವಾಗ ಏನೇನು ಜ್ಞಾನೋದಯ ಆಗುತ್ತೋ ಗೊತ್ತಿಲ್ಲ: ಬೊಮ್ಮಾಯಿ ತಿರುಗೇಟು

ಟಿಪ್ಪು ಜಯಂತಿ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಇಬ್ರಾಹಿಂಗೆ, ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

state Oct 16, 2021, 4:38 PM IST

CT Ravi, Anant Kumar Hegde in Trouble Over Hate Speech rbjCT Ravi, Anant Kumar Hegde in Trouble Over Hate Speech rbj
Video Icon

ಬಿಜೆಪಿ ನಾಯಕರಿಗೆ ಕೋರ್ಟ್ ಬಿಗ್ ಶಾಕ್: ಅನಂತಕುಮಾರ್ ಹೆಗಡೆ, ಸಿಟಿ ರವಿಗೆ ಸಂಕಷ್ಟ

ಸಂಸದ ಅನಂತಕುಮಾರ್ ಹೆಗಡೆ ಹಾಗೂ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,  ಶಾಸಕ ಸಿ.ಟಿ. ರವಿ ಅವರಿಗೆ ಹೈಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಇದರಿಂದ ಬಿಜೆಪಿ ನಾಯಕರಿಗೆ ಸಂಕಷ್ಟ ಎದುರಾಗಿದೆ.

Politics Feb 10, 2021, 6:26 PM IST

Fact Check of poster of Tippu Sultan Starring Shah Rukh KhanFact Check of poster of Tippu Sultan Starring Shah Rukh Khan

Fact Check : ಟಿಪ್ಪು ಜೀವನಾಧಾರಿತ ಸಿನಿಮಾಕ್ಕೆ ಶಾರುಕ್‌ ಹೀರೋ ಆಗ್ತಿದ್ದಾರಾ?

18ನೇ ಶತಮಾನದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜೀವನಾಧಾರಿತ ಸಿನಿಮಾ ಆಗುತ್ತಿದೆ. ಈ ಸಿನಿಮಾದಲ್ಲಿ ಶಾರೂಕ್ ಖಾನ್ ಹೀರೋ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ನಿಜನಾ ಇದು? ಏನಿದರ ಸತ್ಯಾಸತ್ಯತೆ? 

Fact Check Sep 12, 2020, 9:38 AM IST

Tippu sulthan chapter canceled from 7th standard text book in KarnatakaTippu sulthan chapter canceled from 7th standard text book in Karnataka

7ನೇ ತರಗತಿ ಪುಸ್ತಕದಿಂದ ಟಿಪ್ಪು ಪಠ್ಯ ಕ್ಯಾನ್ಸಲ್..!

7 ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಕೋವಿಡ್‌ನಿಂದಾಗಿ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಶಾಲೆಗಳು ಬಂದ್ ಆಗಿವೆ.

state Jul 28, 2020, 11:36 AM IST

Fact check of Shah Rukh Khan acts in Tippu Sultan movieFact check of Shah Rukh Khan acts in Tippu Sultan movie

Fact Check: 'ಟಿಪ್ಪು' ಸಿನಿಮಾದಲ್ಲಿ ಶಾರುಖ್‌ ಅಭಿನಯಿಸ್ತಿದಾರಾ?

ಬಾಲಿವುಡ್‌ ನಟ ಶಾರುಖ್‌ ಖಾನ್‌ ನಾಯಕತ್ವದಲ್ಲಿ ಚಿತ್ರೀಕರಣವಾಗುತ್ತಿರುವ ‘ಟಿಪ್ಪು ಸುಲ್ತಾನ್‌’ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಾರುಖ್‌ ಟಿಪ್ಪು ವೇಷಧಾರಿಯಾಗಿ ಕಾಣಿಸಿಕೊಂಡಿರುವ ಪೋಸ್ಟರ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. 

Fact Check May 6, 2020, 10:33 AM IST

State government committed to Cancel Tippu JayantiState government committed to Cancel Tippu Jayanti

'ಟಿಪ್ಪು ಜಯಂತಿ ರದ್ದು ಆದೇಶಕ್ಕೆ ಯಡಿಯೂರಪ್ಪ ಸರ್ಕಾರ ಬದ್ಧ'

ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ರದ್ದು ಪಡಿಸಿ ಸರ್ಕಾರ 2019ರ ಜುಲೈ 30ರಂದು ಹೊರಡಿಸಿದ ಆದೇಶಕ್ಕೆ ಬದ್ಧವಾಗಿರಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ.
 

Karnataka Districts Mar 19, 2020, 10:26 AM IST

Gubbi Tehsildar flees fearing protest over tree cutting episodeGubbi Tehsildar flees fearing protest over tree cutting episode
Video Icon

ತಿಪ್ಪೂರು ಮರ ಪ್ರಕರಣ: ಪ್ರತಿಭಟನಾಕಾರರಿಗೆ ಹೆದರಿ ತಹಶೀಲ್ದಾರ್ ಎಸ್ಕೇಪ್!

ತಿಪ್ಪೂರಲ್ಲಿ ತೆಂಗು, ಅಡಿಕೆ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಭಟನಾಕಾರರಿಗೆ ಹೆದರಿ ತಹಶೀಲ್ದಾರ್ ಮಮತಾ ಎಸ್ಕೇಪ್ ಆಗಿದ್ದಾರೆ. ತಹಶೀಲ್ದಾರ್ ಮಮತಾ ಗುಬ್ಬಿ ಮಾರ್ಗವಾಗಿ ತಿಪ್ಪೂರಿಗೆ ಬರುತ್ತಿದ್ದರು. ಅದೇ ಮಾರ್ಗವಾಗಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹಾಗೂ ರೈತ ಸಂಘಟನೆ ಕಾರ್ಯಕರ್ತರು ಆಗಮಿಸುತ್ತಿದ್ದರು. ಪ್ರತಿಭಟನಾಕಾರರಿಗೆ ಹೆದರಿ ತಹಶೀಲ್ದಾರ್ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Karnataka Districts Mar 10, 2020, 5:42 PM IST

Tipu Sultan Lessons Will Not Be Removed From School Syllabus Says Karnataka Minister S Suresh KumarTipu Sultan Lessons Will Not Be Removed From School Syllabus Says Karnataka Minister S Suresh Kumar

ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ಗೆ ಸದ್ಯ ಕೊಕ್‌ ಇಲ್ಲ!

ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ಗೆ ಸದ್ಯ ಕೊಕ್‌ ಇಲ್ಲ| ಟಿಪ್ಪು ಹಿಂಸಾಚಾರ ಅಧ್ಯಯನಕ್ಕೆ ಹೊಸ ಸಮಿತಿ| ವರದಿ ಆಧರಿಸಿ ಟಿಪ್ಪು ಪಠ್ಯದ ಭವಿಷ್ಯ ನಿರ್ಧಾರ: ಸಚಿವ ಸುರೇಶ್‌

state Jan 21, 2020, 5:05 PM IST

mangalore protest done by junior tippu created by siddaramaiah says pratap simhamangalore protest done by junior tippu created by siddaramaiah says pratap simha

'ಸಿದ್ದು ಸೃಷ್ಟಿಸಿದ ಮರಿ ಟಿಪ್ಪುಗಳಿಂದ ಮಂಗಳೂರಲ್ಲಿ ಗಲಭೆ..'!

ಸಿದ್ದರಾಮಯ್ಯ ಸೃಷ್ಟಿಸಿದ ಮರಿ ಟಿಪ್ಪುಗಳು ಗಲಭೆ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Karnataka Districts Dec 24, 2019, 3:15 PM IST

Vatal Nagaraj Talks Over Tippu JayantiVatal Nagaraj Talks Over Tippu Jayanti

'ಟಿಪ್ಪು ಹೆಸರನ್ನು ಪಠ್ಯದಿಂದ ತೆಗೆದು ಹಾಕಿದ್ರೆ ರಾಜ್ಯ ಸರ್ಕಾರ ಪತನ'

ಟಿಪ್ಪು ಸುಲ್ತಾನ್‌ ಅವರ ಹೆಸರನ್ನು ಪಠ್ಯದಿಂದ ತೆಗೆದು ಹಾಕಿದರೆ ರಾಜ್ಯ ಸರ್ಕಾರ ಪತನವಾಗುವುದು ಖಚಿತ ಎಂದು ಕನ್ನಡ ಚಳುವಳಿ ವಾಟಾಳ್‌ ಪಕ್ಷದ ಮುಖಂಡ ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಎಚ್ಚರಿಸಿದ್ದಾರೆ.
 

Karnataka Districts Nov 27, 2019, 8:57 AM IST

Tanveer Seth Accuses bureaucrats Acting As Dancing Dolls Of GovernmentTanveer Seth Accuses bureaucrats Acting As Dancing Dolls Of Government
Video Icon

ಟಿಪ್ಪು ಜಯಂತಿ: ಅಧಿಕಾರಿಗಳು ಸರ್ಕಾರದ ಕೈಗೊಂಬೆ ಎಂದ ತನ್ವೀರ್ ಸೇಠ್

ಟಿಪ್ಪು ಜಯಂತಿ ವಿಚಾರಕ್ಕೆ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತನ್ವೀರ್ ಸೇಠ್ ಸಿಡಿಮಿಡಿಗೊಂಡಿದ್ದಾರೆ. ಟಿಪ್ಪು ಜಯಂತಿ ವಿವಾದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಹಠದಿಂದ ನಾನು ಟಿಪ್ಪು ಜಯಂತಿ ಆಚರಿಸಲ್ಲ. ವಾತಾವರಣ ನೋಡ್ಕೊಂಡು ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಸುವರ್ಣ ನ್ಯೂಸ್‌ ಜೊತೆ ತನ್ವೀರ್ ಸೇಠ್ ಮಾತನಾಡಿದ್ದಾರೆ. 

state Nov 10, 2019, 3:08 PM IST