Asianet Suvarna News Asianet Suvarna News
108 results for "

Thalapathy Vijay

"
Superstar who charges Rs 200 crore per film, was once slapped by director on film set, his net worth is VinSuperstar who charges Rs 200 crore per film, was once slapped by director on film set, his net worth is Vin

ಪ್ರತಿ ಸಿನಿಮಾಗೆ 200 ಕೋಟಿ ರೂ. ಪಡೆಯೋ ಈ ಸೂಪರ್‌ಸ್ಟಾರ್‌ಗೆ ಸೆಟ್‌ನಲ್ಲಿ ಕಪಾಳ ಮೋಕ್ಷ ಮಾಡಿದ್ರು ಡೈರೆಕ್ಟರ್‌!

ಪ್ರತಿ ಚಿತ್ರಕ್ಕೆ 200 ಕೋಟಿ ರುಪಾಯಿ ಪಡೆಯುವ ಸೂಪರ್ ಸ್ಟಾರ್. ನಟ ಸೌತ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ಈ ಸೂಪರ್‌ಸ್ಟಾರ್‌ಗೆ ಸೆಟ್‌ನಲ್ಲಿ ಡೈರೆಕ್ಟರ್‌ ಒಬ್ಬರು ಕಪಾಳ ಮೋಕ್ಷ ಮಾಡಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

Cine World Oct 26, 2023, 9:20 AM IST

Not Vijay, Jr NTR, or Allu Arjun, but this south superstar is reportedly charging Rs 150 crore for their Bollywood debut VinNot Vijay, Jr NTR, or Allu Arjun, but this south superstar is reportedly charging Rs 150 crore for their Bollywood debut Vin

ಬಾಲಿವುಡ್‌ ಚೊಚ್ಚಲ ಚಿತ್ರಕ್ಕೆ ಭರ್ತಿ 150 ಕೋಟಿ ರೂ. ಪಡೆದ ನಟ' ಜ್ಯೂ.ಎನ್‌ಟಿಆರ್‌, ವಿಜಯ್‌, ಅಲ್ಲು ಅರ್ಜುನ್ ಅಲ್ಲ!

ದಕ್ಷಿಣ ಭಾರತದ ಸಿನಿಮಾಗಳ ಪ್ಯಾನ್ ಇಂಡಿಯಾ ಯಶಸ್ಸಿನ ನಂತರ ಹಿಂದಿ ನಿರ್ದೇಶಕರು, ತಮ್ಮ ಚಲನಚಿತ್ರಗಳಿಗೆ ಸೌತ್‌ ಸೂಪರ್‌ಸ್ಟಾರ್‌ಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಈ ಸೌತ್ ಸೂಪರ್‌ಸ್ಟಾರ್‌ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ಬರೋಬ್ಬರಿ 150 ಕೋಟಿ ರೂ. ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಆ ನಟ ವಿಜಯ್‌, ಜ್ಯೂ.ಎನ್‌ಟಿಆರ್‌, ಅಲ್ಲು ಅರ್ಜುನ್ ಯಾರೂ ಅಲ್ಲ. ಮತ್ಯಾರು?

Cine World Oct 22, 2023, 9:31 AM IST

Thalapathy Vijay Starrer Leo Movie Advance Ticket Prices Very High In Bengaluru gvdThalapathy Vijay Starrer Leo Movie Advance Ticket Prices Very High In Bengaluru gvd
Video Icon

ಬೆಂಗಳೂರಿಗರಿಗೆ ವಿಜಯ್ ಲಿಯೋ ಶಾಕ್: ಲಿಯೋ ಒಂದು ಟಿಕೆಟ್‌ಗೆ 2000 ರೂಪಾಯಿ?

ಲಿಯೋ 2ಡಿ ಟಿಕೆಟ್ ಬೆಂಗಳೂರಿನಲ್ಲಿ  2000 ರೂಪಾಯಿ! ತಮಿಳುನಾಡಿನಲ್ಲಿ ಲಿಯೋ 1 ಟಿಕೆಟ್ 199 ರೂಪಾಯಿ ಮಾತ್ರ! ತಮಿಳಿನ ಖ್ಯಾತ ನಟ ದಳಪತಿ ವಿಜಯ್  ನಟನೆಯ ‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. 

Cine World Oct 18, 2023, 11:14 AM IST

Star gave 30 solo hits before age 30, more than SRK, Salman, Amitabh combined Vin Star gave 30 solo hits before age 30, more than SRK, Salman, Amitabh combined Vin

30 ವರ್ಷಕ್ಕಿಂತ ಮೊದಲೇ 30 ಸೂಪರ್‌ ಹಿಟ್‌ ಸಿನ್ಮಾ ಮಾಡಿದ ನಟ; ಶಾರೂಕ್‌, ಅಮಿತಾಬ್‌, ರಜನೀಕಾಂತ್ ಅಲ್ಲ!

ಸಿನಿ ರಂಗದಲ್ಲಿ ಕೆರಿಯರ್ ಆರಂಭಿಸುವ ನಟ-ನಟಿಯರು ಸೂಪರ್‌ಸ್ಟಾರ್‌ ಆಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುವಾಗ ಮೂವತ್ತು ವರ್ಷ ಆಗಿರುತ್ತದೆ. ಆದ್ರೆ ಸೌತ್‌ನ ಈ ನಟ 30 ವರ್ಷಕ್ಕೆ ಕಾಲಿಡುವ ಮೊದಲು ದೊಡ್ಡ ಹಿಟ್‌ಗಳನ್ನು ನೀಡಿದ್ದರು. ಅಷ್ಟೇ ಅಲ್ಲ ತಮ್ಮ30ನೇ ವರ್ಷಕ್ಕಿಂತ ಮೊದಲು 30 ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಇವರದು. ಯಾರು ಆ ನಟ?

Cine World Oct 18, 2023, 10:47 AM IST

Competition in Rajinikanth Vijay for Remuneration nbnCompetition in Rajinikanth Vijay for Remuneration nbn
Video Icon

ಸಂಭಾವನೆಯಲ್ಲಿ ವಿಜಯ್-ರಜನಿಕಾಂತ್‌ ಮಧ್ಯೆ ಬಿಗ್ ಫೈಟ್! ದಳಪತಿ ಮೊದಲ ಸಿನಿಮಾ ಸಂಭಾವನೆ ಎಷ್ಟು ?

ದಳಪತಿ ವಿಜಯ್.. ಕಾಲಿವುಡ್‌ನ ಟ್ರೆಂಡಿಗ್ ಸೂಪರ್ ಸ್ಟಾರ್.. ಅರೆ ಸೂಪರ್ ಸ್ಟಾರ್ ಅಂದ್ರೆ ರಜನಿಕಾಂತ್ ಅಲ್ವಾ ಅಂತ ನೀವ್ ಹೇಳ್ಬಹುದು. ಅದು ನಿಜಾ ಕೂಡ. ಆದ್ರೆ ಈ ಸೂಪರ್ ಸ್ಟಾರ್ ಪಟ್ಟಕ್ಕಾಗಿ ವಿಜಯ್ ಫ್ಯಾನ್ಸ್ ರಜನಿ ಕಾಂತ್ ಫ್ಯಾನ್ಸ್ ಜೊತೆ ಕಿತ್ತಾಡಿದ್ರು. ಯಾಕಂದ್ರೆ ತಲೈವಾ ರಜನಿಗಿಂತು ಹೆಚ್ಚು ಕಲೆಕ್ಷನ್ ಮಾಡೋ ಸಿನಿಮಾಗಳನ್ನ ವಿಜಯ್ ಕೊಡುತ್ತಿದ್ದಾರೆ. ಹೀಗಾಗಿ ಸೂಪರ್ ಸ್ಟಾರ್ ವಿಜಯ್ ಅಂತ ಕರೆಯೋಕೆ ಶುರು ಮಾಡಿದ್ರು ಫ್ಯಾನ್ಸ್.

Cine World Oct 17, 2023, 10:46 AM IST

This superstar has films worth Rs 1500 crore awaiting release, not Prabhas, Shah Rukh, Rajanikanth VinThis superstar has films worth Rs 1500 crore awaiting release, not Prabhas, Shah Rukh, Rajanikanth Vin

ಸೂಪರ್‌ಸ್ಟಾರ್‌ ಬಳಿಯಿದೆ ಭರ್ತಿ 1500 ಬಜೆಟ್‌ನ ನಾಲ್ಕು ಸಿನಿಮಾ ಪ್ರಾಜೆಕ್ಟ್‌; ಶಾರೂಕ್‌, ರಜನೀಕಾಂತ್‌, ಪ್ರಭಾಸ್ ಅಲ್ಲ!

ಅನೇಕ ಟಾಪ್ ಸ್ಟಾರ್‌ಗಳು ಕನಿಷ್ಠ ಒಂದು ಬಿಗ್‌ ಬಜೆಟ್‌ನ ಸಿನಿಮಾಗಾಗಿ ವರ್ಷವೂ ಕಾಯುತ್ತಾರೆ. ಆದರೆ ಬಾಲಿವುಡ್‌ನ ಈ ಸ್ಟಾರ್‌ ಬಳಿ ಒಂದೇ ವರ್ಷದಲ್ಲಿ ನಾಲ್ಕು ಹೈ ಬಜೆಟ್, ಸೂಪರ್‌ಹಿಟ್ ಆಗಬಲ್ಲ ಸಿನಿಮಾವಿದೆ. ಅದು ಶಾರೂಕ್ ಖಾನ್‌, ಸಲ್ಮಾನ್, ರಜಿನಿಕಾಂತ್‌, ಪ್ರಭಾಸ್ ಅಲ್ಲ. ಮತ್ಯಾರು?

Cine World Oct 17, 2023, 10:42 AM IST

Star who went from earning Rs 500 to Rs 200 crore per film, Indias highest-paid actor VinStar who went from earning Rs 500 to Rs 200 crore per film, Indias highest-paid actor Vin

ಮೊದಲ ಚಿತ್ರಕ್ಕೆ ಜಸ್ಟ್‌ 500 ರೂ. ಪಡೆದ ನಟ ಸದ್ಯ ಸೂಪರ್‌ಸ್ಟಾರ್‌, ಸಂಭಾವನೆ ಭರ್ತಿ 200 ಕೋಟಿ!

ಮೊದಲ ಸಿನಿಮಾಕ್ಕೆ ಕೇವಲ 500 ರೂ. ಪಡೆದ ನಟ, ಆ ನಂತರ ಹಂತ ಹಂತವಾಗಿ ನಟನೆಯಲ್ಲಿ ಬೆಳೆಯುತ್ತಾ ಹೋದರು. ಸದ್ಯ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ನಟಿಸಿದ ಚಿತ್ರಗಳೆಲ್ಲವೂ ಸೂಪರ್‌ಹಿಟ್‌. ಪ್ರತಿ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಯಾರು ಆ ನಟ ?

Cine World Oct 10, 2023, 11:57 AM IST

Ghost Leo Movie Releasing Same Day nbnGhost Leo Movie Releasing Same Day nbn
Video Icon

ಲಿಯೋ v/s ಘೋಸ್ಟ್: ಒಂದೇ ದಿನ ಇಬ್ಬರ ಸಿನಿಮಾ ರಿಲೀಸ್‌, ಫ್ಯಾನ್ಸ್ ಏನಂತಾರೆ..?

ದಳಪತಿ ವಿಜಯ್ ನಟನೆಯ ಲಿಯೋ ಹಾಗೂ ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿವೆ.
 

Cine World Oct 8, 2023, 10:00 AM IST

Thalapathy Vijay fans broke all the seats in the cinema hall Leo sucThalapathy Vijay fans broke all the seats in the cinema hall Leo suc

LEO ಟ್ರೇಲರ್​ ನೋಡಿ ಸೀಟು ಪೀಸ್​ ಪೀಸ್​ ಮಾಡಿದ ಫ್ಯಾನ್ಸ್​: ಚಿತ್ರ ನೋಡಿದ್ಮೇಲೆ ದೇವ್ರೆ ಗತಿ!

ದಳಪತಿ ವಿಜಯ್​ ಅವರ ಬಹು ನಿರೀಕ್ಷಿತ ಲಿಯೋ ಚಿತ್ರದ ಟ್ರೇಲರ್​ ನೋಡಿ ಫ್ಯಾನ್ಸ್​ ಚಿತ್ರಮಂದಿರದ ಸೀಟುಗಳನ್ನು ಪೀಸ್​ ಪೀಸ್​ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 

Cine World Oct 7, 2023, 5:37 PM IST

LEO Official Trailer released nbnLEO Official Trailer released nbn
Video Icon

ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

ಟ್ರೈಲರ್ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ದಾಂಧಲೆ!
ಥಿಯೇಟರ್ ಕುರ್ಚಿಗಳನ್ನು ಧ್ವಂಸ ಮಾಡಿದ ದಳಪತಿ ಫ್ಯಾನ್ಸ್
ಲಿಯೋ ಟ್ರೈಲರ್ನಲ್ಲಿ ಹಿಂಸೆಗೆ ರೊಚ್ಚಿಗೆದ್ರಾ ಅಭಿಮಾನಿಗಳು?

Cine World Oct 7, 2023, 9:34 AM IST

Actress Meenakshi Chaudhary roped in for Vijay Thalapathy 68 Moviee sanActress Meenakshi Chaudhary roped in for Vijay Thalapathy 68 Moviee san

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹವಾ ಎಬ್ಬಿಸಿರುವ ಮೀನಾಕ್ಷಿ ಚೌಧರಿ, ದಳಪತಿ ವಿಜಯ್‌ ಹೊಸ ಚಿತ್ರಕ್ಕೆ ಫಿಕ್ಸ್‌!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೀನಾಕ್ಷಿ ಚೌಧರಿ ಹವಾ ಎಬ್ಬಿಸಿದ್ದಾರೆ. ದಂತ ವೈದ್ಯೆಯಾಗಿರುವ ಮೀನಾಕ್ಷಿ ಚೌಧರಿ, ಮಾಡೆಲಿಂಗ್‌ ಕ್ಷೇತ್ರದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್‌ ಅವರ ಹೊಸ ಚಿತ್ರಕ್ಕೆ ಹೀರೋಯಿನ್‌ ಅವಕಾಶ ಗಿಟ್ಟಿಸಿದ್ದಾರೆ.
 

Entertainment Oct 5, 2023, 7:24 PM IST

Jawan Director Atlee Confirms He will Be Making A  Jawan Sequel sucJawan Director Atlee Confirms He will Be Making A  Jawan Sequel suc

ಜವಾನ್​ ಪಾರ್ಟ್​-2 ಬರುತ್ತಾ? ಯಾವಾಗ? ಫ್ಯಾನ್ಸ್​ಗೆ ಗುಡ್​​ ನ್ಯೂಸ್​​ ನೀಡಿದ ನಿರ್ದೇಶಕ ಅಟ್ಲಿ

ಜವಾನ್​ ಪಾರ್ಟ್​-2 ಬಿಡುಗಡೆಯಾಗಲಿದೆಯೆ? ಏನಿರಲಿದೆ ಅದರ ಕಥೆ? ಇದರ ಬಗ್ಗೆ  ನಿರ್ದೇಶಕ ಅಟ್ಲಿ ಹೇಳಿದ್ದೇನು?
 

Cine World Sep 17, 2023, 6:25 PM IST

Rajinikanth fans support Shivaraj kumar Ghost movie nbnRajinikanth fans support Shivaraj kumar Ghost movie nbn
Video Icon

ದಳಪತಿ 'ಲಿಯೋ'ಗೆ ರಜನಿ ಫ್ಯಾನ್ಸ್ ಟಕ್ಕರ್..? ಶಿವಣ್ಣನ 'ಘೋಸ್ಟ್‌' ಬೆನ್ನಿಗೆ ನಿಂತ ತಲೈವಾ ಫ್ಯಾನ್ಸ್!

ಕಿಲ್ಲಿಂಗ್ ಎಂಟ್ರಿ, ಸ್ಟನ್ನಿಂಗ್ ಲುಕ್. ಕಣ್ಣು ಬಿಟ್ರೆ ಎದುರಿರೋ ರಕ್ಕಸರೆಲ್ಲಾ ಸುಟ್ಟು ಬಸ್ಮ. ನಡೆದು ಬಂದ್ರೆ ಗಜ ಗಾಂಭೀರ್ಯ. ಇಂತದ್ದೊಂದು ದೃಶ್ಯವನ್ನ ನೀವೆಲ್ಲಾ ಜೈಲರ್ ಸಿನಿಮಾದಲ್ಲಿ ನೋಡಿದ್ರಿ. ಅದು ಯಾರನ್ನ ಹೇಳಿ..? ನಮ್ಮ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣನ ನರಸಿಂಹನ ಉಗ್ರರೂಪಕ್ಕೆ ತಮಿಳು ಸಿನಿ ಜಗತ್ತೇ ತಲೆ ಬಾಗಿತ್ತು.
 

Sandalwood Sep 15, 2023, 9:35 AM IST

These Indian stars got followers in Millions as soon as they made their Instagram debut RaoThese Indian stars got followers in Millions as soon as they made their Instagram debut Rao

ಇನ್‌ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿದ ಕ್ಷಣದಲ್ಲೇ ಮಿಲಿಯನ್‌ ಫಾಲೋವರ್ಸ್‌ ಪಡೆದ ಸ್ಟಾರ್ಸ್!

ಇಂದಿನ ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ನಮ್ಮ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಿಂದ ಹಿಂದೆ ಉಳಿಯುವುದು ಹೇಗೆ? ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. Instagram ಮತ್ತು Facebook ನಂತಹ ಪ್ಲಾಟ್‌ಫಾರ್ಮ್‌ ಮೂಲಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕ ಸೆಲೆಬ್ರಿಟಿಗಳು ಲಕ್ಷಾಂತರ ಫಾಲೋವರ್‌ಗಳ ಸಂಖ್ಯೆಯನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪಾದಾರ್ಪಣೆ ಮಾಡಿದ ತಕ್ಷಣವೇ  ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದ  ಭಾರತೀಯ ಸೆಲೆಬ್ರಿಟಿಗಳು ಇಲ್ಲಿದ್ದಾರೆ.
 

Cine World Sep 5, 2023, 6:17 PM IST

Cricket Legend MS Dhoni Set To Make Movie Debut With Thalapathy Vijay Says Report kvnCricket Legend MS Dhoni Set To Make Movie Debut With Thalapathy Vijay Says Report kvn

ಕ್ರಿಕೆಟ್ ಲೆಜೆಂಡ್ ಧೋನಿ ಸಿನಿಮಾಗೆ ಎಂಟ್ರಿ; ದಕ್ಷಿಣ ಭಾರತದ ಈ ಸ್ಟಾರ್ ನಟನ ಜತೆ ತೆರೆ ಮೇಲೆ ಮಿಂಚಲು ರೆಡಿ

ಧೋನಿ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ..!
ದಕ್ಷಿಣ ಭಾರತದ ಸ್ಟಾರ್ ಹೀರೋ ಜತೆ ಧೋನಿ ಸಿನಿಮಾ ನಟನೆ?
ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಸುದ್ದಿ

Cricket Aug 15, 2023, 1:37 PM IST