Asianet Suvarna News Asianet Suvarna News
89 results for "

Taapsee Pannu

"
Kangana Ranaut  to Janhvi Kapoor 7 bollywood stars ate Crocodiles Frog Horse meatKangana Ranaut  to Janhvi Kapoor 7 bollywood stars ate Crocodiles Frog Horse meat

Kangana to Janhvni: ಈ ಬಾಲಿವುಡ್​ ಮಂದಿ ಹೊಟ್ಟೆಗೇನು ತಿಂತಾರೆ?

ಕೆಲವು ಬಾಲಿವುಡ್​ ನಟ ನಟಿಯರು ಯಾರೂ ಊಹಿಸಲಾಗದ ಖಾದ್ಯಗಳನ್ನು ಸವಿದಿದ್ದಾರೆ. ಅದೇನೆಂದು ನೋಡಿ 
 

Cine World Apr 22, 2023, 3:59 PM IST

complaint against Taapsee Pannu for allegedly hurting religious sentiments by wearing God Laxmi necklace during ramp walk sgkcomplaint against Taapsee Pannu for allegedly hurting religious sentiments by wearing God Laxmi necklace during ramp walk sgk

ಮೈ ಕಾಣುವ ಬಟ್ಟೆಗೆ ದೇವಿ ಲಕ್ಷ್ಮಿ ನೆಕ್ಲೇಸ್ ಧರಿಸಿದ್ದ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

ಮೈ ಕಾಣುವ ಬಟ್ಟೆಗೆ  ಲಕ್ಷ್ಮಿ ವಿಗ್ರಹ ವಿರುವ ನೆಕ್ಲೇಸ್ ಧರಿಸಿದ್ದ ರ್ಯಾಂಪ್ ವಾಕ್ ಮಾಡಿದ್ದ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲಾಗಿದೆ. 

Cine World Mar 28, 2023, 11:21 AM IST

Taapsee Pannu shares bold pics with Maa Laxmi neckless users trolled herTaapsee Pannu shares bold pics with Maa Laxmi neckless users trolled her

ಬೋಲ್ಡ್​ ಆಗಿ ಕಾಣಲು ಹೋಗಿ ಎಡವಟ್ಟು ಮಾಡಿಕೊಂಡ Taapsee Pannu

ಚಿತ್ರಗಳಿಗಿಂತಲೂ ಹೆಚ್ಚು ವಿವಾದಗಳಿಗೆ ಹೆಸರಾಗಿರುವ ನಟಿ ತಾಪ್ಸಿ ಪನ್ನು ಬೋಲ್ಡ್​ ಆಗಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಏನದು?
 

Cine World Mar 22, 2023, 12:32 PM IST

Taapsee Pannu says I do not have a problem with Kangana Ranaut sgkTaapsee Pannu says I do not have a problem with Kangana Ranaut sgk

ಒಂದು ವೇಳೆ ಕಂಗನಾ ಎದುರು ಬಂದ್ರೆ ಏನ್ ಮಾಡ್ತೀರಾ? ನಟಿ ತಾಪ್ಸಿ ರಿಯಾಕ್ಷನ್ ಹೀಗಿತ್ತು

ಒಂದು ವೇಳೆ ಕಂಗನಾ ಎದುರು ಬಂದ್ರೆ ಏನ್ ಮಾಡ್ತೀರಾ? ಎಂದು ಕೇಳಿದ ಪ್ರಶ್ನೆಗೆ ನಟಿ ತಾಪ್ಸಿ ಪನ್ನು ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ. 

Cine World Mar 17, 2023, 5:32 PM IST

Lakme Fashion Week 2023 Rashmika Mandanna  Athiya Shetty  Taapsee Pannu  and more walk the ramp like proLakme Fashion Week 2023 Rashmika Mandanna  Athiya Shetty  Taapsee Pannu  and more walk the ramp like pro

Lakme Fashion Week: ಶೋಸ್ಟಾಪರ್ ಆಗಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ

ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ (Lakme Fashion Week 2023) ಫ್ಯಾಷನ್ ಮಾಡೆಲ್‌ಗಳ ಜೊತೆಗೆ ಬಾಲಿವುಡ್ ನಟಿಯರೂ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಫ್ಯಾಶನ್ ವೀಕ್‌ನ ಮೂರನೇ ಹಾಗೂ ಕೊನೆ ದಿನ ನಿನ್ನೆ ರಶ್ಮಿಕಾ ಮಂದಣ್ಣ (Rashmika Mandanna), ಅಥಿಯಾ ಶೆಟ್ಟಿ (Athiya Shetty), ತಾಪ್ಸಿ ಪನ್ನು (Taapsee Pannu), ಶನಯಾ ಕಪೂರ್ (Shanaya Kapoor), ಅಂಶುಲಾ ಕಪೂರ್ (Anshula Kapoor) ವಿಭಿನ್ನ ಉಡುಗೆಗಳಲ್ಲಿ ಫ್ಯಾಷನ್ ವೀಕ್‌ನ ರ‍್ಯಾಂಪ್ ಅನ್ನುಅಲಂಕರಿಸಿದ್ದಾರೆ.

Cine World Mar 12, 2023, 3:11 PM IST

Taapsee Pannu reaction to Raju Srivastava death sgk Taapsee Pannu reaction to Raju Srivastava death sgk

ನಾನೇನ್ ಹೇಳ್ಲಿ, ಹಿಂದಕ್ಕೆ ಹೋಗಿ; ರಾಜು ಶ್ರೀವಾತ್ಸವ ಬಗ್ಗೆ ಕೇಳಿದಾಗ ನಟಿ ತಾಪ್ಸಿ ಗರಂ, ನೆಟ್ಟಿಗರ ಟ್ರೋಲ್

ಬಾಲಿವುಡ್ ‌ನ ಖ್ಯಾತ ಹಾಸ್ಯ ನಟ ರಾಜು ಶ್ರೀವತ್ಸವ ಇನ್ನು ನೆನಪು ಮಾತ್ರ. ದೀರ್ಘ ಸಮಯ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ರಾಜು ಶ್ರೀವಾಸ್ತವ ಬುಧವಾರ (ಸೆಪ್ಟಂಬರ್ 21) ಇಹಲೋಕ ತ್ಯಜಿಸಿದರು. ರಾಜು ಶ್ರೀವಾತ್ಸವ ಬಗ್ಗೆ ಕೇಳಿದ್ದಕ್ಕೆ ತಾಪ್ಸಿ ಫುಲ್ ಗರಂ ಆಗಿದ್ದಾರೆ. 

Cine World Sep 22, 2022, 4:21 PM IST

Fitness Secret of Dobaara and thappad actress Taapsee PannuFitness Secret of Dobaara and thappad actress Taapsee Pannu

ತಾಪ್ಸಿ ಪನ್ನು ಹೊಟ್ಟೆಗೆ ಏನು ತಿನ್ನುತ್ತಾರೆ? ನಟಿಯ ಫಿಟ್‌ನೆಸ್ secrets!

ನಟ ನಟಿಯರ ಫಿಟ್ನೆಸ್ ಗುಟ್ಟು ತಿಳಿಯಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ, ವ್ಯಾಯಾಮ, ಬಹಳ ಮುಖ್ಯ. ಈ ಸಾಲಿನಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ದೈನಂದಿನ ಫಿಟ್ನೆಸ್ ಸೀಕ್ರೆಟ್ ಹೇಳಿಕೊಂಡಿದ್ದಾರೆ.

Health Aug 27, 2022, 3:49 PM IST

taapsee pannu starrer dobaaraa film failure in box office sgktaapsee pannu starrer dobaaraa film failure in box office sgk

ನನ್ನ ಸಿನಿಮಾ ಬಾಯ್ಕಟ್‌ ಮಾಡಿ ಎಂದ ತಾಪ್ಸಿ ಸಿನಿಮಾ ಹೀನಾಯ ಸೋಲು

ನನ್ನ ಸಿನಿಮಾ ಬಾಯ್ಕಾಟ್‌ ಮಾಡಿ ಎಂದ ತಾಪ್ಸಿ ಸಿನಿಮಾ ಫ್ಲ್ಯಾಪ್‌ ಆಗಿದೆ. 50 ಕೋಟಿಯಲ್ಲಿ ನಿರ್ಮಾಣವಾಗಿದ್ದ ದೋಬಾರ ಸಿನೆಮಾ 3 ಕೋಟಿ ಸಂಗ್ರಹ ಮಾಡಿದೆ.

Cine World Aug 24, 2022, 11:12 AM IST

Taapsee pannu bang with dobaaraa boycott urges fans to watch the movie says hope you give us a chance sgkTaapsee pannu bang with dobaaraa boycott urges fans to watch the movie says hope you give us a chance sgk

#BoycottDobaaraa; ಬಾಯ್ಕಟ್ ಮಾಡಿ ಎಂದಿದ್ದ ತಾಪ್ಸಿ ಈಗ ಸಿನಿಮಾ ನೋಡುವಂತೆ ಮನವಿ

 ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾಗೆ ಬಾಯ್ಕಟ್ ಬಿಸಿ ಹೆಚ್ಚಾಗಿದೆ. 

Cine World Aug 20, 2022, 3:02 PM IST

Anurag Kashyap says That His B*obs Are Bigger Than That Of Taapsee Pannu sgklAnurag Kashyap says That His B*obs Are Bigger Than That Of Taapsee Pannu sgkl

ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್

ರಣ್ವೀರ್ ಸಿಂಗ್ ಫೋಟೋಶೂಟ್ ಅನ್ನು ಅನುರಾಗ್ ಕಶ್ಯಪ್ ಸಮರ್ಥಿಕೊಂಡಿದ್ದಾರೆ. ಈ ವೇಳೆ ನಿರೂಪಕ ಅನುರಾಗ್ ಕಶ್ಯಪ್ ಫೋಟೋವನ್ನು ಪೋಸ್ ಮಾಡುವ ಬಗ್ಗೆ ತಮಾಷೆ ಮಾಡಿದ್ದಾರೆ. ಆಗ ತಕ್ಷಣ ತಾಪ್ಸಿ ಪನ್ನು ನಾವು ಇಲ್ಲಿ ಹಾರರ್ ಶೋ ಪ್ರಾರಂಭಿಸುವುದು ಬೇಡ ಎಂದು ಹೇಳಿದರು. 

Cine World Aug 16, 2022, 12:37 PM IST

a Fan painting gifts to Actress Taapsee Pannu in Dobaaraa2 Film Promotion sgka Fan painting gifts to Actress Taapsee Pannu in Dobaaraa2 Film Promotion sgk
Video Icon

ವಿಶೇಷ ಗಿಫ್ಟ್ ನೀಡಿದ ಅಭಿಮಾನಿಯನ್ನು ತಬ್ಬಿಕೊಂಡ ತಾಪ್ಸಿ; ವಿಡಿಯೋ ವೈರಲ್

ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತಾಪ್ಸಿ ಪನ್ನು ಸದ್ಯ ದೊಬಾರಾ-2 ರಿಲೀಸ್ ‌ನ ತಯಾರಿಯಲ್ಲಿದ್ದಾರೆ. ಈಗಾಗಲೇ ಸಿನಿಮಾಗದ ಪ್ರಮೋಷನ್ ಪ್ರರಾಂಭವಾಗಿದ್ದು ತಾಪ್ಸಿ ಮತ್ತು ತಂಡ ಪ್ರಮೋಷನ್ ನಲ್ಲಿ ನಿತರವಾಗಿದೆ. ಅನುರಾಗ್ ಕಶ್ಯಪ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

Cine World Aug 9, 2022, 1:43 PM IST

Taapsee Pannu love life decode Saqib Saleem to Mathias Boe Men she was linked withTaapsee Pannu love life decode Saqib Saleem to Mathias Boe Men she was linked with

ಸಾಕಿಬ್ ಸಲೀಮ್‌ನಿಂದ ಮಥಿಯಾಸ್ ಬೋವರೆಗೆ ತಾಪ್ಸೀ ಪನ್ನು ಲವ್‌ಲೈಫ್‌ನ ಹೀರೋಗಳು

ತಾಪ್ಸಿ ಪನ್ನು (Taapsee Pannu ) ಇಂದು ಆಗಸ್ಟ್ 1 ರಂದು 35 ನೇ ವರ್ಷಕ್ಕೆ ಕಾಲಿಡುತ್ತಾರೆ. ಪ್ರಸ್ತುತ ನಟಿ ಅವರು ತಮ್ಮ ಮುಂಬರುವ ಚಿತ್ರ ರಾಜ್‌ಕುಮಾರ್ ಹಿರಾನಿಯವರ ಡುಂಕಿ ಚಿತ್ರದ ಶೂಟಿಂಗ್‌ನಲ್ಲಿ ಲಂಡನ್‌ನಲ್ಲಿ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಅದ್ಭುತ ಅಭಿನಯದ ಜೊತೆಗೆ ತಾಪ್ಸಿ ಪನ್ನು ಅವರ ವೈಯಕ್ತಿಕ ಜೀವನವು ಸಖತ್‌ ಸದ್ದು ಮಾಡಿದೆ. ತಾಪ್ಸಿ ಅವರ ಲವ್‌ ಲೈಫ್‌ ವಿವರ ಇಲ್ಲಿದೆ

Cine World Aug 1, 2022, 6:17 PM IST

Taapee Pannu here is all about actress career hit and flop films in bollywoodTaapee Pannu here is all about actress career hit and flop films in bollywood

ತಾಪ್ಸಿ ಪನ್ನು ಚಿತ್ರಗಳು ಹಿಟ್ ಆಗೋಲ್ಲ, ಆದರೂ ಅವಕಾಶಗಳಿಗೆ ಇಲ್ಲ ಭರ

ದಕ್ಷಿಣ ಚಿತ್ರರಂಗದಿಂದ ಬಾಲಿವುಡ್‌ಗೆ ಬಂದಿರುವ ತಾಪ್ಸಿ ಪನ್ನು (Taapee Pannu) ಇಂದು ಆಗಸ್ಟ್ 1 ರಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 198 ರಲ್ಲಿ ದೆಹಲಿಯಲ್ಲಿ ಜನಿಸಿದ ತಾಪ್ಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಓದಿದ ನಂತರ ಸಾಫ್ಟ್‌ವೇರ್ ಎಂಜಿನಿಯರ್ ಆಗಿಯೂ ಕೆಲಸ ಮಾಡಿದರು. ಆದರೆ  ಅವರು ಗ್ಲಾಮರ್ ಪ್ರಪಂಚದತ್ತ ಒಲವು ತೋರಿದರು ಮತ್ತು ಮಾಡೆಲಿಂಗ್ ಪ್ರಾರಂಭಿಸಿದರು. ಮಾಡೆಲಿಂಗ್ ಜೊತೆಗೆ  ಹಲವು ಬ್ರಾಂಡ್‌ಗೆ ಜಾಹೀರಾತು ಮಾಡುವ ಅವಕಾಶವನ್ನೂ ಪಡೆದರು. ಆ ನಂತರ ಸಿನಿಮಾದಲ್ಲಿ ಕೆಲಸ ಮಾಡುವ ಯೋಚನೆ ಮಾಡಿದರು. 2010ರಲ್ಲಿ, ತಾಪ್ಸಿ ಜುಮ್ಮಂದಿ ನಂದಂ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಟಾಲಿವುಡ್‌ನಲ್ಲಿ ಯಶಸ್ಸು ಪಡೆದ ನಂತರ, ಅವರು ಹಿಂದಿ ಚಿತ್ರಗಳ ಕಡೆ ಮುಖ ಮಾಡಿದರು. ಅಂದಹಾಗೇ, ಅವರು ತಮ್ಮ 12 ವರ್ಷಗಳ ವೃತ್ತಿ ಜೀವನದಲ್ಲಿ 21 ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು, ನಾಲ್ಕು ಮಾತ್ರ ಹಿಟ್ ಆಗಿವೆ. ಇವುಗಳಲ್ಲದೆ ಆಕೆ ಕಾಣಿಸಿಕೊಂಡ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ತಾಪ್ಸಿ ಪನ್ನು ವೃತ್ತಿಜೀವನದ ರಿಪೋರ್ಟ್‌  ಕಾರ್ಡ್ಇಲ್ಲಿದೆ.

Cine World Aug 1, 2022, 5:23 PM IST

Taapsee Pannu with Mithali Raj Spotted at India's Laughter Champion Set sgkTaapsee Pannu with Mithali Raj Spotted at India's Laughter Champion Set sgk
Video Icon

ಕ್ರಿಕೆಟರ್ ಮಿಥಾಲಿ ರಾಜ್ ಜೊತೆ ತಾಪ್ಸಿ ಪನ್ನು ಪೋಸ್


ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ಕ್ರಿಕೆಟರ್ ಮಿಥಾಲಿ ರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಇಂಡಿಯಾಸ್ ಲಾಫರ್ ಕ್ಯಾಂಪೇನ್ ಸೆಟ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

Cine World Jul 8, 2022, 5:38 PM IST

Bollywood Taapsee Pannu is proud of badminton coach boyfriend Mathias boe team for winning Thomas cup 2022 vcs Bollywood Taapsee Pannu is proud of badminton coach boyfriend Mathias boe team for winning Thomas cup 2022 vcs

ಹಿಸ್ಟಾರಿಕ್‌ ಥಾಮಸ್‌ ಕಪ್ ಗೆದ್ದ ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಕೋಚ್‌ ಬಾಯ್‌ಫ್ರೆಂಡ್ ಮಥಿಯಾಸ್!

ಭಾರತೀಯ ಮೆನ್ ಬ್ಯಾಡ್ಮಿಂಟನ್ ತಂಡ ಮತ್ತು ಕೋಚ್ ಕಮ್ ಬಾಯ್‌ಫ್ರೆಂಡ್ ಮಥಿಯಾಸ್ ಬೋ  ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ ತಾಪ್ಸಿ ಪನ್ನು....
 

Cine World May 16, 2022, 11:02 AM IST