Steve Smith  

(Search results - 130)
 • Australian Cricketer Steve Smith Ready To Sacrifice T20 World Cup To Be Fit For Ashes Series kvnAustralian Cricketer Steve Smith Ready To Sacrifice T20 World Cup To Be Fit For Ashes Series kvn

  CricketJul 3, 2021, 1:24 PM IST

  ಆ್ಯಷಸ್ ಸರಣಿಗಾಗಿ ಟಿ20 ವಿಶ್ವಕಪ್‌ ತ್ಯಾಗಕ್ಕೆ ರೆಡಿಯಾದ ಸ್ಮಿತ್..!

  ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೊಣಕೈ ಗಾಯದ ಸಮಸ್ಯೆಯಿಂದಾಗಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. 

 • Team India Captain Virat Kohli Climb 4th Spot in ICC Test Batsman Rankings kvnTeam India Captain Virat Kohli Climb 4th Spot in ICC Test Batsman Rankings kvn

  CricketJun 17, 2021, 11:37 AM IST

  ಟೆಸ್ಟ್‌ ರ‍್ಯಾಂಕಿಂಗ್‌‌: 4ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

  ಕೊಹ್ಲಿ ಸದ್ಯ 814 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಅಂಕಗಳನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 
   

 • Australia name Cricket squad for West Indies and Bangladesh tour kvnAustralia name Cricket squad for West Indies and Bangladesh tour kvn

  CricketJun 16, 2021, 11:33 AM IST

  ವಿಂಡೀಸ್, ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ; ಸ್ಟಾರ್ ಆಟಗಾರರು ಗೈರು..!

  ಗ್ಲೆನ್ ಮ್ಯಾಕ್ಸ್‌ವೆಲ್‌, ಜೇ ರಿಚರ್ಡ್‌ಸನ್‌, ಕೇನ್ ರಿಚರ್ಡ್‌ಸನ್‌, ಡೇನಿಯಲ್ ಸ್ಯಾಮ್ಸ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್‌ ವಿವಿಧ ಕಾರಣ ನೀಡಿ ಮುಂಬರುವ ಈ ಎರಡು ವಿದೇಶಿ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸಬೇಡಿ ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಂದೆ ಮನವಿ ಮಾಡಿಕೊಂಡಿದ್ದರು. 
   

 • Virat Kohli to Steve Smith One unbreakable Cricket record of top 6 current batsmen kvnVirat Kohli to Steve Smith One unbreakable Cricket record of top 6 current batsmen kvn

  CricketMay 26, 2021, 4:41 PM IST

  ಆಧುನಿಕ ಕ್ರಿಕೆಟ್‌ನ 6 ಬ್ಯಾಟ್ಸ್‌ಮನ್‌ಗಳ ಒಂದೊಂದು ದಾಖಲೆ ಮುರಿಯೋದು ಕನಸಿನ ಮಾತು..!

  ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ಆಧುನಿಕ ಕ್ರಿಕೆಟ್‌ನ ಫ್ಯಾಬ್‌ 4 ಬ್ಯಾಟ್ಸ್‌ಮನ್‌ಗಳು ಎಂದು ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಸೂಪರ್‌ ಸ್ಟಾರ್ ಬ್ಯಾಟ್ಸ್‌ಮನ್‌ಗಳಾಗಿ ಬೆಳೆದು ನಿಂತಿದ್ದಾರೆ. 

  ಈ ನಾಲ್ವರು ಬ್ಯಾಟ್ಸ್‌ಮನ್‌ಗಳ ಜತೆಗೆ ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕೂಡಾ ತಾವೇನು ಕಮ್ಮಿಯಿಲ್ಲ ಎಂದು ತಮ್ಮ ಬ್ಯಾಟ್‌ ಮೂಲಕ ಅಬ್ಬರಿಸಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಈ ಆಟಗಾರರ ಹೆಸರಿನಲ್ಲಿರುವ ಒಂದೊಂದು ದಾಖಲೆಗಳನ್ನು ಸದ್ಯಕ್ಕಂತು ಕನಸಿನ ಮಾತು. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL 2021 Winning the IPL is the ultimate goal Says Delhi Capitals Cricketer Steve Smith kvnIPL 2021 Winning the IPL is the ultimate goal Says Delhi Capitals Cricketer Steve Smith kvn

  CricketApr 24, 2021, 5:58 PM IST

  ಐಪಿಎಲ್ ಟ್ರೋಫಿ ಗೆಲ್ಲುವುದೇ ನನ್ನ ಪರಮ ಗುರಿ: ಸ್ಟೀವ್ ಸ್ಮಿತ್

  14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಮಿತ್‌, ಏಪ್ರಿಲ್‌ 18ರಂದು ಪಂಜಾಬ್‌ ಕಿಂಗ್ಸ್‌ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಮೊದಲ ಪಂದ್ಯವನ್ನಾಡಿದರು. ಕಳೆದೆರಡು ಪಂದ್ಯಗಳಲ್ಲಿ ಸ್ಮಿತ್ 42 ರನ್‌ ಬಾರಿಸಿದ್ದಾರೆ.

 • IPL 2021 Rishabh pant to Steve smith 5 cricketers in race of Delhi capitals captaincy ckmIPL 2021 Rishabh pant to Steve smith 5 cricketers in race of Delhi capitals captaincy ckm

  CricketMar 26, 2021, 2:58 PM IST

  ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಯಾರಿಗೆ: ಐವರ ಪೈಕಿ ಅಗ್ರಸ್ಥಾನದಲ್ಲಿ ಸ್ಮಿತ್!

  ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇದೀಗ ಏಕದಿನ ಮಾತ್ರವಲ್ಲ, ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಅಲಭ್ಯತೆಯಿಂದ ಇದೀಗ ಫ್ರಾಂಚೈಸಿ ಹೊಸ ನಾಯಕನ ಆಯ್ಕೆಗೆ ಮುಂದಾಗಿದೆ. ಈ ರೇಸ್‌ನಲ್ಲಿ ಐವರು ಕಾಣಿಸಿಕೊಂಡಿದ್ದಾರೆ.

 • Steve Smith Might Pull Out of IPL Due to Less Money Says Michael Clarke kvnSteve Smith Might Pull Out of IPL Due to Less Money Says Michael Clarke kvn

  CricketFeb 21, 2021, 11:55 AM IST

  ‘ಕೇವಲ 2.2 ಕೋಟಿಗೆಲ್ಲಾ ಸ್ಮಿತ್‌ ಐಪಿಎಲ್‌ ಆಡೋದು ಡೌಟ್‌’

  ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಐಪಿಎಲ್‌ ಹರಾಜಿನಲ್ಲಿ ಸ್ಮಿತ್‌ 2.2 ಕೋಟಿ ರು.ಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದರು. 2020ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಸ್ಮಿತ್‌ಗೆ 12.5 ಕೋಟಿ ರು. ಪಾವತಿಸಿತ್ತು. 

 • IPL Auction 2021 Steve Smith Sold to Delhi capitals ckmIPL Auction 2021 Steve Smith Sold to Delhi capitals ckm

  CricketFeb 18, 2021, 3:32 PM IST

  2021 IPL ಹರಾಜಿನ ಮೊದಲ ಖರೀದಿ ಸ್ಟೀವ್ ಸ್ಮಿತ್; ಯಾವ ತಂಡದ ಪಾಲು?

  ಈ ಬಾರಿಯ ಐಪಿಎಲ್ ಹರಾಜಿನ ಮೊದಲ ಖರೀದಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್. ಹಾಗಾದರೆ ಸ್ಮಿತ್ ಖರೀದಿಸಿದ ತಂಡ ಯಾವುದು?

 • Rishabh Pant R Ashwin Steve Smith and some other nominated for ICC Player of the Month awards kvnRishabh Pant R Ashwin Steve Smith and some other nominated for ICC Player of the Month awards kvn

  CricketJan 28, 2021, 9:01 AM IST

  ತಿಂಗಳ ಶ್ರೇಷ್ಠ ಕ್ರಿಕೆಟರ್: ಐಸಿಸಿಯಿಂದ ಹೊಸ ಪ್ರಶಸ್ತಿ..!

  ಪ್ರತಿ ತಿಂಗಳ ಮೊದಲ ದಿನದಿಂದ ಕೊನೆ ದಿನದ ವರೆಗೂ ನಡೆದ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಪರಿಗಣಿಸಿ ಐಸಿಸಿ ಸಮಿತಿ ನಾಮನಿರ್ದೇಶನ ಮಾಡುತ್ತದೆ. ಪ್ರತಿ ತಿಂಗಳ 2ನೇ ಸೋಮವಾರ ವಿಜೇತರನ್ನು ಐಸಿಸಿ ಘೋಷಿಸಲಿದೆ.
   

 • Rajasthan Royals released Steve Smith and sanju samson named as captain for ipl 2021 ckmRajasthan Royals released Steve Smith and sanju samson named as captain for ipl 2021 ckm

  CricketJan 20, 2021, 6:51 PM IST

  ಸ್ಟೀವ್ ಸ್ಮಿತ್‌ ಔಟ್, ಸಂಜು ಸ್ಯಾಮ್ಸನ್‌ಗೆ ನಾಯಕತ್ವ ನೀಡಿದ ರಾಜಸ್ಥಾನ ರಾಯಲ್ಸ್!

  2021ರ ಐಪಿಎಲ್ ಟೂರ್ನಿಗೆ ರಾಜಸ್ಥಾನ ರಾಯಲ್ಸ್ ಮಹತ್ತರ ಬದಲಾವಣೆ ಮಾಡಿದೆ. ಆಟಗಾರರ ಹರಾಜಿಗೂ ಮುನ್ನ ರಿಟೈನ್ ಹಾಗೂ ರಿಲೀಸ್ ಮಾಡಿದ ಪ್ಲೇಯರ್ಸ್ ಲಿಸ್ಟ್ ಪ್ರಕಟಿಸಿದ ರಾಜಸ್ಥಾನ ಹಲವು ಅಚ್ಚರಿಗಳನ್ನು ನೀಡಿದೆ. ತಂಡದ ನಾಯಕ ಸ್ಟೀವ್ ಸ್ಮಿತ್‌ಗೆ ಗೇಟ್ ಪಾಸ್ ನೀಡಿರುವ ರಾಜಸ್ಥಾನ ಸಂಜು ಸ್ಯಾಮ್ಸನ್‌ಗೆ ನಾಯಕ ಸ್ಥಾನ ನೀಡಿದೆ. 

 • Brisbane Test Marnus Labuschagne Matthew Wade Rebuild After Steve Smith Departure kvnBrisbane Test Marnus Labuschagne Matthew Wade Rebuild After Steve Smith Departure kvn

  CricketJan 15, 2021, 10:30 AM IST

  ಲಬುಶೇನ್‌ ಫಿಫ್ಟಿ; ಭಾರತಕ್ಕೆ ಆಸೀಸ್‌ ತಿರುಗೇಟು..!

  ಆರಂಭದಲ್ಲೇ ಕೇವಲ 17 ರನ್‌ಗಳಾಗುವಷ್ಟರಲ್ಲಿ ಆಸ್ಟ್ರೇಲಿಯಾ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಹ್ಯಾರಿಸ್‌ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳು ತಂಡಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟಿದ್ದರು.

 • ICC Test Rankings Virat Kohli Pushed to Third Spot by Steve Smith after Sydney Test kvnICC Test Rankings Virat Kohli Pushed to Third Spot by Steve Smith after Sydney Test kvn

  CricketJan 13, 2021, 11:12 AM IST

  ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ವಿರಾಟ್‌ ಕೊಹ್ಲಿ

  ಸಿಡ್ನಿ ಟೆಸ್ಟ್‌ನಲ್ಲಿ 131 ಹಾಗೂ 81 ರನ್‌ ಗಳಿಸಿದ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (900) 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 919 ಅಂಕ ಹೊಂದಿರುವ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

 • Former Cricketer Virender Sehwag slams Smith for scuffing Pant guard mark in Sydney Test kvnFormer Cricketer Virender Sehwag slams Smith for scuffing Pant guard mark in Sydney Test kvn

  CricketJan 12, 2021, 11:19 AM IST

  ಕೆಟ್ಟರೂ ಬುದ್ದಿ ಕಲಿತಂತಿಲ್ಲ ಆಸೀಸ್‌ ಕ್ರಿಕೆಟಿಗ ಸ್ಟೀವ್ ಸ್ಮಿತ್‌..!

  ಆಟದ ಮೂಲಕ ಎದುರಾಳಿ ಪಡೆಯ ಮೇಲೆ ಸವಾರಿ ಮಾಡಲು ಸಾಧ್ಯವಾಗದಿದ್ದಾಗ ಕಾಂಗರೂ ಪಡೆಯ ಆಟಗಾರರು ಸ್ಲೆಡ್ಜಿಂಗ್‌ ಮಾಡುವುದು ಸಾಮಾನ್ಯ. ಸ್ಲೆಂಡ್ಜಿಂಗ್‌ ಕೂಡಾ ವರ್ಕೌಟ್‌ ಆಗಿಲ್ಲ ಅಂದಾಗ ಬಾಲ್‌ ಟ್ಯಾಂಪರಿಂಗ್‌ ಮಾಡುವುದಕ್ಕೂ ಆಸೀಸ್‌ ಆಟಗಾರರು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಜಗತ್ತಿನ ಮುಂದಿರುವ ನಗ್ನ ಸತ್ಯ.

 • Sydney test Will rewind and watch it again ravindra jadeja on steve smith run out ckmSydney test Will rewind and watch it again ravindra jadeja on steve smith run out ckm

  CricketJan 8, 2021, 8:09 PM IST

  ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾಡಿದ ರನೌಟ್ ಭಾರಿ ಮೆಚ್ಚುಗೆ ಗಳಿಸಿದೆ. ಸ್ಟೀವ್ ಸ್ಮಿತ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರನೌಟ್ ಸ್ವತಃ ರವೀಂದ್ರ ಜಡೇಜಾಗೂ ಅಚ್ಚು ಮೆಚ್ಚು. ಈ ರನೌಟ್  ಹಾಗೂ ಜಡೇಜಾ ಹೇಳಿದ ಮಾತಿನ ವಿವರ ಇಲ್ಲಿದೆ.

 • Sydney Test Australia All out at 338 in First Innings kvnSydney Test Australia All out at 338 in First Innings kvn

  CricketJan 8, 2021, 9:32 AM IST

  ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್‌ 338 ರನ್‌ಗಳಿಗೆ ಆಲೌಟ್

  ಊಟದ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 249 ರನ್‌ ಬಾರಿಸಿದ್ದ ಆಸ್ಟ್ರೇಲಿಯಾ ಆ ಬಳಿಕ ಮತ್ತೆ ನಾಟಕೀಯ ಕುಸಿತ ಕಂಡಿತು. ನಾಯಕ ಟಿಮ್ ಪೈನ್‌ ಕೇವಲ ಒಂದು ರನ್‌ ಬಾರಿಸಿ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರೆ, ಕಮಿನ್ಸ್‌ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನೇಥನ್ ಲಯನ್ ಕೂಡಾ ಜಡೇಜಾ ಬೌಲಿಂಗ್‌ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.