Asianet Suvarna News Asianet Suvarna News
119 results for "

Sperm

"
Men Infertility No Sperm In Semen Man Was Shocked After Doctor Told The TruthMen Infertility No Sperm In Semen Man Was Shocked After Doctor Told The Truth

ವೀರ್ಯದ ಬಗ್ಗೆ ಡಾಕ್ಟರ್ ನೀಡಿದ ಶಾಕಿಂಗ್ ಸುದ್ದಿಯನ್ನು ಬಚ್ಚಿಟ್ಟ ಪತಿ

ಮಕ್ಕಳನ್ನು ಪಡೆಯಬೇಕೆಂಬ ಬಯಕೆ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಇರುತ್ತದೆ. ಮಕ್ಕಳಾಗಿಲ್ಲ ಎಂದಾಗ ಎಲ್ಲರೂ ಬೆರಳು ಮಾಡೋದು ಮಹಿಳೆಯನ್ನು. ಆದ್ರೆ ಇತ್ತೀಚಿಗೆ ಪುರುಷ ಬಂಜೆತನ ಹೆಚ್ಚಾಗ್ತಿದೆ. ಅದನ್ನು ಪುರುಷರು ಒಪ್ಪಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.
 

relationship Oct 18, 2022, 4:29 PM IST

Reasons why male sperm count decreasesReasons why male sperm count decreases

Health Tips: ಟೈಟ್ ಅಂಡರ್ ವೆರ್ ಹಾಕ್ತೀರಾ? ಬಂಜೆತನ ಕಾಡಬಹುದಂತೆ !

ಕಳಪೆ ಜೀವನಶೈಲಿ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಪುರುಷರ ಸ್ಪರ್ಮ್ ಸಂಖ್ಯೆ ಕಡಿಮೆಯಾಗುತ್ತಿದೆ, ಇದು ಬಂಜೆತನದ ಸಮಸ್ಯೆಯನ್ನು ಹೆಚ್ಚಿಸುತ್ತೆ. ಸಾಮಾನ್ಯವಾಗಿ ಜನರು ಇದನ್ನು ಡಯಟ್ ಮತ್ತು ಲೈಫ್ ಸ್ಟೈಲ್ ಜೊತೆ ಕನೆಕ್ಟ್ ಮಾಡ್ತಾರೆ. ಆದರೆ ಇಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ, ಇದರಿಂದ ಪುರುಷರು ಮಕ್ಕಳನ್ನು ಪಡೆಯುವ ಕನಸಿನಿಂದ ವಂಚಿತರಾಗ್ತಾರೆ.  ಅದಕ್ಕಾಗಿ ನೀವು, ಈ ವಿಷಯಗಳನ್ನು ಅವಾಯ್ಡ್ ಮಾಡುವ ಮೂಲಕ ವೀರ್ಯಾಣುಗಳ ಸಂಖ್ಯೆಯನ್ನು ಬೇಗ ಹೆಚ್ಚಿಸಿಕೊಳ್ಳಬಹುದು...

Health Sep 30, 2022, 4:30 PM IST

whale vomit worth 10 crore seized in uttar pradesh here is why it is so expensive ash whale vomit worth 10 crore seized in uttar pradesh here is why it is so expensive ash

Uttar Pradesh: ₹ 10 ಕೋಟಿ ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ: ವಾಂತಿಗೇಕಿಷ್ಟು ಬೆಲೆ ನೋಡಿ..!

ಉತ್ತರ ಪ್ರದೇಶದ ಲಖನೌನಲ್ಲಿ ತಿಮಿಂಗಲ ವಾಂತಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ 4 ಸದಸ್ಯರನ್ನು ಯುಪಿಎಸ್‌ಟಿಎಫ್ ಬಂಧಿಸಿದೆ. ದಾಳಿ ವೇಳೆ ಪೊಲೀಸರು ₹ 10 ಕೋಟಿ ಮೌಲ್ಯದ 4.12 ಕೆಜಿ ತಿಮಿಂಗಲ ವಾಂತಿ ಪತ್ತೆ ಮಾಡಿದ್ದಾರೆ.

CRIME Sep 7, 2022, 8:56 PM IST

Celebrities use sperm facial to enhance their beauty and to have glowing skinCelebrities use sperm facial to enhance their beauty and to have glowing skin

ಈ ಸಿನಿ ಸ್ಟಾರ್ಸ್ ಚೆನ್ನಾಗಿ ಕಾಣಲು ಬಳಸೋದು ವೀರ್ಯದ ಫೇಷಿಯಲ್!

ಸೌಂದರ್ಯ ಹೆಚ್ಚಬೇಕು. ತ್ವಚೆ ಚೆನ್ನಾಗಿ ಆಗಬೇಕು, ಏನೇನೋ ಮಾಡುತ್ತಾರೆ ಸಿನಿ ನಟರು. ಅದೂ ಇದು ಎಲ್ಲವೂ ಆಗಿವೆ. ಇದೀಗ ವೀರ್ಯದ ಫೇಷಿಯಲ್ ಕಳೆದ ಕೆಲವು ವರ್ಷಗಳಿಂದ ಟ್ರೆಂಡ್‌ನಲ್ಲಿದೆ. ಅಷ್ಟಕ್ಕೂ ಇದನ್ನು ಮಾಡೋದು ಹೇಗೆ? 

Fashion Sep 2, 2022, 10:30 AM IST

This Woman Is Making Pearl Necklaces From Peoples Sperm Vin This Woman Is Making Pearl Necklaces From Peoples Sperm Vin

ಅಬ್ಬಬ್ಬಾ..ವೀರ್ಯ ಬಳಸಿ ಮುತ್ತಿನ ನೆಕ್ಲೇಸ್ ತಯಾರಿಸ್ತಿದ್ದಾಳೆ ಮಹಿಳೆ !

ಫ್ಯಾಷನ್‌, ಜ್ಯುವೆಲ್ಲರಿಯನ್ನು ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ತಾವು ಧರಿಸೋ ಆಭರಣಗಳು ಹೆಚ್ಚು ಡಿಫರೆಂಟ್ ಆಗಿರಬೇಕೆಂದು ಬಯಸುತ್ತಾರೆ. ಹಾಗೇ ಎಲ್ಲಕ್ಕಿಂತ ವಿಭಿನ್ನವಾಗಿರೋ ನೆಕ್ಲೇಸ್ ಧರಿಸಬೇಕೆಂದು ಬಯಸಿದ ಮಹಿಳೆಯೊಬ್ಬಳು ವೀರ್ಯದಿಂದ ನೆಕ್ಲೇಸ್ ತಯಾರಿಸಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Woman Sep 1, 2022, 11:15 AM IST

UK Woman Who Self Injected Sperm With Rs 2500 Kit Delivers Baby Boy VinUK Woman Who Self Injected Sperm With Rs 2500 Kit Delivers Baby Boy Vin

ಗರ್ಭಧಾರಣೆಗೆ ಗಂಡಸು ಬೇಕಿಲ್ಲ ! ಪುರುಷನ ಸಂಪರ್ಕವಿಲ್ಲದೆ ಮಗುವಿಗೆ ಜನ್ಮ ನೀಡಿದ ಮಹಿಳೆ

ಪ್ರಕೃತಿ ನಿಯಮದ ಪ್ರಕಾರ ಹೆಣ್ಣು ಗರ್ಭಿಣಿಯಾಗಲು ಪುರುಷನೊಂದಿಗೆ ಸಂಭೋಗ ನಡೆಸಬೇಕು. ಆದ್ರೆ ಇತ್ತೀಚಿಗಿನ ತಂತ್ರಜ್ಞಾನದಿಂದ ಹೆಣ್ಣು, ಗಂಡಿನೊಂದಿಗೆ ಸಂಪರ್ಕವಿಲ್ಲದೆಯೂ ಗರ್ಭ ಧರಿಸಬಹುದಾಗಿದೆ. ಹಾಗೇ ಇಲ್ಲೊಬ್ಬಳು ಮಹಿಳೆ ಸ್ವಯಂ ಗರ್ಭಧಾರಣೆಯಿಂದ ಮಗುವನ್ನು ಹೆತ್ತಿದ್ದಾಳೆ. ಏನಿದು ? ಇಲ್ಲಿದೆ ಮಾಹಿತಿ.

Woman Aug 30, 2022, 10:17 AM IST

31 year american unmarried kyle gordy became father to 48 children akb31 year american unmarried kyle gordy became father to 48 children akb

31ರ ಹರೆಯದಲ್ಲಿ 48 ಮಕ್ಕಳಿಗೆ ತಂದೆಯಾದ ಮಹಾ ಅಪ್ಪ: ಈತ ಅಮೆರಿಕಾದ ವಿಕ್ಕಿ ಡೋನರ್!

ಅಮೆರಿಕಾದ 31ರ ಹರೆಯದ ಯುವಕನೊರ್ವ ಮದುವೆಯಾಗದೆಯೇ ಬರೋಬ್ಬರಿ 48 ಮಕ್ಕಳಿಗೆ ತಂದೆ ಆಗಿದ್ದಾನೆ. ವೀರ್ಯದಾನ ಮಾಡುವ ಮೂಲಕ ಮಕ್ಕಳಿಲ್ಲವೆಂದು ಕೊರಗುತ್ತಿದ್ದ ದಂಪತಿಗಳ ಬಾಳಿಗೆಬೆಳಕು ತುಂಬಿದ್ದಾನೆ.

lifestyle Aug 16, 2022, 12:01 PM IST

Without An Egg, Sperm Or Womb, Scientists Create Synthetic Embryos In World First VinWithout An Egg, Sperm Or Womb, Scientists Create Synthetic Embryos In World First Vin

ಅರೆರೆ. ಇದು ಹೇಗಾಯ್ತು! ವೀರ್ಯ, ಅಂಡಾಣು ಇಲ್ಲದೆ ಭ್ರೂಣ ಸೃಷ್ಟಿ !

ಸಂಶೋಧಕರು ವೀರ್ಯ ಅಥವಾ ಮೊಟ್ಟೆಯಿಲ್ಲದೆ ಪ್ರಯೋಗಾಲಯದಲ್ಲಿ ವಿಶ್ವದ ಮೊದಲ 'ಸಿಂಥೆಟಿಕ್ ಭ್ರೂಣ'ವನ್ನು ರಚಿಸಿದ್ದಾರೆ. ಇಸ್ರೇಲ್‌ನ ವೈಜ್‌ಮನ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಇಲಿಯ ಕೋಶಗಳಿಂದ ವಿಶ್ವದ ಮೊದಲ ಸಿಂಥೆಟಿಕ್ ಭ್ರೂಣಗಳನ್ನು ರಚಿಸಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

Health Aug 8, 2022, 5:45 PM IST

Know the reason behind low sperm count in menKnow the reason behind low sperm count in men

ಪುರುಷರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುವುದೇಕೆ?

ಮಹಿಳೆಯರಲ್ಲಿ ಫರ್ಟಿಲಿಟಿ ಸಮಸ್ಯೆಗಳಿಂದಾಗಿ (Fertility Problem), ಅವರು ಗರ್ಭಾವಸ್ಥೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ ಇದೆಲ್ಲಾ ನಿಜ ಆಗಿರಬೇಕೆಂದೇನೂ ಇಲ್ಲ. ಗರ್ಭ ಧರಿಸಲು ಮಹಿಳೆಯರು ಸೇರಿದಂತೆ ಪುರುಷರಲ್ಲಿ ಉತ್ತಮ ಸ್ಪರ್ಮ್ ಕೌಂಟ್ (Sperm Count) ಮತ್ತು ಗುಣಮಟ್ಟದ ಸ್ಮರ್ಮ್ ಹೊಂದಿರುವುದು ಬಹಳ ಮುಖ್ಯ. 

Health Jun 28, 2022, 9:49 AM IST

To increase men power include these foods in your diet To increase men power include these foods in your diet

ಲೈಂಗಿಕ ಸುಖವನ್ನೂ ಕಸಿಯುತ್ತೆ ವೀಕ್‌ನೆಸ್, ಈ ಆಹಾರದ ಡಯಟ್ ನಿಮ್ಮದಾಗಲಿ!

ಇಂದಿನ ಬಿಡುವಿಲ್ಲದ ಜೀವನದಲ್ಲಿ, ಪುರುಷರು ಸಾಕಷ್ಟು ಮಾನಸಿಕ (Metnal Stress) ಮತ್ತು ದೈಹಿಕ ಸಮಸ್ಯೆ ಎದುರಿಸಬೇಕಾಗುತ್ತೆ. ಇದರ ನೇರ ಪರಿಣಾಮ ಅವರ ಪ್ರೀತಿ (Love) ಅಥವಾ ವೈವಾಹಿಕ ಜೀವನ (Married LIfe), ಸೆಕ್ಸ್ ಲೈಫ್ (sex life)ಮೇಲೂ ಉಂಟಾಗಬಹುದು. ಬ್ಯುಸಿ ಶೆಡ್ಯೂಲ್ ಮತ್ತು ಸರಿಯಾದ ಆಹಾರ ಸೇವಿಸದ ಕಾರಣ ಆಗಾಗ್ಗೆ ಪುರುಷರಿಗೆ ಅಂತಹ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದಾಗಿ ಪುರುಷರಲ್ಲಿ ನಿಶ್ಶಕ್ತಿ (Weakness) ಉಂಟಾಗುತ್ತೆ. ಈ ರೀತಿ ಆಗಬಾರದು ಎಂದಾದರೆ ನೀವು ಕೆಲವೊಂದು ಆಹಾರಗಳನ್ನು ಸೇವಿಸಬೇಕು. 

relationship Jun 22, 2022, 5:53 PM IST

What Causes Oligospermia Or Low Sperm Count And How To Treat It VinWhat Causes Oligospermia Or Low Sperm Count And How To Treat It Vin

ಅಧಿಕ ತೂಕ ವೀರ್ಯದ ಸಂಖ್ಯೆ ಕಡಿಮೆ ಮಾಡುತ್ತೆ, ಮಕ್ಕಳಾಗಲ್ಲ ಹುಷಾರ್ !

ಭಾರತೀಯರಲ್ಲಿ ಬಂಜೆತನ (Infertility)ಸಮಸ್ಯೆ ಹೆಚ್ಚಾಗ್ತಿದೆ. ಮಹಿಳೆಯರಿಗೆ ಮಾತ್ರವಲ್ಲ ಪುರುಷ(Male)ರಿಗೂ ಈ ಸಮಸ್ಯೆ ಕಾಡ್ತಿದೆ. ಪುರುಷರ ಬಂಜೆತನಕ್ಕೆ ಮುಖ್ಯ ಕಾರಣಗಳೇನು ? ಫಲವತ್ತತೆ (Fertility) ಹೆಚ್ಚಿಸಿಕೊಳ್ಳಲು ಎಂಥಾ ಆಹಾರ (Food) ಸೇವಿಸುವುದು ಉತ್ತಮ ಎಂಬುದನ್ನು ತಿಳಿಯೋಣ.

relationship Jun 16, 2022, 12:55 PM IST

Cocktail Of Chemical Pollutants Linked To Falling Sperm Quality In Research VinCocktail Of Chemical Pollutants Linked To Falling Sperm Quality In Research Vin

ರಾಸಾಯನಿಕ ಮಾಲಿನ್ಯಕಾರಕಗಳಿಂದ ಪುರುಷರ ವೀರ್ಯದ ಗುಣಮಟ್ಟ ಕುಸಿತ !

ಸುಖ ದಾಂಪತ್ಯಕ್ಕೆ ಸೆಕ್ಸ್ (Sex )ಅತ್ಯಗತ್ಯ. ಸಂಭೋಗ ದೈಹಿಕ, ಮಾನಸಿಕ ಸುಖ ನೀಡುವ ಜೊತೆಗೆ ವಂಶಾಭಿವೃದ್ಧಿಗೆ ನೆರವಾಗುತ್ತದೆ. ಮಗು ಜನಿಸಲು ವೀರ್ಯ(Sperm)ದ ಪ್ರಮಾಣ ಹಾಗೂ ಆರೋಗ್ಯ (Health)ಕರ ವೀರ್ಯ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪುರುಷ (Male), ಬಂಜೆತನ (Infertility)ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಇದಕ್ಕೆ ರಾಸಾಯನಿಕ ಮಾಲಿನ್ಯಕಾರಕಗಳೂ ಕಾರಣವಾಗ್ತಿವೆ.

Health Jun 10, 2022, 7:32 PM IST

Study Finds long Term Tea Drinking Significantly Increased Sperm Concentration VinStudy Finds long Term Tea Drinking Significantly Increased Sperm Concentration Vin

ಚಹಾ ಸೇವನೆಯ ಅಭ್ಯಾಸವಿರುವ ಪುರುಷರನ್ನು ಕಾಡ್ತಿದೆ ಬಂಜೆತನದ ಸಮಸ್ಯೆ !

ಸುಖ ದಾಂಪತ್ಯಕ್ಕೆ ಸೆಕ್ಸ್ (Sex )ಅತ್ಯಗತ್ಯ. ಸಂಭೋಗ ದೈಹಿಕ, ಮಾನಸಿಕ ಸುಖ ನೀಡುವ ಜೊತೆಗೆ ವಂಶಾಭಿವೃದ್ಧಿಗೆ ನೆರವಾಗುತ್ತದೆ. ಮಗು ಜನಿಸಲು ವೀರ್ಯ(Sperm)ದ ಪ್ರಮಾಣ ಹಾಗೂ ಆರೋಗ್ಯ (Health)ಕರ ವೀರ್ಯ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪುರುಷ (Male), ಬಂಜೆತನ (Infertility)ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಇದಕ್ಕೆ ಚಹಾ ಸೇವನೆಯು ಕಾರಣವಾಗ್ತಿದೆ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.

Health Jun 10, 2022, 5:55 PM IST

research group led by Ben Gurion University of the Negev in Israel managed to produce an innovative microchip for creating sperm sanresearch group led by Ben Gurion University of the Negev in Israel managed to produce an innovative microchip for creating sperm san

ಸಿಲಿಕಾನ್ ಚಿಪ್ ಬಳಸಿ ವೀರ್ಯ, ಇಸ್ರೇಲ್ ಸಂಶೋಧಕರ ಸಾಧನೆ!

ಅಧ್ಯಯನವನ್ನು ನಡೆಸುವಾಗ ವಿಜ್ಞಾನಿಗಳು ಇನ್ನೂ ವೀರ್ಯ ಕೋಶಗಳನ್ನು ಉತ್ಪಾದಿಸದ ಚಿಕ್ಕ ಇಲಿಗಳುವೃಷಣದಲ್ಲಿನ ವೀರ್ಯ ಕೋಶಗಳ ಬೆಳವಣಿಗೆಯನ್ನು ಅನುಕರಿಸುವ ಮಾದರಿ ಎಂದು ಕಂಡುಹಿಡಿದರು. ಇದರಿಂದಾಗಿ, ಪ್ರಯೋಗಾಲಯದ ಪರಿಸ್ಥಿತಿಗಳಲ್ಲಿ, ನೈಸರ್ಗಿಕ ಪರಿಸರಕ್ಕೆ ಹತ್ತಿರವಿರುವ ಪರಿಸರದಲ್ಲಿ ವೃಷಣ ಕೋಶಗಳನ್ನು ಬೆಳೆಸುವ ವಿಧಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. 

Health Jun 7, 2022, 10:00 PM IST

UK Sperm Donor had 15 Children hide his Disabilities with Mothers akbUK Sperm Donor had 15 Children hide his Disabilities with Mothers akb

ಬುದ್ಧಿಮಾಂದ್ಯತೆಯನ್ನು ಮುಚ್ಚಿಟ್ಟು ವೀರ್ಯದಾನ: 15 ಮಕ್ಕಳಿಗೆ ತಂದೆಯಾದ ಪಾಪಿ

ಬುದ್ಧಿಮಾಂದ್ಯ(ದಿವ್ಯಾಂಗ) ವೀರ್ಯದಾನಿಯೊಬ್ಬ ತನ್ನ ವಿಕಲತೆಯನ್ನು ಮುಚ್ಚಿಟ್ಟು ಮಹಿಳೆಯರಿಗೆ ವೀರ್ಯದಾನ ಮಾಡಿ 15ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ಆಘಾತಕಾರಿ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. 

relationship Jun 2, 2022, 10:55 AM IST