Smile  

(Search results - 21)
 • guru
  Video Icon

  Karnataka Districts24, Feb 2020, 12:46 PM

  ಹಳೆ ಶಾಲೆಗಳ ರೂಪ ಬದಲಿಸಿ ಹೊಸ ಖದರ್ ಕೊಟ್ಟ ಗುರು ಟೀಂ

  ಹಳೇ ಶಾಲೆಗಳಿಗೆ ಹೊಸ ಲುಕ್ ನೀಡಿ  ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದೆ ಗುರು ಮತ್ತು ಮತ್ತವರ Makesome Smile team. ಈ ಟೀಂ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿದೆ. ಈ ತಂಡದಲ್ಲಿ 80 ಕ್ಕೂ ಹೆಚ್ಚು ಯುವಕರಿದ್ದಾರೆ. ಈ ಟೀಂ ಕಳೆದ ಮೂರು ವರ್ಷಗಳಿಂದ ಶಾಲೆಗಳಿಗೆ ಪೇಯಿಂಟ್ ಮಾಡಿಕೊಂಡು ಬರುತ್ತಿದೆ. ಇವರ ಸಾಮಾಜಿಕ ಕೆಲಸಕ್ಕೆ ಶಹಬ್ಬಾಸ್ ಎನ್ನಲೇಬೇಕು..! 

 • Syrian dad tells daughter

  relationship19, Feb 2020, 6:30 PM

  ಪ್ರತೀ ಸಲ ಬಾಂಬ್ ಸ್ಪೋಟಿಸಿದಾಗಲೂ ಈ ಮಗು ನಗುತ್ತಿತ್ತು!

  ಸದಾ ಯುದ್ಧಭೀತಿಯಿಂದ ನಲಗುವ ಸಿರಿಯಾದಲ್ಲಿ ಜನಸಾಮಾನ್ಯರ ಬದುಕು ಅತಂತ್ರಗೊಂಡಿದೆ. ಬಾಂಬ್ ಸದ್ದಿಗೆ ಬೆಚ್ಚಿ ಬೀಳುವ ಎಳೆಯ ಕಂದಮ್ಮಗಳ ಸ್ಥಿತಿಯಂತೂ ಹೃದಯ ವಿದ್ರಾವಕ. ಸಿರಿಯಾದ ಹಳ್ಳಿಯೊಂದರಲ್ಲಿ ನಾಲ್ಕು ವರ್ಷದ ಮಗುವೊಂದು ಬಾಂಬ್ ಸ್ಪೋಟಿಸಿದಾಗಲೆಲ್ಲ ನಗುತ್ತಿತ್ತು. ಏನಿದರ ಹಿಂದಿನ ಕತೆ?

   

 • कैच लेने के बाद कोहली का रिएक्शन देखने लायक था। विराट ने भले ही मैच से पहले बदले की भावना से इंकार किया था, पर मैच में खासे आक्रामक दिखे।
  Video Icon

  Cricket31, Jan 2020, 1:06 PM

  ನಗು-ನಗುತ್ತಲೇ ಕಿವೀಸ್ ಎದುರು ರಿವೇಂಜ್ ತೀರಿಸಿಕೊಂಡ ವಿರಾಟ್ ಕೊಹ್ಲಿ..!

  ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ, ಕಿವೀಸ್ ಆಟಗಾರರು ತುಂಬಾ ಒಳ್ಳೆಯ ಆಟಗಾರರು ಎಂದೆಲ್ಲಾ ಮೃದು ಮಾತುಗಳನ್ನು ಆಡಿದ್ದರು. ಆದರೆ ಆ ಬಳಿಕ ಆದದ್ದೇ ಬೇರೆ.

 • Smile and sex

  relationship17, Dec 2019, 1:11 PM

  ನಮ್ಮ ಪೂರ್ವಜರು ನಗಲು ಕಲಿತಿದ್ದೇ ಸೆಕ್ಸ್‌ಗಾಗಿ!

  ಹೆಣ್ಣು ಅಥವಾ ಗಂಡನ್ನು ಆಕರ್ಷಿಸುವ ವಿಷಯಕ್ಕೆ ಬಂದರೆ ಪೂರ್ವಜರು ಈಗಿನವರಿಗಿಂತ ಬಹಳ ಮುಂದಿದ್ದರು ಎನಿಸುತ್ತದೆ. ತಾವು ಒಲಿಸಿಕೊಳ್ಳಬೇಕಾದವರಿಗೆ ಅದೇ ಕಾರಣಕ್ಕಾಗಿ ಸ್ಮೈಲ್ ಮಾಡಿ ಬಲೆ ಬೀಸುತ್ತಿದ್ದರು 600,000 ವರ್ಷಗಳ ಹಿಂದಿದ್ದ ನಿಯಾಂಡರ್‌ತಾಲ್ಸ್ ಹಾಗೂ ಡೆನಿಸೋವನ್ಸ್. 

 • Peanuts

  International15, Dec 2019, 10:37 AM

  ಕಡ್ಲೇಕಾಯಿ ಮಾರುವ ಪಾಕ್‌ ಮಾಜಿ ಸಂಸದಗೆ ಪೌರತ್ವ ಖುಷಿ!

  ಕಡ್ಲೇಕಾಯಿ ಮಾರುವ ಪಾಕ್‌ ಮಾಜಿ ಸಂಸದಗೆ ಪೌರತ್ವ ಖುಷಿ| ಪೌರತ್ವ ವಿಧೇಯಕ ಅಂಗೀಕಾರಕ್ಕೆ ಸಂತೋಷ

 • ani

  India27, Nov 2019, 12:52 PM

  ಕ್ಷಮಿಸಿದ್ದೀನಿ ಬಾರಯ್ಯ: ಅಜಿತ್ ಬಾಂಧವ್ಯ ಏಕತೆ ಮೆರೆದ ಸುಪ್ರಿಯಾ!

  ಎನ್‌ಸಿಪಿ ಹಾಗೂ ಶರದ್ ಪವಾರ್ ಅವರಿಗೆ ಸಡ್ಡು ಹೊಡೆದು ಬಿಜೆಪಿ ಜೊತೆ ಸರ್ಕಾರ ರಚಿಸಿದ್ದ ಅಜಿತ್ ಪವಾರ್ ಇದೀಗ ಮರಳಿ ಎನ್‌ಸಿಪಿ ಗೂಡಿಗೆ ಸೇರಿದ್ದಾರೆ. ಎನ್‌ಸಿಪಿ ಮೂಲ ಬಣ ಸೇರಿದ ಅಜಿತ್ ಪವಾರ್ ಅವರನ್ನು, ಸುಪ್ರಿಯಾ ಸುಳೆ ಆತ್ಮೀಯ ಅಪ್ಪುಗೆಯೊಂದಿಗೆ ಬರಮಾಡಿಕೊಂಡಿದ್ದಾರೆ.

 • smiling lady

  LIFESTYLE21, Aug 2019, 3:49 PM

  ದುಃಖಿಸಲು ನೂರು ಕಾರಣ, ನಗು ವಿನಾಕಾರಣ; ಮನಸಾರೆ ನಕ್ಕುಬಿಡಿ!

  ಖುಷಿ ಎನ್ನುವುದು ದೇವರು ಕೊಟ್ಟ ವರವಿದ್ದಂತೆ. ಅದಕ್ಕೆ ಬದುಕುವ ಅಷ್ಟು ಗಳಿಗೆಯಲ್ಲು ಖುಷಿಯನ್ನು ಹುಡುಕುತ್ತಾ, ಖುಷಿಯಾಗೇ ಇರಬೇಕು. ನಮ್ಮ ಜೀವನದ ಮುಖ್ಯ ಉದ್ದೇಶ ಸದಾ ಖುಷಿಯಾಗಿರುವುದೇ ಆಗಿರಬೇಕು.

 • cabinet ministers

  NEWS4, Aug 2019, 4:39 PM

  ನಗುಮುಖದ ರಾಜಕಾರಣಿಗಳಿಗೆ ಹೆಚ್ಚು ಜನರು ಓಟ್‌ ಹಾಕ್ತಾರಂತೆ!

  ಎಲ್ಲ ದೇಶಗಳಲ್ಲೂ ಚುನಾವಣೆಗಳು ನಡೆಯುತ್ತವೆ. ಭಾರತದಲ್ಲಂತೂ ಪ್ರತಿ ವರ್ಷ ಒಂದಲ್ಲಾ ಒಂದು ಚುನಾವಣೆಗಳು ನಡೆದೇ ನಡೆಯುತ್ತವೆ. ಇಲ್ಲಿ ಕಣಕ್ಕೆ ನಿಂತ ಅಭ್ಯರ್ಥಿಗಳು ಜನರಿಂದ ಮತ ಸೆಳೆಯಲು ಏನೆಲ್ಲಾ ತಂತ್ರ ಪ್ರತಿತಂತ್ರ ಹೆಣೆಯುತ್ತಾರೆ. ಆದರೆ ಮತ ಪ್ರಚಾರದ ವೇಳೆ ಅಬ್ಬರದ ಮಾತುಗಳನ್ನಾಡುವುದಕ್ಕಿಂತ ನಗುಮೊಗದಿಂದ ಮತ ಕೇಳುವ ರಾಜಕಾರಣಿಗಳಿಗೆ ಹೆಚ್ಚು ಓಟು ಬೀಳುತ್ತವೆ ಎಂದು ಸಮೀಕ್ಷೆಯೊಂದು ಹೇಳಿದೆ.

 • april-fool

  WEB SPECIAL1, Apr 2019, 1:28 PM

  ಕಳ್ಳೆತ್ತಾ? ಜೋಡೆತ್ತಾ? ಉಸಾಬರಿಯೇ ಬೇಡ; ನಕ್ಕು ಹಗುರಾಗಿ!

  ಜೋಡೆತ್ತುಗಳ ಹವಾ ಕರ್ನಾಟಕದಲ್ಲಿ ಜೋರಾಗಿದೆ. ಎತ್ತುಗಳೆಂದರೆ ರೈತನ ಮಿತ್ರ. ಭೂಮಿಯ ಬಂಧು. ಎತ್ತುಗಳಿಲ್ಲದೇ ಯಾರನ್ನೂ ಮೇಲೆ ಎತ್ತುವುದಕ್ಕೇ ಸಾಧ್ಯವಿಲ್ಲ ಎಂದು ಕೆಳಗಿದ್ದವರು ಮಾತಾಡಿಕೊಳ್ಳುತ್ತಿದ್ದಾರೆ. ಇಂಥ ಹೊತ್ತಲ್ಲಿ ಜೋಡೆತ್ತುಗಳ ವಿಶೇಷ ಸಂದರ್ಶನ ಪಲ್ಟಿಪ್ಲೆಕ್ಸ್ ಗೆ ಸಿಕ್ಕಿದೆ. ಆ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

 • Rohit Sharma Daughter

  CRICKET12, Feb 2019, 3:06 PM

  ರೋಹಿತ್ ಶರ್ಮಾ ಮುದ್ದು ಮಗಳ ವಿಡಿಯೋ ವೈರಲ್ !

  ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮುದ್ದು ಮಗಳ ವಿಡಿಯೋ ವೈರಲ್ ಆಗಿದೆ. ರೋಹಿತ್ ಪತ್ನಿ ರಿತಿಕಾ ಸಾಜ್ದೆ ಪೋಸ್ಟ್ ಮಾಡಿರುವ ಈ ವಿಡಿಯೋ ಕೇವಲ 2 ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ಕಮೆಂಟ್ ಬಂದಿದೆ. ಇಲ್ಲಿದೆ ಈ ಕ್ಯೂಟ್ ವಿಡಿಯೋ.

 • office

  relationship6, Jan 2019, 5:31 PM

  ಆಫೀಸ್‌ನಲ್ಲಿ ನಗ್ತಾ ಇದ್ರೆ ಪ್ರಮೋಶನ್ ಗ್ಯಾರಂಟಿ ಅಂತೆ!

  ನಗು ಉತ್ತಮ ಸಂಬಂಧಗಳನ್ನು ಹುಟ್ಟು ಹಾಕುತ್ತದೆ. ವ್ಯಕ್ತಿಯ ಬಗ್ಗೆ ಸಕಾರಾತ್ಮಕ ಭಾವನೆಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ. ಆಫೀಸಿನಲ್ಲಿ ನಗುತ್ತಾ, ಚಟುವಟಿಕೆಯಿಂದಿರುವ ವ್ಯಕ್ತಿಗೆ ಶೇ.60 ರಷ್ಟು ಬಡ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

 • India vs Australia

  CRICKET28, Dec 2018, 9:17 AM

  ರೋಹಿತ್‌ ಸಿಕ್ಸ್‌ ಬಾರಿಸಿದ್ರೆ ಮುಂಬೈಗೆ ಬೆಂಬಲ: ಪೈನ್‌

  ತಮ್ಮ ಸಹ ಆಟಗಾರ ಆ್ಯರೋನ್‌ ಫಿಂಚ್‌ ಕಾಲೆಳೆದ ಪೈನ್‌, ‘ನೀನು ಬಹುತೇಕ ಎಲ್ಲಾ ಐಪಿಎಲ್‌ ತಂಡಗಳಲ್ಲೂ ಆಡಿದ್ದೀಯ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಫಿಂಚ್‌, ‘ಬೆಂಗಳೂರು ಒಂದನ್ನು ಬಿಟ್ಟು’ ಎಂದರು.

 • beach

  Travel19, Dec 2018, 5:41 PM

  ವಿಶ್ವದ 8 ಬೆತ್ತಲೆ ಬೀಚ್‌ಗಳು: ಇಲ್ಲಿ ನಗು ಬಿಟ್ಟು ಬೇರೆನೂ ತೊಡಂಗಿಲ್ಲ!

  ವಿಶ್ವದಲ್ಲಿ ಬೆತ್ತಲೆಯಾಗಿಯೇ ವಿಸಿಟ್ ಮಾಡಬೇಕಾದ ಬೀಚ್‌ಗಳಿವೆ ಎಂದರೆ ನಂಬುತ್ತೀರಾ? ಹೌದು ಇದು ಕೊಂಚ ಕಷ್ಟವಾದರೂ ನಂಬಲೇಬೇಕಾದ ವಿಚಾರ. ಇಲ್ಲಿ ನೀವು ನಗುವೊಂದನ್ನು ಬಿಟ್ಟು ಬೇರೇನನ್ನೂ ಧರಿಸುವಂತಿಲ್ಲ. ಇಂತಹ 8 ಬೀಚ್‌ಗಳ ವಿವರ ಇಲ್ಲಿದೆ. 

 • Mahatma Gandhi Charaka

  News2, Oct 2018, 12:59 PM

  'ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ'ಯ ಆಯ್ದ ಭಾಗ

  ಸತ್ಯದೊಂದಿಗೆ ಯಾವುದೇ ಬಗೆಯ ರಾಜಿಗೆ ಒಪ್ಪದ ಯೇಸುವಾಗಲೀ, ಸಾಕ್ರೆಟೀಸ್ ಆಗಲೀ ಅಥವಾ ಬಾಲಕ ಪ್ರಹ್ಲಾದ, ಸಂತ ಮೀರಾಬಾಯಿ ಇವರಾರೇ ಆಗಲಿ, ತಮಗೆ ಶಿಕ್ಷೆ ಕೊಟ್ಟವರ ಬಗ್ಗೆ, ಹಿಂಸಿಸಿದವರ ಬಗ್ಗೆ ದ್ವೇಷ ತಳೆಯಲಿಲ್ಲ. ಸತ್ಯಾಗ್ರಹಿಗಳಾದ ಅವರೆಲ್ಲರೂ ತಮಗೆ ನೀಡಲಾದ ಎಲ್ಲ ಸಂಕಟಗಳನ್ನೂ ಸಹಿಸಿಕೊಂಡರು. ನಾನು ಕೂಡಾ ಅವರ ದಾರಿಯಲ್ಲಿ ಸಣ್ಣ ಹೆಜ್ಜೆಯಿಡಲು ಪ್ರಾರಂಭಿಸಿದ್ದೇನೆ. ನನ್ನ ಬೆನ್ನ ಹಿಂದೆ ಕೂಡಾ ಜನರು ನಗಲು ಪ್ರಾರಂಭಿದ್ದಾರೆ ಎಂದು ನ್ಯಾಯಾಲಯವೇ ಹೇಳುತ್ತಿದೆ ಅಂದ ಬಳಿಕ, ನಾನು ಕೂಡಾ ಸತ್ಯಾಗ್ರಹದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬುದಕ್ಕೆ ಬೇರೆ ಸಾಕ್ಷಿಗಳು ಬೇಕಾಗಿಲ್ಲವೆಂದು ಸಂತೋಷ ಪಡುವೆ.

 • petrol price hike bharath bandh

  NATIONAL11, Sep 2018, 8:20 AM

  ಸುಳ್ಸುದ್ಧಿ: ಪೆಟ್ರೋಲ್‌ಗೆ ಆಧಾರ್ ಕಡ್ಡಾಯ; 10 ಲೀ.ಗಿಂತ ಹೆಚ್ಚು ಹಾಕಿಸಿದವ್ರ ಮೇಲೆ ಐಟಿ ನಿಗಾ

  ಪೆಟ್ರೋಲ್, ಡೀಸೆಲ್ ಬೆಲೆ ಗಗನಮುುಖಿಯಾಗುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಭಾರತ್ ಬಂದ್‌ಗೂ ಕರೆ ನೀಡಿತ್ತು. ಅತ್ತ ರಾಜ್ಯ ರಾಜಕಾರಣದಲ್ಲಿ ಕೆಲವು ಬೆಳವಣಿಗೆಗಳಾಗುತ್ತಿದ್ದು, ಬರೀ ಸೀರಿಯಸ್ ನ್ಯೂಸ್ ಮಧ್ಯೆ ಇದೊಂದು ಫನ್. ಓದಿ, ನಕ್ಕು ಬಿಡಿ.