Asianet Suvarna News Asianet Suvarna News
54 results for "

Sara Annaiah

"
Serial Actress Sara Annaiah raises temparature in High slit saree look VinSerial Actress Sara Annaiah raises temparature in High slit saree look Vin

ತೊಡೆ ಕಾಣ್ಸೋ ರೀತಿ ಸೀರೆಯುಟ್ಟು ಹಾಟ್‌ ಲುಕ್ ಕೊಟ್ಟ ಸಾರಾ ಅಣ್ಣಯ್ಯ, ಸೀರೆಗೇ ಮಾಡೋ ಅವಮಾನವಿದು ಎಂದ ನೆಟ್ಟಿಗರು!

ಸ್ಟೈಲಿಶ್ ಲುಕ್‌ನಿಂದ ಯಾವಾಗ್ಲೂ ಎಲ್ಲರ ಗಮನ ಸೆಳೆಯೋ ಕಿರುತೆರೆ ನಟಿ ಸಾರಾ ಅಣ್ಣಯ್ಯ. ಇತ್ತೀಚಿಗೆ ತೊಡೆ ಕಾಣೋ ಸೀರೆಯುಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಟೋಸ್ ಇಲ್ಲಿವೆ.

Fashion Apr 24, 2024, 10:16 AM IST

Serial actors Sara Annaiah and Shashi Hegde as Mahima and Jeevan in amurtadhare reels  sucSerial actors Sara Annaiah and Shashi Hegde as Mahima and Jeevan in amurtadhare reels  suc

ಮನಸ್ಸು ಮಾಡಿದ್ರೆ ಹೆಲಿಕಾಪ್ಟರ್​ ತಗೋತೇನೆ ಎಂದ ಮಹಿಮಾ ಕೈಗೆ ನೆಲ ಒರೆಸೋ ಮಾಪ್​ ಕೊಡೋದಾ?

ಅಮೃತಧಾರೆ ಸೀರಿಯಲ್​ ಮಹಿಮಾ ಮತ್ತು ಜೀವನ್​ ರೀಲ್ಸ್​ ಮಾಡಿದ್ದು, ಇದಕ್ಕೆ ಸಕತ್​ ಕಮೆಂಟ್ಸ್​ ಬರುತ್ತಿವೆ. ಏನಿದು ರೀಲ್ಸ್​? 
 

Small Screen Apr 21, 2024, 5:58 PM IST

Amruthadhare actress Sara Annaiah said that puppi is the indian Prime Minister satAmruthadhare actress Sara Annaiah said that puppi is the indian Prime Minister sat

ಅಮೃತಧಾರೆ ನಟಿ ಸಾರಾ ಅಣ್ಣಯ್ಯ ಪ್ರಕಾರ ಭಾರತದ ಪ್ರಧಾನಿ ಪಪ್ಪಿ ಅಂತೆ; ಹಾಗಾದ್ರೆ ಯಾರೀ ಪಪ್ಪಿ?

ನಮ್ಮ ದೇಶದ ಪ್ರಧಾನಿ ಯಾರೆಂದರೆ ಎಲ್ಲರೂ ಫಟ್ ಅಂತ ನರೇಂದ್ರ ಮೋದಿ ಎಂದು ಹೇಳುತ್ತಾರೆ. ಆದರೆ, ಅಮೃತಧಾರೆ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಮಾತ್ರ 'ನಮ್ಮ ದೇಶದ ಪ್ರಧಾನಿ ಪಪ್ಪಿ' ಎಂದು ಹೇಳಿದ್ದಾರೆ.
 

Small Screen Apr 16, 2024, 2:48 PM IST

Kannada Serial Actress Sara Annaiah Golden and Red Sizzling Saree look VinKannada Serial Actress Sara Annaiah Golden and Red Sizzling Saree look Vin

ಗೋಲ್ಡನ್-ರೆಡ್ ಸೀರೆಯಲ್ಲಿ ಮುದ್ದಾದ ನಗೆ ಬೀರಿದ ಸಾರಾ ಅಣ್ಣಯ್ಯ, ಮಿಲಿಯನ್ ಡಾಲರ್ ಸ್ಮೈಲ್ ಎಂದ ಫ್ಯಾನ್ಸ್

ಸಾರಾ ಅಣ್ಣಯ್ಯ, ಮಾಡರ್ನ್‌ ಲುಕ್‌ಗೂ ಸೈ, ಟ್ರೆಡಿಶನಲ್‌ ಡ್ರೆಸ್‌ಗೂ ಜೈ ಅನ್ನೋ ಕಿರುತೆರೆ ನಟಿ. ಇತ್ತೀಚಿಗೆ ಗೋಲ್ಡನ್ ಕಲರ್ ಸೀರೆ ಹಾಗೂ ರೆಡ್ ಬ್ಲೌಸ್ ಹಾಕ್ಕೊಂಡು ಸಖತ್ತಾಗಿ ಮಿಂಚಿದ್ದಾರೆ. ನೆಟ್ಟಿಗರು ಸಾರಾ ಮಿಲಿಯನ್ ಡಾಲರ್ ಸ್ಮೈಲ್‌ಗೆ ಮನ ಸೋತಿದ್ದಾರೆ.

Fashion Apr 7, 2024, 10:23 AM IST

Amruthadare fame Sara Annaiah visits Dharmasthala and Sauthdka temples of Dakshina Kannada district pavAmruthadare fame Sara Annaiah visits Dharmasthala and Sauthdka temples of Dakshina Kannada district pav

ಧರ್ಮಸ್ಥಳ ಮಂಜುನಾಥ, ಸೌತಡ್ಕ ಗಣಪತಿ ದರ್ಶನ ಮಾಡಿದ ಸಾರಾ ಅಣ್ಣಯ್ಯ

ಕನ್ನಡತಿ ಮತ್ತು ಅಮೃತಧಾರೆ ಧಾರಾವಾಹಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ, ಸದ್ಯ ಶೂಟಿಂಗ್‌ನಿಂದ ಬಿಡುವು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಖ್ಯಾತ ದೇಗುಲಗಳ ದರ್ಶನ ಮಾಡಿ ಪುನೀತರಾಗಿದ್ದಾರೆ. 
 

Small Screen Mar 26, 2024, 4:15 PM IST

Serial Actress Sara Annaiah in Blue saree, captions as universe loves you, netisens love her beauty VinSerial Actress Sara Annaiah in Blue saree, captions as universe loves you, netisens love her beauty Vin

ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ಸಾರಾ ಅಣ್ಣಯ್ಯ, ಅಂದ ನೋಡೋಕೆ ಎರಡು ಕಣ್ಣು ಸಾಲ್ತಿಲ್ಲ ಎಂದ ಫ್ಯಾನ್ಸ್‌!

ಸಾರಾ ಅಣ್ಣಯ್ಯ, ಮಾಡರ್ನ್‌ ಲುಕ್‌ಗೂ ಸೈ, ಟ್ರೆಡಿಶನಲ್‌ ಡ್ರೆಸ್‌ಗೂ ಜೈ ಅನ್ನೋ ಕಿರುತೆರೆ ನಟಿ. ಇತ್ತೀಚಿಗೆ ಆಕಾಶ ನೀಲಿ ಬಣ್ಣದ ಸೀರೆ ಹಾಗೂ ನೇವಿ ಬ್ಲೂ ಬ್ಲೌಸ್ ಹಾಕಿ ಮಿಂಚಿದ್ದಾರೆ. ನೆಟ್ಟಿಗರು ಸಾರಾ ಸೀರೆ ಲುಕ್‌ಗೆ ಮನ ಸೋತಿದ್ದಾರೆ.

Fashion Mar 10, 2024, 10:09 AM IST

Actress Sara Annaih in Short Denim and green top, Fans comment Beautiful thighs VinActress Sara Annaih in Short Denim and green top, Fans comment Beautiful thighs Vin

ಬೀಚ್‌ ಸೈಡ್ ಸಣ್ಣ ಚಡ್ಡಿಯಲ್ಲಿ ಫೋಸ್ ಕೊಟ್ಟ ಸಾರಾ ಅಣ್ಣಯ್ಯ, ತೊಡೆ ಸೂಪರ್ ಎಂದ ಫ್ಯಾನ್ಸ್‌!

ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್ ಟಾಪ್‌ ಹಾಗೂ ಬ್ಲೂ ಕಲರ್‌ನ ಶಾರ್ಟ್ ಚಡ್ಡಿ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ.

Fashion Mar 4, 2024, 9:50 AM IST

Actress sara annaiah reels goes viral on garlic kabab bniActress sara annaiah reels goes viral on garlic kabab bni

ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಬೆಳ್ಳುಳ್ಳಿ ಕಬಾಬ್ ಕೇಳಿದ ಸಾರಾ ಅಣ್ಣಯ್ಯ!

ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯಂಗೆ ಬೆಳ್ಳುಳ್ಳಿ ಕಬಾಬ್ ಬೇಕಂತೆ. ಅದನ್ನು ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಕೇಳಿ ಕನ್‌ಫ್ಯೂಸ್ ಮಾಡಿದ್ದಾರೆ.

Small Screen Mar 1, 2024, 11:25 AM IST

Serial actress Sara Annaih saree look in Bengaluru Pink flowers background, fans comment on her Beauty VinSerial actress Sara Annaih saree look in Bengaluru Pink flowers background, fans comment on her Beauty Vin

ಪಿಂಕ್‌ ಹೂಗಳ ಮಧ್ಯೆ ಸ್ಯಾರಿಯಲ್ಲಿ ಮಿಂಚಿದ ಸಾರಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್‌

ಚಳಿಗಾಲ ಶುರುವಾಗಿದೆ. ಬೆಂಗಳೂರಿನಲ್ಲಿ ರಸ್ತೆಯುದ್ದಕ್ಕೂ ಪಿಂಕ್‌ ಹೂಗಳು ಅರಳಿ ನಿಂತಿವೆ. ಈ ಹೂಗಳ ಮಧ್ಯೆ ಕಿರುತೆರೆ ನಟಿ ಸಾರಾ ಅಣ್ಣಯ್ಯ ಸೀರೆಯುಟ್ಟು ಮುದ್ದಾಗಿ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ. ಸಾರಾ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

Fashion Mar 1, 2024, 11:22 AM IST

Actress Sara Annaiah Bold photos in Bikini, Netisens comment on her short dress VinActress Sara Annaiah Bold photos in Bikini, Netisens comment on her short dress Vin

ಬಿಕಿನಿಯಲ್ಲಿ ಮೈ ಮಾಟ ತೋರಿಸಿದ ಸಾರಾ ಅಣ್ಣಯ್ಯ, ಏನಿಲ್ಲ..ಏನಿಲ್ಲ..ಎಂದು ಕಾಲೆಳೆದ ನಟ್ಟಿಗರು!

ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸದ್ಯ ಬಿಕಿನಿ ಹಾಕ್ಕೊಂಡು ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದಾರೆ.

Fashion Feb 24, 2024, 10:13 AM IST

Amrutadhare serial actress Sara Annaiah looks stunning in green and blue saree pavAmrutadhare serial actress Sara Annaiah looks stunning in green and blue saree pav

ಮತ್ತೆ ಸೀರೆಯುಟ್ಟು ಪೋಸ್ ನೀಡಿದ ಸಾರಾ ಅಣ್ಣಯ್ಯ ಅಂದಕ್ಕೆ ಫ್ಯಾನ್ಸ್ ಫಿದಾ

ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯ ನೀಲಿ ಮತ್ತು ಹಸಿರು ಬಣ್ಣದ ಜರಿ ಸೀರೆಯಲ್ಲಿ ದೇವತೆಯಂತೆ ಮಿಂಚುತ್ತಿದ್ದು, ಸಾರಾ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

Small Screen Feb 21, 2024, 4:31 PM IST

kannada serial actress sara annaiah bright photoshoot in yellow dress see her bold pics gvdkannada serial actress sara annaiah bright photoshoot in yellow dress see her bold pics gvd

ಬೋಲ್ಡ್‌ ಫೋಟೋ ಹಂಚಿಕೊಂಡು 'ಬೀ ಕೇರ್‌ಫುಲ್‌' ಎಂದ ಸಾರಾ ಅಣ್ಣಯ್ಯ: ನಿಮ್ ಮನಸ್ಸು ದೊಡ್ಡದು ಎಂದ ಫ್ಯಾನ್ಸ್‌

ಕನ್ನಡತಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಆದ ಈ ಚೆಲುವೆ ಎಲ್ಲರ ಮನ ಸೆಳೆಯುವಲ್ಲಿ ಸಫಲರಾದರು. ನಮ್ಮ ಲಚ್ಚಿ ಎಂಬ ಧಾರಾವಾಹಿಯಲ್ಲಿ ಮಿಂಚಿದ್ದರು ಸಾರಾ ಅಣ್ಣಯ್ಯ. ಇದೀಗ ಹಳದಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

Small Screen Feb 10, 2024, 9:37 AM IST

Serial Actress Sara annaiah Bold look in Red tank top, looks sexy fans comment VinSerial Actress Sara annaiah Bold look in Red tank top, looks sexy fans comment Vin

ಎದೆ ಸೀಳು ಕಾಣೋ ಟಾಪ್‌ ಧರಿಸಿ ಫೀಲ್ ವಾಟ್ ಟು ಫೀಲ್ ಎಂದ ಸಾರಾ ಅಣ್ಣಯ್ಯ, ಪಡ್ಡೆ ಹುಡುಗರು ಸುಸ್ತು!

ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸದ್ಯ ರೆಡ್‌ ಟಾಪ್‌ ಹಾಕ್ಕೊಂಡು ಬೋಲ್ಡ್ ಲುಕ್‌ ಕೊಟ್ಟಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

Fashion Feb 1, 2024, 1:16 PM IST

Amruthadhare serial pregnant Mahima miscarried but how to face Gowtham Diwan satAmruthadhare serial pregnant Mahima miscarried but how to face Gowtham Diwan sat

ಮಾಡೆಲಿಂಗ್‌ಗಾಗಿ ಮಗುವನ್ನೇ ತೆಗೆಸಿದ ಮಹಿಮಾ; ಅಪ್ಪ ಹುಟ್ತಾರಂತ ನಿರೀಕ್ಷಿಸಿದ್ದ ಗೌತಮ್‌ ದಿವಾನ್‌ಗೆ ಶಾಕ್!

ಬೆಂಗಳೂರು (ಜ.18): ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ತನ್ನ ಸೌಂದರ್ಯ ಹಾಗೂ ಮಾಡೆಲಿಂಗ್‌ಗಾಗಿ ಹೊಟ್ಟೆಯಲ್ಲಿದ್ದ ಮಗುವನ್ನೇ ತೆಗೆಸಿದ್ದಾಳೆ. ತಂಗಿ ಹೊಟ್ಟೇಲಿ ಅಪ್ಪನೇ ಹುಟ್ಟಿ ಬರ್ತಾರೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಗೌತಮ್ ಇದನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದು ಕುತೂಹಲವಾಗಿದೆ. 

Small Screen Jan 18, 2024, 6:34 PM IST

Kannada actresses celebration of Sankranti festival pavKannada actresses celebration of Sankranti festival pav

ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಕನ್ನಡ ಕಿರುತೆರೆ ನಟಿ ಮಣಿಯರು

ಇಂದು ನಾಡಿನಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದು, ಈ ಸಂಭ್ರಮದಲ್ಲಿ ಕನ್ನಡ ಕಿರುತೆರೆಯ ನಟಿಮಣಿಯರು ಸಹ ಮಿಂದೆದ್ದಿದ್ದಾರೆ, ಜೊತೆಗೆ ಕರುನಾಡಿನ ಜನತೆಗೆ ಹಬ್ಬದ ಶುಭ ಕೋರಿದ್ದಾರೆ. 
 

Small Screen Jan 15, 2024, 6:29 PM IST