ಬೀಚ್ ಸೈಡ್ ಸಣ್ಣ ಚಡ್ಡಿಯಲ್ಲಿ ಫೋಸ್ ಕೊಟ್ಟ ಸಾರಾ ಅಣ್ಣಯ್ಯ, ತೊಡೆ ಸೂಪರ್ ಎಂದ ಫ್ಯಾನ್ಸ್!
ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್ ಟಾಪ್ ಹಾಗೂ ಬ್ಲೂ ಕಲರ್ನ ಶಾರ್ಟ್ ಚಡ್ಡಿ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ.
ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್ ಟಾಪ್ ಹಾಗೂ ಬ್ಲೂ ಕಲರ್ನ ಶಾರ್ಟ್ ಚಡ್ಡಿ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ.
ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ, ಬಿಡುವಿನ ಸಮಯದಲ್ಲೆಲ್ಲಾ ಟ್ರಿಪ್ ಹೋಗ್ತಾ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ಅವ್ರು ಗ್ರೀನ್ ಟಾಪ್ ಹಾಗೂ ಬ್ಲೂ ಕಲರ್ನ ಶಾರ್ಟ್ ಚಡ್ಡಿ ಹಾಕ್ಕೊಂಡು ಬೀಚ್ ಸೈಡ್ ಫೋಸ್ ಕೊಟ್ಟಿದ್ದಾರೆ.
ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಈ ಬಾರಿ ಚಡ್ಡಿ ಹಾಕ್ಕೊಂಡಿರೋ ಫೋಟೋ ಹಾಕಿ, 'ಇನ್ ಮೈ ಹ್ಯಾಪಿ ಗರ್ಲ್ ಇರಾ' ಎಂದು ಶೀರ್ಷಿಕೆ ನೀಡಿದ್ದಾರೆ.
ನೆಟ್ಟಿಗರು ಇದಕ್ಕೆ ನೈಸ್, ಬ್ಯೂಟಿಫುಲ್, ವಾವ್ಹ್, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ, 'ವೆಸ್ಟರ್ನ್ ಔಟ್ಫಿಟ್ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ' ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, 'ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ತುಂಬಾ ಅದ್ಭುತವಾಗಿದೆ' ಎಂದು ಹೊಗಳಿದ್ದಾರೆ. ಇನ್ನೊಬ್ಬ ಅಭಿಮಾನಿ, 'ಬ್ಯೂಟಿಫುಲ್ ಥೈಯ್ಸ್' ಎಂದು ತೊಡೆಯನ್ನು ಹೊಗಳಿದ್ದಾನೆ.
ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಇನ್ಸ್ಟಾಗ್ರಾಂನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ. ಸೀರಿಯಲ್ನಲ್ಲಿ ಇರುವಂತೆಯೇ ರಿಯಲ್ ಲೈಫ್ನಲ್ಲಿಯೂ ಸಖತ್ ಮಾಡರ್ನ್.
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಸಾರಾ ಅಣ್ಣಯ್ಯ ತಮ್ಮ ಸ್ಟೈಲಿಶ್ ಲುಕ್ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಟ್ರೆಂಡ್ ಹಾಕ್ತಿರೋ ಹಾಡಿಗೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾರೆ. ಸೀರಿಯಲ್ ತಂಡದ ಜೊತೆಯೂ ರೀಲ್ಸ್ ಮಾಡುವ ಮೂಲಕ ವೀವ್ಸ್, ಲೈಕ್ಸ್ ಗಳಿಸುತ್ತಾರೆ.
ಕನ್ನಡತಿ ಸೀರಿಯಲ್ ನಲ್ಲಿ ವರೂಧಿನಿ ಪಾತ್ರದ ಮೂಲಕ ಜನರ ಮನಸ್ಸಿಗೆ ಹತ್ತಿರವಾದ ನಟಿ ಸಾರಾ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೂ, ಆಕೆಯ ಸೈಕೋ ಕ್ಯಾರೆಕ್ಟರ್ ಜನರಿಗೆ ತುಂಬಾನೆ ಇಷ್ಟವಾಗಿತ್ತು.