Asianet Suvarna News Asianet Suvarna News
275 results for "

Sabarimala

"
Shabarimalal Temple controversy halal jaggery not used to prepare Ayyappa prasada TBC Tells to Kerala HC ckmShabarimalal Temple controversy halal jaggery not used to prepare Ayyappa prasada TBC Tells to Kerala HC ckm

Sabarimala Prasadam:ಅಯ್ಯಪ್ಪನ ಪ್ರಸಾದದಲ್ಲಿ ಹಲಾಲ್ ಬೆಲ್ಲ, ಕೋರ್ಟ್‌ ಮುಂದೆ TDB ಸ್ಪಷ್ಟನೆ

  • ಶಬರಿಮಲೆ ದೇವಸ್ಥಾನ ಪ್ರಸಾದದಲ್ಲಿ ಮುಸ್ಲಿಮರ ಹಲಾಲ್ ಬೆಲ್ಲ ಬಳಕೆ ಆರೋಪ
  • ಅರವಣ ಪಾಯಸದಲ್ಲಿ ಬಳಸಿರುವುದು ಹಲಾಲ್ ಬೆಲ್ಲ, ಭಾರಿ ವಿರೋಧ
  • PIL ವಿಚಾರಣೆ ನಡೆಸಿದ ಹೈಕೋರ್ಟ್, ಸ್ಪಷ್ಟನೆ ನೀಡಿದ ಮಂಡಳಿ

India Nov 18, 2021, 6:50 PM IST

Kerala sabarimala Temple Opens For Devotees snrKerala sabarimala Temple Opens For Devotees snr

2 ತಿಂಗಳ ಯಾತ್ರೆಗೆ ನ.15ರಿಂದ ಶಬರಿಮಲೆ ದೇಗುಲ ಓಪನ್‌

  • ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವು ನ. 15 ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ
  • ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್‌

India Nov 4, 2021, 9:01 AM IST

Sabarimala Open For Devotees wit Covid Restrictions hlsSabarimala Open For Devotees wit Covid Restrictions hls
Video Icon

ಭಕ್ತರಿಗೆ ಶಬರಿಮಲೆ ಮುಕ್ತ, ಮುಕ್ತ; ಪ್ರತಿದಿನ 5 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ಕೋವಿಡ್ 2 ನೇ ಅಲೆ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುವ ಭಕ್ತರಿಗೆ ತೆರೆದಿದೆ. ಪ್ರತಿನಿತ್ಯ 5 ಸಾವಿರ ಭಕ್ತರಿಗೆ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. 

India Jul 18, 2021, 9:20 AM IST

New Legislation For Sabarimala Laptops For Students In BJP Kerala Manifesto podNew Legislation For Sabarimala Laptops For Students In BJP Kerala Manifesto pod

ಶಬರಿಮಲೆ ಪಾವಿತ್ರ್ಯ ರಕ್ಷಣೆ: ಕೇರಳ ಬಿಜೆಪಿ ಭರವಸೆ!

ಶಬರಿಮಲೆ ಪಾವಿತ್ರ್ಯ ರಕ್ಷಣೆಗೆ ಕಾಯ್ದೆ: ಬಿಜೆಪಿ ಪ್ರಣಾಳಿಕೆ| ಲವ್‌ ಜಿಹಾದ್‌ ವಿರುದ್ಧ ಕಾಯ್ದೆ|  ಸಾಮಾಜಿಕ ಪಿಂಚಣಿ ತಿಂಗಳಿಗೆ 3500 ರು.ಗೆ ಏರಿಕೆ 

India Mar 25, 2021, 7:41 AM IST

DCM Ashwathnarayan Visit Sabarimala Ayyappa Swamy Temple grgDCM Ashwathnarayan Visit Sabarimala Ayyappa Swamy Temple grg

ಮಾಲಾಧಾರಿಯಾಗಿ ಅಯ್ಯಪ್ಪ ದರ್ಶನ ಪಡೆದ ಡಿಸಿಎಂ ಅಶ್ವಥ್ ನಾರಾಯಣ

ಶಬರಿಮಲೆ(ಮಾ.17): ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಡಿಸಿಎಂ ಸಿ. ಎನ್‌. ಅಶ್ವತ್ಥನಾರಾಯಣ ಚುನಾವಣಾ ಪ್ರಚಾರದ ಮಧ್ಯೆ ಶಬರಿಮಲೆಗೆ ಮಾಲಾಧಾರಿಯಾಗಿ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

state Mar 17, 2021, 8:57 AM IST

Kerala CPM Minister regrets 2018 protests over entry of Woman into Sabaraimala snrKerala CPM Minister regrets 2018 protests over entry of Woman into Sabaraimala snr

ಶಬ​ರಿ​ಮ​ಲೆ ಅಯ್ಯಪ್ಪ ಮಂದಿರಕ್ಕೆ ಸ್ತ್ರೀ ಪ್ರವೇ​ಶ : ಸಚಿವರ ವಿಷಾದ

ಶಬ​ರಿ​ಮಲೆ ಅಯ್ಯಪ್ಪ ಸ್ವಾಮಿ ಮಂದಿ​ರಕ್ಕೆ ಮಹಿ​ಳೆ​ಯರ ಪ್ರವೇ​ಶದ ವೇಳೆ ಎದುರಾದ ಸಮಸ್ಯೆಗಳ ಬಗ್ಗೆ ಕೇರಳ ಸಚಿವ ವಿಷಾದ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ದೇಗುಲ  ಪ್ರವೇಶದ ವಿಚಾರದಲ್ಲಿ ಪ್ರತಿಭಟನೆ ಗಲಭೆಗಳೇ ನಡೆದಿದ್ದವು. 

India Mar 12, 2021, 8:54 AM IST

Adityanath raises love jihada and Sabarimala issues to hit out at Kerala govt podAdityanath raises love jihada and Sabarimala issues to hit out at Kerala govt pod

ಲವ್‌ ಜಿಹಾದ್‌ ತಡೆಯದೇ ಕೇರಳ ಸರ್ಕಾರದ ನಿದ್ದೆ: ಯೋಗಿ

ಲವ್‌ ಜಿಹಾದ್‌ ತಡೆಯದೇ ಕೇರಳ ಸರ್ಕಾರದ ನಿದ್ದೆ: ಯೋಗಿ| ಕಾಸರಗೋಡಿನಲ್ಲಿ ಬಿಜೆಪಿ ವಿಜಯ ಯಾತ್ರೆಗೆ ಚಾಲನೆ

India Feb 22, 2021, 8:32 AM IST

Udupi donor beggar grandmother Travelling to sabarimala rbjUdupi donor beggar grandmother Travelling to sabarimala rbj

ಭಿಕ್ಷೆ ಬೇಡಿ ದೇವಾಲಯಗಳಿಗೆ ಲಕ್ಷ-ಲಕ್ಷ ಹಣ ದಾನ ಮಾಡೋ 80ರ ಅಜ್ಜಿ ಮತ್ತೆ ಸುದ್ದಿಯಲ್ಲಿ

ತಾನು ಭಿಕ್ಷೆ ಬೇಡಿ ಹೊಟ್ಟೆತುಂಬಿಸಿ, ಉಳಿದ ಹಣವನ್ನು ಒಟ್ಟು ಮಾಡಿ ಕೂಡಿಟ್ಟಿದ್ದ 1 ಲಕ್ಷ ರು.ಗಳನ್ನು ಇತ್ತೀಚೆಗೆ  ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಾಲಯದ ಅನ್ನದಾನಕ್ಕೆ ದೇಣಿಗೆ ನೀಡಿ ಸುದ್ದಿಯಾದ 80ರ ಅಜ್ಜಿ ಯಾನೆ ಅಶ್ವತ್ಥಮ್ಮ, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 

state Feb 9, 2021, 10:14 PM IST

thousand witness Makarajyothi at sabarimala hlsthousand witness Makarajyothi at sabarimala hls
Video Icon

ಸ್ವಾಮಿಯೇ ಶರಣಂ ಅಯ್ಯಪ್ಪ, ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಸ್ವಾಮಿ ಅಯ್ಯಪ್ಪನ ಭಕ್ತರು ಮಕರ ಸಂಕ್ರಮಣದಂದು ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ. ಆ ಜ್ಯೋತಿಯನ್ನು ನೋಡಿದರೆ ಸಕಲ ಪಾಪಗಳು ನಾಶವಾಗುತ್ತದೆ, ನಮ್ಮ ನೋವುಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. 

Festivals Jan 15, 2021, 10:25 AM IST

Sabarimala temple to open for Makaravilakku festival today podSabarimala temple to open for Makaravilakku festival today pod

ಮಕರವಿಳಕ್ಕು ಯಾತ್ರೆ ಆರಂಭ: ಇಂದಿನಿಂದ ಭಕ್ತರಿಗೆ ಅಯ್ಯಪ್ಪ ದರ್ಶನ!

 ಮಕರವಿಳಕ್ಕು (ಸಂಕ್ರಾಂತಿ) ಹಬ್ಬ ಹಾಗೂ ಎರಡನೇ ಹಂತದ ಯಾತ್ರಾ ಋುತು ಆರಂಭ| ಅಯಪ್ಪ ಸ್ವಾಮಿ ದೇಗುಲ ಬುಧವಾರ ಸಂಜೆಯಿಂದ ಭಕ್ತರಿಗೆ ಬಾಗಿಲು| ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೂವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಕಾರಣ ದೇವಾಲಯದ ಮುಖ್ಯ ಅರ್ಚಕರು ಕ್ವಾರಂಟೈನ್‌ಗೆ

India Dec 31, 2020, 7:53 AM IST

Kerala Govt Moves Supreme Court Against Order Raising Sabarimala Footfall To 5 thousand kvnKerala Govt Moves Supreme Court Against Order Raising Sabarimala Footfall To 5 thousand kvn

ಹೆಚ್ಚು ಭಕ್ತರಿಗೆ ಪ್ರವೇಶ: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕೇರಳ ಸುಪ್ರಿಂಗೆ

ಈಗಾಗಲೇ ದೇವಾಲಯಕ್ಕೆ ಭೇಟಿ ನೀಡುವ ಭಕ್ತರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದು ವೇಳೆ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿದರೆ ಪೊಲೀಸ್‌ ಸಿಬ್ಬಂದಿ ಮತ್ತು ಆರೋಗ್ಯ ಅಧಿಕಾರಿಗಳ ಮೇಲೆ ತೀವ್ರ ಹೊರೆ ಬೀಳುತ್ತದೆ.

India Dec 25, 2020, 11:56 AM IST

NDA scripts history by winning Pandalam podNDA scripts history by winning Pandalam pod

ಶಬರಿಮಲೆಯಲ್ಲಿ ಕೇಸರಿ ಕಮಾಲ್‌, ಎನ್‌ಡಿಎಗೆ ಬಹುಮತ!

ಶಬರಿಮಲೆಯಲ್ಲಿ ಕೇಸರಿ ಕಮಾಲ್‌| ಪಂಡಲಂ ನಗರಸಭೆಯಲ್ಲಿ ಎನ್‌ಡಿಎಗೆ ಬಹುಮತ| ಕೇರಳ ಸ್ಥಳೀಯ ಚುನಾವಣೆ: ಎಲ್‌ಡಿಎಫ್‌ಗೆ ಜಯ

Politics Dec 17, 2020, 8:08 AM IST

Again women Entry restricted To sabarimala snrAgain women Entry restricted To sabarimala snr

ಶಬರಿಮಲೆಯಲ್ಲಿ ಮತ್ತೆ ಸ್ತ್ರೀಯರಿಗೆ ಪ್ರವೇಶವಿಲ್ಲ

ಶಬರಿಮಲೆಯಲ್ಲಿ ಮತ್ತೆ ಸ್ತ್ರೀಯರಿಗೆ  ಪ್ರವೇಶ ನಿರಾಕರಿಸಿದ್ದು ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದೆ. 

India Dec 4, 2020, 8:25 AM IST

Travancore Devaswom Board Permits More Devotees to Visit Sabarimala Temple podTravancore Devaswom Board Permits More Devotees to Visit Sabarimala Temple pod

ಶಬರಿಮಲೆ ದೇಗುಲಕ್ಕೆ ಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ!

 ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ| ಶಬರಿಮಲೆ ದೇಗುಲಕ್ಕೆಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ

India Dec 3, 2020, 9:18 AM IST

Sabarimala Temple Opens Devotees To Be Allowed From November 16 podSabarimala Temple Opens Devotees To Be Allowed From November 16 pod

ತೆರೆದ ಅಯ್ಯಪ್ಪ ದೇಗುಲ, ಭಕ್ತರಿಗೆ ಪ್ರವೇಶ!

ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ| ಭಕ್ತರಿಗೆ ಸೋಮವಾರದಿಂದ ದರ್ಶನಕ್ಕೆ ಅವಕಾಶ

India Nov 16, 2020, 1:32 PM IST