Asianet Suvarna News Asianet Suvarna News

ಭಕ್ತರಿಗೆ ಶಬರಿಮಲೆ ಮುಕ್ತ, ಮುಕ್ತ; ಪ್ರತಿದಿನ 5 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ಕೋವಿಡ್ 2 ನೇ ಅಲೆ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುವ ಭಕ್ತರಿಗೆ ತೆರೆದಿದೆ. ಪ್ರತಿನಿತ್ಯ 5 ಸಾವಿರ ಭಕ್ತರಿಗೆ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. 

ಬೆಂಗಳೂರು (ಜು. 18): ಕೋವಿಡ್ 2 ನೇ ಅಲೆ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುವ ಭಕ್ತರಿಗೆ ತೆರೆದಿದೆ. ಪ್ರತಿನಿತ್ಯ 5 ಸಾವಿರ ಭಕ್ತರಿಗೆ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಭಕ್ತರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು ಜೊತೆಗೆ 4 ಗಂಟೆ ಮೊದಲು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಪಡೆದಿರಬೇಕು. 

ಅಪ್ಪನಿಗೆ ಹುಟ್ಟಿದ್ರೆ ರಿಲೀಸ್ ಮಾಡ್ಲಿ, ಧರ್ಮಸ್ಥಳದಲ್ಲಿ ನಿರ್ಧರಿಸೋಣ; ದರ್ಶನ್- ಇಂದ್ರಜಿತ್ ಮಾತಿನ ಒಳಗುಟ್ಟು!
 

Video Top Stories