Asianet Suvarna News Asianet Suvarna News
174 results for "

Ravi Shastri

"
Former Indian Cricket Coach Ravi Shastri has his say on Virat Kohli Limited Over captaincy row kvnFormer Indian Cricket Coach Ravi Shastri has his say on Virat Kohli Limited Over captaincy row kvn

ವಿರಾಟ್ ಕೊಹ್ಲಿಯನ್ನು ನಾಯಕತ್ವದ ಕೆಳಗಿಳಿಸಿದ್ದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರವಿಶಾಸ್ತ್ರಿ..!

‘ಕೋವಿಡ್‌ ಬಯೋಬಬಲ್‌ನಲ್ಲಿದ್ದುಕೊಂಡು ಆಡುವಾಗ ಒಬ್ಬನೇ ಆಟಗಾರ ಮೂರೂ ತಂಡಗಳನ್ನು ಮುನ್ನಡೆಸುವುದು ಕಷ್ಟ. ಹೀಗಾಗಿ ಕೊಹ್ಲಿ ಟಿ20, ಏಕದಿನ ತಂಡದ ನಾಯಕತ್ವ ಬಿಟ್ಟಿದ್ದು ಒಳ್ಳೆಯದ್ದೆ ಆಯಿತು. ಇನ್ನು ರೋಹಿತ್‌ಗೆ ಟಿ20, ಏಕದಿನ ವಿಶ್ವಕಪ್‌ಗಳಿಗೆ ಸಿದ್ಧತೆ ನಡೆಸಲು ಸಮಯ ಸಿಗಲಿದೆ’ ಎಂದಿದ್ದಾರೆ.

Cricket Dec 27, 2021, 9:23 AM IST

Former Coach Ravi Shastri Names 2 Potential Candidates For Team India Captaincy In The Future kvnFormer Coach Ravi Shastri Names 2 Potential Candidates For Team India Captaincy In The Future kvn

ಟೀಂ ಇಂಡಿಯಾ ಭವಿಷ್ಯದ 2 ನಾಯಕರನ್ನು ಹೆಸರಿಸಿದ ಮಾಜಿ ಕೋಚ್ ರವಿಶಾಸ್ತ್ರಿ

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆಮಾಡುವ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಿ, ರೋಹಿತ್ ಶರ್ಮಾಗೆ ಉಪನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ, ಟೆಸ್ಟ್ ಸರಣಿಗೆ ಕೆ.ಎಲ್‌. ರಾಹುಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

Cricket Dec 26, 2021, 9:24 AM IST

Team India Former coach Ravi Shastri responds to Ravichandran Ashwin I was crushed comment kvnTeam India Former coach Ravi Shastri responds to Ravichandran Ashwin I was crushed comment kvn

ನನ್ನ ಹೇಳಿಕೆಯಿಂದ ಅಶ್ವಿನ್‌ಗೆ ನೋವಾಗಿದ್ರೆ ಸಂತೋಷ: ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು

ಕೋಚ್ ಆದವರ ಕೆಲಸ, ಪ್ರತಿಯೊಬ್ಬರ ಟೋಸ್ಟ್‌ಗೆ ಬೆಣ್ಣೆ ಹಚ್ಚುವುದಲ್ಲ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಪಾಲ್ಗೊಂಡಿರಲಿಲ್ಲ, ಅದೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಉತ್ತಮ ಪ್ರದರ್ಶನ ತೋರಿದ್ದರು. ಹಾಗಾಗಿ ಕುಲ್ದೀಪ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದೆ. ಅದರಲ್ಲೇನು ತಪ್ಪಿದೆ ಎಂದು ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ.

Cricket Dec 25, 2021, 1:44 PM IST

Former India quick says there is a reason for Dhoni was roped in as mentor for T20 WC sanFormer India quick says there is a reason for Dhoni was roped in as mentor for T20 WC san

Team India : ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಅವರನ್ನು ನಿಯಂತ್ರಿಸಲು ಧೋನಿ ಮೆಂಟರ್ ಆಗಿದ್ರು!

ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಭಾರತೀಯ ಕ್ರಿಕೆಟ್ ಅನ್ನು ನಿಯಂತ್ರಿಸುತ್ತಿದ್ದರು
ಧೋನಿ ಮೆಂಟರ್ ಆಗಿ ನೇಮಕ ಮಾಡಲು ಇದೇ ಕಾರಣ
ಟೀಂ ಇಂಡಿಯಾ ಮಾಜಿ ವೇಗಿ ಅತುಲ್ ವಾಸನ್ ಶಾಕಿಂಗ್ ಹೇಳಿಕೆ

Cricket Dec 23, 2021, 8:24 PM IST

Team India Cricketer Ravichandran Ashwin Recalls Former Coach Ravi Shastri Remark That Absolutely Crushed Him kvnTeam India Cricketer Ravichandran Ashwin Recalls Former Coach Ravi Shastri Remark That Absolutely Crushed Him kvn

Ashwin on Ravi Shastri: ಮಾಜಿ ಕೋಚ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಆಫ್‌ ಸ್ಪಿನ್ನರ್..!

ನವದೆಹಲಿ: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌(Ravichandran Ashwin) ಒಂದು ಹಂತದಲ್ಲಿ ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್‌ ಬೈ ಹೇಳಲು ಆಲೋಚಿಸಿದ್ದರಂತೆ. ಇದರ ಜತೆಗೆ ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರವಿಶಾಸ್ತ್ರಿಯ ಒಂದು ಹೇಳಿಕೆ ತಮ್ಮನ್ನು ಘಾಸಿಗೊಳಿಸಿದ್ದಾಗಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Dec 22, 2021, 9:27 AM IST

CDS Gen Bipin Rawat cremation to Ravi Shastri on bcci remark top 10 News of december 10 ckmCDS Gen Bipin Rawat cremation to Ravi Shastri on bcci remark top 10 News of december 10 ckm

Top 10 News ಪಂಚಭೂತಗಳಲ್ಲಿ ರಾವತ್ ಲೀನ, BCCI ವಿರುದ್ಧ ರವಿ ಶಾಸ್ತ್ರಿ ಅಸಮಾಧಾನ!

ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ ನೇರವೇರಿದೆ. ಬ್ರಿಟನ್ ಪ್ರಧಾನಿ 57ರ ಹರೆಯದಲ್ಲಿ ತಂದೆಯಾಗಿದ್ದಾರೆ. ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕೋಚ್ ರವಿ ಶಾಸ್ತ್ರಿ,  ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ ಸೇರಿದಂತೆ ಡಿಸೆಂಬರ್ 10ರ ಟಾಪ್ 10 ಸುದ್ದಿ.

India Dec 10, 2021, 6:10 PM IST

Team India Former Coach Ravi Shastri makes glaring remark sanTeam India Former Coach Ravi Shastri makes glaring remark san

Ravi Shastri : ಬಿಸಿಸಿಐ ಒಳಗಿನವರೇ ನನಗೆ ಕೆಲಸ ಸಿಗದಂತೆ ನೋಡಿಕೊಂಡಿದ್ದರು!

ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆ
2017ರಲ್ಲಿ ತಾವು ಕೋಚ್ ಆದ ದಿನಗಳನ್ನು ನೆನೆದ ಮಾಜಿ ಆಲ್ರೌಂಡರ್
ನಾನು ಕೋಚ್ ಆಗುವುದನ್ನು ತಡೆಯಲು ಬಹಳ ಪ್ರಯತ್ನಪಟ್ಟಿದ್ದರು
 

Cricket Dec 10, 2021, 4:24 PM IST

BigB Amitabh Bachchan Signs as Ambassador of Legends League Cricket sanBigB Amitabh Bachchan Signs as Ambassador of Legends League Cricket san

Legends League Cricket ಬಿಗ್ ಬಿ ಅಮಿತಾಭ್ ಬಚ್ಚನ್ ರಾಯಭಾರಿ!

ಲೆಜೆಂಡ್ಸ್ ಲೀಗ್ ಕ್ರಿಕೆಟ್  ಜೊತೆ ಒಪ್ಪಂದಕ್ಕೆ ಮೆಗಾಸ್ಟಾರ್ ಸಹಿ
ಮೂರು ತಂಡಗಳ ನಡುವೆ ನಡೆಯಲಿರುವ ಮುಖಾಮುಖಿ
2022ರ ಜನವರಿಯಲ್ಲಿ ಒಮನ್ ನ ಅಲ್ ಅಮೆರೆತ್ ಕ್ರೀಡಾಂಗಣದಲ್ಲಿ ಪಂದ್ಯಗಳು

Cricket Dec 9, 2021, 8:24 PM IST

Pakistan Legend Inzamam ul Haq says relations between Virat Kohli Ravi Shastri and BCCI were not great kvnPakistan Legend Inzamam ul Haq says relations between Virat Kohli Ravi Shastri and BCCI were not great kvn

Inzamam ul Haq Claims ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಜತೆ ಬಿಸಿಸಿಐ ಸಂಬಂಧ ಸರಿಯಿರಲಿಲ್ಲವೆಂದ ಪಾಕ್ ಮಾಜಿ ನಾಯಕ..!

ಪಾಕಿಸ್ತಾನದ ARY ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಂಜಮಾಮ್, ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ತಾವು ಚುಟುಕು ಕ್ರಿಕೆಟ್ ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು.

Cricket Nov 27, 2021, 6:02 PM IST

Former Cricketer Ravi Shastri announces LLC commissioner post after Team India head coach retirement kvnFormer Cricketer Ravi Shastri announces LLC commissioner post after Team India head coach retirement kvn

Team India ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹೊಸ ಕನಸನ್ನು ಬಿಚ್ಚಿಟ್ಟ ರವಿಶಾಸ್ತ್ರಿ..!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಭಾರತ ಕ್ರಿಕೆಟ್ ತಂಡದ (Indian Cricket Team) ಅಭಿಯಾನ ಮುಕ್ತಾಯವಾಗುತ್ತಿದ್ದಂತೆಯೇ, ಹೆಡ್ ಕೋಚ್ ಆಗಿದ್ದ ರವಿಶಾಸ್ತ್ರಿ (Ravi Shastri) ಒಪ್ಪಂದಾವಧಿಯೂ ಮುಕ್ತಾಯವಾಗಿದೆ. ಇದೇ ವೇಳೆ ರವಿಶಾಸ್ತ್ರಿ ತಮ್ಮ ಮುಂದಿನ ಯೋಜನೆಯನ್ನು ಬಿಚ್ಚಿಟ್ಟಿದ್ದಾರೆ. ಕೋಚ್‌ ಹುದ್ದೆಯಿಂದ ಕೆಳಗಿಳಿದ ಬಳಿಕ ರವಿಶಾಸ್ತ್ರಿ ಏನು ಮಾಡುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Cricket Nov 15, 2021, 6:24 PM IST

Former coach Ravi shastri hints Virat Kohli may quit Team India ODI captaincy in Future ckmFormer coach Ravi shastri hints Virat Kohli may quit Team India ODI captaincy in Future ckm

Virat Kohli captaincy;ಏಕದಿನ ನಾಯಕತ್ವದಿಂದಲೂ ಕೊಹ್ಲಿ ದೂರ, ಸುಳಿವು ನೀಡಿದ ರವಿ ಶಾಸ್ತ್ರಿ!

  • ಕೊಹ್ಲಿ ನಾಯಕತ್ವ ಕುರಿತು ಮಹತ್ವದ ಸುಳಿವು ನೀಡಿದ ಮಾಜಿ ಕೋಚ್ ರವಿ ಶಾಸ್ತ್ರಿ
  • ಟಿ20 ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಏಕದಿನದಿಂದಲೂ ದೂರ?
  • ಖಾಸಗಿ ಮಾಧ್ಯಮ ಜೊತೆಗಿನ ಸಂದರ್ಶನದಲ್ಲಿ ರವಿ ಶಾಸ್ತ್ರಿ ಹೇಳಿಕೆ

Cricket Nov 12, 2021, 8:01 PM IST

Karnataka Bitcoin fraud case to Bomblast threat in Ayohdya top 10 News of November 10 ckmKarnataka Bitcoin fraud case to Bomblast threat in Ayohdya top 10 News of November 10 ckm

ರಾಜ್ಯದಲ್ಲಿ ಬಿಟ್‌ಕಾಯಿನ್ ಚಂಡಮಾರುತ, ಆಯೋಧ್ಯೆ ಸ್ಫೋಟದ ಪತ್ರ ತಂದ ಆತಂಕ; ನ.10ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿದೆ. ಸಿಎಂ ತಲೆದಂಡವಾಗಲಿದೆ ಅನ್ನೋ ಆರೋವನ್ನು ಕಾಂಗ್ರೆಸ್ ಮಾಡಿದೆ. ಡಿಸೆಂಬರ್ 6 ರಂದು ಆಯೋಧ್ಯೆ ಸೇರಿ ಹಲವೆಡೆ ಸ್ಫೋಟಿಸುವ ಬೆದರಿಕೆ ಪತ್ರ ಆತಂಕ ಹೆಚ್ಚಿಸಿದೆ. ರಫೇಲ್ ಕಿಕ್‌ಬ್ಯಾಕ್ ತೂಗುಗತ್ತಿ ಇದೀಗ ಕಾಂಗ್ರೆಸ್ ಮೇಲೆ ನೇತಾಡುತ್ತಿದೆ. ರವಿಶಾಸ್ತ್ರಿಗೆ ಭಾವುಕ ವಿದಾಯ, ಹೊಸ ಸೆಲೆರಿಯಾ ಕಾರು ಬಿಡುಗಡೆ ಸೇರಿದಂತೆ ನವೆಂಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 10, 2021, 6:33 PM IST

T20 World Cup  Team India Captain Virat Kohli Ravi Shastri Share emotional Hug After India Exit From Tournament kvnT20 World Cup  Team India Captain Virat Kohli Ravi Shastri Share emotional Hug After India Exit From Tournament kvn

Team India ಮುಖ್ಯ ಕೋಚ್ ರವಿಶಾಸ್ತ್ರಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಅಪ್ಪುಗೆಯ ವಿದಾಯ..!

2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್‌ 12 ಹಂತದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗ್ರೂಪ್ 2ನಲ್ಲಿ ಸ್ಥಾನ ಪಡೆದಿತ್ತು. ಆದರೆ ಮೊದಲೆರಡು ಪಂದ್ಯದಲ್ಲಿ ಕ್ರಮವಾಗಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ದ ಹೀನಾಯ ಸೋಲು ಕಾಣುವ ಮೂಲಕ ಸೆಮೀಸ್ ಅವಕಾಶವನ್ನು ಕೈಚೆಲ್ಲಿತ್ತು. 

Cricket Nov 10, 2021, 9:51 AM IST

Team India top 5 major significant achievements under coach Ravi Shastri ckmTeam India top 5 major significant achievements under coach Ravi Shastri ckm

Ravi Shastri:ಟ್ರೇಸರ್ ಬುಲೆಟ್ ಕೋಚ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾದ 5 ಐತಿಹಾಸಿಕ ಮೈಲಿಗಲ್ಲು!

  • ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವದಿ ಮುಕ್ತಾಯ
  • ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು
  • ಬಾರ್ಡರ್ ಗವಾಸ್ಕರ್ ಟ್ರೋಫಿ, ಲಂಕಾ ವೈಟ್‌ವಾಶ್ ಸೇರಿ ದಾಖಲೆ ಗೆಲುವು

Cricket Nov 9, 2021, 7:53 PM IST

Rahul Dravid has inherited a great team said Indian Coach Ravi ShastriRahul Dravid has inherited a great team said Indian Coach Ravi Shastri

Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

*ಭಾರತ ತಂಡದ ಕೀರ್ತಿ ಹೆಚ್ಚಿಸಲಿದ್ದಾರೆ ರಾಹುಲ್‌
*3-4 ವರ್ಷಗಳ ಕಾಲ ಆಡಲು ಬಹಳಷ್ಟು ಆಟಗಾರರಿದ್ದಾರೆ
*ವಿರಾಟ್ ತಂಡದ ನಾಯಕರಾಗಿ ಅದ್ಭುತ ಕೆಲಸ ಮಾಡಿದ್ದಾರೆ

Cricket Nov 8, 2021, 9:50 PM IST