Asianet Suvarna News Asianet Suvarna News
64 results for "

Rashid Khan

"
IPL 2022 Hardik Pandya son Agastya blows a kiss to Rashid Khan video goes viral kvnIPL 2022 Hardik Pandya son Agastya blows a kiss to Rashid Khan video goes viral kvn

IPL 2022: ಹಾರ್ದಿಕ್‌ ಪಾಂಡ್ಯ ಪುತ್ರ ಅಗಸ್ತ್ಯನಿಂದ ರಶೀದ್ ಖಾನ್‌ಗೆ ಪ್ಲೈಯಿಂಗ್ ಕಿಸ್‌..! ವಿಡಿಯೋ ವೈರಲ್

* ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ ಗುಜರಾತ್ ಟೈಟಾನ್ಸ್

* ಪಾಂಡ್ಯ ಪುತ್ರ ಅಗಸ್ತ್ಯನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

* ರಶೀದ್ ಖಾನ್‌ಗೆ ಪ್ಲೈಯಿಂಗ್ ಕಿಸ್ ನೀಡಿದ ಹಾರ್ದಿಕ್ ಪಾಂಡ್ಯ ಪುತ್ರ

Cricket May 5, 2022, 5:54 PM IST

IPL 2022 GT vs SRH Rashid Khan Rahul Tewatia Heroic Innings Helps Gujarat Titans Beat Sunrisers Hyderabad by 5 wickets sanIPL 2022 GT vs SRH Rashid Khan Rahul Tewatia Heroic Innings Helps Gujarat Titans Beat Sunrisers Hyderabad by 5 wickets san

IPL 2022 ಕೊನೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಗೆದ್ದ ಗುಜರಾತ್ ಟೈಟಾನ್ಸ್!

ಮಾರ್ಕೋ ಜಾನ್ಸೆನ್ ಎಸೆದ ಕೊನೇ ಓವರ್ ನಲ್ಲಿ ರಾಹುಲ್ ಟೇವಾಟಿಯಾ ಹಾಗೂ ರಶೀದ್ ಖಾನ್ ಜೋಡಿ 25 ರನ್ ದೋಚುವುದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಅದ್ಭುತ ಗೆಲುವಿಗೆ ಕಾರಣರಾಗಿದ್ದಾರೆ.

Cricket Apr 27, 2022, 11:31 PM IST

IPL Auction 2022  RCB to Rajasthan Royals 3 teams might target Rashid Khan in mega auction kvnIPL Auction 2022  RCB to Rajasthan Royals 3 teams might target Rashid Khan in mega auction kvn

IPL Auction 2021: ಸ್ಪಿನ್ ಅಸ್ತ್ರ ರಶೀದ್ ಖಾನ್ ಖರೀದಿಸಲು RCB ಸೇರಿ 3 ತಂಡಗಳ ನಡುವೆ ಪೈಪೋಟಿ..?

ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೆ ಭರದಿಂದ ಸಿದ್ದತೆಗಳು ಆರಂಭವಾಗಿವೆ. ಇದೆಲ್ಲದರ ನಡುವೆ ಆಫ್ಘಾನಿಸ್ತಾನ ಮೂಲದ ರಶೀದ್ ಖಾನ್‌ (Rashid Khan) ಅವರನ್ನು ಸನ್‌ರೈಸರ್ಸ್ ಹೈದರಾಬಾದ್ (SunRisers Hyderabad) ಫ್ರಾಂಚೈಸಿ ತಮ್ಮ ತಂಡದಿಂದ ಕೈಬಿಟ್ಟಿದೆ. ಹೀಗಾಗಿ ರಶೀದ್ ಖಾನ್ ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮೂರು ಫ್ರಾಂಚೈಸಿಗಳು ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ರಶೀದ್ ಖಾನ್ ಮೇಲೆ ಕಣ್ಣಿಟ್ಟಿವೆ. 

Cricket Dec 13, 2021, 2:56 PM IST

KL Rahul and Rashid Khan could face 1 year ban from IPL for breaking contract protocols ckmKL Rahul and Rashid Khan could face 1 year ban from IPL for breaking contract protocols ckm

IPL retention:ಕೆಎಲ್ ರಾಹುಲ್‌ಗೆ 20 ಕೋಟಿ, ರಶೀದ್‌ಗೆ 16 ಕೋಟಿ ರೂ ಆಫರ್, 1 ವರ್ಷ ನಿಷೇಧ ಭೀತಿಯಲ್ಲಿ ಪ್ಲೇಯರ್ಸ್!

  • ಐಪಿಎಲ್ ಆಟಗಾರರ ಉಳಿಸಿಕೊಳ್ಳಲು ಫ್ರಾಂಚೈಸಿಗಳ ಹರಸಾಹಸ
  • ನಿಯಮ ಉಲ್ಲಂಘನೆ ಆರೋಪದಡಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ವಿರುದ್ಧ ದೂರು
  • ಆರೋಪ ಸಾಬೀತಾದರೆ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್

Cricket Nov 30, 2021, 6:40 PM IST

IPL Retention 2022 BCCI Could Hand one year Ban To KL Rahul and Rashid Khan Says Report kvnIPL Retention 2022 BCCI Could Hand one year Ban To KL Rahul and Rashid Khan Says Report kvn

IPL Retention: ರಾಹುಲ್, ರಶೀದ್‌ಗೆ ಹಣದ ಆಮಿಷ: ಬ್ಯಾನ್ ಆಗ್ತಾರಾ ಈ ಇಬ್ಬರು ಆಟಗಾರರು..?

ನವದೆಹಲಿ: ಲಖನೌ ತಂಡ (Lucknow Team) ಹೆಚ್ಚು ಮೊತ್ತದ ಆಮಿಷ ಒಡ್ಡಿ, ನಾವು ಆಟಗಾರರನ್ನು ಉಳಿಸಿಕೊಳ್ಳುವ ಮೊದಲೇ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಐಪಿಎಲ್‌ನ 2 ತಂಡಗಳು ಬಿಸಿಸಿಐಗೆ (BCCI) ದೂರು ನೀಡಿವೆ ಎಂದು ವರದಿಯಾಗಿದೆ. ಪಂಜಾಬ್ ಕಿಂಗ್ಸ್‌ (Punjab Kings) ತಂಡದ ನಾಯಕ ಕೆ.ಎಲ್. ರಾಹುಲ್ (KL Rahul) ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ನ (Sunrisers Hyderabad) ಸ್ಟಾರ್ ಕ್ರಿಕೆಟರ್ ರಶೀದ್‌ ಖಾನ್‌ಗೆ (Rashid khan) ಲಖನೌ ಫ್ರಾಂಚೈಸಿ ಬಲೆ ಬೀಸಿದೆ ಎನ್ನಲಾಗಿದೆ. ಒಂದು ವೇಳೆ ಸರಿಯಾದ ತನಿಖೆ ನಡೆದು ಆರೋಪ ಸಾಬೀತಾದರೇ ಈ ಇಬ್ಬರು ಆಟಗಾರರು ಐಪಿಎಲ್‌ ಟೂರ್ನಿಯಿಂದ ಒಂದು ವರ್ಷಗಳ ಬ್ಯಾನ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 30, 2021, 4:32 PM IST

T20 World Cup Never said I will marry once I win the World Cup my focus is on cricket Says Rashid Khan kvnT20 World Cup Never said I will marry once I win the World Cup my focus is on cricket Says Rashid Khan kvn

T20 World Cup ಮದುವೆ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ಕೊಟ್ಟ ರಶೀದ್ ಖಾನ್‌..!

ದುಬೈ: ಆಫ್ಘಾನಿಸ್ತಾನ ಕ್ರಿಕೆಟ್ ತಂಡದ (Afghanistan Cricket Team) ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (Rashid Khan) ತಮ್ಮ ಅಮೋಘ ಸ್ಪಿನ್ ಬೌಲಿಂಗ್ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಐಸಿಸಿ ಟಿ20 ಟೂರ್ನಿಯಲ್ಲಿ ಆಫ್ಘಾನಿಸ್ತಾನ ಪರ ಮಿಂಚಲು ರಶೀದ್‌ ಖಾನ್ ಎದುರು ನೋಡುತ್ತಿದ್ದಾರೆ. ಇದೇ ವೇಳೆ ರಶೀದ್ ಖಾನ್‌ ವಿವಾಹದ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರಶೀದ್ ಖಾನ್ ಏನಂದ್ರು ನೀವೇ ನೋಡಿ.
 

Cricket Oct 21, 2021, 7:28 PM IST

Kamaal Rashid Khan who keeps on slamming Bollywood stars has immense wealth dplKamaal Rashid Khan who keeps on slamming Bollywood stars has immense wealth dpl

ಬಾಲಿವುಡ್ ಸ್ಟಾರ್‌ಗಳ ಟೀಕಿಸೋ ಈತನಲ್ಲಿದೆ ಭಾರೀ ಸಂಪತ್ತು, ಲಕ್ಷುರಿ ಲೈಫ್

  • ಬಾಲಿವುಡ್ ಸ್ಟಾರ್‌ಗಳ ಟೀಕಿಸೋ ಈತ ಭಾರೀ ಶ್ರೀಮಂತ
  • ಲಕ್ಷುರಿ ಬಂಗಲೆಯಲ್ಲಿ ವಾಸ, ಹೈಫೈ ಲೈಫ್

Cine World Oct 1, 2021, 11:40 AM IST

T20 World Cup Spinner Rashid Khan Quits As Afghanistan Cricket Captain after Afghanistan Cricket Board Announce Squad kvnT20 World Cup Spinner Rashid Khan Quits As Afghanistan Cricket Captain after Afghanistan Cricket Board Announce Squad kvn

ಆಪ್ಘನ್‌ ಕ್ರಿಕೆಟ್‌ ಮಂಡಳಿ ವಿರುದ್ದ ರಶೀದ್‌ ಖಾನ್‌ ಬಂಡಾಯ: ನಾಯಕತ್ವಕ್ಕೆ ಗುಡ್‌ ಬೈ..!

ಗುರುವಾರ ರಾತ್ರಿ ಆಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ವಿಶ್ವಕಪ್‌ಗೆ ತಂಡ ಪ್ರಕಟಿಸಿತ್ತು. ರಶೀದ್ ಖಾನ್‌ಗೆ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು.  ಇದರ ಬೆನ್ನಲ್ಲೇ ರಶೀದ್‌ ಖಾನ್‌ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಆಫ್ಘಾನಿಸ್ತಾನ ತಂಡದಿಂದಲೇ ರಶೀದ್‌ ಖಾನ್ ಅವರನ್ನು ಹೊರಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Cricket Sep 11, 2021, 9:55 AM IST

IPL 2021 Rashid Khan Mohammad Nabi Available For UAE Leg Says SRH kvnIPL 2021 Rashid Khan Mohammad Nabi Available For UAE Leg Says SRH kvn

ಐಪಿಎಲ್‌ಗೆ ರಶೀದ್‌ ಖಾನ್‌, ಮೊಹಮ್ಮದ್ ನಬಿ ಲಭ್ಯ

ತಾಲಿಬಾನ್‌ಗಳು ಕ್ರಿಕೆಟ್‌ ಅನ್ನು ಇಷ್ಟಪಡುತ್ತಾರೆ ಹಾಗೂ ಬೆಂಬಲಿಸುತ್ತಾರೆ. ಹಾಗಾಗಿ ಆಫ್ಘನ್‌ನಲ್ಲಿ ಕ್ರಿಕೆಟ್‌ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಕ್ರಿಕೆಟ್‌ ಆಟಗಾರರ ಕುಟುಂಬಸ್ಥರು ಕ್ಷೇಮವಾಗಿದ್ದಾರೆ. ಮಂಗಳವಾರದಿಂದಲೇ ದೇಶದಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿದೆ. 

Cricket Aug 17, 2021, 8:26 AM IST

This is the reason why Google search shows SRH Spinner Rashid Khan wife is Anushka Sharma kvnThis is the reason why Google search shows SRH Spinner Rashid Khan wife is Anushka Sharma kvn

ಅಯ್ಯೋ ದೇವ್ರೇ.. ಗೂಗಲ್ ಸರ್ಚ್‌ನಲ್ಲಿ ಅನುಷ್ಕಾ ಶರ್ಮಾ ಪತಿ ರಶೀದ್ ಖಾನ್ ಎಂದು ತೋರಿಸುತ್ತಿರುವುದೇಕೆ..?

ಬೆಂಗಳೂರು: ಇದು ಕೇಳೋಕೆ ವಿಚಿತ್ರವಾದರೂ ಸತ್ಯ. ಗೂಗಲ್‌ನಲ್ಲಿ ನೀವು ಆಫ್ಘಾನಿಸ್ತಾನದ  ಲೆಗ್‌ ಸ್ಪಿನ್ನರ್ ರಶೀದ್ ಖಾನ್ ಪತ್ನಿ ಯಾರೆಂದು ಹುಡುಕಿದರೆ ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎಂದು ತೋರಿಸುತ್ತಿದೆ. ಅರೇ ಇದೆಂತಾ ವಿಚಾರ ಅಂತೀರಾ..?
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎನ್ನುವುದು ಇಡೀ ಜಗತ್ತಿಗೇ ಗೊತ್ತು. ಹೀಗಿದ್ದೂ ಗೂಗಲ್‌ನಲ್ಲಿ ರಶೀದ್ ಖಾನ್ ಪತ್ನಿ ಅನುಷ್ಕಾ ಶರ್ಮಾ ಎಂದು ಗೂಗಲ್ ಹೇಳುತ್ತಿರುವುದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

IPL Oct 12, 2020, 8:09 PM IST

IPL 2020  Rashid Khan Turns Emotional After The MatchIPL 2020  Rashid Khan Turns Emotional After The Match
Video Icon

ತಂಡವನ್ನು ಗೆಲ್ಲಿಸಿದರೂ ಬಿಕ್ಕಿ ಬಿಕ್ಕಿ ಅತ್ತ ರಶೀದ್, ರಿಸ್ಟ್‌ ಸ್ಪಿನ್ನರ್‌ನ ಭಾವುಕ ನುಡಿ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಸನ್‌ ರೈಸರ್ಸ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸತತ ಎರಡು ಪಂದ್ಯಗಳನ್ನು ಸೋತು ದುಸ್ಥಿತಿಯಲ್ಲಿದ್ದ ಹೈದರಬಾದ್‌ಗೆ ಆಪತ್ಭಾಂದವರಾಗಿದ್ದು ರಶೀದ್ ಖಾನ್. ರಶೀದ್ ಮ್ಯಾಜಿಕ್ ಎದುರು ಡೆಲ್ಲಿ ಆಟ ನಡೆಯಲಿಲ್ಲ. ಆದರೆ ಪಂದ್ಯ ಪುರುಷೋತ್ತಮನಾದ ರಶೀದ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ರೂ ಖುಷಿಯಾಗಿರಲಿಲ್ಲ. ಬದಲಿಗೆ ತಾನ ಅತ್ತಿದ್ದಲ್ಲದ, ವಿಶ್ವವನ್ನೇ ಅಳುವಂತೆ ಮಾಡಿದ್ದಾರೆ. 

IPL Oct 1, 2020, 3:56 PM IST

Tough one and a half years for me first my dad expired and then my mom says Rashid Khan ckmTough one and a half years for me first my dad expired and then my mom says Rashid Khan ckm

ಗೆಲುವಿನ ಬಳಿಕ ತಾಯಿ ನೆನೆದು ಭಾವುಕರಾದ ರಶೀದ್ ಖಾನ್!

ಅಫ್ಘಾನಿಸ್ತಾನ ಸ್ಪಿನ್ನರ್, ಐಪಿಎಲ್ ಟೂರ್ನಿಯಲ್ಲಿ ಸ್ಟಾರ್ ಬೌಲರ್ ರಶೀದ್ ಖಾನ್, ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಶಾಕ್ ನೀಡಿದ್ದರು. 3 ವಿಕೆಟ್ ಕಬಳಿಸಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಪಂದ್ಯ ಶ್ರೇಷ್ಠ ಸ್ವೀಕರಿಸುವಾಗ ರಶೀದ್ ಖಾನ್ ಇತ್ತೀಚೆಗೆ ನಿಧನರಾದ ತಮ್ಮ ತಾಯಿಯ ನೆನೆದು ಭಾವುಕರಾಗಿದ್ದಾರೆ.

IPL Sep 30, 2020, 7:53 PM IST

IPL Auction Flashback Sunrisers Hyderabad Analyst revels The Process Behind Signing Rashid KhanIPL Auction Flashback Sunrisers Hyderabad Analyst revels The Process Behind Signing Rashid Khan

ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ರೀತಿಯೇ ರೋಚಕ..!

ತಮ್ಮ ಅಮೋಘ ಲೆಗ್‌ಸ್ಪಿನ್ ಬೌಲಿಂಗ್ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿಯನ್ನು ತಂಡದ ಪರ್ಫಾಮೆನ್ಸ್ ಅನ್ಯಾಲಿಸ್ಟ್ ಶ್ರೀನಿವಾಸ್ ಚಂದ್ರಶೇಖರನ್ ಬಯಲು ಮಾಡಿದ್ದಾರೆ.
2017ರಲ್ಲಿ  ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನುಭವಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಲಭ್ಯವಿದ್ದರೂ ಆಫ್ಘನ್ ಯುವ ಪ್ರತಿಭೆಯನ್ನು ಸನ್‌ ರೈಸರ್ಸ್ ಫ್ರಾಂಚೈಸಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದು ಹೇಗೆ? ರಶೀದ್ ಅವರ ಮೇಲೆ ಹೆಚ್ಚು ಬಿಡ್ ಮಾಡಲು ಕಾರಣವೇನು ಎನ್ನುವ ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ಸುವರ್ಣ ನ್ಯೂಸ್.ಕಾಂ ಮಾಡುತ್ತಿದೆ.
 

IPL Aug 5, 2020, 11:02 AM IST

I will get married once Afghanistan win the cricket world says rashid khanI will get married once Afghanistan win the cricket world says rashid khan

ಮದುವೆ ಆಗಲು ಒಂದು ಕಂಡೀಷನ್ ಹಾಕಿದ ಸ್ಪಿನ್ನರ್ ರಶೀದ್ ಖಾನ್

ಆಫ್ಘಾನಿಸ್ತಾನ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಇದೀಗ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ. ತಾವು ಮದುವೆಯಾಗಲು ರೆಡಿ ಇರುವುದಾಗಿ ಹೇಳಿದದ್ದಾರೆ. ಆದರೆ ತಮ್ಮ ಮದುವೆಗೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

Cricket Jul 12, 2020, 9:17 PM IST

ICC T20I Rankings Mujeeb Ur Rahman Jumps Second PlaceICC T20I Rankings Mujeeb Ur Rahman Jumps Second Place

ಟಿ20 ರ‍್ಯಾಂಕಿಂಗ್‌: ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿ ಭಾರತೀಯರಿಗಿಲ್ಲ ಸ್ಥಾನ..!

ರಶೀದ್ ಖಾನ್, ಮುಜೀಬ್ ಉರ್-ರೆಹಮಾನ್, ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್, ಪಾಕ್ ಸ್ಪಿನ್ನರ್ ಇಮಾದ್ ವಾಸೀಂ, ಆಸೀಸ್’ನ ಆ್ಯಡಂ ಜಂಪಾ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಗ್ರ ಐವರು ಬೌಲರ್’ಗಳು ಸ್ಪಿನ್ನರ್’ಗಳು ಎನ್ನುವುದು ವಿಶೇಷ. 

Cricket Nov 18, 2019, 4:46 PM IST