Asianet Suvarna News Asianet Suvarna News

ತಂಡವನ್ನು ಗೆಲ್ಲಿಸಿದರೂ ಬಿಕ್ಕಿ ಬಿಕ್ಕಿ ಅತ್ತ ರಶೀದ್, ರಿಸ್ಟ್‌ ಸ್ಪಿನ್ನರ್‌ನ ಭಾವುಕ ನುಡಿ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಸನ್‌ ರೈಸರ್ಸ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸತತ ಎರಡು ಪಂದ್ಯಗಳನ್ನು ಸೋತು ದುಸ್ಥಿತಿಯಲ್ಲಿದ್ದ ಹೈದರಬಾದ್‌ಗೆ ಆಪತ್ಭಾಂದವರಾಗಿದ್ದು ರಶೀದ್ ಖಾನ್. ರಶೀದ್ ಮ್ಯಾಜಿಕ್ ಎದುರು ಡೆಲ್ಲಿ ಆಟ ನಡೆಯಲಿಲ್ಲ. ಆದರೆ ಪಂದ್ಯ ಪುರುಷೋತ್ತಮನಾದ ರಶೀದ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ರೂ ಖುಷಿಯಾಗಿರಲಿಲ್ಲ. ಬದಲಿಗೆ ತಾನ ಅತ್ತಿದ್ದಲ್ಲದ, ವಿಶ್ವವನ್ನೇ ಅಳುವಂತೆ ಮಾಡಿದ್ದಾರೆ. 