ಹುಬ್ಬಳ್ಳಿಯಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ 23 ಪಾರಿವಾಳಗಳ ಕುತ್ತಿಗೆಯನ್ನು ಕತ್ತರಿಸಿ ಬೀಸಾಡಿದ ಅಮಾನವೀಯ ಘಟನೆ ನಡೆದಿದೆ.
Karnataka Districts Sep 11, 2023, 11:46 AM IST
ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ.ಕಣ್ಣೂರು ಜಿಲ್ಲೆಯ ಮಲಯಾಂಪದಿ ಗ್ರಾಮದಲ್ಲಿ ಪತ್ತೆ.ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಹಂದಿ ಹತ್ಯೆಗೆ ಸೂಚನೆ.
India Aug 20, 2023, 9:48 AM IST
ದೇವರ ರೂಪದಲ್ಲಿ ಪೂಜಿಸುತ್ತಿದ್ದ ಕಾಡು ಹಂದಿಯ ಹತ್ಯೆಯನ್ನು ಮಾಡಲಾಗಿದೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾದ ಜನತಾ ಕಾಲೋನಿಯಲ್ಲಿ ನಡೆದಿದೆ.
Karnataka Districts Aug 6, 2023, 2:45 PM IST
ಕಾರವಾರದ ಜನತೆ ಪಂಜುರ್ಲಿ ದೈವದ ರೂಪವಾಗಿ ಪೂಜೆ ಮಾಡುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ಬಾಂಬ್ ಇಟ್ಟು ಹತ್ಯೆ ಮಾಡಿದ್ದಾರೆ.
state Aug 6, 2023, 12:57 PM IST
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಆ.10 ರಿಂದ ಪುನಾರಂಭ ಆಗಲಿದ್ದು, ಮತ್ತೊಮ್ಮೆ ಸುವರ್ಣಯುಗ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
state Aug 1, 2023, 5:20 PM IST
ಹಂದಿ ಕಾಯೋಕೆ ಹೋಗು ಎಂದು ಹೇಳುವ ಮೊದಲು ಸ್ವಲ್ಪ ಎಚ್ಚರವಹಿಸಿ. ಹಂದಿ ಯಾವುದಕ್ಕೂ ಲಾಯಕ್ಕಿಲ್ಲ ಎಂಬುದು ಸುಳ್ಳು. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಹಂದಿಯೊಂದು ಇಲ್ಲಿದೆ. ಅದರ ಸಾಧನೆ ನೋಡಿದ್ರೆ ಹುಬ್ಬೇರಿಸುತ್ತೀರಿ.
BUSINESS Jul 29, 2023, 5:49 PM IST
ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗುತ್ತಲೇ ಮೊದಲು ಚರ್ಚೆ ಆಗಿದ್ದು ದಾವಣಗೆರೆ ನಗರದಲ್ಲಿರುವ ಹಂದಿಗಳನ್ನು ಹೇಗೆ ಶಿಪ್ಟ್ ಮಾಡುತ್ತೀರೆಂದು. ಇದಕ್ಕಾಗಿ ವರಹಾ ಶಾಲೆ ನಿರ್ಮಾಣವಾದರೂ ಖಾಲಿ ಬಿದ್ದಿದೆ.
Karnataka Districts May 24, 2023, 7:35 PM IST
ಜೀವನದಲ್ಲಿ ಬರುವ ದುಃಖ, ಆರ್ಥಿಕ ಸಮಸ್ಯೆಗೆ ಗ್ರಹ ದೋಷ ಮುಖ್ಯ ಕಾರಣವಾಗುತ್ತದೆ. ಗ್ರಹವನ್ನು ಶಾಂತವಾಗಿಸಿದ್ರೆ ಸಮಸ್ಯೆ ಬಗೆಹರಿಯುತ್ತದೆ. ಕೆಲ ಕಷ್ಟಕ್ಕೆ ನಮ್ಮ ಸುತ್ತಮುತ್ತಲೇ ಸುಲಭ ಪರಿಹಾರವಿದೆ. ಪಾರಿವಾಳ ಕೂಡ ನಮ್ಮ ನೆಮ್ಮದಿ ಜೀವನಕ್ಕೆ ನೆರವಾಗುತ್ತೆ.
Festivals May 12, 2023, 1:09 PM IST
6 ತಿಂಗಳಲ್ಲಿ ಎಚ್3ಎನ್2 ಹೊಸ ಹೊಸ ಅವತಾರ ಕಾಣುತ್ತಿದ್ದು, ಅರ್ಧ ವರ್ಷದಲ್ಲಿ ವೈರಸ್ ಸಾಕಷ್ಟು ಮಾದರಿ ಬದಲಿಸಿದ್ದು, ಲಾಕ್‌ಡೌನ್‌ನಿಂದ ಜನರ ರೋಗನಿರೋಧಕ ಶಕ್ತಿಯೂ ಕುಂಠಿತವಾಗಿದೆ. ಇದರಿಂದ ಶ್ವಾಸಕೋಶದ ಸೋಂಕು, ಉಸಿರಾಟ ಸಮಸ್ಯೆಗೆ ನಾಂದಿ ಹಾಡುತ್ತದೆ.
Health Mar 12, 2023, 9:16 AM IST
ಪಾರಿವಾಳದ ಹಿಕ್ಕೆಯಿಂದ ಶ್ವಾಸಕೋಶದ ಸೋಂಕು ಉಂಟಾಗುತ್ತದೆ ಎನ್ನುವ ಅಪಾಯವನ್ನು ಅರಿತಿರುವ ಥಾಣೆ ನಗರಪಾಲಿಕೆ ಪಾಲಿಕೆ, ನಗರದಲ್ಲಿ ಪಾರಿವಾಳಕ್ಕೆ ಆಹಾರ ಹಾಕೋದಕ್ಕೆ ನಿಷೇಧ ವಿಧಿಸಿದೆ. ಹಾಗೇನಾದರೂ ಮಾಡಿದಲ್ಲಿ 500 ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.
Health Mar 7, 2023, 7:54 PM IST
100ಕ್ಕೂ ಹೆಚ್ಚು ಹಂದಿಗಳು ವಿಚಿತ್ರ ಕಾಯಿಲೆಯಿಂದ ಬಳಲಿ ಸಾವಿಗೀಡಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಒಂದು ವಾರದ ಹಿಂದೆ ಪಕ್ಕದ ಗಂಗಾವತಿಯಲ್ಲಿ 200ಕ್ಕೂ ಹೆಚ್ಚು ಹಂದಿಗಳು ವಿಚಿತ್ರ ಕಾಯಿಲೆಗೆ ಬಲಿಯಾಗಿದ್ದವು. ಇದೀಗ ಅದೇ ರೋಗ ಪಟ್ಟಣಕ್ಕೆ ವ್ಯಾಪಿಸಿದ್ದು, ಮೂರ್ನಾಲ್ಕು ದಿನದಲ್ಲಿ ನೂರಕ್ಕೂ ಹೆಚ್ಚು ಹಂದಿಗಳು ಸಾವಿಗೀಡಾಗಿವೆ.
Karnataka Districts Feb 13, 2023, 9:00 AM IST
ಕಳೆದ ವರ್ಷ ಸಂಭವಿಸಿದ್ದ ಭೂಕಂಪದಲ್ಲಿ ಬದುಕುಳಿದ 9 ವರ್ಷದ ಟರ್ಕಿಯ ಬಾಲಕ ತನ್ನ ಸಂಪೂರ್ಣ ಪಿಗ್ಗಿ-ಬ್ಯಾಂಕ್ ಉಳಿತಾಯ ಹಣವನ್ನು ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ನೀಡಿದ್ದಾನೆ.
International Feb 12, 2023, 6:33 PM IST
ಸದ್ಯ ಸುದ್ದಿಯಲ್ಲಿರುವ ಬಾಲಿವುಡ್ ಬಾದ್ಶಾ ಶಾರುಖ್ ಖಾನ್, ಈಗ ಅವರ ವಾಚ್ನ ಬೆಲೆಯಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಾಗಿದ್ದರೆ ಏನಿದು ವಾಚಿನ ರಹಸ್ಯ?
Cine World Jan 23, 2023, 6:11 PM IST
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನುಡಿ ನಮನ ಕಾರ್ಯಕ್ರಮದ ವೇಳೆ ಶ್ರೀಗಳ ಭಾವಚಿತ್ರದ ಮುಂದೆ ಶ್ವಾನವೊಂದು ಬಂದು ನಮಿಸಿದ ಆಶ್ಚರ್ಯಕರ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.
state Jan 14, 2023, 11:28 AM IST
ಕರ್ನಾಟಕದ ಗಡಿಯಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಕಾಟು ಕುಕ್ಕೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, 500 ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.
India Jan 13, 2023, 2:55 PM IST