Asianet Suvarna News Asianet Suvarna News
63 results for "

Ola Electric

"
Ole Electric s1 pro Gerua Holi festival edition scooter launched available only on March 17 and 18 ckmOle Electric s1 pro Gerua Holi festival edition scooter launched available only on March 17 and 18 ckm

Ola Electric ಹೋಳಿ ಹಬ್ಬಕ್ಕೆ ಓಲಾ S1 ಪ್ರೋ ಗೆರುವಾ ಎಡಿಶನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

  • ಹೋಳಿ ಹಬ್ಬದ ಸಂಭ್ರಮ ಇಮ್ಮಡಿ ಮಾಡಲು ಓಲಾದಿಂದ ಪ್ಲಾನ್
  • ಹೊಚ್ಚ ಹೊಸ ಗೆರುವಾ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿ ಓಲಾ
  • ಮಾರ್ಚ್ 17 ಹಾಗೂ 18 ರಂದು ಮಾತ್ರ ಲಭ್ಯ

Bikes Mar 15, 2022, 8:09 PM IST

Ola Electric invest 100 million usd for vehicle engineering design Futurefoundry global center in UK ckmOla Electric invest 100 million usd for vehicle engineering design Futurefoundry global center in UK ckm

Ola Global Center ಎಲೆಕ್ಟ್ರಿಕ್ ವಾಹನದಲ್ಲಿ ಓಲಾ ಕ್ರಾಂತಿ, UKಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರಕ್ಕೆ $100 ಮಿಲಿಯನ್ ಹೂಡಿಕೆ!

  • ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸಕ್ಕೆ ಜಾಗತಿಕ ಕೇಂದ್ರ
  • UKಯ ಕೊವೆಂಟ್ರಿಯಲ್ಲಿ ಜಾಗತಿಕ ಫ್ಯೂಚರ್‌ಫೌಂಡರಿ ಸೆಂಟರ್
  • ಯುಕೆಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರ ಘೋಷಿದ ಓಲಾ

Deal on Wheels Jan 27, 2022, 5:40 PM IST

Ola electric to upgrade S1 hardware to S1 ProOla electric to upgrade S1 hardware to S1 Pro

S1 Scooter ಹಾರ್ಡ್ವೇರ್ ಅಪ್ಗ್ರೇಡ್ ಮಾಡಲಿರುವ Ola Electric: ಡೆಲಿವರಿ ಇನ್ನಷ್ಟು ವಿಳಂಬ ಸಾಧ್ಯತೆ!

ಎಸ್‌1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಪನಿ ತನ್ನ ಎಸ್‌1 ಸ್ಕೂಟರ್ ಅನ್ನು ಎಸ್‌ 1 ಪ್ರೊ ಹಾರ್ಡ್‌ವೇರ್‌ಗೆ ಅಪ್‌ಗ್ರೇಡ್ ಮಾಡಲಿದೆ.ಇದು ಎಲ್ಲಾ ಎಸ್‌1 ವೈಶಿಷ್ಟ್ಯಗಳ ಜೊತೆಗೆ, ಎಸ್‌1 ಪ್ರೋನ ಕಾರ್ಯಕ್ಷಮತೆ ಕೂಡ ಒದಗಿಸಲಿದೆ

Bikes Jan 17, 2022, 1:18 PM IST

Ola electric announces second final payment window open on January 21 from 6 pmOla electric announces second final payment window open on January 21 from 6 pm

Ola S1 Scooter ಪಾವತಿ ಅಂತಿಮ ದಿನಾಂಕ ಘೋಷಿಸಿದ ಓಲಾ ಎಲೆಕ್ಟ್ರಿಕ್!

ಓಲಾ ಎಲೆಕ್ಟ್ರಿಕ್‌ ಸಿಇಒ ಭವೀಶ್‌ ಅಗರ್ವಾಲ್‌, ಈಗಾಗಲೇ 20 ಸಾವಿರ ರೂ. ಮುಂಗಡ ಪಾವತಿಸಿರುವ ಗ್ರಾಹಕರು ಜನವರಿ 21ರ ಸಂಜೆ 6 ಗಂಟೆಯಿಂದ ಅಂತಿಮ ಪಾವತಿ ಮಾಡಬಹುದು

Cars Jan 15, 2022, 8:01 PM IST

Ola clarified Electric scooter software updates may take another three to six monthsOla clarified Electric scooter software updates may take another three to six months

Ola Scooter Update ಗ್ರಾಹಕರಿಗೆ ನಿರಾಸೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಾಫ್ಟ್‌ವೇರ್ ಅಪ್‌ಡೇಟ್ ಸದ್ಯಕ್ಕಿಲ್ಲ!

ಗ್ರಾಹಕರಿಗೆ ತಲುಪಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಂಪನಿ ಈ ಹಿಂದೆ ಭರವಸೆ ನೀಡಿದ್ದ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಕಳೆದುಕೊಂಡಿವೆ ಎಂದು ವರದಿಯಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಈ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಇವಿ ತಯಾರಕರು ಸ್ಪಷ್ಟಪಡಿಸಿದ್ದಾರೆ.

Bikes Jan 9, 2022, 9:32 PM IST

Ola S1 pro Electric Scooter owner reveals real mileage range in City and highways ckmOla S1 pro Electric Scooter owner reveals real mileage range in City and highways ckm

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

  • ಒಲಾ S1 Pro ಕಂಪನಿ ಪ್ರಕಾರ 181 ಕಿ.ಮೀ ಮೈಲೇಜ್
  • ನಿಜವಾಗಿ ಒಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ಏನು?
  • ಕಂಪನಿ ಹೇಳುವ ಮೈಲೇಜ್ ಸಿಗಲು ಏನುಮಾಡಬೇಕು?

Bikes Jan 2, 2022, 7:31 PM IST

Ola CEO hints battery powered cycles may launch this New year 2022 after huge success of Electric scooterOla CEO hints battery powered cycles may launch this New year 2022 after huge success of Electric scooter

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ಓಲಾ ಕಂಪನಿ ವಿದ್ಯುತ್‌ ಸೈಕಲ್‌ ಅನ್ನು ಕೂಡ ತಯಾರಿಸಲಿದೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ, ಓಲಾ ಸಿಇಒ ಭವಿಶ್ ಅಗರ್ವಾಲ್  ಅವರ ಇತ್ತೀಚಿನ ಟ್ವೀಟ್‌

Cars Jan 2, 2022, 6:25 PM IST

Ola Electric announces S1 scooter upgraded to S1 Pro free of cost but software upgrade have to pay Rs 30k ckmOla Electric announces S1 scooter upgraded to S1 Pro free of cost but software upgrade have to pay Rs 30k ckm

Ola S1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಗ್ರಾಹಕರಿಗೆ ಅಪ್‌ಗ್ರೇಡ್ ಸಿಹಿ ಸುದ್ದಿ ನೀಡಿ ಜೇಬಿಗೆ ಕತ್ತರಿ ಹಾಕಿದ ಒಲಾ!

  • ಒಲಾ S1 ಸ್ಕೂಟರ್ ಖರೀದಿಸಿದ ಗ್ರಾಹಕರಿಗೆ ಉಚಿತ ಅಪ್‌ಗ್ರೇಡ್ ಘೋಷಿಸಿದ ಒಲಾ
  • S1 ಬೇಸ್ ಮಾಡೆಲ್ ಸ್ಕೂಟರನ್ನು S1 ಪ್ರೋ ಸ್ಕೂಟರ್ ಆಗಿ ಅಪ್‌ಗ್ರೇಡ್
  • ಆದರೆ ಸಾಫ್ಟ್‌ವೇರ್ ಫೀಚರ್ಸ್ ಪಡೆಯಲು 30,000 ಪಾವತಿಸಿ ಎಂದು ಒಲಾ

Bikes Dec 30, 2021, 5:39 PM IST

Ola electric announces hyperchargers installation BPLC petrol pumps residential complexes across IndiaOla electric announces hyperchargers installation BPLC petrol pumps residential complexes across India

Ola Hypercharger ಚಾರ್ಜಿಂಗ್ ಚಿಂತೆ ಬಿಡಿ, ಇ-ಸ್ಕೂಟರ್ಗಳಿಗೆ ಹೈಪರ್ ಚಾರ್ಜರ್ ಅಳವಡಿಕೆ ಆರಂಭಿಸಿದ ಓಲಾ!

ಓಲಾ ಎಲೆಕ್ಟ್ರಿಕ್‌, ಹೈಪರ್‌ ಚಾರ್ಜರ್‌ ಎಂಬ ಚಾರ್ಜಿಂಗ್ ಸಂಪರ್ಕವನ್ನು ದೇಶಾದ್ಯಂತ ಅಳವಡಿಸಲು ಮುಂದಾಗಿದೆ. ಹೊಸ ವರ್ಷದ ಅಂತ್ಯದೊಳಗೆ ದೇಶಾದ್ಯಂತ ಇಂತಹ 4 ಸಾವಿರಕ್ಕೂ ಹೆಚ್ಚು ಚಾರ್ಜರ್‌ಗಳನ್ನು ಅಳವಡಿಕೆಯ ಗುರಿ ಹೊಂದಿದೆ

Cars Dec 29, 2021, 7:44 PM IST

Ola Electric scooter plan to expand delivery network to New cities beyond Bengaluru Chennai ckmOla Electric scooter plan to expand delivery network to New cities beyond Bengaluru Chennai ckm

Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!

  • ಬೆಂಗಳೂರು, ಚೆನ್ನೈ ಹೊರತು ಪಡಿಸಿ ಹೊಸ ನಗರದಲ್ಲಿ ಸ್ಕೂಟರ್ ವಿತರಣೆ
  • ಭಾರತದಲ್ಲಿ ಮತ್ತಷ್ಟು ನಗರ, ಪಟ್ಟಣಕ್ಕೆ ಸ್ಕೂಟರ್ ವಿತರಣೆಗೆ ರೆಡಿ
  • ಡಿ.15ರಿಂದ ಒಲಾ S1 ಹಾಗೂ ಒಲಾ S1 ಪ್ರೋ ಸ್ಕೂಟರ್ ಡೆಲಿವರಿ ಆರಂಭ

Bikes Dec 24, 2021, 3:49 PM IST

Ola ceo confirms OL S1 and S1 Pro electric scooter begin deliveries from 15th December ckmOla ceo confirms OL S1 and S1 Pro electric scooter begin deliveries from 15th December ckm

Electric vehicles: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಡಿಲಿವರಿ ದಿನಾಂಕ ಪ್ರಕಟ

  • ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಓಲಾ ಸ್ಕೂಟರ್ ಡೆಲಿವರಿಗೆ ಕೌಂಟ್‌ಡೌನ್
  • ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದವರಿಗೆ ಇದೇ ತಿಂಗಳು ಕೈಸೇರಲಿದೆ ಸ್ಕೂಟರ್
  • ನವೆಂಬರ್ ತಿಂಗಳಲ್ಲಿ ವಿತರಣೆಯಾಗಬೇಕಿದ್ದ ಎಲೆಕ್ಟ್ರಿಕ್ ಬೈಕ್

Bikes Dec 5, 2021, 6:07 PM IST

Electric Vehicle prices tom come down to petrol vehicle says Nitin GadkariElectric Vehicle prices tom come down to petrol vehicle says Nitin Gadkari

Good News: ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ

ಭಾರತದಲ್ಲೀಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಗಳಿಗೆ ಸಮನಾಗಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಅಭಿಪ್ರಾಯಪಟ್ಟಿದ್ದಾರೆ.

Cars Nov 23, 2021, 4:49 PM IST