ಆಸ್ಪತ್ರೆ (Hospital) ಮೆಟ್ಟಿಲ ಬಳಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಕಣ್ಣೆದುರೇ ಘಟನೆ ನಡೆದರು ಆಸ್ಪತ್ರೆಯ ವೈದ್ಯರಾಗಲಿ ಸಿಬ್ಬಂದಿಯಾಗಲಿ ಅತ್ತ ಸುಳಿಯದೇ ನಿರ್ಲಕ್ಷ್ಯ ತೋರಿದ ನಾಚಿಕೆಗೇಡಿನ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ (Shivpuri) ನಡೆದಿದೆ.
Woman May 7, 2023, 4:49 PM IST
ಗುಲಾಬಿ ಗಿಡದಲ್ಲಿ ಹೂ ಗೊಂಚಲಾಗಿ ಬಿಟ್ರೆ ಮನಸ್ಸಿಗೆ ಖುಷಿ. ನರ್ಸರಿಯಲ್ಲಿ ನಾಲ್ಕೈದು ಹೂ ಬಿಟ್ಟ ಗಿಡಕ್ಕೆ ಮನಸೋತು ಅದನ್ನು ಮನೆಗೆ ತರ್ತೇವೆ. ಆದ್ರೆ ಮನೆಗೆ ಬಂದ ಗಿಡ ಬಾಡಿ, ಸಾಯುತ್ತೆ. ಇಲ್ಲ ಅಲ್ಲೋ ಇಲ್ಲೋ ಒಂದು ಹೂ ಬಿಡುತ್ತೆ. ಇದಕ್ಕೆ ಪರಿಹಾರ ಏನು ಗೊತ್ತಾ?
Woman Mar 16, 2023, 5:45 PM IST
ಮೈಸೂರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಈ ಕೃತ್ಯದ ದೃಶ್ಯಗಳನ್ನು ಜಾಲತಾಣದಲ್ಲಿ ಹಂಚಿದ್ದ ಪುರುಷ ಶುಶ್ರೂಕನನ್ನು ಕೇರಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Mysore Mar 3, 2023, 6:52 AM IST
25 ವರ್ಷ ಪ್ರಾಯದ ನರ್ಸ್ ಓರ್ವಳು ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ಉಸಿರುಕಟ್ಟಿಸಿ ಕೊಂದ ಆಘಾತಕಾರಿ ಘಟನೆ ನೆರೆಯ ತಮಿಳುನಾಡಿನ ತಿರುವಲ್ಲೂರ್ನಲ್ಲಿ ನಡೆದಿದೆ.
India Feb 22, 2023, 1:07 PM IST
ಕರ್ನಾಟಕ ಮೂಲದ ತನ್ನ ಲಿವ್ ಇನ್ ಸಂಗಾತಿಯನ್ನು ಹತ್ಯೆಗೈದ ಪ್ರಿಯಕರ ಆಕೆಯ ಶವವನ್ನು ಬೆಡ್ಬಾಕ್ಸ್ನಲ್ಲಿ ಮುಚ್ಚಿಟ್ಟು ಪರಾರಿಯಾದ ಘಟನೆ ಮುಂಬೈನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇದೀಗ ಆರೋಪಿ ಹಾರ್ದಿಕ್ ಶಾ (ಎಂಬಾತನನ್ನು) ಮುಂಬೈ ಪೊಲೀಸರು ಬಂಧಿಸಿದ್ದಾರೆ.
CRIME Feb 16, 2023, 11:17 AM IST
ಮುಂಬೈನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಮೂಲದ ಮೇಘಾ ತನ್ನ ಲೀವ್ ಇನ್ ಪಾರ್ಟ್ನರ್ನಿಂದಲೇ ಹತ್ಯೆಯಾಗಿದ್ದಾಳೆ. ಬಾಡಿಗೆ ಮನೆಯಲ್ಲಿ ನರ್ಸ್ ಹತ್ಯೆಗೈದ ಸಂಗಾತಿ ಬಳಿಕ ನಾಟಕವಾಡಿದ್ದಾನೆ.
CRIME Feb 15, 2023, 5:10 PM IST
ನರ್ಸ್ ನಿರ್ಲಕ್ಷ್ಯದಿಂದ ನಾಲ್ಕು ತಿಂಗಳ ಮಗು ಸಾವು
ವೈದ್ಯರು ನೀಡಿದ ಸಲಹೆಯನ್ನು ಪಾಲಿಸದೇ ನಿರ್ಲಕ್ಷ್ಯ
ವೈದ್ಯರು, ನರ್ಸ್ ವಿರುದ್ದ ಕುಟುಂಬ ಸದಸ್ಯರ ಆಕ್ರೋಶ
Karnataka Districts Dec 29, 2022, 1:18 PM IST
ರಾಯಚೂರು ಜಿಲ್ಲೆಯ ಲಿಂಗಸೂಗೂರು ಆಸ್ಪತ್ರೆ ಸಿಬ್ಬಂದಿ ಸಹಜ ಹೆರಿಗೆಗೆ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.
Karnataka Districts Dec 18, 2022, 3:31 PM IST
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನರೇಗಾ ಹಾಗೂ ನಾನಾ ಯೋಜನೆಗಳ ಅನುದಾನಗಳನ್ನು ಬಳಸಿ ಸರ್ಕಾರಿ ಅಂಗನವಾಡಿಗಳ ಅಂದ ಹೆಚ್ಚಿಸಲಾಗುತ್ತಿದೆ.
Education Dec 11, 2022, 7:00 PM IST
ಕೇವಲ ನೋಡಿಕೊಳ್ಳವವರು ಬೇಕೋ? ದಾದಿಯರು ಬೇಕೋ? ಆ ಅಂಶದ ಮೇಲೆ ತಿಂಗಳ ವೆಚ್ಚ ನಿರ್ಧಾರವಾಗುತ್ತದೆ. ಹೀಗೆ ಬರುವ ಆರೈಕೆದಾರರಿಗೆ ಮನೆಯಲ್ಲಿಯೇ ಉಳಿಯಲು ಜಾಗ, ತಿಂಡಿ-ಊಟದ ವ್ಯವಸ್ಥೆಯನ್ನು ಕಲ್ಪಿಸುಬೇಕು. ಬರುವ ಆರೈಕೆದಾರರು 8 ಗಂಟೆ ಸೇವೆ ಅಥವಾ 24 ಗಂಟೆ ಸೇವೆಗೆ ಲಭ್ಯವಿರುತ್ತಾರೆ.
relationship Dec 11, 2022, 2:26 PM IST
10 ತಿಂಗಳ ಕಂದಮ್ಮ, ಶೀತ ಕೆಮ್ಮು ಅನ್ನೋ ಕಾರಣಕ್ಕೆ ವೈದ್ಯರ ಬಳಿ ಬಂದಿದ್ದಾರೆ. ಮಗುವನ್ನು ಆಡ್ಮಿಟ್ ಮಾಡಲು ಸೂಚಿಸಿದ್ದಾರೆ. ವೈದ್ಯರ ಸೂಚನೆಯಂತೆ ಆಡ್ಮಿಟ್ ಮಾಡಿದರೆ ಆಗಿದ್ದು ಘನಘೋರ ದುರಂತ. ವೈದ್ಯರ ನಿರ್ಲಕ್ಷ್ಯ, ಸಿಬ್ಬಂದಿಗಳ ಅಸಡ್ಡೆಗೆ 10 ತಿಂಗಳ ಪುಟ್ಟ ಕಂದಮ್ಮ ಮೃತಪಟ್ಟಿದೆ.
CRIME Nov 17, 2022, 7:08 PM IST
ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನರ್ಸ್ ಅಥವಾ ದಾದಿಯರು ಸೇವೆಗೆ ಹೆಸರುವಾಸಿ ಆದರೆ. ಅದಕ್ಕೆ ಅಪವಾದ ಎಂಬಂತೆ ನರ್ಸ್ವೊಬ್ಬರು ಮಹಿಳಾ ರೋಗಿಯನ್ನು ಕೂದಲಿನಲ್ಲಿ ಹಿಡಿದು ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ನೋದ ಸೀತಾಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
India Oct 28, 2022, 9:57 PM IST
Crime News Today: ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ ಒಬ್ಬರನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಚತ್ತಿಸ್ಗಢದಲ್ಲಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
CRIME Oct 23, 2022, 11:13 AM IST
ನಿವೃತ್ತ ನರ್ಸ್ ನೆರವಿನಿಂದ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಗರ್ಭಿಣಿ ಶಿಲ್ಪ ಅವರಿಗೆ ಹೆರಿಗೆ ಮಾಡಿಸಿ, ತಾಯಿ ಮಕ್ಕಳ ಜೀವ ರಕ್ಷಿಸಿದ್ದಾರೆ.
Karnataka Districts Sep 9, 2022, 2:33 PM IST
ಸಿಲಿಕಾನ್ ಸಿಟಿಯಲ್ಲಿ ನೇಣು ಬಿಗಿದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಮಿತ್ರಾ (32) ಮೃತ ನರ್ಸ್ ಎಂದು ತಿಳಿದು ಬಂದಿದ್ದು, ಇವರು ಪ್ರಶಾಂತ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
CRIME Jul 22, 2022, 2:08 PM IST