Asianet Suvarna News Asianet Suvarna News
28 results for "

Naresh Babu

"
Ramya about Pavitra lokesh marriage with Naresh sgkRamya about Pavitra lokesh marriage with Naresh sgk
Video Icon

ನರೇಶ್-ಪವಿತ್ರಾ ಮದುವೆಯಾಗಿದ್ದಾರಾ? ರಮ್ಯಾ ರಿಯಾಕ್ಷನ್

ನರೇಶ್ ನನ್ನ ಮೇಲಿನ ಪ್ರೀತಿಯಿಂದ ಮದುವೆಯಾಗಿಲ್ಲ. ರಾಜಕೀಯ ಉದ್ದೇಶದಿಂದ ಮದುವೆಯಾಗಿದ್ದು. ನನ್ನ ಕುಟುಂಬ ರಾಜಕೀಯದಲ್ಲಿದ್ದಾರೆ ಎಂದು ಮದುವೆಯಾಗಿದ್ದಾರೆ ಎಂದು ಹೇಳಿದರು. ಆದರೆ ನರೇಶ್ ಮತ್ತು ಪವಿತ್ರಾ ಮದುವೆಯಾಗಿದ್ದಾರಾ ಎಂದು ಗೊತ್ತಿಲ್ಲ ಎಂದಿದ್ದಾರೆ.  

Cine World Jul 2, 2022, 4:07 PM IST

Ramya Raghupathi says Pavitra Lokesh wears my mother in law diamond necklace sgk Ramya Raghupathi says Pavitra Lokesh wears my mother in law diamond necklace sgk
Video Icon

ಪವಿತ್ರಾ ಬಳಿ ಇರುವ ಡೈಮಂಡ್ ನೆಕ್ಲೆಸ್ ನನ್ನ ಅತ್ತೆಯದ್ದು; ರಮ್ಯಾ ಆರೋಪ

ಪವಿತ್ರಾ ಲೋಕೇಶ್ ಮತ್ತು ರಮ್ಯಾ ನಡುವೆ ಡೈಮಂಡ್ ನೆಕ್ಲೆಸ್ ವಾರ್ ಜೋರಾಗಿದೆ. ನರೇಶ್ ಬಾಬು ಅವರ ತಾಯಿಯ ಡೈಮಂಡ್ ನೆಕ್ಲೆಸ್ ಪವಿತ್ರಾ ಅವರ ಬಳಿ ಇದೆ. ಅದು ಪವಿತ್ರಾ ಬಳಿ ಹೋಗಿದ್ದು ಹೇಗೆ ಎಂದು ರಮ್ಯಾ ಕಿಡಿ ಕಾರಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಈ ಬಗ್ಗೆ ಮಾತಾಡಿ ಅವರ ಅತ್ತೆಯ ಡೈಮಂಡ್ ನೆಕ್ಲೆಸ್ ಆದರೆ ರಮ್ಯಾ ಯಾಕೆ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

Cine World Jul 2, 2022, 4:07 PM IST

Ramya Raghupati outrage against her husband naresh babu sgkRamya Raghupati outrage against her husband naresh babu sgk
Video Icon

ರಾಜಲಕ್ಷ್ಮೀ ಬೇಬಿ ಆಗಿದ್ದವಳು ಈಗ ದರಿದ್ರ ಆಗಿದ್ದೀನಾ; ನರೇಶ್ ವಿರುದ್ಧ ರಮ್ಯಾ ಕಿಡಿ

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ನನ್ನ ಮೇಲಿನ ಪ್ರೀತಿಯಿಂದ ಮದುವೆಯಾಗಿಲ್ಲ. ರಾಜಕೀಯ ಉದ್ದೇಶದಿಂದ ಮದುವೆಯಾಗಿದ್ದು. ನನ್ನ ಕುಟುಂಬ ರಾಜಕೀಯದಲ್ಲಿದ್ದಾರೆ. ಅದನ್ನು ನೋಡಿ ಮದುವೆಯಾಗಿದ್ದಾರೆ ಎಂದು ರಮ್ಯಾ ಆಕ್ರೋಶ ಹೊರಹಾಕಿದ್ದಾರೆ. 

Cine World Jul 2, 2022, 3:53 PM IST

Ramya reaction on naresh babu allegations sgk  Ramya reaction on naresh babu allegations sgk
Video Icon

ರಮ್ಯಾ ಸಾಕಷ್ಟು ಮಂದಿಗೆ ಮೋಸ ಮಾಡಿದ್ದಾರಾ? ರಮ್ಯಾ ರಿಯಾಕ್ಷನ್

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ನನಗೆ ಹಣ ಮುಖ್ಯವಲ್ಲ. ಹಣನೇ ಮುಖ್ಯವಾಗಿದ್ದರ ನಾನು ಅವರನ್ನು ಮದುವೆಯೇ ಆಗುತ್ತಿರಲಿಲ್ಲ ಎಂದು ಹೇಳಿದರು. 

Cine World Jul 2, 2022, 3:48 PM IST

ramya outrage against her husband naresh and pavitra lokesh sgkramya outrage against her husband naresh and pavitra lokesh sgk
Video Icon

ಆ ಮನುಷ್ಯ ಪಾತ್ರೆತೊಳೆಯೋಳನ್ನು ಬಿಟ್ಟಿಲ್ಲ; ನರೇಶ್ ವಿರುದ್ಧ ಪತ್ನಿ ರಮ್ಯಾ ಆಕ್ರೋಶ

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಧ್ಯಮದ  ಜೊತೆ ಮಾತನಾಡಿದ ರಮ್ಯಾ 'ಅವಳು ಯಾರು ನನ್ನ ಬಗ್ಗೆ ಕೇಳೋಕೆ. ನಮ್ಮ ಮನೆಗೆ ಬಂದಿದ್ದು ಹೌದು ನಾನು ಅವರಿಗೆ ಊಟ ಬಡಿಸಿದ್ದೀನಿ, ಗೌರವದಿಂದ ನೋಡಿಕೊಂಡಿದ್ದೇನೆ' ಎಂದು ರಮ್ಯಾ ಹೇಳಿದ್ದಾರೆ. 

Cine World Jul 2, 2022, 11:11 AM IST

pavitra lokesh speaks about naresh babu and their relationship sgkpavitra lokesh speaks about naresh babu and their relationship sgk
Video Icon

ನರೇಶ್ ಗೆಳೆಯನಾ, ಜೊತೆಗಾರನಾ? ಪವಿತ್ರಾ ಲೋಕೇಶ್ ಉತ್ತರ

ನಟ ಸುಚೇಂದ್ರ ಪ್ರಸಾದ್ ಜೊತೆ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪವಿತ್ರಾ ಲೋಕೇಶ್. ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ಈಗ ಬೇರೆ ಇದ್ದೀನಿ. ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು' ಎಂದು ಹೇಳಿದ್ದಾರೆ. 

Sandalwood Jul 1, 2022, 5:09 PM IST

pavitra lokesh speaks about naresh wife ramya sgkpavitra lokesh speaks about naresh wife ramya sgk
Video Icon

ದೀಪಿಕಾ ಪಡುಕೋಣೆನಾ, ಹೇಮಮಾಲಿನಿನಾ?, ರಮ್ಯಾ ವಿರುದ್ಧ ಪವಿತ್ರಾ ಲೋಕೇಶ್ ಕಿಡಿ

ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ ಬಾಬು (Naresh Babu) ಮದುವೆ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ. ನರೇಶ್ ಬಾಬು ಪತ್ನಿ ರಮ್ಯಾ ಇತ್ತೀಚಿಗಷ್ಟೆ, ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಪವಿತ್ರಾ ಲೋಕೇಶ್ ಮಾಧ್ಯಮದ ಜೊತೆ ಹಾಜರಾಗಿದ್ದಾರೆ. ಪವಿತ್ರಾ ಲೋಕೇಶ್, ನರೇಶ್ ಪತ್ನಿ ರಮ್ಯಾ ವಿರುದ್ಧ ಕಿಡಿ ಕಾರಿದ್ದಾರೆ. 

Sandalwood Jul 1, 2022, 4:54 PM IST

pavitra lokesh speaks about marriage with  Suchendra prasad sgkpavitra lokesh speaks about marriage with  Suchendra prasad sgk

ಮದುವೆನೇ ಆಗಿಲ್ಲ, ನಾನ್ಯಾಕೆ ವಿಚ್ಛೇದನ ತಗೋಬೇಕು; ಪವಿತ್ರಾ ಲೋಕೇಶ್ ಕಿಡಿ

ನಟ ಸುಚ್ಚೇಂದ್ರ ಪ್ರಸಾದ್ ಜೊತೆಗಿನ ಮದುವೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.  'ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.  ನಾನು ಈಗ ಬೇರೆ ಇದ್ದೀನಿ. ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು ಎಂದು ಹೇಳಿದ್ದಾರೆ. 

Sandalwood Jul 1, 2022, 12:58 PM IST

Telugu Actor Naresh shocking remark on his ex wife Ramya Raghupathi Special Interview ckmTelugu Actor Naresh shocking remark on his ex wife Ramya Raghupathi Special Interview ckm
Video Icon

3ನೇ ಪತ್ನಿ ರಮ್ಯಾ ರುಘುಪತಿ ಆರೋಪಕ್ಕೆ ದಾಖಲೆ ಸಮೇತ ನರೇಶ್ ಬಾಬು ಉತ್ತರ

  • ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪವೇನು?
  • ಈ ಆರೋಪಕ್ಕೆ ಪವಿತ್ರ ಲೋಕೇಶ್ ನಡುವಿನ ಆತ್ಮೀಯತೆ ಕಾರಣವೇ?
  • ವಿವಾದ, ಆರೋಪ, ಉತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.

Interviews Jun 30, 2022, 11:39 PM IST

telugu actor naresh babu talks about his 3rd wife Ramya raghupathi and  Pavitra Lokesh santelugu actor naresh babu talks about his 3rd wife Ramya raghupathi and  Pavitra Lokesh san

ಪವಿತ್ರಾ ಲೋಕೇಶ್‌ ನನ್ನ ಸ್ನೇಹಿತೆ, ರಮ್ಯಾ ಮಾನಸಿಕವಾಗಿ ಸರಿ ಇಲ್ಲ ಎಂದ ನರೇಶ್ ಬಾಬು!

ಕನ್ನಡದ ಅನುಭವಿ ನಟಿ ಪವಿತ್ರಾ ಲೋಕೇಶ್‌ ಹಾಗೂ ತೆಲುಗು ನಟ ನರೇಶ್‌ ಬಾಬು ಮದುವೆಯಾಗಿರುವ ಸುದ್ದಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿತ್ತಿದೆ. ಇದರ ನಡುವೆ, ದಿನಕಳೆದ ಹಾಗೆ ಆರೋಪ ಪ್ರತ್ಯಾರೋಪಗಳ ನಡುವೆ ಈ ವಿಚಾರ ಇನ್ನಷ್ಟು ದೊಡ್ಡದಾಗುವ ಲಕ್ಷಣಗಳು ಕಂಡಿವೆ. ಪವಿತ್ರಾ ಲೋಕೇಶ್ ಜೊತೆ ಮದುವೆ, 3ನೇ ಪತ್ನಿ ರಮ್ಯಾ ರಘುಪತಿ ಬಗ್ಗೆ ಈಗ ಸ್ವತಃ ನರೇಶ್‌ ಬಾಬು ಮಾತನಾಡಿದ್ದಾರೆ.
 

Cine World Jun 30, 2022, 8:44 PM IST

pavitra lokesh and naresh babu marriage Telugu Senior Actor 3rd Wife ramya raghupathi reacts sanpavitra lokesh and naresh babu marriage Telugu Senior Actor 3rd Wife ramya raghupathi reacts san

ನರೇಶ್ ಬಾಬು, ಪವಿತ್ರಾ ಲೋಕೇಶ್ ಹೀಗೆ ಮಾಡ್ತಾರೆ ಅಂತ ಗೊತ್ತಿರ್ಲಿಲ್ಲ!

ಕನ್ನಡ ಹೆಸರಾಂತ ಪೋಷಕ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗಿನ ಪ್ರಖ್ಯಾತ ಪೋಷಕ ನಟ ನರೇಶ್ ಬಾಬು ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಇದು ನರೇಶ್ ಬಾಬು 4ನೇ ಮದುವೆ ಎನ್ನುವುದು ಅಚ್ಚರಿಯ ವಿಚಾರ. ಈ ನಡುವೆ ನರೇಶ್ ಬಾಬು ಮೂರನೇ ಪತ್ನಿ ರೇಖಾ ರಘುಪತಿ ಈ ವಿಚಾರವಾಗಿ ಮಾತನಾಡಿದ್ದು, ಪವಿತ್ರಾ ಲೋಕೇಶ್ ಹೀಗೆ ಮಾಡ್ತಾರೆ ಅಂತಾ ಗೊತ್ತಿರ್ಲಿಲ್ಲ ಎಂದಿದ್ದಾರೆ.
 

Cine World Jun 28, 2022, 8:36 PM IST

sandalwood Actress Pavitra lokesh beautiful photos sgksandalwood Actress Pavitra lokesh beautiful photos sgk

3ನೇ ಮದುವೆ ವದಂತಿ; ಇಲ್ಲಿವೆ ಪವಿತ್ರಾ ಲೋಕೇಶ್ ಸುಂದರ ಫೋಟೋಗಳು

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪವಿತ್ರಾ ಲೋಕೇಶ್ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪವಿತ್ರಾ ಲೋಕೇಶ್ ಮತ್ತೆ ಮದುವೆಯಾಗಿದ್ದಾರೆಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ಎರಡು ಮದುವೆಯಾಗಿರುವ ನಟಿ ಇದೀಗ ಮೂರನೇ ಮದುವೆಯಾಗಿದ್ದಾರೆ ಎನ್ನಲಾಗಿದೆ.  

Sandalwood Jun 21, 2022, 2:05 PM IST

Actor Adi lokesh reacts on his sister Pavithra Lokesh and Naresh got married sgkActor Adi lokesh reacts on his sister Pavithra Lokesh and Naresh got married sgk

ಮಹೇಶ್ ಬಾಬು ಅಣ್ಣನ ಜೊತೆ ಪವಿತ್ರಾ ಲೋಕೇಶ್ 3ನೇ ಮದುವೆ?; ಆದಿ ಲೋಕೇಶ್ ರಿಯಾಕ್ಷನ್!

ಟಾಲಿವುಡ್‌ನ ಹಿರಿಯ ನಟ 62 ವರ್ಷದ ವಿಕೆ  ನರೇಶ್ ಬಾಬು (VK Naresh Babu) ಹಾಗೂ ಕನ್ನಡದ ಖ್ಯಾತ ನಟಿ, ತೆಲುಗು ಚಿತ್ರರಂಗದಲ್ಲೂ ಅಪಾರವಾಗಿ ಮಿಂಚಿರುವ 43 ವರ್ಷದ ಪವಿತ್ರಾ ಲೋಕೇಶ್ (pavitra lokesh)ಮದುವೆಯಾಗಿದ್ದಾರೆ ಎನ್ನುವ ಗಾಸಿಪ್ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಆದಿ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. 

Cine World Jun 21, 2022, 11:41 AM IST