Asianet Suvarna News Asianet Suvarna News

3ನೇ ಪತ್ನಿ ರಮ್ಯಾ ರುಘುಪತಿ ಆರೋಪಕ್ಕೆ ದಾಖಲೆ ಸಮೇತ ನರೇಶ್ ಬಾಬು ಉತ್ತರ

  • ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪವೇನು?
  • ಈ ಆರೋಪಕ್ಕೆ ಪವಿತ್ರ ಲೋಕೇಶ್ ನಡುವಿನ ಆತ್ಮೀಯತೆ ಕಾರಣವೇ?
  • ವಿವಾದ, ಆರೋಪ, ಉತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.

ತೆಲುಗು ನಟ ನರೇಶ್ ಬಾಬು ಏಕಾಏಕಿ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಆದರೆ ಈ ಸದ್ದು ವಿವಾದದ ಮೂಲಕ. ಕನ್ನಡ ನಟಿ ಪವಿತ್ರ ಲೋಕೇಶ್ ಮದುವೆಯಾಗಿದ್ದಾರೆ ಅನ್ನೋ ಮಾತುಗಳಿಂದ ಆರಂಭಗೊಂಡ ವಿವಾದ ಇದೀಗ ಮೂರನೇ ಪತ್ನಿ ರಮ್ಯಾ ರುಘುಪತಿ ಆರೋಪಗಳಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ರಮ್ಯಾ ಆರೋಪಕ್ಕೆ ತಿರುಗೇಟು ಮಾತ್ರವಲ್ಲ, ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ.
 

Video Top Stories