Asianet Suvarna News Asianet Suvarna News
93 results for "

Mithali Raj

"
ICC Womens World Cup Mithali Raj Yastika Bhatia Harmanpreet Kaur fifty powers India set 278 runs target to Australia kvnICC Womens World Cup Mithali Raj Yastika Bhatia Harmanpreet Kaur fifty powers India set 278 runs target to Australia kvn

ICC Women's World Cup: ಮಿಥಾಲಿ, ಯಾಶ್ತಿಕಾ, ಕೌರ್ ಫಿಫ್ಟಿ, ಆಸೀಸ್‌ಗೆ ಸವಾಲಿನ ಗುರಿ ನೀಡಿದ ಭಾರತ

ಈಡನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆರಂಭದಲ್ಲಿ ಮೆಗ್‌ ಲ್ಯಾನಿಂಗ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಯಶಸ್ವಿಯಾದರು. 

Cricket Mar 19, 2022, 9:54 AM IST

Womens Day 2022 Mithali Raj to PV Sindhu Sportswomen made India proud kvnWomens Day 2022 Mithali Raj to PV Sindhu Sportswomen made India proud kvn

Women's Day 2022: ಇಡೀ ದೇಶವೇ ಹೆಮ್ಮೆಪಡುವಂತ ಸಾಧನೆ ಮಾಡಿದ ಮಹಿಳೆಯರಿವರು..!

ಬೆಂಗಳೂರು: ಜಗತ್ತಿನಾದ್ಯಂತ ಮಾರ್ಚ್ 08ನೇ ತಾರೀಕಿನಂದು ವಿಶ್ವ ಮಹಿಳಾ ದಿನಾಚರಣೆಯನ್ನು (Women's Day 2022) ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮಹಿಳೆಯರ ಸಾಧನೆಯನ್ನು ಮೆಲುಕು ಹಾಕಲಾಗುತ್ತದೆ. ಮಹಿಳೆಯರು ತಮ್ಮ ಮುಂದಿರುವ ಎಲ್ಲಾ ತಡೆಗೋಡೆಗಳನ್ನು ಪುಡಿಮಾಡಿ, ತಮ್ಮ ಬದುಕು ಉಜ್ವಲವಾಗಿ ಕಟ್ಟಿಕೊಂಡ ಕ್ರೀಡಾ ಸಾಧಕೀಯರಿಗೆ ವಂದನೆ, ಅಭಿನಂದನೆ. ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಭಾರತದ ಕ್ರೀಡಾ ತಾರೆಯರ ಕಿರುಪರಿಚಯ ಹೀಗಿದೆ.

Cricket Mar 8, 2022, 3:38 PM IST

ICC Womems World Cup Mithali Raj led India won the toss and elected to bat first against Pakistan kvnICC Womems World Cup Mithali Raj led India won the toss and elected to bat first against Pakistan kvn

ICC Womem's World Cup: ಪಾಕ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಸಾಕಷ್ಟು ಪೂರ್ವ ತಯಾರಿಯೊಂದಿಗೆ ಕಣಕ್ಕಿಳಿದಿದೆ. ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಮಿಥಾಲಿ ರಾಜ್ ಪಡೆ, ಇದೀಗ ವಿಶ್ವಕಪ್ ಟೂರ್ನಿಯಲ್ಲೂ ಅಂತಹದ್ದೇ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ಭಾರತ ತಂಡವು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿಯೇ ಗುರುತಿಸಿಕೊಂಡಿದೆ.

Cricket Mar 6, 2022, 6:38 AM IST

Mithali Raj Led Indian Womens Cricket Team Thrash New Zealand in fifth ODI kvnMithali Raj Led Indian Womens Cricket Team Thrash New Zealand in fifth ODI kvn

ಹರ್ಮನ್‌ಪ್ರೀತ್, ಮಿಥಾಲಿ, ಸ್ಮೃತಿ ಆಕರ್ಷಕ ಫಿಫ್ಟಿ, ಕೊನೆಯ ಏಕದಿನ ಪಂದ್ಯ ಗೆದ್ದ ಮಹಿಳಾ ಟೀಂ ಇಂಡಿಯಾ..!

ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡದ ಬೌಲರ್‌ಗಳು ಕೊನೆಯ ಪಂದ್ಯದಲ್ಲಿ ಲಯ ಕಂಡುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವನ್ನು 251 ರನ್‌ಗಳಿಗೆ ನಿಯಂತ್ರಿಸುವಲ್ಲಿ ಭಾರತೀಯ ವನಿತೆಯರು ಯಶಸ್ವಿಯಾದರು.  ಈ ಗುರಿ ಬೆನ್ನತ್ತಿದ ಮಿಥಾಲಿ ರಾಜ್ ಪಡೆ ಕೇವಲ 4 ವಿಕೆಟ್‌ ಕಳೆದುಕೊಂಡು ಇನ್ನೂ 24 ಎಸೆತಗಳು ಭಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

Cricket Feb 24, 2022, 4:06 PM IST

ICC Womens World Cup 2022 Mithali Raj to lead India Squad no Place for Jemimah Rodrigues and Shikha Pandey kvnICC Womens World Cup 2022 Mithali Raj to lead India Squad no Place for Jemimah Rodrigues and Shikha Pandey kvn

ICC Women's World Cup 2022: ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ಭಾರತ ಮಹಿಳಾ ಕ್ರಿಕೆಟ್‌ ತಂಡವು ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಾರ್ಚ್‌ 06ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಮೌಂಟ್‌ ಮ್ಯಾಂಗ್ಯುಯಿನಿನ ಬೇ ಓವಲ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಭಾರತ ತಂಡವು ನಾಕೌಟ್‌ ಹಂತ ಪ್ರವೇಶಿಸುವ ಮುನ್ನ ರೌಂಡ್ ರಾಬಿನ್ ಮಾದರಿಯಲ್ಲಿ 7 ಪಂದ್ಯಗಳನ್ನಾಡಲಿದೆ.

Cricket Jan 6, 2022, 1:46 PM IST

Mithali Raj know about Indian women Captain struggle story first love and moreMithali Raj know about Indian women Captain struggle story first love and more

Happy Birthday Mithali Raj: ಇನ್ನೂ ಸಿಂಗಲ್‌ ಆಗಿರಲು ಇವರ ಫಸ್ಟ್ ಲವ್‌ ಫೇಲ್ಯೂರ್‌ ಕಾರಣನಾ?

ಭಾರತೀಯ ಮಹಿಳಾ ಕ್ರಿಕೆಟ್   (Indian women Cricket)ಲೆಜೆಂಡ್‌ ಮಿಥಾಲಿ ರಾಜ್ (Mithali Raj)  ಅವರು ಡಿಸೆಂಬರ್ 3 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. 1982ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದ ಮಿಥಾಲಿ ರಾಜ್ ಅವರು ಭಾರತದ ಮಹಿಳಾ ಕ್ರಿಕೆಟ್‌ನ ಮಿನುಗು ತಾರೆಯಾಗಿದ್ದು,  ತಮ್ಮ ಆಟದ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅವರು ಕೇವಲ 16 ನೇ ವಯಸ್ಸಿನಲ್ಲಿ ತಮ್ಮ ODI ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಅವರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ.  ಕ್ರೀಡೆಯ ಜೊತೆಗೆ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೆಚ್ಚು ಚರ್ಚೆಯಲ್ಲಿದೆ.  ಮಿಥಾಲಿ ಜೀವನಕ್ಕೆ  ಸಂಭಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

Cricket Dec 3, 2021, 3:16 PM IST

Hope My Journey Inspires Young Girls To Pursue Their Dreams said Khel Ratna Mithali Raj via twitter mnjHope My Journey Inspires Young Girls To Pursue Their Dreams said Khel Ratna Mithali Raj via twitter mnj

ನನ್ನ ಸಾಧನೆಗಳು ಯುವತಿಯರಿಗೆ ಸ್ಪೂರ್ತಿಯಾಗಲಿ : ಮಿಥಾಲಿ ರಾಜ್!

*ನೀವು ಕನಸು ಕಂಡಾಗ ಮಾತ್ರ ನೀವು ಅದನ್ನು ನನಸಾಗಿಸಬಹುದು!
*ನಾನು ಯಾವಾಗಲೂ ನೀಲಿ ಜರ್ಸಿಯನ್ನು ಧರಿಸಲು ಬಯಸುತ್ತೇನೆ
*ನನ್ನ ಸಾಧನೆಗಳು ಇತರ ಯುವತಿಯರಿಗೂ ಸ್ಫೂರ್ತಿಯಾಗಲಿ: ರಾಜ್

Cricket Nov 14, 2021, 1:35 AM IST

Neeraj Chopra Mithali Raj and Sunil Chhetri among 11 recommended for Major Dhyan Chand Khel Ratna Says Report kvnNeeraj Chopra Mithali Raj and Sunil Chhetri among 11 recommended for Major Dhyan Chand Khel Ratna Says Report kvn

Major Dhyan Chand Khel Ratna ಪ್ರಶಸ್ತಿಗೆ ನೀರಜ್, ಮಿಥಾಲಿ ಸೇರಿ 11 ಕ್ರೀಡಾಪಟುಗಳ ಹೆಸರು ಶಿಫಾರಸು..!

ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಮೇಜರ್ ಧ್ಯಾನ್ ಚಂದ್‌ ಖೇಲ್‌ ರತ್ನ ಪ್ರಶಸ್ತಿ (Major Dhyan Chand Khel Ratna Award) ಗೆ 11 ಅಥ್ಲೀಟ್‌ಗಳ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ (Neeraj Chopra), ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (Mithali Raj) ಸೇರಿದಂತೆ ಒಟ್ಟು 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಮೊದಲು ಖೇಲ್ ರತ್ನ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸುತ್ತಿದ್ದಂತೆಯೇ, ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ, ಖೇಲ್‌ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‌ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರು ಬದಲಿಸಿದ್ದಾರೆ. ಇನ್ನು 35 ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

OTHER SPORTS Oct 27, 2021, 7:42 PM IST

Mithali Raj Led Womens Tea India takes on Australia in pink ball Test kvnMithali Raj Led Womens Tea India takes on Australia in pink ball Test kvn

Women's Pink Ball Test ಇಂದಿನಿಂದ ಭಾರತ-ಆಸೀಸ್‌ ಮಹಿಳಾ ಹಗಲು-ರಾತ್ರಿ ಟೆಸ್ಟ್‌

ಏಕದಿನ ಸರಣಿಯ ಬಳಿಕ ಭಾರತ ಕೇವಲ 2 ಬಾರಿಯಷ್ಟೇ ನೆಟ್ಸ್‌ನಲ್ಲಿ ಪಿಂಕ್‌ ಬಾಲ್‌ ಬಳಸಿ ಅಭ್ಯಾಸ ನಡೆಸಿದೆ. ಚೆಂಡು ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ತಂಡಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆಸ್ಪ್ರೇಲಿಯಾ ತಂಡ ಈಗಾಗಲೇ ಹಗಲು-ರಾತ್ರಿ ಟೆಸ್ಟ್‌ ಆಡಿದೆಯಾದರೂ ಅದು 2017ರಲ್ಲಿ. ಹೀಗಾಗಿ ಆಸೀಸ್‌ಗೂ ಇದು ಹೊಸ ಅನುಭವವಾಗಲಿದೆ.
 

Cricket Sep 30, 2021, 8:36 AM IST

Indian Women Cricketer Harmanpreet Kaur ruled out of pink ball Test against Australia due to thumb Injury kvnIndian Women Cricketer Harmanpreet Kaur ruled out of pink ball Test against Australia due to thumb Injury kvn

Women's Cricket ಆಸ್ಟ್ರೇಲಿಯಾ ಎದುರಿನ ಪಿಂಕ್ ಬಾಲ್ ಟೆಸ್ಟ್‌ನಿಂದ ಹೊರಬಿದ್ದ ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಕೌರ್ ಅಭ್ಯಾಸ ನಡೆಸುವ ವೇಳೆ ಹೆಬ್ಬೆಟ್ಟಿನ ಗಾಯ ಮಾಡಿಕೊಂಡಿದ್ದರು. ಇನ್ನೂ ಹರ್ಮನ್‌ ಸಂಪೂರ್ಣ ಗುಣಮುಖರಾಗಿಲ್ಲ. ಈ ವಾರವಷ್ಟೇ ಮುಕ್ತಾಯವಾದ ಸೀಮಿತ ಓವರ್‌ಗಳ ಸರಣಿಯಿಂದಲೂ ಈ ಕಾರಣಕ್ಕಾಗಿಯೇ ಹೊರಗುಳಿದಿದ್ದರು ಎಂದು ಭಾರತ ಮಹಿಳಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಿಳಿಸಿದ್ದಾರೆ. 
 

Cricket Sep 29, 2021, 5:08 PM IST

India Womens Cricket Team beats Australia by two wickets to end 26 match ODI unbeaten streak kvnIndia Womens Cricket Team beats Australia by two wickets to end 26 match ODI unbeaten streak kvn

ಆಸೀಸ್‌ ಸತತ 26 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಭಾರತೀಯ ಮಹಿಳಾ ತಂಡ ಬ್ರೇಕ್‌..!

ಆಸ್ಟ್ರೇಲಿಯಾ ನೀಡಿದ್ದ 265 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಶೆಫಾಲಿ ವರ್ಮಾ ಹಾಗೂ ಯಶ್ತಿಕಾ ಭಾಟಿಯಾ ಬಾರಿಸಿದ ಚೊಚ್ಚಲ ಅರ್ಧಶತಕ ಹಾಗೂ ಕೊನೆಯಲ್ಲಿ ಸ್ನೆಹ್ ರಾಣಾ ಹಾಗೂ ಜೂಲನ್‌ ಗೋಸ್ವಾಮಿ ಬಾರಿಸಿದ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಭಾರತ ರೋಚಕ ಗೆಲುವು ದಾಖಲಿಸಿತು. 
 

Cricket Sep 26, 2021, 4:25 PM IST

India Women Cricket Captain Mithali Raj for completes 20000 international runs kvnIndia Women Cricket Captain Mithali Raj for completes 20000 international runs kvn

Women's Cricket: ಕ್ರಿಕೆಟ್ ವೃತ್ತಿಬದುಕಿನಲ್ಲಿ 20,000 ರನ್‌ ಪೂರೈಸಿದ ಮಿಥಾಲಿ ರಾಜ್‌!

ಮಿಥಾಲಿ 218 ಏಕದಿನ ಪಂದ್ಯಗಳಲ್ಲಿ 7,367 ರನ್‌ ಗಳಿಸಿದ್ದಾರೆ. 89 ಟಿ20ಯಲ್ಲಿ 2,364 ಹಾಗೂ 11 ಟೆಸ್ಟ್‌ ಪಂದ್ಯಗಳಲ್ಲಿ 669 ರನ್‌ ಬಾರಿಸಿದ್ದಾರೆ. ಮಹಿಳಾ ಐಪಿಎಲ್‌ ಸೇರಿ ದೇಸಿ ಕ್ರಿಕೆಟ್‌ನಲ್ಲಿ ಬಾರಿಸಿದ ರನ್‌ ಪರಿಗಣಿಸಿದರೆ ಒಟ್ಟು ರನ್‌ 20,000 ದಾಟಲಿದೆ.

Cricket Sep 22, 2021, 9:12 AM IST

Mithali Raj becomes leading run scorer in Across 3 Format in womens international cricket kvnMithali Raj becomes leading run scorer in Across 3 Format in womens international cricket kvn

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಥಾಲಿ ರಾಜ್..!

317 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ(ಟೆಸ್ಟ್‌, ಏಕದಿನ, ಟಿ20) ಮಿಥಾಲಿ 10,277 ರನ್‌ ಗಳಿಸಿ ಮೊದಲ ಸ್ಥಾನಕ್ಕೇರಿದ್ದಾರೆ. 309 ಪಂದ್ಯಗಳಲ್ಲಿ ಎಡ್ವರ್ಡ್ಸ್ 10,273 ರನ್‌ ಗಳಿಸಿದ್ದರು. ಪುರುಷರ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡುಲ್ಕರ್‌, ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ನಂ.1 ಸ್ಥಾನದಲ್ಲಿರುವುದು ವಿಶೇಷ.
 

Cricket Jul 5, 2021, 8:30 AM IST

England Womens Cricket Team Beat India and  Clinch the ODI Series kvnEngland Womens Cricket Team Beat India and  Clinch the ODI Series kvn

ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಸೋಲು; ಸರಣಿ ಇಂಗ್ಲೆಂಡ್ ಪಾಲು

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ 221 ರನ್‌ ಬಾರಿಸಿ ಸರ್ವಪತನ ಕಂಡಿತು. ಶಫಾಲಿ ವರ್ಮಾ 44 ರನ್‌ ಬಾರಿಸಿದರೆ, ನಾಯಕಿ ಮಿಥಾಲಿ ರಾಜ್ ಸತತ ಎರಡನೇ ಅರ್ಧಶತಕ ಬಾರಿಸಿದರು. ಒಟ್ಟು 92 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ 6 ಬೌಂಡರಿ ಸಹಿತ 59 ರನ್‌ ಬಾರಿಸಿ ರನೌಟ್‌ ಆದರು. 

Cricket Jul 1, 2021, 11:43 AM IST

BCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvnBCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvn

ಖೇಲ್‌ ರತ್ನ, ಅರ್ಜುನ ಪ್ರಶಸ್ತಿಗೆ ಓರ್ವ ಕನ್ನಡಿಗ ಸೇರಿ ಐವರು ಟೀಂ ಇಂಡಿಯಾ ಕ್ರಿಕೆಟಿಗರ ಹೆಸರು ಶಿಫಾರಸು..!

ಅರ್ಜುನ ಪ್ರಶಸ್ತಿಗೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್‌, ಕೆ.ಎಲ್. ರಾಹುಲ್ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಅರ್ಜುನ ಪ್ರಶಸ್ತಿಗೆ ಮಹಿಳಾ ಕ್ರಿಕೆಟರ್‌ಗಳ ಹೆಸರನ್ನು ಶಿಫಾರಸು ಮಾಡಿಲ್ಲ, ಆದರೆ ಖೇಲ್ ರತ್ನ ಪ್ರಶಸ್ತಿಗೆ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 

Cricket Jun 30, 2021, 3:43 PM IST