Asianet Suvarna News Asianet Suvarna News
93 results for "

Menstruation

"
47 Year Old Woman Is Pregnant What Doctor Says About It47 Year Old Woman Is Pregnant What Doctor Says About It

ರಶ್ಮಿಕಾ 10ನೇ ಕ್ಲಾಸಲ್ಲಿರುವಾಗ ತಂಗಿ ಹುಟ್ಟಿದ್ದು, ಇವಳು ಡಿಗ್ರಿಯಲ್ಲಿರುವಾಗ ಅಮ್ಮನಿಗೆ ಮತ್ತೊಂದು ಮಗು!

ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್‌ವುಡ್‌‌ಗೆ ಎಂಟ್ರಿ ಕೊಟ್ಟ ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಪುಟ್ಟು ತಂಗಿ ಇದ್ದಾಳೆ. ಆಕೆ ಬಗ್ಗೆ ಅಲ್ಲಿ ಇಲ್ಲಿ ಹೇಳಿ ಕೊಂಡಿದ್ದಿದೆ. ಅದೇ ರೀತಿ ಹ್ಯೂಮನ್ಸ್ ಆಫ್ ಬಾಂಬೆ ಸೋಷಿಯಲ್ ಮೀಡಿಯಾದಲ್ಲಿ ಪೇಜಿನಲ್ಲಿ ಯುವತಿಯೊಬ್ಬಳು ತಂಗಿ ಹುಟ್ಟಿದ ಕಥೆ ಹೇಳಿ ಕೊಂಡಿದ್ದಾಳೆ. 

Woman Mar 21, 2023, 1:43 PM IST

Women menstruation blood collected and sold for RS 50k after rape complaints register against husband Pune ckm Women menstruation blood collected and sold for RS 50k after rape complaints register against husband Pune ckm

ಮುಟ್ಟಿನ ರಕ್ತ ಸಂಗ್ರಹಿಸಿ ವಾಮಾಚಾರಕ್ಕೆ ಮಾರಾಟ ಮಾಡಿದ ಪತಿ, ಕರುಳು ಹಿಂಡುವ ಕತೆ ಬಿಚ್ಚಿಟ್ಟ ಮಹಿಳೆ!

ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪರಿ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ನಡೆಯುತ್ತದೆ. ಇದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. ಪತಿ ಹಾಗೂ ಆತನ ಕುಟುಂಬಸ್ಥರು, ಪತ್ನಿಯನ್ನು ಹಸಿವಿನಿಂದ ಬಳಲುವಂತೆ ಮಾಡಿ ಮುಟ್ಟಿನ ರಕ್ತ ಸಂಗ್ರಹಿಸಿ 50,000 ರೂಗೆ ಮಾರಾಟ ಮಾಡುವ ಭಯಾನಕ ದೌರ್ಜನ್ಯ ಪತ್ತೆಯಾಗಿದೆ. ತನ್ನ ಪತಿ ಹಾಗೂ ಕುಟುಂಬಸ್ಥರ ದೌರ್ಜನ್ಯದ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾಳೆ.

Woman Mar 12, 2023, 7:55 PM IST

This tweet thread is highlighting glaring disregard for Menstrual health in India VinThis tweet thread is highlighting glaring disregard for Menstrual health in India Vin

ಪಿವಿಆರ್‌ನಲ್ಲಿ ಸ್ಯಾನಿಟರಿ ಪ್ಯಾಡ್​ ಸಿಗದೆ ಮಹಿಳೆಯ ಪರದಾಟ, ಟ್ವೀಟ್ ವೈರಲ್

ದೇಶದಲ್ಲಿ ಎಲ್ಲಾ ವಿಷಯಗಳು ಅಭಿವೃದ್ಧಿಯಾಗುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯಸೇವೆಗಳ ಲಭ್ಯತೆ ಇನ್ನೂ ಜನರಿಗೆ ಲಭಿಸುತ್ತಿಲ್ಲ. ಅದರಲ್ಲೂ ಭಾರತದಲ್ಲಿ ಮಹಿಳೆಯರ  ಋತುಚಕ್ರದ ಆರೋಗ್ಯದ ವಿಚಾರ ಇನ್ನು ಗುಪ್ತ್‌ ಗುಪ್ತ್ ಆಗಿ ಮಾತನಾಡುವ ವಿಷಯವಾಗಿಯೇ ಉಳಿದಿದೆ. ಈ ಬಗ್ಗೆ ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ. 

Woman Feb 2, 2023, 10:29 AM IST

Menstrual hygiene, Dos and donts you must follow for healthy periods VinMenstrual hygiene, Dos and donts you must follow for healthy periods Vin

Menstrual Hygiene: ಪರಿಮಳಯುಕ್ತ ಪ್ಯಾಡ್ ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮಹಿಳೆಯ ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಯಾಕಂದ್ರೆ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಇಲ್ಲದಿರೋದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ಬೋದು. ಹಾಗಿದ್ರೆ ಮುಟ್ಟಿನ ದಿನಗಳಲ್ಲಿ ಹೇಗಿರ್ಬೇಕು. ತಜ್ಞರ ಸಲಹೆಗಳು ಇಲ್ಲಿವೆ. 
 

Woman Jan 29, 2023, 6:02 PM IST

Aishwarya Rajesh on menstruating women entering temple; says god is for everyoneAishwarya Rajesh on menstruating women entering temple; says god is for everyone

Aishwarya Rajesh: ದೇವಾಲಯದೊಳಗೆ ಮುಟ್ಟಾದ ಸ್ತ್ರೀ: ನಟಿ ಐಶ್ವರ್ಯಾ ಹೇಳಿಕೆಗೆ ಆಸ್ತಿಕರು ಕಿಡಿ!

ಋತುಮತಿಯರಾದವರು ದೇವಾಲಯ ಪ್ರವೇಶಿಸಬಾರದು ಎಂದು ಸಂಪ್ರದಾಯದ ವಿರುದ್ಧ ನಟಿ ಐಶ್ವರ್ಯಾ ರಾಜೇಶ್​ ಹೇಳಿದ್ದೇನು?
 

Cine World Jan 26, 2023, 5:34 PM IST

Kerala varsity grants menstrual leave for female students VinKerala varsity grants menstrual leave for female students Vin

ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ, ವಿಶ್ವವಿದ್ಯಾಲಯದಿಂದ ಐತಿಹಾಸಿಕ ನಿರ್ಧಾರ

ಮುಟ್ಟಿನ ವೇಳೆ ಹೊಟ್ಟೆನೋವು, ತಲೆನೋವು, ಮೂಡ್‌ಸ್ವಿಂಗ್ಸ್‌ನಿಂದ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಿಷ್ಟಲ್ಲ. ಇದೆಲ್ಲದರ ಮಧ್ಯೇನೆ ಕಾಲೇಜು, ಆಫೀಸು, ಮನೆಗೆಲಸಗಳನ್ನು ಮಾಡಬೇಕಾಗುತ್ತದೆ. ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳ ಈ ಕಷ್ಟವನ್ನು ಅರಿತುಕೊಂಡಿರುವ ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಿದೆ. ಈ ಮೂಲಕ ಇಂಥ ಕ್ರಮ ಕೈಗೊಂಡ ದೇಶದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Woman Jan 15, 2023, 9:37 AM IST

Womens Health: Can winter affect your Menstrual cycles, Know how VinWomens Health: Can winter affect your Menstrual cycles, Know how Vin

Womens Health: ಚಳಿಗಾಲದಲ್ಲಿ ಪೀರಿಯೆಡ್ಸ್ ಲೇಟ್‌, ಯಾಕಿಷ್ಟು ಯಾತನೆ?

ಚಳಿಗಾಲ ಶುರುವಾಯ್ತು ಅಂದ್ರೆ ಜೊತೆಗೇ ಆರೋಗ್ಯ ಸಮಸ್ಯೆನೂ ಶುರುವಾಯ್ತು ಎಂದೇ ಅರ್ಥ. ಶೀತ, ಕೆಮ್ಮು, ಜ್ವರದ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ. ಚಳಿಗಾಲದಲ್ಲಿ ಮುಟ್ಟಿನ ಅವಧಿಯಲ್ಲೂ ವ್ಯತ್ಯಾಸವಾಗೋದನ್ನು ನೀವು ಗಮನಿಸಿದ್ದೀರಾ ? ಅದಕ್ಕೇನು ಕಾರಣ, ಏನು ಪರಿಹಾರ ಅನ್ನೋ ಮಾಹಿತಿ ಇಲ್ಲಿದೆ.

Woman Jan 13, 2023, 3:14 PM IST

Womens Health: Delay In Menstruation, Know When To Be Concerned VinWomens Health: Delay In Menstruation, Know When To Be Concerned Vin

Womens Health: ಮಾಸಿಕ ಮುಟ್ಟು ತಡವಾಗ್ತಿದ್ಯಾ ? ನಿರ್ಲಕ್ಷ್ಯ ಮಾಡೋದು ಸರಿಯಲ್ಲ

ಮಾಸಿಕ ಮುಟ್ಟು ಎಲ್ಲರಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ. ಕೆಲ ಮಹಿಳೆಯರಿಗೆ ಪ್ರತಿ ತಿಂಗಳೂ ನಿರ್ಧಿಷ್ಟವಾಗಿ ಒಂದೇ ದಿನದಂದು ಮುಟ್ಟಾದರೆ, ಇನ್ನು ಕೆಲವರಿಗೆ ದಿನಗಳು ಮುಂದಕ್ಕೆ ಅಥವಾ ಹಿಂದಕ್ಕೆ ಹೋಗುತ್ತವೆ.  ಆದರೆ ಕೆಲವೊಂದು ಬಾರಿ ಕೆಲವರು ವಾರಗಳ ಕಾಲ ಮುಟ್ಟಾಗುವುದೇ ಇಲ್ಲ. ಅದಕ್ಕೇನು ಕಾರಣ ತಿಳಿಯಿರಿ.

Woman Dec 2, 2022, 12:55 PM IST

Study Says Most Sanitary Napkins Can Cause Cancer, Find Alternatives VinStudy Says Most Sanitary Napkins Can Cause Cancer, Find Alternatives Vin

ಕ್ಯಾನ್ಸರ್‌ಗೆ ಕಾರಣವಾಗುತ್ತೆ ಸ್ಯಾನಿಟರಿ ಪ್ಯಾಡ್‌; ಬದಲಿಗೆ ಬೇರೇನು ಬಳಸ್ಬೋದು ?

ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಬಳಸೋ ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದು ಅಧ್ಯಯನದಿಂದ ಬಯಲಾಗಿದೆ. ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಮಹಿಳೆಯರು ಪ್ಯಾಡ್‌ಗೆ ಪರ್ಯಾಯವಾಗಿ ಇನ್ನೇನು ಬಳಸಬಹುದು ಎಂಬುದನ್ನು ಹುಡುಕಾಡ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. 

Woman Nov 25, 2022, 3:47 PM IST

Sanitary Pads Can Cause Rashes, Here Is What You Can Do To Prevent VinSanitary Pads Can Cause Rashes, Here Is What You Can Do To Prevent Vin

ಸ್ಯಾನಿಟರಿ ಪ್ಯಾಡ್‌ಗಳಿಂದ ರಾಶಸ್‌ ಸಮಸ್ಯೆ; ಕಡಿಮೆಯಾಗಲು ಏನು ಮಾಡ್ಬೋದು ?

ಸ್ಯಾನಿಟರಿ ಪ್ಯಾಡ್‌ಗಳು ಚರ್ಮಕ್ಕೆ ಅಲರ್ಜಿಯನ್ನು ಉಂಟುಮಾಡುವ ಮತ್ತು ದದ್ದುಗಳನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿರುವ ವಿವಿಧ ಸಂಯುಕ್ತಗಳು ಮತ್ತು ವಸ್ತುಗಳಿಂದ ಮಾಡಲ್ಪಟ್ಟಿದೆ. ಈ ರ್ಯಾಶಸ್‌ ಹಲವು ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗದಂತೆ ಏನು ಮಾಡ್ಬೋದು ?

Woman Nov 5, 2022, 11:51 AM IST

Womnas Health: Warning Signs In Periods, Dont Ignore Health Problems VinWomnas Health: Warning Signs In Periods, Dont Ignore Health Problems Vin

ಮಹಿಳೆಯರೇ, ಪೀರಿಯೆಡ್ಸ್ ಜಾಹೀರಾತಿನಂತಲ್ಲ..ಆರೋಗ್ಯ ಸಮಸ್ಯೆ ಬಗ್ಗೆ ಗಮನವಿರಲಿ

ಮನುಷ್ಯ ಅಂದ್ಮೇಲೆ ಕಾಯಿಲೆಗಳು ಬರೋದು ಸಾಮಾನ್ಯ. ಆದ್ರೆ ಆರೋಗ್ಯ ಸಮಸ್ಯೆಗಳಿದ್ದಾಗ ಮಾನವನ ದೇಹ, ರೋಗಲಕ್ಷಣಗಳ ರೂಪದಲ್ಲಿ ಕೆಲವೊಂದು ಎಚ್ಚರಿಕೆಯನ್ನು ನೀಡಲು ಆರಂಭಿಸುತ್ತದೆ. ಹಾಗೆಯೇ ಮಹಿಳೆಯರ ಆರೋಗ್ಯದ ಬಗ್ಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಂದ ತಿಳಿದುಕೊಳ್ಳಬಹುದು. ಅದೇನೆಂದು ತಿಳಿದುಕೊಳ್ಳಿ.

Woman Oct 25, 2022, 12:49 PM IST

How to control pimple during periods How to control pimple during periods

ಪಿರಿಯಡ್ಸ್ ಸಮಯದಲ್ಲಿ ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಹೆಚ್ಚಿನ ಮಹಿಳೆಯರ ಅತಿ ದೊಡ್ಡ ಸಮಸ್ಯೆ ಎಂದರೆ ಪಿಂಪಲ್.  ಅದರಲ್ಲೂ ಪಿರಿಯಡ್ಸ್ ಸಮಯದಲ್ಲಿ ಪಿಂಪಲ್ ಗ್ಯಾರಂಟಿ. ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಮೊಡವೆ ಮುಖದ ಮೇಲೆ ಮೂಡಲು ಪ್ರಾರಂಭಿಸುತ್ತವೆ. ಈ ದಿನಗಳಲ್ಲಿ ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಆಹಾರವನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಈ ಸಮಸ್ಯೆಯನ್ನು ಎದುರಿಸಲು ಮುಂಚಿತವಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಿ. ಅದಕ್ಕಾಗಿ ಏನು ಮಾಡಬೇಕು ನೋಡೋಣ.
 

Woman Oct 24, 2022, 3:09 PM IST

Is It Safe To Use Feminine Wash During Periods,  Experts Opinion VinIs It Safe To Use Feminine Wash During Periods,  Experts Opinion Vin

ಮುಟ್ಟಿನ ಸಮಯದಲ್ಲಿ Feminine wash ಬಳಸ್ಬೋದಾ ? ತಜ್ಞರು ಏನಂತಾರೆ ?

ಋತುಚಕ್ರದ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ತುಂಬಾ ಮುಖ್ಯ. ಇಲ್ಲದಿದ್ದರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದ್ರೆ ಋತುಚಕ್ರದ ಸಮಯದಲ್ಲಿ ವೆಜಿನಲ್ ವಾಶ್ ಬಳಸ್ಬೋದಾ ? ಇದ್ರಿಂದ ಆರೋಗ್ಯಕ್ಕೆ ಏನಾದ್ರೂ ತೊಂದ್ರೆಯಿದ್ಯಾ ?

Woman Oct 11, 2022, 2:20 PM IST

Trying To Get Pregnant, Here Are Some Tips To Conceive Faster VinTrying To Get Pregnant, Here Are Some Tips To Conceive Faster Vin

ಮದ್ವೆಯಾಗಿ ಬೇಗ ಗರ್ಭ ಧರಿಸಬೇಕು ಅನ್ನೋ ಪ್ಲಾನ್ ಇದ್ರೆ ಇವಿಷ್ಟನ್ನು ತಪ್ಪದೇ ಮಾಡಿ

ಕೆಲವೊಬ್ಬರು ಮದುವೆಯಾದ ಕೆಲವು ವರ್ಷಗಳ ವರೆಗೆ ಮಕ್ಕಳು ಬೇಡವೆಂದು ಲೇಟ್‌ ಪ್ರೆಗ್ರೆನ್ಸಿ ಪ್ಲಾನ್ ಮಾಡುತ್ತಾರೆ. ಆದರೆ ಇನ್ನು ಕೆಲವೊಬ್ಬರು ಮದ್ವೆಯಾದ ವರ್ಷದಲ್ಲೇ ಮಕ್ಕಳು ಪಡೆಯಬೇಕೆಂದು ಅಂದುಕೊಳ್ಳುತ್ತಾರೆ. ನೀವು ಸಹ ಬೇಗ ಪ್ರೆಗ್ನೆನ್ಸಿ ಪ್ಲಾನ್ ಮಾಡಿದ್ರೆ ಇವಿಷ್ಟು ವಿಚಾರಗಳನ್ನು ತಿಳ್ಕೊಂಡಿರ್‌ಬೇಕು.

relationship Oct 7, 2022, 1:00 PM IST

Home Remedies For Instant Relief From Period rash VinHome Remedies For Instant Relief From Period rash Vin

ಪೀರಿಯೆಡ್ಸ್‌ ರಾಶಸ್‌ ಥಟ್ಟಂತ ಕಡಿಮೆಯಾಗೋಕೆ ಈ ಮನೆಮದ್ದು ಬಳಸಿ

ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು, ಮೂಡ್ ಸ್ವಿಂಗ್ಸ್‌ ಮೊದಲಾದ ಸಮಸ್ಯೆಗಳು ಸಾಮಾನ್ಯ. ಪೀರಿಯೆಡ್ಸ್ ಕೊನೆಯ ದಿನಗಳಲ್ಲಿ ರಾಶಸ್‌ ಸಹ ಉಂಟಾಗುತ್ತದೆ. ಈ ಪೀರಿಯೆಡ್ಸ್‌ ರಾಶ್‌ಗೆ ಕಾರಣವೇನು ಮತ್ತು ಪೀರಿಯೆಡ್ಸ್‌ ರಾಶ್‌ಗೆ ಚಿಕಿತ್ಸೆ ನೀಡುವ ಮನೆಮದ್ದುಗಳು ಯಾವುವು ತಿಳಿಯೋಣ.

Woman Oct 1, 2022, 12:44 PM IST