Asianet Suvarna News Asianet Suvarna News
1573 results for "

Marriage

"
Rajasthan lady inspector seema jakhar suspended for connection with smugglers 10 days before marriageRajasthan lady inspector seema jakhar suspended for connection with smugglers 10 days before marriage

Smuggling Connection: ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್

10 ಲಕ್ಷ ಲಂಚ ಪಡೆದು ಕಳ್ಳರನ್ನು ಪರಾರಿ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ (Rajasthan) ಪೊಲೀಸ್ (Police) ಡಿಪಾರ್ಟ್‌ಮೆಂಟ್‌ನಿಂದ ವಜಾಗೊಂಡಿದ್ದ (Suspend) ಲೇಡಿ ಇನ್ಸ್‌ಪೆಕ್ಟರ್ (inspector) ಸೀಮಾ ಜಾಖರ್(Seema Jkhar) ಸಖತ್‌ ಸದ್ದು ಮಾಡುತ್ತಿದ್ದಾರೆ. ಕಾರಣ ಅವರು ನವೆಂಬರ್ 28 ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಮತ್ತು ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ವಧು ಆಗುವ ಮೊದಲೇ ಮೇಡಂ ಜೀ ಕುಖ್ಯಾತರಾದರು ಎಂದು ಕಾಮೆಂಟ್‌ ಮಾಡಿದ್ದಾರೆ. ಕಳ್ಳಸಾಗಾಣಿಕೆದಾರರೊಂದಿಗಿನ ಆಕೆಯ ಸಂಪರ್ಕ ಬಯಲಿಗೆ ಬಂದ ನಂತರ ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ರಾಜಸ್ಥಾನದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. 

India Nov 27, 2021, 6:20 PM IST

Simple Ways to apologise to your partner skrSimple Ways to apologise to your partner skr

Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ

ಬಹಳಷ್ಟು ಜನಕ್ಕೆ, ಅದ್ರಲ್ಲೂ ಹುಡ್ಗೀರಿಗೆ ಈ ಅಭ್ಯಾಸ(ದುರಭ್ಯಾಸ?) ಇರುತ್ತೆ. ಮೂಡ್ ಹಾಳಾದ್ರೆ ತಾವೇನ್ ಮಾತಾಡ್ತಿದೀವಿ, ಮಾಡ್ತಿದೀವಿ ಅನ್ನೋದೇ ಗೊತ್ತಾಗಲ್ಲ. ಯಾವಯಾವ್ದೋ ಕೋಪ, ಕಿರಿಕಿರಿನ್ನ ತಮ್ಗೆ ಹತ್ರದೋರ್ ಮೇಲೆ ರೇಗಾಡಿ ತೋರ್ಸ್‌ಕೊಳೋದು. ಆಮೇಲೆ ತಾನ್ ಹಂಗೆಲ್ಲ ಮಾಡ್ಬಾರ್ದಿತ್ತು ಅಂತ ಕೊರ್ಗೋದು. ನೀವೂ ಇಂಥ ತಪ್ಪನ್ನು ಮಾಡೋರಾದ್ರೆ ನಿಮ್ಮ ಒಳ್ಳೆಯದಕ್ಕಾಗಿಯೇ ಈ ಲೇಖನ ನೀವ್ ಓದ್ಲೇಬೇಕು.

relationship Nov 27, 2021, 12:20 PM IST

Vicky Kaushal and Katrina Kaif wedding is not happening Everything a rumour Uri actors familys Big Reveal dplVicky Kaushal and Katrina Kaif wedding is not happening Everything a rumour Uri actors familys Big Reveal dpl

Katrina Kaif Wedding: ಮದುವೆ ಸುದ್ದಿ ಎಲ್ಲವೂ ಸುಳ್ಳಾ ? ಸತ್ಯ ತಿಳಿಸಿದ ವಿಕ್ಕಿ ಕುಟುಂಬಸ್ಥರು

Katrina Kaif Wedding: ಬಾಲಿವುಡ್ ಜೋಡಿಯ ಮದುವೆ ಸುದ್ದಿಗಳೆಲ್ಲಾ ಸುಳ್ಳಾ ? ವಿಕ್ಕಿ ಕೌಶಲ್ ಕುಟುಂಬಸ್ಥರಿಂದ ಸತ್ಯ ರಿವೀಲ್ ಆಗಿದ್ದೇನು ? ಮದುವೆ ಬಗ್ಗೆ ಲೇಟೆಸ್ಟ್ ಅಪ್ಡೇಟ್

Cine World Nov 26, 2021, 4:09 PM IST

Bollywood actress Katrina Kaifs Wedding Mehendi From Rajasthan to Cost Rs 1 Lakh dplBollywood actress Katrina Kaifs Wedding Mehendi From Rajasthan to Cost Rs 1 Lakh dpl

Katrina Kaif Wedding: ಮದುವೆ ಸಂಭ್ರಮ ಶುರು, ಕತ್ರೀನಾಗೆ 1 ಲಕ್ಷದ ಮೆಹಂದಿ

ಬಾಲಿವುಡ್‌ನಲ್ಲಿ ಮದುವೆ ಸೀಸನ್. ನಟಿ ಕತ್ರೀನಾ ಕೈಫ್(Katrina Kaif) ಮದುವೆ(Wedding) ಸಿದ್ಧತೆ ಶುರು ಮಾಡಿದ್ದಾರೆ. ಬಾಲಿವುಡ್‌ನ(Bollywood) ನೀಳ ಸುಂದರಿಯ ಕೈಗಳನ್ನು ಅಲಂಕರಿಸಲು ಈಗಾಗಲೇ  ಲಕ್ಷದ ಮೆಹಂದಿ(Mehandi) ಸಿದ್ಧ ಮಾಡಲಾಗಿದೆ.

Cine World Nov 26, 2021, 10:41 AM IST

Deputy Collector Priya Verma marriage with dsp aashish patel podDeputy Collector Priya Verma marriage with dsp aashish patel pod

Priya Verma Wedding: ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಎಸ್‌ಡಿಎಂ ಪ್ರಿಯಾ ವರ್ಮಾ ಮದುವೆ!

* ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೀಯ ಆಡಳಿತ ಸೇವಾ ಅಧಿಕಾರಿ ಪ್ರಿಯಾ ವರ್ಮಾ 

* ಬಿಜೆಪಿ ನಾಯಕನಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಾಗಿದ್ದ ಪ್ರಿಯಾ ವರ್ಮಾ

* ಪ್ರಿಯಾ ವರ್ಮಾ ಪ್ರಸ್ತುತ ಎಂಪಿ ಸರ್ಕಾರದಲ್ಲಿ ಎಸ್‌ಡಿಎಂ ಆಗಿ ನೇಮಕ

India Nov 25, 2021, 9:01 PM IST

No Phones in Katrina Kaif Vicky Kaushals Rumoured Wedding dplNo Phones in Katrina Kaif Vicky Kaushals Rumoured Wedding dpl

Katrina Kaif Marriage: ಬಾಲಿವುಡ್ ಕಪಲ್ ಮದುವೆಗೆ ಮೊಬೈಲ್ ಅವಕಾಶವಿಲ್ಲ

ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್(Katrina Kaif) ಅವರ ವಿವಾಹಕ್ಕೆ(Marriage) ಮೊಬೈಲ್ ತಗೊಂಡು ಹೋಗೋ ಅವಕಾಶ ಇಲ್ಲ ಅಂತೆ.ಹೌದು ಈ ವಿಚಾರದಲ್ಲಿ ಪಿಗ್ಗಿಯನ್ನೇ ಫಾಲೋ ಮಾಡಿದ್ದಾರೆ ನಟಿ.

Cine World Nov 25, 2021, 7:07 PM IST

Katrina Kaif may do court marriage with Vicky Kaushal next week in MumbaiKatrina Kaif may do court marriage with Vicky Kaushal next week in Mumbai

Katrina-Vicky Wedding: ಇವರೇಕೆ ರಿಜಿಸ್ಟರ್ ಮದುವೆಯಾಗುತ್ತಿದ್ದಾರೆ?

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ ( Vicky Kaushal) ಅವರ ಮದುವೆಯ ವಿಷಯ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಾಗಿದೆ. ಮುಂದಿನ ತಿಂಗಳು ಡಿಸೆಂಬರ್ 7 ರಿಂದ 9 ರವರೆಗೆ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಈಗ ಹೊಸ ಸುದ್ದಿಯೊಂದು ಬರುತ್ತಿದೆ, ಅದರ ಪ್ರಕಾರ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ರಾಯಲ್ ವೆಡ್ಡಿಂಗ್‌ಗೆ ಮೊದಲು ಮುಂಬೈನಲ್ಲಿ ಕೋರ್ಟ್ ಮ್ಯಾರೇಜ್ ಮಾಡಲಿದ್ದಾರಂತೆ. ಇಲ್ಲಿದೆ ಮಾಹಿತಿ.

Cine World Nov 25, 2021, 7:00 PM IST

Groom helps bride struggling with her lehenga in viral video skrGroom helps bride struggling with her lehenga in viral video skr

Viral video: ಲೆಹೆಂಗಾ ಹಿಡಿಯಲು ಸಹಕರಿಸಿದ ಪತಿ, ಇಂಥವನು ನಮಗೂ ಸಿಗಬಾರದಾ ಎಂದ ಯುವತಿಯರು

ಭಾರದ ಲೆಹೆಂಗಾ, ಆಭರಣ ಧರಿಸಿ ವೇದಿಕೆಗೆ ಬರಲು ಪೇಚಾಡುತ್ತಿದ್ದ ತನ್ನ ಹುಡುಗಿಯ ನೆರವಿಗೆ ಕೂಡಲೇ ಹೋದ ಮಧುಮಗ, ಆಕೆಯ ಲೆಹೆಂಗಾ ಹಾಗೂ ಕೈ ಹಿಡಿದು ನಡೆಸಿದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋ ಈಗಾಗಲೇ 146k ವೀಕ್ಷಣೆ ಗಳಿಸಿದೆ. 

relationship Nov 25, 2021, 4:30 PM IST

Kannada Awareness on Wedding Invitation Card at Nargund in Gadag grgKannada Awareness on Wedding Invitation Card at Nargund in Gadag grg

Kannada Wedding Card: ಕನ್ನಡ ಕಂಪು ಸೂಸುವ ವಿಶಿಷ್ಟ ಲಗ್ನಪತ್ರಿಕೆ..!

ಲಗ್ನಪತ್ರಿಕೆಯನ್ನು(Wedding Card) ವಿವಿಧ ಮಾದರಿಯಲ್ಲಿ ತಯಾರಿಸಿ ಗಮನ ಸೆಳೆಯಲಾಗುತ್ತಿದೆ. ಆದರೆ, ಇಲ್ಲೊಂದು ಕುಟುಂಬ ತಮ್ಮ ಪುತ್ರನ ಮದುವೆಗೆ(Marriage) ತಯಾರಿಸಿದ ಲಗ್ನಪತ್ರಿಕೆ ಕನ್ನಡ(Kannada) ಜಾಗೃತಿ(Awareness) ಮೂಡಿಸುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
 

Karnataka Districts Nov 25, 2021, 2:01 PM IST

Kannada actor Dhruva Sarja special wish to wife Prerana on 2nd wedding anniversary vcsKannada actor Dhruva Sarja special wish to wife Prerana on 2nd wedding anniversary vcs
Video Icon

Wedding Anniversary: ಪತ್ನಿ ಪ್ರೇರಣಾಗೆ ಸ್ಪೆಷಲ್ ವಿಶ್ ಮಾಡಿದ ಧ್ರುವ ಸರ್ಜಾ!

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮತ್ತು ಪ್ರೇರಣಾ (Prerana Sarja) ವೈವಾಹಿಕ ಜೀವನಕ್ಕೆ (Wedding Lock) ಕಾಲಿಟ್ಟು 2 ವರ್ಷಗಳಾದವು. ಇನ್‌ಸ್ಟಾಗ್ರಾಂನಲ್ಲಿ (Instagram) ಸ್ಪೆಷಲ್ ಮದುವೆ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ ಧ್ರುವ. ಅಣ್ಣ-ಅತ್ತಿಗೆ ಸ್ಪೆಷಲ್ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಆಚರಣೆಯಲ್ಲಿ ಭಾಗಿಯಾಗಿದ್ದರು. ಧ್ರುವ ಪತ್ನಿ ಹಣೆಗೆ ಮುತ್ತಿಡುತ್ತಿರುವ (Kiss) ಫೋಟೋ ಹಂಚಿಕೊಂಡು, 'Stronger Together' ಎಂದು ಬರೆದುಕೊಂಡಿದ್ದಾರೆ.  ಪ್ರೇರಣಾ ಸಹೋದರಿ ಪ್ರಾರ್ಥನಾ ತಮ್ಮ ಪರ್ಸ್‌ನಲ್ಲಿ ಅಣ್ಣ ಅತ್ತಿಗೆ ಫೋಟೋ ಇಟ್ಟುಕೊಂಡಿದ್ದಾರೆ. ಹೀಗೆ ಪ್ರತಿಯೊಬ್ಬರೂ ವಿಶೇಷವಾಗಿ ಶುಭ ಹಾರೈಸಿದಿದ್ದಾರೆ. 

Sandalwood Nov 25, 2021, 1:38 PM IST

Rapist can not be spared even if he gets married to victim says High court snrRapist can not be spared even if he gets married to victim says High court snr

Karnataka High Court : ಸಂತ್ರಸ್ತೆಯನ್ನು ರೇಪಿಸ್ಟ್ ಮದುವೆಯಾದರೂ ಕೇಸು ರದ್ದಿಲ್ಲ

  • ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಸಲ್ಲಿಸಿರುವ ಅರ್ಜಿ ವಜಾ
  •  ಸಂತ್ರಸ್ತೆ ಸಮ್ಮತಿ ನೀಡಿದರೂ ಹಾಗೂ ಅತ್ಯಾಚಾರಿಯ ಮದುವೆ ಆಗಿದ್ದರೂ ಪ್ರಕರಣ ರದ್ದು ಪಡಿಸಲಾಗದು -  ಹೈ ಕೋರ್ಟ್

state Nov 25, 2021, 1:12 PM IST

Will Katrina Kaif-Vicky Kaushal have court marriage Here s what we know mahWill Katrina Kaif-Vicky Kaushal have court marriage Here s what we know mah

Katrina Wedding : ಕೋರ್ಟ್ ಮ್ಯಾರೇಜ್ ಆಗ್ತಾರಂತೆ ಜೋಡಿ! ಹಾಗಂದ್ರೇನು?

ಮುಂಬೈ(ನ.24)  ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ರಾಜಸ್ಥಾನದಲ್ಲಿ (Rajasthan)ತಮ್ಮ ಮದುವೆಗೆ ತಯಾರಿ ನಡೆಸುತ್ತಿದ್ದಾರೆ.  ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು (Marriage) ಸಿದ್ಧರಾಗಿದ್ದಾರೆ ..  ಅವರ ಮದುವೆ ತಿಂಗಳುಗಳ ಕಾಲ ನಡೆಯಲಿದೆ ಎನ್ನುವ ಎಲ್ಲ ಸುದ್ದಿಗಳ ನಡುವೆ ಮತ್ತೊಂದು ಸುದ್ದಿ ಹೊರಗೆ ಬಂದಿದೆ.

Cine World Nov 24, 2021, 7:46 PM IST

Foreign girls marrying Indian boys is a common trend skrForeign girls marrying Indian boys is a common trend skr

Love with Indians: ದೇಸಿ ಹುಡುಗರ ಪ್ರೀತಿಯಲ್ಲಿ ಬೀಳೋ ವಿದೇಶಿ ಬೆಡಗಿಯರು!

* ಭಾರತೀಯ ಹುಡುಗರ ಪ್ರೀತಿಗೆ ವಿದೇಶಿ ಹುಡುಗಿಯರು

* ಪ್ರೀತಿಗಾಗಿ ಸಪ್ತ ಸಾಗರ ದಾಟಿ ಬರುತ್ತಿದ್ದಾರೆ ಬೆಡಗಿಯರು

* ಟ್ರೆಂಡ್‌ ಹೆಚ್ಚಾಗುತ್ತಿರುವ ಹಿಂದಿನ ಕಾರಣವೇನು?

relationship Nov 24, 2021, 6:26 PM IST

How to deal with a spouse you don't like SKRHow to deal with a spouse you don't like SKR

Life Partner: ಇಷ್ಟವಿಲ್ಲದ ಸಂಗಾತಿ ಜೊತೆ ಏಗೋದ್ ಹೇಗೆ?

ಯೋಗದಲ್ಲಿದ್ದಿದ್ದಕ್ಕೇ ಸಿಕ್ಕಿದ್ದು ಅಂದ್ಮೇಲೆ ಜೊತೆಗೆ ಏಗ್ಲೇಬೇಕು. ಇಷ್ಟವಿಲ್ಲದ ಸಂಗಾತಿಯೊಂದಿಗಿನ ಬದುಕನ್ನ ಸಹ್ಯವಾಗಿಸಿಕೊಳ್ಳೋಕೆ, ಆ ಮೂಲಕ ಇಷ್ಟದ ಹಾದಿಗೆ ತರೋಕೆ ಪ್ರಯತ್ನ ಹಾಕಬೇಕು. ಏಕೆಂದರೆ, ವಿವಾಹದ ನಂತರ ಎದುರಾಗುವ ಸಮಸ್ಯೆಗಳಿಗೆಲ್ಲ ಡೈವೋರ್ಸ್ ಪರಿಹಾರವಲ್ಲ. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರತ್ತೆ. ಅದೇನೆಂದು ಕಂಡುಕೊಂಡು ಮುಂದೆ ಹೆಜ್ಜೆ ಇಡೋದೇ ಜಾಣತನ. 

relationship Nov 23, 2021, 5:46 PM IST

Bollywood celebrities Alia Bhat Athiya shetty attend Anushka Rajans weddingBollywood celebrities Alia Bhat Athiya shetty attend Anushka Rajans wedding

Anushka Rajan Aditya seal wedding: ಮಿಂಚಿದ ಆಲಿಯಾ, ಅಥಿಯಾ

ನಟ ಆದಿತ್ಯ ಸೀಲ್ (Aditya seal) ತಮ್ಮ ಬಹುಕಾಲದ ಗೆಳತಿ (Girlfriend) ಅನುಷ್ಕಾ ರಂಜನ್ (Anushka Rajan) ಅವರನ್ನು ವಿವಾಹವಾಗಿದ್ದಾರೆ. ಭಾನುವಾರ ಈ ಜೋಡಿ ಸಪ್ತಪದಿ ತುಳಿಯಿತು. ಏಳು ಹೆಜ್ಜೆಗಳನ್ನು ಜೊತೆಯಾಗಿಟ್ಟ ನಂತರ, ಆದಿತ್ಯ ಅವರು  ಖುಷಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಪತ್ನಿ ಅನುಷ್ಕಾರನ್ನು ತಮ್ಮ ತೋಳುಗಳಲ್ಲಿ ಎತ್ತುಕೊಂಡರು. ಮದುವೆಗಾಗಿ ಕೆಂಪು ಬಣ್ಣದ ಬದಲಾಗಿ ಲ್ಯಾವೆಂಡರ್ ಬಣ್ಣದ ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡ ಅನುಷ್ಕಾ, ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು. ಇದರೊಂದಿಗೆ, ಅವರು ಹೊಂದಿಕೆಯಾಗುವ ಆಭರಣಗಳನ್ನು ಪೇರ್‌ ಮಾಡಿಕೊಂಡಿದ್ದರು. ಈ ಜೋಡಿಯ ಮದುವೆಯಲ್ಲಿ ಬಾಲಿವುಡ್‌ನ  ಹಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

Cine World Nov 23, 2021, 5:38 PM IST