Asianet Suvarna News Asianet Suvarna News
114 results for "

Manish Pandey

"
IPL 2022 Lucknow Super Giants Cricketer Manish Pandey poor form headache for team management kvnIPL 2022 Lucknow Super Giants Cricketer Manish Pandey poor form headache for team management kvn

IPL 2022 ನಾಲ್ಕೂವರೆ ಕೋಟಿ ಒಡೆಯ ಮನೀಶ್ ಪಾಂಡೆಗೆ ಲಾಸ್ಟ್ ಚಾನ್ಸ್..?

* ಬ್ಯಾಟಿಂಗ್‌ನಲ್ಲಿ ರನ್‌ ಬರ ಅನುಭವಿಸುತ್ತಿರುವ ಕನ್ನಡಿಗ ಮನೀಶ್ ಪಾಂಡೆ 

* ಈ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಮನೀಶ್

* ಕಳೆದ ಮೂರು ಪಂದ್ಯಗಳಿಂದ ಪಾಂಡೆ ಗಳಿಸಿದ್ದು ಕೇವಲ 22 ರನ್

Cricket Apr 7, 2022, 4:41 PM IST

Ranji Trophy Karnataka Thrash Puducherry and enters Quarter Final kvnRanji Trophy Karnataka Thrash Puducherry and enters Quarter Final kvn

Ranji Trophy: ಪುದುಚೆರಿ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಮೊದಲ ಇನ್ನಿಂಗ್ಸ್‌ನಲ್ಲಿ 312 ರನ್‌ಗಳ ಹಿನ್ನಡೆಯೊಂದಿಗೆ ಫಾಲೋ ಆನ್‌ಗೆ ತುತ್ತಾಗಿದ್ದ ಪುದುಚೇರಿ ತಂಡವು, 2ನೇ ಇನ್ನಿಂಗ್ಸ್‌ನಲ್ಲೂ ಕರ್ನಾಟಕದ ಬೌಲರ್‌ಗಳ ಮುಂದೆ ನಿರುತ್ತರವಾಯಿತು. 3ನೇ ದಿನದಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದ್ದ ಪುದುಚೇರಿ, ಪಂದ್ಯದ ಕೊನೆಯ ದಿನವಾದ ಭಾನುವಾರ ಶ್ರೇಯಸ್‌ ಗೋಪಾಲ್‌ ಸ್ಪಿನ್‌ ಮೋಡಿಗೆ ಕುಸಿದು 192 ರನ್‌ಗಳಿಗೆ ಸರ್ವಪತನಗೊಂಡಿತು.

Cricket Mar 7, 2022, 8:29 AM IST

Ranji Trophy Manish Pandey Century Helps Karnataka Driver Seat against Puducherry kvnRanji Trophy Manish Pandey Century Helps Karnataka Driver Seat against Puducherry kvn

Ranji Trophy: ಮನೀಶ್ ಪಾಂಡೆ ಶತಕ, ಕರ್ನಾಟಕದ ಹಿಡಿತದಲ್ಲಿ ಪುದುಚೆರಿ

ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 293 ರನ್‌ ಗಳಿಸಿದ್ದ ಕರ್ನಾಟಕ ತಂಡವು ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ 30 ರನ್ ಸೇರಿಸುತ್ತಿದ್ದಂತೆಯೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಪಡಿಕ್ಕಲ್ 309 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 178 ರನ್ ಬಾರಿಸಿ ಆಶಿತ್ ರಾಜಿವ್‌ಗೆ ವಿಕೆಟ್ ಒಪ್ಪಿಸಿದರು. 

Cricket Mar 4, 2022, 5:57 PM IST

Ranji Trophy Karnataka take on Puducherry Manish Pandey led Karnataka eyes on Quarter Final kvnRanji Trophy Karnataka take on Puducherry Manish Pandey led Karnataka eyes on Quarter Final kvn

Ranji Trophy: ಕ್ವಾರ್ಟರ್‌ ಫೈನಲ್‌ಗೇರುವ ತವಕದಲ್ಲಿ ಕರ್ನಾಟಕ ತಂಡ

ಕಳೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 175 ಹಾಗೂ 2ನೇ ಇನ್ನಿಂಗ್ಸಲ್ಲಿ 71 ರನ್‌ ಸಿಡಿಸಿದ್ದ ಕರುಣ್‌ ನಾಯರ್‌ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಆಡುವ ನಿರೀಕ್ಷೆಯಲ್ಲಿದ್ದಾರೆ. ಆರ್‌.ಸಮರ್ಥ್‍, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ ಸಹ ಉತ್ತಮ ಪ್ರದರ್ಶನದ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

Cricket Mar 3, 2022, 8:47 AM IST

Ranji Trophy Karnataka Cricket Team Thrash Jammu and Kashmir by 117 runs kvnRanji Trophy Karnataka Cricket Team Thrash Jammu and Kashmir by 117 runs kvn

Ranji Trophy: ಮೊದಲ ಗೆಲುವು ದಾಖಲಿಸಿದ ಕರ್ನಾಟಕ, ನಾಕೌಟ್ ಕನಸು ಜೀವಂತ

ಗೆಲ್ಲಲು 508 ರನ್‌ ಗುರಿ ಪಡೆದಿದ್ದ ಜಮ್ಮು-ಕಾಶ್ಮೀರ ಭಾನುವಾರ 390ಕ್ಕೆ ಆಲೌಟ್‌ ಆಯಿತು. ನಾಯಕ ಇಯಾನ್‌ ದೇವ್‌ ಚೌಹಾಣ್‌(110), ಅಬ್ದುಲ್‌ ಸಮದ್‌(70), ಪರ್ವೇಜ್‌ ರಸೂಲ್‌(46) ಹೋರಾಟ ಫಲ ನೀಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದ ಪ್ರಸಿದ್ಧ್ ಕೃಷ್ಣ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಿತ್ತು ಗಮನಸೆಳೆದರು.

Cricket Feb 28, 2022, 9:49 AM IST

Ranji Trophy Pacer Prasidh Krishna takes 6 for against Jammu and Kashmir Karnataka is in Driver seat on Day 2 kvnRanji Trophy Pacer Prasidh Krishna takes 6 for against Jammu and Kashmir Karnataka is in Driver seat on Day 2 kvn

Ranji Trophy: ಪ್ರಸಿದ್ಧ್ ಕೃಷ್ಣ ದಾಳಿಗೆ ಬೆಚ್ಚಿಬಿದ್ದ ಜಮ್ಮು-ಕಾಶ್ಮೀರ..!

ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 268 ರನ್‌ ಗಳಿಸಿದ್ದ ಕರ್ನಾಟಕ, 2ನೆ ದಿನವಾದ ಶುಕ್ರವಾರ 302 ರನ್‌ಗೆ ಆಲೌಟ್‌ ಆಯಿತು. ಕರುಣ್‌ ನಾಯರ್‌ 175 ರನ್‌ ಗಳಿಸಿದರು. ಮೊದಲ ದಿನದಾಟದಂತ್ಯಕ್ಕೆ ಅಜೇಯ 152 ರನ್ ಗಳಿಸಿದ್ದ ಕರುಣ್ ನಾಯರ್ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ 23 ರನ್‌ಗಳನ್ನು ಸೇರಿಸಿದರೆ, ಯುವ ಕ್ರಿಕೆಟಿಗ ವಿದ್ಯಾಧರ್ ಪಾಟೀಲ್ 11 ರನ್‌ಗಳಿಸುವ ಮೂಲಕ ತಂಡ ಮುನ್ನೂರರ ಗಡಿ ದಾಟುವಂತೆ ಮಾಡಿದರು.

Cricket Feb 26, 2022, 6:44 AM IST

Ranji Trophy Karnataka won the toss and elected to Bat first against Jammu and Kashmir kvnRanji Trophy Karnataka won the toss and elected to Bat first against Jammu and Kashmir kvn

Ranji Trophy ಜಮ್ಮು ಕಾಶ್ಮೀರ ಎದುರು ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ

ಮೊದಲ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟು ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ 3 ಅಂಕ ಗಳಿಸಿರುವ ಕರ್ನಾಟಕ, ಜಮ್ಮು-ಕಾಶ್ಮೀರದ ವಿರುದ್ಧ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ತಂಡದ ಬ್ಯಾಟರ್‌ಗಳು ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದು, ನಾಯಕ ಮನೀಶ್‌ ಪಾಂಡೆ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
 

Cricket Feb 24, 2022, 9:42 AM IST

Ranji Trophy Karnataka captain Manish Pandey hit century against Railways KV Siddharth also scored a hundred sanRanji Trophy Karnataka captain Manish Pandey hit century against Railways KV Siddharth also scored a hundred san

Ranji Trophy : ರೈಲ್ವೇಸ್ ವಿರುದ್ಧ ಮನೀಷ್ ಪಾಂಡೆ, ಕೆವಿ ಸಿದ್ಧಾರ್ಥ್ ಸೂಪರ್ ಶತಕ

ಕೇವಲ 83 ಎಸೆತಗಳಲ್ಲಿ ಶತಕ ಸಿಡಿಸಿದ ಮನೀಷ್ ಪಾಂಡೆ
ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆವಿ ಸಿದ್ಧಾರ್ಥ್ ಕೂಡ ಶತಕ ಸಾಧನೆ
ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಮೊತ್ತದ ಹಾದಿಯಲ್ಲಿರುವ ಕರ್ನಾಟಕ ತಂಡ

Cricket Feb 17, 2022, 5:55 PM IST

IPL Auction 2022 India batter Manish Pandey sold to Lucknow Uthappa is back at CSK Sold for his base price sanIPL Auction 2022 India batter Manish Pandey sold to Lucknow Uthappa is back at CSK Sold for his base price san

IPL Auction 2022 : ಲಖನೌ ತಂಡದಲ್ಲಿ ರಾಹುಲ್ -ಮನೀಷ್ ಜೋಡಿ, ಪಡಿಕ್ಕಲ್ ಮಿಲಿಯನೇರ್!

4.6 ಕೋಟಿಗೆ ಲಖನೌ ತಂಡಕ್ಕೆ ಸೇರಿದ ಮನೀಷ್ ಪಾಂಡೆ
ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ರಾಬಿನ್ ಉತ್ತಪ್ಪ
ಡೇವದತ್ ಪಡಿಕ್ಕಲರ್ ಗೆ ಭಾರೀ ಬಿಡ್ ಸಲ್ಲಿಸಿದ ಫ್ರಾಂಚೈಸಿಗಳು

Cricket Feb 12, 2022, 2:34 PM IST

Ranji Trophy Manish Pandey to lead Karnataka Cricket Team kvnRanji Trophy Manish Pandey to lead Karnataka Cricket Team kvn

Ranji Trophy: 20 ಆಟಗಾರರನ್ನೊಳಗೊಂಡ ಬಲಿಷ್ಠ ಕರ್ನಾಟಕ ತಂಡ ಪ್ರಕಟ

‘ಸಿ’ ಗುಂಪಿನ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ಫೆಬ್ರವರಿ 10ರಂದು ತಂಡ ಚೆನ್ನೈ ತಲುಪಲಿದೆ. 5 ದಿನಗಳ ಕ್ವಾರಂಟೈನ್‌ ವೇಳೆ 2ನೇ ಹಾಗೂ 5ನೇ ದಿನದಂದು ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿ 15, 16ರಂದು ಅಭ್ಯಾಸ ನಡೆಸಲು ತಂಡಗಳಿಗೆ ಅವಕಾಶ ಸಿಗಲಿದೆ. ಪ್ರತಿ ತಂಡವು ಕನಿಷ್ಠ 20 ಆಟಗಾರರೊಂದಿಗೆ ನಿಗದಿತ ಸ್ಥಳಕ್ಕೆ ತೆರಳಬೇಕಿದ್ದು, ಗರಿಷ್ಠ 10 ಸಹಾಯಕ ಸಿಬ್ಬಂದಿಯನ್ನು ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಿದೆ. 

Cricket Feb 9, 2022, 9:15 AM IST

Vijay Hazare Trophy Karnataka take on Tamil Nadu in Quarter Final match at Jaipur kvnVijay Hazare Trophy Karnataka take on Tamil Nadu in Quarter Final match at Jaipur kvn

Vijay Hazare Trophy: ತಮಿಳುನಾಡು ವಿರುದ್ದ ಸೇಡಿಗೆ ಸಜ್ಜಾದ ಕರ್ನಾಟಕ

ಪ್ರಿ ಕ್ವಾರ್ಟರ್‌ನಲ್ಲಿ ರಾಜಸ್ಥಾನ ವಿರುದ್ಧ ಸುಲಭ ಗೆಲುವು ಸಾಧಿಸಿದ ಕರ್ನಾಟಕ, ಬಲಿಷ್ಠ ತಮಿಳುನಾಡು ವಿರುದ್ಧವೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ನಾಯಕ ಮನೀಶ್‌ ಪಾಂಡೆ ಭರ್ಜರಿ ಲಯದಲ್ಲಿದ್ದು, ದೇವದತ್‌ ಪಡಿಕ್ಕಲ್‌, ಕೆ.ವಿ.ಸಿದ್ಧಾರ್ಥ್‍, ಅಭಿನವ್‌ ಮನೋಹರ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಪಡೆ ಎಂತದ್ದೇ ಬೌಲಿಂಗ್‌ ಪಡೆಯನ್ನು ದಂಡಿಸುವ ಸಾಮರ್ಥ್ಯ ಹೊಂದಿದೆ.

Cricket Dec 21, 2021, 8:33 AM IST

Karnataka Cricket Team storms into Vijay Hazare Trophy quarter Final sanKarnataka Cricket Team storms into Vijay Hazare Trophy quarter Final san

Vijay Hazare Trophy 2021 : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

ವೈಶಾಕ್ ವಿಜಯ್ ಕುಮಾರ್ ಭರ್ಜರಿ ದಾಳಿ
ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದ ಸಮರ್ಥ್, ಕೆವಿ ಸಿದ್ದಾರ್ಥ್, ಮನೀಷ್ ಪಾಂಡೆ
ರಾಜಸ್ಥಾನ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ

Cricket Dec 19, 2021, 4:45 PM IST

Karnataka qualifies for pre-quarterfinals in Vijay Hazare Trophy sanKarnataka qualifies for pre-quarterfinals in Vijay Hazare Trophy san

Vijay Hazare Trophy 2021 : ಪ್ರಿ ಕ್ವಾರ್ಟರ್ ಗೆ ಕರ್ನಾಟಕ, ಕ್ವಾರ್ಟರ್ ಫೈನಲ್ ಗೆ ತಮಿಳುನಾಡು

ಲೀಗ್ ನ ಅಂತಿಮ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೋಲು ಕಂಡ ಕರ್ನಾಟಕ
ಸೋಲು ಕಂಡರೂ ಬಿ ಗುಂಪಿನ ಅಗ್ರಸ್ಥಾನಿಯಾಗಿ ನೇರವಾಗಿ ಕ್ವಾರ್ಟರ್ ಫೈನಲ್ ಗೇರಿದ ತಮಿಳುನಾಡು
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕಕ್ಕೆ ರಾಜಸ್ಥಾನ ಎದುರಾಳಿ
 

Cricket Dec 14, 2021, 6:51 PM IST

Vijay Hazare Trophy Manish Pandey Led Karnataka Cricket team take on Bengal in Thiruvananthapuram kvnVijay Hazare Trophy Manish Pandey Led Karnataka Cricket team take on Bengal in Thiruvananthapuram kvn

Vijay Hazare Trophy: ನಾಕೌಟ್ ಪ್ರವೇಶಿಸುವ ಉತ್ಸಾಹದಲ್ಲಿ ಕರ್ನಾಟಕ

ಕರ್ನಾಟಕ ಕ್ರಿಕೆಟ್ ತಂಡದ ಉಪನಾಯಕ ಆರ್‌.ಸಮರ್ಥ್ ಉತ್ತಮ ಲಯದಲ್ಲಿದ್ದು, ಅವರಿಂದ ತಂಡ ಮತ್ತೊಂದು ಭರ್ಜರಿ ಇನ್ನಿಂಗ್ಸ್‌ ನಿರೀಕ್ಷೆ ಮಾಡುತ್ತಿದೆ. ಮಧ್ಯಮ ಕ್ರಮಾಂಕ ಸ್ಥಿರ ಪ್ರದರ್ಶನ ತೋರಬೇಕಿದ್ದು, ನಾಯಕ ಮನೀಶ್‌ ಪಾಂಡೆ ಮೇಲೆ ಒತ್ತಡವಿದೆ.

Cricket Dec 14, 2021, 8:47 AM IST

Bowlers guides Karnataka to emphatic win against Baroda in Vijay Hazare Trophy sanBowlers guides Karnataka to emphatic win against Baroda in Vijay Hazare Trophy san

Vijay Hazare Trophy 2021 : ಬರೋಡ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ವಿ.ಕೌಶಿಕ್, ಕೆಸಿ ಕಾರ್ಯಪ್ಪ ಸೂಪರ್ ಬೌಲಿಂಗ್
ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಕರ್ನಾಟಕ
ವಿಜೆಡಿ ನಿಯಮದನ್ವಯ ಬರೋಡ ವಿರುದ್ಧ 6 ವಿಕೆಟ್ ಜಯ

Cricket Dec 12, 2021, 7:34 PM IST