Asianet Suvarna News Asianet Suvarna News
297 results for "

Maldives

"
420 Crore aid from India to Maldives despite the Conflict grg 420 Crore aid from India to Maldives despite the Conflict grg

ಸಂಘರ್ಷವಿದ್ದರೂ ಮಾಲ್ಡೀವ್ಸ್‌ಗೆ ಭಾರತದಿಂದ 420 ಕೋಟಿ ನೆರವು

ಮಾಲ್ಡೀವ್ಸ್‌ಗೆ ಬಜೆಟ್‌ ನೆರವನ್ನು ವಿಸ್ತರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ 420 ಕೋಟಿ ರು. ಮೌಲ್ಯದ ಟ್ರೆಸರಿ ಬಿಲ್‌ ಅನ್ನು ಒಂದು ವರ್ಷ ವಿಸ್ತರಿಸಲೂ ತೀರ್ಮಾನಿಸಿದೆ. ತನ್ನ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಿಸಿದ ಮಾಲ್ಡೀವ್ಸ್‌ ಸರ್ಕಾರ 

International May 14, 2024, 8:36 AM IST

india maldives row india fully withdraws soldiers from Maldives rav india maldives row india fully withdraws soldiers from Maldives rav

ಮಾಲ್ಡೀವ್ಸ್ ತೊರೆದ ಭಾರತೀಯ ಯೋಧರು: ಅಸಮರ್ಥ ಮಾಲ್ಡೀವ್ಸ್ ಸೇನೆಯ ಕೈಯಲ್ಲಿ ಭಾರತ ನೀಡಿದ ವಿಮಾನಗಳು

ಭಾರತೀಯ ಯೋಧರು ಮರಳಿದ ಬಳಿಕ, ಭಾರತ ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದ ಹೆಲಿಕಾಪ್ಟರ್‌ಗಳು ಮತ್ತು ವಿಮಾನವನ್ನು ಚಲಾಯಿಸುವ ಸಾಮರ್ಥ್ಯ ಮಾಲ್ಡೀವ್ಸ್ ಸೇನೆಗಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

International May 13, 2024, 7:14 PM IST

Indian military exits from Maldives at President Mohamed Muizzu request gvdIndian military exits from Maldives at President Mohamed Muizzu request gvd

ನಮ್ಮ ದೇಶದಿಂದ ಭಾರತದ ಎಲ್ಲ 90 ಸೈನಿಕರು ವಾಪಸ್‌: ಮಾಲ್ಡೀವ್ಸ್‌ ಘೋಷಣೆ

ಮಾಲ್ಡೀವ್ಸ್‌ನಲ್ಲಿ ನೆಲೆಸಿರುದ್ದ ಸುಮಾರು 90 ಭಾರತೀಯ ಸೇನಾ ಸಿಬ್ಬಂದಿ ವಾಪಸು ಹೋಗಿದ್ದಾರೆ. ಕೊನೆಯ ಬ್ಯಾಚ್ ಭಾರತೀಯ ಸೈನಿಕರನ್ನು ಶುಕ್ರವಾರ ವಾಪಸ್ ಕಳುಹಿಸಲಾಗಿದೆರೆಂದು ಸರ್ಕಾರ ತಿಳಿಸಿದೆ.

International May 11, 2024, 10:55 AM IST

Our economy depends on tourism Please come to our country Maldives Tourism Minister Ibrahim Faisal appeals to Indians akbOur economy depends on tourism Please come to our country Maldives Tourism Minister Ibrahim Faisal appeals to Indians akb

ನಮ್ಮಆರ್ಥಿಕತೆ ನಿಮ್ಮನ್ನೇ ಅವಲಂಬಿಸಿದೆ ನಮ್ಮಲ್ಲಿಗೆ ಬನ್ನಿ ಪ್ಲೀಸ್: ಭಾರತೀಯರಿಗೆ ಮಾಲ್ಡೀವ್ಸ್‌ ಸಚಿವ ಮನವಿ

ದುಬೈನಲ್ಲಿ ಪಿಟಿಐ ವಿಡಿಯೋ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್, ನಾವು ಭಾರತೀಯರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್‌ ಪ್ರವಾಸೋದ್ಯಮದ ಭಾಗವಾಗಲು ನಾನು ಭಾರತೀಯರಿಗೆ ಕೋರುವೆ ಎಂದಿದ್ದಾರೆ.

International May 7, 2024, 11:16 AM IST

Maldives road show in India to attract tourists ravMaldives road show in India to attract tourists rav

ಪ್ರವಾಸಿಗರ ಸೆಳೆಯಲು ಭಾರತದಲ್ಲಿ ಮಾಲ್ಡೀವ್ಸ್‌ ರೋಡ್‌ ಶೋ!

 ಭಾರತದ ಜೊತೆಗಿನ ಸಂಬಂಧ ಹಳಸಿದ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಮಾಲ್ಡೀವ್ಸ್‌, ಇದೀಗ ಭಾರತೀಯರ ಸೆಳೆಯಲು ಭಾರತದಲ್ಲಿ ರೋಡ್‌ ಶೋ ನಡೆಸಲು ನಿರ್ಧರಿಸಿದೆ.

India Apr 12, 2024, 8:31 AM IST

Maldives ex Minister Apologize after disrespect India flag on Social Media post ckmMaldives ex Minister Apologize after disrespect India flag on Social Media post ckm

ಭಾರತ ಧ್ವಜಕ್ಕೆ ಅಗೌರವ ತೋರಿ ಪೋಸ್ಟ್, ವಿವಾದ ಬಳಿಕ ಕ್ಷಮೆ ಯಾಚಿಸಿದ ಮಾಲ್ಡೀವ್ಸ್ ಮಾಜಿ ಸಚಿವೆ!

ಮಾಲ್ಡೀವ್ಸ್ ಹಾಗೂ ಭಾರತದ ಸಂಬಂಧ ಇನ್ನೇನು ಸರಿದಾರಿಗೆ ಬರಲಿದೆ ಅನ್ನುವಷ್ಟರಲ್ಲೇ ಮತ್ತೆ ಹಳ್ಳ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ. ಇದೀಗ ಅಧ್ಯಕ್ಷ ಮುಯಿಜು ಸಂಪುಟದ ಸಚಿವೆ ಭಾರತದ ರಾಷ್ಟ್ರದ್ವಜಕ್ಕೆ ಅವಮಾನ ಮಾಡಿರುವುದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಈಗಾಗಲೇ ಅಮಾನತುಗೊಂಡಿರುವ ಸಚಿವೆ ಹೊಸ ವಿವಾದ ಬೆನ್ನಲ್ಲೇ ಕ್ಷಮೆ ಕೇಳಿದ್ದಾರೆ. 
 

International Apr 8, 2024, 1:33 PM IST

Maldives supports china and asked help from India thanked India for supplying essentials things despite its insolence akbMaldives supports china and asked help from India thanked India for supplying essentials things despite its insolence akb

ಚೀನಾಗೆ ಬೆಂಬಲಿಸಿ ಭಾರತದ ಬಳಿ ನೆರವಿಗೆ ಕೈ ಚಾಚಿದ ಮಾಲ್ಡೀವ್ಸ್‌: ಅಗತ್ಯ ವಸ್ತುಗಳ ಪೂರೈಕೆಗೆ ಭಾರತ ಒಪ್ಪಿಗೆ

ಸದಾ ಚೀನಾವನ್ನು ಬೆಂಬಲಿಸುತ್ತಾ ಭಾರತದ ವಿರುದ್ಧ ಕತ್ತಿ ಮಸೆಯುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಜಿಜು ಈಗ ಅಗತ್ಯ ವಸ್ತುಗಳನ್ನು ತನ್ನ ದೇಶಕ್ಕೆ ಪೂರೈಕೆ ಮಾಡುವಂತೆ ಭಾರತದತ್ತ ಕೈ ಚಾಚಿದ್ದಾರೆ.

International Apr 6, 2024, 10:44 AM IST

indian prime minster narendra modi tries to make India vishwaguru and simple foreign policy indian prime minster narendra modi tries to make India vishwaguru and simple foreign policy

ವಿಶ್ವಗುರು: ಭಾರತದ ಜಾಗತಿಕ ಪಾರಮ್ಯಕ್ಕಾಗಿ ಮೋದಿಯವರ ಪ್ರಯತ್ನ

ವಿಶ್ವಗುರು ಎಂಬ ಪರಿಕಲ್ಪನೆ ಹೆಚ್ಚು ಪ್ರಚಲಿತವಾಗಿದ್ದು, ಜಿ-20 ಶೃಂಗಸಭೆಯಲ್ಲಿ ಈ ಪದ ಎಲ್ಲೆಡೆ ಪ್ರಚಾರವಾಗುವಂತೆ ಮಾಡಲಾಯಿತು. ವಿಭಿನ್ನ ವಿದೇಶಾಂಗ ನೀತಿಗಳ ಮೂಲಕ ಮೋದಿ ಶ್ರೀಸಾಮಾನ್ಯನಿಗೂ ಈ ಬಗ್ಗೆ ಅರಿವು ಮೂಡುವಂತೆ ಮಾಡಿದ್ದಾರೆ. 

India Mar 28, 2024, 5:45 PM IST

Maldives President Mohamed Muizzu request debt relief from PM Modi Govt says India closest ally ckmMaldives President Mohamed Muizzu request debt relief from PM Modi Govt says India closest ally ckm

ಭಾರತದ ವಿರುದ್ದ ತೊಡೆತಟ್ಟಿ ಯೂಟರ್ನ್ ಹೊಡೆದ ಮಾಲ್ಡೀವ್ ಅಧ್ಯಕ್ಷ, ಸಾಲ ಮನ್ನಾಗೆ ಮನವಿ!

ಭಾರತ ವಿರುದ್ಧ ತೊಡೆ ತಟ್ಟುಟ್ಟಲೇ ಮಾಲ್ದೀವ್ಸ್ ಅಧ್ಯಕ್ಷ ಪಟ್ಟಕ್ಕೇರಿದ ಮೊಹಮ್ಮದ್‌ ಮುಯಿಜು ಬಳಿಕ ನಡೆಸಿಸಿದ ಹೋರಾಟ ದೇಶ ವಿದೇಶಗಳಲ್ಲಿ ಸದ್ದು ಮಾಡಿದೆ. ಪಟ್ಟು ಬಿಗಿಗೊಳಿಸುತ್ತಲೇ ಬಂದ ಮುಯಿಜು ಇದೀಗ ಉಲ್ಟಾ ಹೊಡೆದಿದ್ದಾರೆ. ಭಾರತ ನಮ್ಮ ಆಪ್ತಮಿತ್ರ ಎಂದು ಹೊಗಳಿದ್ದಾರೆ. ಇಷ್ಟೇ ಅಲ್ಲ 34,500 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವಂತೆ ಕೈಮುಗಿದು ಬೇಡಿಕೊಂಡಿದ್ದಾರೆ.
 

International Mar 23, 2024, 1:35 PM IST

Bigg Boss Sonu Srinivas Gowda angry on troll page talking about Sevanthi vcsBigg Boss Sonu Srinivas Gowda angry on troll page talking about Sevanthi vcs

ಚಪ್ಪರ್‌ ನನ್ನ ಮಗನೇ...; ಟೀಕೆ ಮಾಡಿದವನಿಗೆ ಕ್ಲಾಸ್‌ ತೆಗೆದುಕೊಂಡ ಸೋನು ಗೌಡ!

ದತ್ತು ತೆಗೆದುಕೊಳ್ಳುವ ನೆಪದಲ್ಲಿ ಹಣ ಮಾಡುತ್ತಿರುವ ಸೋನು ಎಂದು ಆರೋಪ ಮಾಡುತ್ತಿರುವ ಟ್ರೋಪ್‌ ಪೇಜ್‌ಗೆ ಉತ್ತರ ಕೊಟ್ಟ ಸೋನು ಗೌಡ. 

Small Screen Mar 18, 2024, 11:13 AM IST

No place for Indian soldiers in country Complete withdrawal by May 10: Maldives deadline for Indian Army akbNo place for Indian soldiers in country Complete withdrawal by May 10: Maldives deadline for Indian Army akb

ಭಾರತೀಯ ಸೈನಿಕರಿಗೆ ದೇಶದಲ್ಲಿ ಜಾಗವಿಲ್ಲ: ಮೇ 10ರೊಳಗೆ ಸಂಪೂರ್ಣ ನಿರ್ಗಮಿಸಿ: ಮಾಲ್ಡೀವ್ಸ್‌ ಗಡುವು

ಭಾರತದ ವಿರುದ್ಧ ತಮ್ಮ ಸಮರ ಮುಂದುವರಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ಮೇ 10 ರ ನಂತರ ಯಾವುದೇ ಭಾರತೀಯ ಮಿಲಿಟರಿ ಸಿಬ್ಬಂದಿ ದೇಶದಲ್ಲಿ ಇರಕೂಡದು. ಮಾತ್ರವಲ್ಲ ನಾಗರಿಕ ಉಡುಪಿನಲ್ಲಿರುವ ಭಾರತೀಯ ಅಧಿಕಾರಿಗಳೂ ನಮ್ಮ ದೇಶದಲ್ಲಿ ಇರತಕ್ಕದ್ದಲ್ಲ ಎಂದು ಆದೇಶ ಹೊರಡಿಸಿದ್ದಾರೆ.

International Mar 6, 2024, 9:55 AM IST

The Indian Navy intends to establish air base named INS Jatayu at Minicoy its only is 130 km far away from Maldives akbThe Indian Navy intends to establish air base named INS Jatayu at Minicoy its only is 130 km far away from Maldives akb

ಮಾಲ್ಡೀವ್ಸ್‌ಗೆ ಭಾರತ ಸಡ್ಡು: ದ್ವೀಪರಾಷ್ಟ್ರದ ಬಳಿಯೇ ನೌಕಾನೆಲೆಗೆ ಭಾರತ ಸಿದ್ಧತೆ

ಉಭಯ ದೇಶಗಳ ಸಂಬಂಧ ಹಳಸಿರುವಾಗಲೇ, ಮಾಲ್ಡೀವ್ಸ್‌ಗೆ ಸನಿಹದಲ್ಲೇ ನೌಕಾನೆಲೆಯೊಂದನ್ನು ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ.

International Mar 5, 2024, 8:39 AM IST

Bullies Do not Give USD 4.5 Billion Aid EAM Jaishankars Veiled Dig At Maldives Amid Strained Ties skrBullies Do not Give USD 4.5 Billion Aid EAM Jaishankars Veiled Dig At Maldives Amid Strained Ties skr

ಬೆದರಿಸುವ ದೇಶ ಸಂಕಷ್ಟದ ಸಮಯದಲ್ಲಿ $4.5 ಬಿಲಿಯನ್ ನೆರವು ನೀಡುವುದಿಲ್ಲ; ಮಾಲ್ಡೀವ್ಸ್‌ಗೆ ಭಾರತ ತಿರುಗೇಟು

ಭಾರತವನ್ನು ಬೆದರಿಕೆಯ ದೇಶ ಎಂದು ಕರೆದ ಮಾಲ್ಡೀವ್ಸ್ ಅಧ್ಯಕ್ಷರಿಗೆ ವಿದೇಶಾಂಗ ಸಚಿವ ಜೈಶಂಕರ್ ಬೆದರಿಸುವ ದೇಶ ಸಂಕಷ್ಟದ ಸಮಯದಲ್ಲಿ $4.5 ಬಿಲಿಯನ್ ನೆರವು ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

International Mar 4, 2024, 1:16 PM IST

spy ship from China arrived near the coast of Male Following this the navies of India Sri Lanka and Maldives started a joint military exercise Akbspy ship from China arrived near the coast of Male Following this the navies of India Sri Lanka and Maldives started a joint military exercise Akb

ಮಾಲ್ಡೀವ್ಸ್‌ನ ಹತ್ತಿರ ತಲುಪಿದ ಚೀನಾ ಬೇಹುಗಾರಿಕಾ ಹಡಗು: ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌

ಚೀನಾದಿಂದ ಹೊರಟಿರುವ ಶಂಕಿತ ಬೇಹುಗಾರಿಕಾ ಹಡಗು ಮಾಲ್ಡೀವ್ಸ್‌ನ ಮಾಲೆ ತೀರದ ಸಮೀಪಕ್ಕೆ ತಲುಪಿದ್ದು, ಇಲ್ಲೇ ಕೆಲವು ದಿನಗಳ ಕಾಲ ಲಂಗರು ಹಾಕಲಿದೆ. ಇದರ ಬೆನ್ನಲ್ಲೇ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಜಂಟಿ ಸಮರಾಭ್ಯಾಸ ಆರಂಭಿಸಿವೆ.

India Feb 23, 2024, 1:54 PM IST

Mohamed Muizzu says Maldives economy in trouble nbnMohamed Muizzu says Maldives economy in trouble nbn
Video Icon

Mohamed Muizzu: ಡ್ರ್ಯಾಗನ್ ಸಾಲದ ಶೂಲಕ್ಕೆ ಮಾಲ್ಡೀವ್ಸ್ ವಿಲವಿಲ! ಮಾಲ್ಡೀವ್ಸ್ ದ್ವೀಪ ದಹನ.. ಏನೇನು ಗೊತ್ತಾ ಕಾರಣ..?

ದ್ವೀಪರಾಷ್ಟ್ರಕ್ಕೆ ಆಘಾತ ನೀಡಿದೆ ಮುಯಿಝು ಹೇಳಿಕೆ!
ಮಾಲ್ಡೀವ್ಸ್ ಮುಳುಗೋಕೆ ಕಾರಣವಾಯ್ತಾ ಚೀನಾ..?
ದ್ವೇಷ ಸಾಧಿಸಲು ಹೊರಟು ತನ್ನ ತಾನೇ ದಹಿಸಿಕೊಳ್ತಾ?

International Feb 18, 2024, 6:36 PM IST