Asianet Suvarna News Asianet Suvarna News
108 results for "

Madhuri Dixit

"
Karisma Kapoor Highest paid actress of 90s, struggled a lot to become superstar, quit acting at peak of her career VinKarisma Kapoor Highest paid actress of 90s, struggled a lot to become superstar, quit acting at peak of her career Vin

ಅತಿ ಹೆಚ್ಚು ಸಂಭಾವನೆ ಪಡೆದು ಸೂಪರ್‌ಸ್ಟಾರ್ ಆಗಿ ಆಕ್ಟಿಂಗ್‌ ತೊರೆದ ನಟಿ; ಈಗ ಸಿನ್ಮಾದಲ್ಲಿ ಛಾನ್ಸೇ ಸಿಗ್ತಿಲ್ಲ!

ಗ್ಲಾಮರ್ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆಯೇ 90ರ ದಶಕದ ಈ ಟಾಪ್ ನಟಿಗೆ ನಟನಾ ಜಗತ್ತಿಗೆ ಪ್ರವೇಶಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಆದ್ರೆ ದಿಢೀರ್ ಸೂಪರ್‌ಸ್ಟಾರ್ ಆದ ಈ ನಟಿ ವೃತ್ತಿಜೀವನದಲ್ಲಿ ಹೈಯೆಸ್ಟ್ ಡಿಮ್ಯಾಂಡ್ ಇರುವಾಗಲೇ ಸಿನಿಮಾ ರಂಗ ಬಿಟ್ಟುಬಿಟ್ರು.

Cine World Oct 28, 2023, 10:22 AM IST

Sunny Leone remake on Madhuri Dixit  Meera piya ghar aaya fans goes angry sucSunny Leone remake on Madhuri Dixit  Meera piya ghar aaya fans goes angry suc

'ಮೇರಾ ಪಿಯಾ ಆಯಾ' ಹಾಡು ಮರು ಸೃಷ್ಟಿಸಿ, ಮಾಧುರಿಗೆ ಸನ್ನಿ ಲಿಯೋನ್​ ಗೌರವ: ಫ್ಯಾನ್ಸ್​ ಗರಂ

1995ರಲ್ಲಿ ಬಿಡುಗಡೆಗೊಂಡಿದ್ದ ಯಾರಾನಾ ಚಿತ್ರದ ಮೇರಾ ಪಿಯಾ ಘರ್​ ಆಯಾ ಹಾಡಿಗೆ ಮಾಧುರಿ ಅವರ ಡ್ಯಾನ್ಸ್​ ಅನ್ನು ಮರು ಸೃಷ್ಟಿಸಿದ್ದಾರೆ ನಟಿ ಸನ್ನಿ ಲಿಯೋನ್​. 
 

Cine World Oct 8, 2023, 5:32 PM IST

Madhuri Dixits son Arin learns to cook khichdi for his roommates in the US sucMadhuri Dixits son Arin learns to cook khichdi for his roommates in the US suc

ಅಮೆರಿಕದಲ್ಲಿ ಅಡುಗೆ ಮಾಡ್ತಿರೋ ಮಾಧುರಿ ಪುತ್ರ: ವಿಡಿಯೋ ನೋಡಿ ವ್ಹಾರೆವ್ಹಾ ಎಂದ ಫ್ಯಾನ್ಸ್​!

ಅಮೆರಿಕದಲ್ಲಿ ಕಲಿಯುತ್ತಿರುವ ಮಾಧುರಿ ದೀಕ್ಷಿತ್​ ಪುತ್ರ ಅರಿನ್​ ಅಡುಗೆ ಮಾಡೋದ್ರಲ್ಲಿ ಎಕ್ಸ್​ಪರ್ಟ್​, ತಮ್ಮ ಅಡುಗೆ ತಾವೇ ಮಾಡಿಕೊಳ್ಳುತ್ತಿದ್ದಾರೆ.
 

Cine World Oct 2, 2023, 12:52 PM IST

Madhuri Dixit Was FORCED to do rape scene in film Prem Pratigya sucMadhuri Dixit Was FORCED to do rape scene in film Prem Pratigya suc

ವಿಲನ್​ ಜೊತೆ ರೇಪ್​ ಸೀನ್​ ಮಾಡ್ವಾಗ ನಡೆದದ್ದೇ ಭಯಾನಕ: ಆ ದಿನ ನೆನೆದು ಹೆದರಿದ ಮಾಧುರಿ!

ಪ್ರೇಮ್​ ಪ್ರತಿಜ್ಞಾ ಚಿತ್ರದ ಸಂದರ್ಭದಲ್ಲಿ ವಿಲನ್ ರಂಜೀತ್​​ ಜೊತೆ ಬಲವಂತದ ರೇಪ್​ ಸೀನ್ ಮಾಡಿದಾಗ ನಡೆದ ಭಯಾನಕ ಕ್ಷಣಗಳನ್ನು ನಟಿ ಮಾಧುರಿ ದೀಕ್ಷಿತ್​ ನೆನಪಿಸಿಕೊಂಡಿದ್ದಾರೆ. 
 

Cine World Sep 12, 2023, 12:59 PM IST

Madhuri Dixit  gave up on a film as  asked to shoot scene in a bra sucMadhuri Dixit  gave up on a film as  asked to shoot scene in a bra suc

ಶೂಟಿಂಗ್​ ವೇಳೆ ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ! ಸಂಕಟ ತಂದ ಆ ದಿನ ನೆನೆದ ನಿರ್ಮಾಪಕ

 ಶನಾಖ್ತ್​ ಚಿತ್ರದ ಸಂದರ್ಭದಲ್ಲಿ ನಟಿ ಮಾಧುರಿ ದೀಕ್ಷಿತ್​ ಬ್ರಾ ಧರಿಸಿ ಶೂಟಿಂಗ್​ ಮಾಡಲು  ಹೇಗೆ ನಿರಾಕರಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ನಿರ್ಮಾಪಕ ಟಿನ್ನು ಆನಂದ್​
 

Cine World Sep 7, 2023, 11:57 AM IST

Actors who kissed on screen and regretted about it later pav Actors who kissed on screen and regretted about it later pav

ತೆರೆ ಮೇಲೆ ಖುಲ್ಲಂ ಖುಲ್ಲಾ ಕಿಸ್ ಮಾಡಿ ಪಶ್ಚಾತಾಪ ಪಟ್ಟ ಸೆಲೆಬ್ರಿಟಿಗಳಿವರು

ಬಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ತುಂಬಾನೆ ಕಾಮನ್ ಆಗಿದೆ. ಆದರೆ ಆ ಸೀನ್ ಗಾಗಿ ಸಹ ನಟರಿಗೆ ಕಿಸ್ ಮಾಡಿ, ಆಮೇಲೆ ಇದನ್ನ ನಾನು ಮಾಡ್ಲೇ ಬಾರದಿತ್ತು ಎಂದು ಪಶ್ಚಾತಾಪ ಪಟ್ಟವರು ಹಲವರು. ಅಂತಹ ನಟರು ಯಾರ್ಯಾರಿದ್ದಾರೆ ನೋಡೋಣ. 
 

Entertainment Jul 29, 2023, 6:02 PM IST

Grand Father Bindas Dance to Hindi Song Koi Ladki Hai video goes viral akbGrand Father Bindas Dance to Hindi Song Koi Ladki Hai video goes viral akb

ಕೋಯಿ ಲಡ್ಕಿ ಹೈ... ಹಿಂದಿ ಹಾಡಿಗೆ ತಾತನ ಬಿಂದಾಸ್ ಡಾನ್ಸ್: ನೆಟ್ಟಿಗರೂ ಫಿದಾ

ಇಲ್ಲಿ ವೃದ್ಧರೊಬ್ಬರು ಶಾರೂಕ್ ಖಾನ್ ನಟನೆಯ ದಿಲ್ ತೋ ಪಾಗಲ್ ಹೈ ಸಿನಿಮಾದ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

News Jul 17, 2023, 5:23 PM IST

Govinda reveals a curious thing about flirt with Bollywood actress Madhruri Dixit sucGovinda reveals a curious thing about flirt with Bollywood actress Madhruri Dixit suc

ಮಾಧುರಿ ದೀಕ್ಷಿತ್​ ಜೊತೆ ಫ್ಲರ್ಟ್: ಈಗ ಗುಟ್ಟು ಬಿಚ್ಚಿಟ್ಟ ನಟ ಗೋವಿಂದ

ಹಿಂದೊಮ್ಮೆ ಹಿಟ್​ ಜೋಡಿ ಎನಿಸಿಕೊಂಡಿದ್ದ ನಟಿ ಮಾಧುರಿ ದೀಕ್ಷಿತ್​ ಮತ್ತು ನಟ ಗೋವಿಂದ ಅವರ ಬಗ್ಗೆ ಕುತೂಹಲದ ವಿಷಯ ಬಹಿರಂಗಗೊಳಿಸಿದ್ದಾರೆ ನಟ ಗೋವಿಂದ
 

Cine World Jun 30, 2023, 12:10 PM IST

Mithun Chakraborty fell in love with a beautiful women despite being married raoMithun Chakraborty fell in love with a beautiful women despite being married rao

ಮದುವೆಯಾಗಿದ್ರೂ ಶ್ರೀದೇವಿ ಸೇರಿ ಈ ನಟಿಯರ ಜೊತೆ ಸಂಬಂಧ ಹೊಂದಿದ್ದರು ಮಿಥುನ್‌ ಚಕ್ರವರ್ತಿ!

ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ (Mithun Chakraborty) ಇಂದು (ಜೂನ್ 16) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯಾವುದೇ ಗಾಡ್‌ಫಾದರ್ ಇಲ್ಲದೆ ತಮ್ಮ ಕಠಿಣ ಪರಿಶ್ರಮದಿಂದ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ನಟರಲ್ಲಿ ಮಿಥುನ್ ಒಬ್ಬರು. ಮಿಥುನ್ ಅವರ ಲವ್‌ಲೈಫ್‌ ಸಾಕಷ್ಟು ಸದ್ದು ಮಾಡಿದೆ. ಮದುವೆಯಾದ್ರೂ ಮಿಥುನ್ ಚಕ್ರವರ್ತಿ ಬಾಲಿವುಡ್‌ ಹಲವು ನಟಿಯರ ಜೊತೆ ಸಂಬಂಧ ಹೊಂದಿದ್ದರು. 
 

Cine World Jun 16, 2023, 3:11 PM IST

Actress Madhuri Dixit gives some advice for hair health hair oil and hair mask sucActress Madhuri Dixit gives some advice for hair health hair oil and hair mask suc

ಫಳ ಫಳ ಹೊಳೆಯುವ ಕೂದಲಿಗೆ ನಟಿ ಮಾಧುರಿ ದೀಕ್ಷಿತ್​ ಕೊಟ್ಟಿದ್ದಾರೆ ಈ ಟಿಪ್ಸ್​

ಆರೋಗ್ಯದ ರಕ್ಷಣೆಯ ಕುರಿತು ನಟಿ ಮಾಧುರಿ ದೀಕ್ಷಿತ್​ ಆಗಾಗ್ಗೆ ಕೆಲವು ಸಲಹೆಗಳನ್ನು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ನೀಡುತ್ತಿರುತ್ತಾರೆ. ಈಗ ಅವರು ಕೂದಲಿನ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. 
 

Cine World Jun 10, 2023, 2:29 PM IST

Viral video of Karisma Kapoor and Madhuri Dixit dance together for Balam Pichkari song Viral video of Karisma Kapoor and Madhuri Dixit dance together for Balam Pichkari song

ಮಾಧುರಿ ಕರಿಷ್ಮಾ ಜುಗಲ್​ಬಂದಿ: ವೈರಲ್​ ವಿಡಿಯೋಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್​

26 ವರ್ಷಗಳ ಬಳಿಕ ನಟಿಯರಾದ ಮಾಧುರಿ ದೀಕ್ಷಿತ್​ ಮತ್ತು ಕರಿಷ್ಮಾ ಕಪೂರ್​ ಒಟ್ಟಿಗೇ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಸಕತ್​ ಖುಷ್​ ಆಗಿದ್ದಾರೆ. 
 

Cine World Jun 1, 2023, 4:48 PM IST

After Besharam Rang influencer recreates Madhuri Dixit and Karisma Kapoor  The Dance Of Envy sgkAfter Besharam Rang influencer recreates Madhuri Dixit and Karisma Kapoor  The Dance Of Envy sgk

ದೀಪಿಕಾ ಆಯ್ತು ಈಗ ಮಾಧುರಿ- ಕರಿಶ್ಮಾ ಹಾಗೆ ಮಸ್ತ್ ಡಾನ್ಸ್ ಮಾಡಿದ ಪ್ಲಸ್ ಸೈಜ್ ಯುವತಿಯರು: ವಿಡಿಯೋ ವೈರಲ್

ದೀಪಿಕಾ ಆಯ್ತು ಈಗ ಮಾಧುರಿ- ಕರಿಶ್ಮಾ ಹಾಡಿಗೆ ಪ್ಲಸ್ ಸೈಜ್ ಯುವತಿ ಮಸ್ತ್ ಡಾನ್ಸ್ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Cine World May 16, 2023, 3:56 PM IST

Apple Ceo Tim Cook Eating Vada Pav With Madhuri DixitApple Ceo Tim Cook Eating Vada Pav With Madhuri Dixit

ಮಾಧುರಿ ದೀಕ್ಷಿತ್ ಮೀಟ್ ಆಗ್ಬೇಕು ಅಂತ ಟಿಮ್‌ ಕುಕ್ ಕೇಳಿದ್ದೇಕೆ?

ಮುಂಬೈಗೆ ಹೋದ್ಮೇಲೆ ವಡಾ ಪಾವ್ ತಿನ್ನದೆ ಬರೋಕಾಗುತ್ತಾ? ಭಾರತಕ್ಕೆ ಬಂದ ಆ್ಯಪಲ್ ಸಿಇಒ ಟಿಮ್ ಕುಕ್ ಕೂಡ ಈ ಅವಕಾಶ ಬಿಡಲಿಲ್ಲ. ಮುಂಬೈ ಹೊಟೇಲ್ ನಲ್ಲಿ ವಡಾ ಪಾವ್ ತಿಂದು ವಾವ್ ಎಂದಿದ್ದಾರೆ.
 

Food Apr 19, 2023, 3:08 PM IST

madhuri dixit buys Indias fastest porsche supercar worth RS 3.8 crore sgkmadhuri dixit buys Indias fastest porsche supercar worth RS 3.8 crore sgk

3.8 ಕೋಟಿ ಮೌಲ್ಯದ ಹೊಸ ಕಾರು ಖರೀದಿಸಿದ ನಟಿ ಮಾಧುರಿ ದೀಕ್ಷಿತ್; ಇದರಲ್ಲಿದೆ ಹಲವು ವಿಶೇಷತೆ

ಬಾಲಿವುಡ್ ಖ್ಯಾತ  ನಟಿ ಮಾಧುರಿ ದೀಕ್ಷಿತ್ 3.8 ಕೋಟಿ ಮೌಲ್ಯದ ಪೋರ್ಶೆ 911 ಟರ್ಬೋ s ಕಾರನ್ನು ಖರೀದಿಸಿದ್ದಾರೆ. 

Cine World Apr 19, 2023, 2:57 PM IST

Apple CEO Tim Cook thanks Madhuri Dixit for introducing him to vada pav sgkApple CEO Tim Cook thanks Madhuri Dixit for introducing him to vada pav sgk

ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್‌ಗೆ ವಡಾ ಪಾವ್‌ ಪಾರ್ಟಿ ಕೊಡಿಸಿದ ಮಾಧುರಿ ದೀಕ್ಷಿತ್; ಫೋಟೋ ವೈರಲ್

ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್‌ಗೆ ಮಧುರಿ ದೀಕ್ಷಿತ್ ವಡಾ ಪಾವ್‌ ಪಾರ್ಟಿ ಕೊಡಿಸಿದ್ದಾರೆ. ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cine World Apr 19, 2023, 12:08 PM IST