ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಆಲಿಯಾ ಭಟ್ ಅವರನ್ನು ಬಲವಂತವಾಗಿ ಚುಂಬಿಸಬೇಕಾಯಿತು. ನಟ ಇದನ್ನು ತುಂಬಾನೆ ಬೋರಿಂಗ್ ಆಗಿತ್ತು ಎಂದಿದ್ದರು.
Image credits: our own
ಕಂಗನಾ ರಣಾವತ್
ರಂಗೂನ್ ಚಿತ್ರದಲ್ಲಿ ನಟಿ ಕಂಗನಾ ರಣಾವತ್, ಶಾಹಿದ್ ಕಪೂರ್ ಗೆ ಮುತ್ತಿಡಬೇಕಾಯಿತು. ನಟಿ ಇದನ್ನು ತನ್ನ ಅತ್ಯಂತ ಕೆಟ್ಟ ಅನುಭವ ಎಂದು ಹೇಳಿದ್ದಾರೆ.
Image credits: our own
ಇಮ್ರಾನ್ ಖಾನ್
ಇಮ್ರಾನ್ ಖಾನ್ ಬ್ರೇಕ್ ಕೆ ಬಾದ್ ಚಿತ್ರದಲ್ಲಿ ತಮ್ಮ ಮತ್ತು ದೀಪಿಕಾ ಪಡುಕೋಣೆ ಅವರ ಇಂಟಿಮೇಟ್ ಸೀನ್ ತುಂಬಾ ಕೆಟ್ಟ ಅನುಭವವಾಗಿತ್ತು ಎಂದು ಹೇಳಿದ್ದರು.
Image credits: our own
ಕರೀಶ್ಮಾ ಕಪೂರ್
ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಕರೀಶ್ಮಾ ಮತ್ತು ಅಮೀರ್ ಖಾನ್ ನಡುವೆ ಲಾಂಗ್ ಕಿಸ್ಸಿಂಗ್ ಸೀನ್ ಇತ್ತು. ಆ ಸೀನ್ ಮಾಡೋವಾಗ ತುಂಬಾ ಕಷ್ಟವಾಗಿತ್ತು ಎಂದಿದ್ದಾರೆ ಕರಿಶ್ಮಾ.
Image credits: our own
ರಣಬೀರ್ ಕಪೂರ್
ಬ್ರೇಕಪ್ ನಂತರ, ರಣಬೀರ್ ಕಪೂರ್ ಜಗ್ಗಾ ಜಾಸೂಸ್ ಚಿತ್ರದಲ್ಲಿ ಕತ್ರಿನಾ ಕೈಫ್ ಅವರನ್ನು ಕಿಸ್ ಮಾಡಬೇಕಾಯಿತು. ಇದು ಅವರಿಗೆ ತುಂಬಾ ಕಷ್ಟಕರವಾದ ಕ್ಷಣವಾಗಿತ್ತಂತೆ.
Image credits: our own
ಇಮ್ರಾನ್ ಹಶ್ಮಿ
ಬಾಲಿವುಡ್ ನ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಮರ್ಡರ್ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಕಿಸ್ ನೀಡಿದ್ದು, ಇದನ್ನು ಪರದೆಯ ಮೇಲಿನ ಅತ್ಯಂತ ಕೆಟ್ಟ ಕಿಸ್ಸಿಂಗ್ ಅನುಭವ ಎಂದು ನಟ ಹೇಳಿದ್ದಾರೆ.
Image credits: our own
ಮಾಧುರಿ ದೀಕ್ಷಿತ್
ದಯಾವನ್ ಚಿತ್ರದಲ್ಲಿ ಮಾಧುರಿ ಸಹ ನಟ ವಿನೋದ್ ಖನ್ನಾ ಅವರಿಗೆ ಕಿಸ್ ನೀಡಿದ್ದರು. ಬಳಿಕ ಅವರು ಆ ಕಿಸ್ಸಿಂಗ್ ದೃಶ್ಯ ಮಾಡಿದ್ದಕ್ಕೆ ನಾನು ವಿಷಾದಿಸುತ್ತೇನೆ ಎಂದು ಹೇಳಿದ್ದರು.