Asianet Suvarna News Asianet Suvarna News
36 results for "

Loudspeakers

"
Prayagraj IG bans use of loudspeakers from 10 pm-6 am after VC complains against azan mahPrayagraj IG bans use of loudspeakers from 10 pm-6 am after VC complains against azan mah

'ಅಜಾನ್‌ನಿಂದ ದಿನಾ ನಿದ್ರೆ ಭಂಗ, ತಲೆನೋವು' ಧ್ವನಿವರ್ಧಕ ಬ್ಯಾನ್

ಕರ್ನಾಟಕದ  ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ  ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್ ಸುತ್ತೋಲೆ ಹೊರಡಿಸಿತ್ತು.  ಇದೇ ರೀತಿಯ ಸುದ್ದಿ ಉತ್ತರ ಪ್ರದೇಶದಿಂದ ಬಂದಿದೆ. 

India Mar 19, 2021, 5:44 PM IST

Loudspeaker rule not applicable to azan says Karnataka Wakf Board mahLoudspeaker rule not applicable to azan says Karnataka Wakf Board mah

ರಾಜ್ಯದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿರ್ಬಂಧ.. ಮಹತ್ವದ ಸುತ್ತೋಲೆ

ವಕ್ಫ್‌ ಬೋರ್ಡ್ ಅಡಿಯಲ್ಲಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ.

Karnataka Districts Mar 18, 2021, 6:40 PM IST

Act against illegal loudspeakers at religious places says HC podAct against illegal loudspeakers at religious places says HC pod

ಧಾರ್ಮಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಕೆ: ಹೈಕೋರ್ಟ್ ಮಹತ್ವದ ತೀರ್ಪು

ಧಾರ್ಮಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೇ ಧ್ವನಿವರ್ಧಕ ಬಳಕೆ|  ಪರವಾನಿಗೆ ಇಲ್ಲದೇ ಧ್ವನಿವರ್ಧಕ ಬಳಸಿದ್ರೆ ಕ್ರಮ: ಹೈಕೋರ್ಟ್ ಮಹತ್ವದ ತೀರ್ಪು| 

state Jan 13, 2021, 4:39 PM IST

Up Court orders No loudspeakers for islam azaan prayerUp Court orders No loudspeakers for islam azaan prayer

ಅಝಾನ್‌ಗೆ ಮೈಕ್ ಅಥವಾ ಸ್ಪೀಕರ್ ಬಳಸಬಾರದು; ಯುಪಿ ಹೈಕೋರ್ಟ್ ಆದೇಶ!

ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಮೈಕ್ ಅಥವಾ ಸ್ಪೀಕರ್ ಬಳಸುವ ಕುರಿತು ಹಲವು ಚರ್ಚೆಗಳಾಗಿವೆ. ಪರ ವಿರೋಧಗಳಿವೆ. ಇದೀಗ ಅಲಹಾಬಾದ್ ಹೈಕೋರ್ಟ್ ಅಝಾನ್ ವೇಳೆ ಮಾನವನ ಧ್ವನಿಗೆ ಅವಕಾಶವಿದೆ. ಆದರೆ ಸ್ಪೀಕರ್ ಅಥವಾ ಮೈಕ್ ಬಳಸಬಾರದು ಎಂದು ಆದೇಶ ನೀಡಿದೆ.

India May 15, 2020, 7:33 PM IST

Karnataka Govt bans Namaz on loudspeakers five time congregational prayer in mosquesKarnataka Govt bans Namaz on loudspeakers five time congregational prayer in mosques

ರಂಜಾನ್; ಲೌಡ್ ಸ್ಪೀಕರ್, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ

ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಸ್ಪಷ್ಟವಾಗಿ ತಿಳಿಸಿದ್ದು ಕೊರೋನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದೆ.

Karnataka Districts Apr 16, 2020, 10:56 PM IST