Asianet Suvarna News Asianet Suvarna News
43 results for "

Lalit Modi

"
Bollywood actress Sushmita Sen Beautiful house inside picsBollywood actress Sushmita Sen Beautiful house inside pics

Photos- ಮಾಜಿ ಮಿಸ್‌ ವರ್ಲ್ಡ್‌ ಸುಶ್ಮಿತಾ ಸೇನ್‌ ಮನೆ ಒಳಗೆ ಹೇಗಿದೆ ನೋಡಿ

ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen)  ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit modi) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಜುಲೈ 14 ರ ಸಂಜೆ ಸ್ವತಃ ಲಲಿತ್ ಮೋದಿ ಅವರು ಟ್ವಿಟರ್‌ನಲ್ಲಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು ತಮ್ಮ ಬೆಟರ್‌ ಹಾಫ್‌ ಎಂದು ಕರೆದರು. ಸ್ವಲ್ಪ ಸಮಯದ ನಂತರ, ಅವರು ಮದುವೆಯಾಗಿಲ್ಲ, ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದೇವೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಶೀಘ್ರದಲ್ಲೇ ಮದುವೆಯೂ ನಡೆಯಲಿದೆ ಎಂದು ಅವರು ಮತ್ತೊಂದು ಟ್ವಿಟ್‌ ಮೂಲಕ  ಹೇಳಿದರು. 

Cine World Jul 15, 2022, 6:17 PM IST

Sushmita Sen ex boyfriend Rohman Shawl reacts to her relationship with Lalit Modi podSushmita Sen ex boyfriend Rohman Shawl reacts to her relationship with Lalit Modi pod

ಲಲಿತ್ ಮೋದಿ, ಸುಶ್ಮಿತಾ ಸೇನ್‌ ಡೇಟಿಂಗ್, ನೆಟ್ಟಿಗರ ಜೋಕ್ಸ್‌ ಮಧ್ಯೆ ವೈರಲ್ ಆಯ್ತು ಮಾಜಿ ಬಾಯ್‌ಫ್ರೆಂಡ್‌ ಹೇಳಿಕೆ!

ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್‌ ನಡುವಿನ ಸಂಬಂಧ ಸದ್ಯ ಸಾಮಝಾಇಕ ಜಾಲತಾಣಗಳಲಲ್ಇ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಅನೇಕ ಮಂದಿ ಖುಷಿ ವ್ಯಕ್ತಪಡಿಸಿದರೂ, ಇನ್ನು ಕೆಲವರು ಹಾಸ್ಯ ಮಾಡಿದ್ದಾರೆ. ಹೀಗಿರುವಾಗ ಇವರ ನಡುವಿನ ಸಂಬಂಧದ ಬಗ್ಗೆ ಮಾಜಿ ಪ್ರಿಯಕರ ರೋಹ್ಮನ್ ಏನು ಹೇಳಿದ್ದಾರೆ?

News Jul 15, 2022, 4:00 PM IST

Lalit Modi And Sushmita Sen Networth ComparisonLalit Modi And Sushmita Sen Networth Comparison

4,500 ಕೋಟಿ ಆಸ್ತಿ ಮಾಲೀಕ ಲಲಿತ್ ಮೋದಿ ಗರ್ಲ್ ಫ್ರೆಂಡ್ ಸುಶ್ಮಿತಾ ನಿವ್ವಳ ಆಸ್ತಿ ಎಷ್ಟು?

ಹುಟ್ಟುವಾಗ್ಲೇ ಶ್ರೀಮಂತ ಲಲಿತ್ ಮೋದಿ. ಈಗ ಕೋಟಿ ಕೋಟಿ ಆಸ್ತಿಯಿದೆ. ಭಾರತದಿಂದ ಓಡಿ ಹೋಗಿ ಲಂಡನ್ ಸೇರಿರುವ ಲಲಿತ್ ಮೋದಿ ಈಗ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಪ್ರೀತಿಗೆ ಬಿದ್ದಿದ್ದಾರೆ.
 

BUSINESS Jul 15, 2022, 2:45 PM IST

Lalit Modi 9 year old tweet to Sushmita Sen goes viral after dating revelationLalit Modi 9 year old tweet to Sushmita Sen goes viral after dating revelation

ಲಲಿತ್ ಮೋದಿ, ಸುಶ್ಮಿತಾ ಸೇನ್ 9 ವರ್ಷ ಹಳೆಯ ಟ್ವೀಟ್‌ ವೈರಲ್: ಇಬ್ಬರ ಸಂಬಂಧ ಇಷ್ಟು ಆಳವಾಗಿತ್ತಾ?

ತಾನು ಹಾಗೂ ಸುಶ್ಮಿತಾ ಸೇನ್‌ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದು ಶೀಘ್ರದಲ್ಲೇ ಮದುವೆಯಾಗುವುದಾಗಿ ಲಲಿತಯ್ ಮೋದಿ ಹೇಳಿದ್ದಾರೆ. ಹೀಗಿರುವಾಗ ಈ ವಿಚಾರ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದೆ. ಈ ಬೆಳವಣಿಗೆಗಳ ಮಧ್ಯೆ ಇದೀಗ ಇಬ್ಬರ ಒಂಭತ್ತು ವರ್ಷ ಹಿಂದಿನ ಟ್ವೀಟ್‌ ಒಂದು ಭಾರೀ ವೈರಲ್ ಆಗಿದೆ. 

News Jul 15, 2022, 10:54 AM IST

Former IPL chairman Lalit Modi is married to former Miss Universe Sushmita Sen in Maldives sanFormer IPL chairman Lalit Modi is married to former Miss Universe Sushmita Sen in Maldives san

ಐಪಿಎಲ್‌ ಮಾಜಿ ಕಮೀಷನರ್‌ ಲಲಿತ್‌ ಮೋದಿ-ಸುಶ್ಮಿತಾ ಸೇನ್‌ ವಿವಾಹ?

ಐಪಿಎಲ್‌ ಮಾಜಿ ಕಮೀಷನರ್‌ ಆಗಿದ್ದ ಲಲಿತ್‌ ಮೋದಿ ಹಾಗೂ ಮಾಜಿ ಭುವನ ಸುಂದರಿ 46 ವರ್ಷದ ಸುಶ್ಮಿತಾ ಸೆನ್‌ ಮಾಲ್ಡೀವ್ಸ್‌ನಲ್ಲಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಲಿತ್‌ ಮೋದಿ ಮಾಡಿರುವ ಟ್ವೀಟ್‌ ಕೂಡ ಇವರಿಬ್ಬರೂ ಮದುವೆಯಾಗಿರುವ ಸೂಚನೆ ನೀಡಿದೆ. 

relationship Jul 14, 2022, 8:42 PM IST

BCCI president Sourav Ganguly hints at cutting down IPL 2020 gamesBCCI president Sourav Ganguly hints at cutting down IPL 2020 games

2009ರ IPL ಮಾದರಿ ಅನುಸರಿಸಲು ಬಿಸಿಸಿಐ ಪ್ಲಾನ್..!

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಶನಿವಾರ ಎಲ್ಲಾ 8 ತಂಡಗಳ ಮಾಲಿಕರ ಜತೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವಿವರಿಸಿದರು. ಜತೆಗೆ ಟೂರ್ನಿ ನಡೆಸಲು ಇರುವ ಆಯ್ಕೆಗಳನ್ನು ಸಹ ಪ್ರಸ್ತಾಪಿಸಲಾಯಿತು.

IPL Mar 16, 2020, 2:17 PM IST

India seeks Lalit Modi wifes Swiss bank detailsIndia seeks Lalit Modi wifes Swiss bank details

ಲಲಿತ್‌ ಮೋದಿ ದಂಪತಿಗೆ ಕಪ್ಪು ಹಣದ ಸಂಕಷ್ಟ!

ಲಲಿತ್‌ ಮೋದಿ ದಂಪತಿಗೆ ಕಪ್ಪು ಹಣದ ಸಂಕಷ್ಟ| ಸ್ವಿಸ್‌ ಬ್ಯಾಂಕ್‌ ಖಾತೆ ವಿವರ ಕೇಳಿದ ಭಾರತ| ಬೆನ್ನಲ್ಲೇ ಸ್ವಿಜರ್ಲೆಂಡ್‌ನಿಂದ ದಂಪತಿಗೆ ನೋಟಿಸ್‌

News Oct 3, 2019, 8:53 AM IST

Lalit Modi threatening to take Rahul Gandhi to UK court may not be possibleLalit Modi threatening to take Rahul Gandhi to UK court may not be possible

ಮೋದಿಗಳೆಲ್ಲಾ ಕಳ್ರು: ರಾಹುಲ್‌ ವಿರುದ್ಧ ಬ್ರಿಟನ್ ಕೋರ್ಟ್‌ಲ್ಲಿ ಕೇಸು?

ಎಲ್ಲಾ ಮೋದಿಗಳು ಕಳ್ಳರೇ: ರಾಹುಲ್‌ ವಿರುದ್ಧ ಬ್ರಿಟನ್‌ ಕೋರ್ಟ್‌ಲ್ಲಿ ಕೇಸು ದಾಖಲು| ಐಪಿಎಲ್‌ ಮಾಜಿ ಸಿಒಒ ಲಲಿತ್‌ ಮೋದಿ ಘೋಷಣೆ| ಕೋಲಾರ ರ‍್ಯಾಲಿಯಲ್ಲಿ ಮಾಡಿದ ಟೀಕೆ ವಿರುದ್ಧ ಕೇಸ್‌

NEWS Apr 20, 2019, 8:27 AM IST

Center Released  List of fugitive economic offenders living abroadCenter Released  List of fugitive economic offenders living abroad

ದೇಶದಿಂದ ಪರಾರಿಯಾದ 28 ಆರ್ಥಿಕ ಅಪರಾಧಿಗಳ ಪಟ್ಟಿ ಬಿಡುಗಡೆ

  • 6 ಮಹಿಳೆಯರು ಒಳಗೊಂಡ 28 ಅಪರಾಧಿಗಳ ಪಟ್ಟಿ ಲೋಕಸಭೆಯಲ್ಲಿ ಬಿಡುಗಡೆ
  • ಭಾರತಕ್ಕೆ ಕರೆತರಲು ಲುಕ್ ಔಟ್ ನೋಟಿಸ್, ರೆಡ್ ಕಾರ್ನ್'ರ್ ನೋಟಿಸ್ ಸೇರಿದಂತೆ ಹಲವು ಕ್ರಮಗಳು

NEWS Aug 4, 2018, 4:15 PM IST