Asianet Suvarna News Asianet Suvarna News
326 results for "

Kichcha Sudeep

"
Huge expectations on Kichcha Sudeep Next Movie after Vikrant Rona mnj Huge expectations on Kichcha Sudeep Next Movie after Vikrant Rona mnj
Video Icon

Kichcha Sudeep: ಅಭಿನಯ ಚಕ್ರವರ್ತಿ ನೆಕ್ಸ್ಟ್ ಪ್ಲಾನ್ ಏನು? ಸಿನಿಮಾ ಅನೌನ್ಸ್ ಯಾವಾಗ?

Kichcha Sudeep Newt Movie: ವಿಕ್ರಾಂತ್ ರೋಣ  ಚಿತ್ರ ಬಂದ ಮೇಲೆ ಸುದೀಪ್‌ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಬಾದ್ಶಾ ಆಗೋ ಎಲ್ಲಾ ನಂಬಿಕೆಯನ್ನೂ ಸೃಷ್ಟಿಸಿದ್ದಾರೆ

Sandalwood Nov 17, 2022, 11:59 AM IST

Kichcha Sudeep's next movie BillarangabhashaKichcha Sudeep's next movie Billarangabhasha
Video Icon

ಕಿಚ್ಚನ ಮುಂದಿನ ಸಿನಿಮಾ ಬಿಲ್ಲರಂಗ ಭಾಷಾ: ಸ್ಪಷ್ಟನೆ ನೀಡಿದ ಸುದೀಪ್..!

ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಆದರೆ ಇದೀಗ ಸುದೀಪ್ ಮಾತಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಮುಂದಿನ ಸಿನಿಮಾದ ಹಿಂಟ್ ಕೊಟ್ಟಿದ್ದಾರೆ.

Sandalwood Oct 9, 2022, 1:27 PM IST

Kichcha Sudeep Daughter Sanvi Talks About Nepotism gvdKichcha Sudeep Daughter Sanvi Talks About Nepotism gvd
Video Icon

ಕಿಚ್ಚನ ಪುತ್ರಿ ಸಾನ್ವಿಗೆ ಕಾಡಿದೆ ನೆಪೊಟಿಸಂ ಭೂತ: ಸುದೀಪ್ ಪುತ್ರಿಯನ್ನ ದ್ವೇಷಿಸಿದ್ದು ಯಾರು?

ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಏಕಮಾತ್ರ ಪುತ್ರಿ ಸಾನ್ವಿ ಸುದೀಪ್. ಕಿಚ್ಚನ ಪ್ರಪಂಚ ಯಾವ್ದಾದ್ರು ಇದ್ರೆ ಅದು ಸಾನ್ವಿ ಮಾತ್ರ. ಆದ್ರೆ ಕಿಚ್ಚನ ಮಗಳಿಗೂ ಈಗ ನೆಪೊಟಿಸಂ ಅನ್ನೋ ಭೂತ ಕಾಡಿದೆಯಾ.? ಹೀಗೊಂದು ಡೌಟ್ ಈಗ ಶುರುವಾಗಿದೆ. 

Sandalwood Oct 5, 2022, 1:17 PM IST

Pan India Stars Sudeep and Yash Big News for Dasara Festival gvdPan India Stars Sudeep and Yash Big News for Dasara Festival gvd
Video Icon

ದಸರಾಗೆ ಪ್ಯಾನ್ ಇಂಡಿಯಾ ಸ್ಟಾರ್ಸ್ ಬಿಗ್ ನ್ಯೂಸ್? ಯಶ್-ಕಿಚ್ಚನ ಮೇಲೆ ಅಭಿಮಾನಿಗಳ ಕಣ್ಣು!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮೇಲೆ ಈಗ ಎಲ್ಲರ ಕಣ್ಣು. ಯಶ್-ಕಿಚ್ಚ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಬಿಗ್ ಸ್ಟಾರ್ಸ್ ಹೊಸ ಸಿನಿಮಾ ಅನೌನ್ಸ್ ಯಾವಾಗ ಅನ್ನೋ ಕೌತುಕ ಹೆಚ್ಚಿದೆ. ಇದಕ್ಕೆ ಉತ್ತರ ಹುಡುಕುತ್ತಾ ಹೋದ್ರೆ ಗಾಂಧಿನಗರದಲ್ಲಿ ನಯಾ ಆನ್ಸರ್ ಒಂದು ಸಿಕ್ಕಿದೆ. 

Sandalwood Sep 30, 2022, 11:27 AM IST

Upendra Kichcha Sudeep starrer Kabzaa movie teaser out gvdUpendra Kichcha Sudeep starrer Kabzaa movie teaser out gvd
Video Icon

ಗ್ಲೋಬಲ್ ಮಟ್ಟದಲ್ಲಿ ಹಿಟ್ ಆಯ್ತು ಉಪ್ಪಿ-ಕಿಚ್ಚನ ಕಬ್ಜ ಟೀಸರ್!

ಕಬ್ಜ ಟೀಸರ್ ಗ್ಲೋಬಲ್ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಕಬ್ಜ ಸಿನಿಮಾದ ಟೀಸರ್ ಯಾವ ಮಟ್ಟಕ್ಕೆ ಇಷ್ಟ ಆಗ್ತಿದೆ ಅಂದ್ರೆ ಹಾಲಿವುಡ್ ಜಗತ್ತು ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ತಿರುಗಿ ನೋಡುತ್ತಿದೆ. 

Sandalwood Sep 21, 2022, 7:36 PM IST

Bigg Boss OTT grand Finale Top 4 Finalists Aryavardhan Roopesh sanya and Rakesh enter Bigg Boss Kannada season 9 ckmBigg Boss OTT grand Finale Top 4 Finalists Aryavardhan Roopesh sanya and Rakesh enter Bigg Boss Kannada season 9 ckm

ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್, ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!

ಕಳೆದ 6 ವಾರಗಳಿಂದ ಕನ್ನಡಗರನ್ನು ರಂಜಿಸಿದ ಬಿಗ್‌ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಒಟಿಟಿ ವರ್ಶನ್ ಆರಂಭಿಸಲಾಗಿತ್ತು. ಚೊಚ್ಚಲ ಬಿಗ್‌ ಬಾಸ್ ಕನ್ನಡ ಒಟಿಟಿಯಲ್ಲಿ ನಾಲ್ವರು ಫೈನಲಿಸ್ಟ್ 9ನೇ ಆವೃತ್ತಿ ಬಿಗ್‌ಬಾಸ್‌ಗೆ ಪ್ರವೇಶ ಪಡೆದಿದ್ದಾರೆ. 
 

Small Screen Sep 16, 2022, 10:34 PM IST

Kannada actor Kiccha Sudeep cini journey vcs Kannada actor Kiccha Sudeep cini journey vcs
Video Icon

Kichcha Sudeep: ಧಾರಾವಾಹಿಯಿಂದ ಶುರುವಾಗಿ ಗ್ಲೋಬಲ್ ಸ್ಟಾರ್‌ವರೆಗೆ ಕಿಚ್ಚನ ಜರ್ನಿ

ಕನ್ನಡ ಚಿತ್ರರಂಗದ ಹೆಮ್ಮೆ . ಭಾರತೀಯ ಚಿತ್ರರಂಗ ಕಂಡ ಅಧ್ಬುತ ಪ್ರತಿಭೆ. ಬಹುಮುಖ ಪ್ರತಿಭೆ ಅಭಿಮಾನಿಗಳ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 49 ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಮೂರುವರ್ಗಳ ನಂತರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ರಾಜ್ಯ ದೇಶದ ಮೂಲೆ ಮೂಲೆಯಿಂದ ಅಭಿಮಾನಿ ಸಾಗರ ಹರಿದುಬಂದಿತ್ತು. ಅಭಿಮಾನಿಗಳಿಗಾಗಿಯೇ ಸುದೀಪ್ ಈ ದಿನವನ್ನು ಮೀಸಲಿಟ್ಟಿದ್ದು ಫ್ಯಾನ್ಸ್​ ಖುಷಿಯನ್ನು ದುಪ್ಪಟ್ಟು ಮಾಡಿತ್ತು. 

Sandalwood Sep 3, 2022, 3:02 PM IST

Sandalwood and multi lingual actor Kichcha Sudeep Birthday specialSandalwood and multi lingual actor Kichcha Sudeep Birthday special

ಹ್ಯಾಪಿ ಬರ್ತ್ ಡೇ Kichcha Sudeep: ಹಾಫ್ ಸೆಂಚುರಿಗೆ ಇನ್ನೊಂದೇ ವರ್ಷ

ಕಿಚ್ಚ ಸುದೀಪ್ ಅಂದ್ರೆ ಆಕ್ಟಿಂಗ್, ಆಟಿಟ್ಯೂಡ್, ನೇರ ಮಾತು, ಒಳ್ಳೆತನಗಳ ಫುಲ್ ಪ್ಯಾಕೇಜ್. ಸುದೀಪ್ ಅವರಿಗೆ ಈಗ ನಲವತ್ತೊಂಭತ್ತು. ಇನ್ನೊಂದು ವರ್ಷ ಕಳೆದರೆ ಹಾಫ್ ಸೆಂಚುರಿ. ಸಿನಿಮಾ ರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದ ಸುದೀಪ್ ಕಷ್ಟವನ್ನೇ ಮೆಟ್ಟಿಲಾಗಿಸಿ ಈಗ ಈ ಲೆವೆಲ್‌ವರೆಗೂ ಬೆಳೆದಿದ್ದಾರೆ.

Sandalwood Sep 2, 2022, 1:31 PM IST

Actor Sudeep appointed as ambassador of punyakoti project says Minister Prabhu b chavan vcs Actor Sudeep appointed as ambassador of punyakoti project says Minister Prabhu b chavan vcs

ಸಂಭಾವನೆ ಪಡೆಯದೇ ಪುಣ್ಯಕೋಟಿ ರಾಯಭಾರಿ ಆದ Kichcha Sudeep: ಪ್ರಭು ಚವ್ಹಾಣ್

HBD Kichcha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 49ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಸರ್ಕಾರದ ಮಹತ್ವಾಂಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಆಗಿದ್ದಾರೆ.
 

Sandalwood Sep 2, 2022, 1:29 PM IST

Sandalwood actor Kichcha Sudeep once remembered Huchcha Venkat act in Bigg boss showSandalwood actor Kichcha Sudeep once remembered Huchcha Venkat act in Bigg boss show

ಬಹುಶಃ Kichchaನಿಗೆ ಈ ಬಿಗ್‌ಬಾಸ್ ಸ್ಪರ್ಧಿಯಷ್ಟು ಯಾರೂ ಕಾಡಿಲ್ಲ!

ಇದೀಗ ಒಟಿಟಿಯಲ್ಲಿ ಬಿಗ್‌ಬಾಸ್ ಮೊದಲ ಸೀಸನ್ ಪ್ರಸಾರವಾಗುತ್ತಿದೆ. ಯಾರೋ ಕೆಲವರು ಆ ಆ್ಯಪ್ ಇರೋರು ಈ ರಿಯಾಲಿಟಿ ಶೋನ ಫಾಲೋ ಮಾಡುತ್ತಿರಬಹುದು. ಆದರೆ, ಮೊದ ಮೊದಲು ಪ್ರಸಾರವಾದ ಬಿಗ್‌ಬಾಸ್‌ನಷ್ಟು ಯಾವುದೂ ಜನಪ್ರಿಯವಾಗಲಿಲ್ಲ. ಅದರಲ್ಲೂ ಮೂರನೇ ಸೀಸನ್ ಇತ್ತಲ್ಲ. ಬಹುಶಃ ಕಿಚ್ಚಿನಿಗೇ ಮರೆಯಲಾಗದ ಸೀಸನ್ ಇರಬಹುದು!

Small Screen Sep 2, 2022, 12:15 PM IST

Sand Art For Kichcha Sudeep On his 49th Birthday In Odisha gvdSand Art For Kichcha Sudeep On his 49th Birthday In Odisha gvd

ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್‌ನಲ್ಲಿ ಅರಳಿತು ಕಿಚ್ಚ ಸುದೀಪ್​ ಮರಳು ಶಿಲ್ಪ

ಮಾನಸ್ ಕುಮಾರ್ ಎಂಬ ಹೆಸರಾಂತ ಮರಳು ಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. 

Cine World Sep 1, 2022, 10:58 PM IST

Actor Kichcha Sudeep Speaks About Puneeth Rajkumar And Darling Krishna Luckyman Film gvdActor Kichcha Sudeep Speaks About Puneeth Rajkumar And Darling Krishna Luckyman Film gvd
Video Icon

ಎಲ್ಲರೂ ಎರಡು ಕೈನಿಂದ ಅಪ್ಪಿಕೊಂಡು ನೋಡಿ, ಮತ್ತೆ ಬೇಕು ಅಂದ್ರೆ ಅಪ್ಪು‌ ಸಿಗಲ್ಲ: ಕಿಚ್ಚ ಸುದೀಪ್

'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ಬಿಡುಗಡೆಯಾಗುತ್ತಿದ್ದು, ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ  ಆಡಿಯೋ ಕಾರ್ಯಕ್ರಮ ನಡೆದಿದ್ದು, ನಟ ಕಿಚ್ಚ ಸುದೀಪ್, ಈ‌ ಸಿನಿಮಾನ ಎಲ್ಲರೂ ಎರಡು ಕೈನಿಂದ ಅಪ್ಪಿಕೊಂಡು ನೋಡಿ, ಮತ್ತೆ ಬೇಕು ಅಂದ್ರೆ ಅಪ್ಪು‌ ಸಿಗಲ್ಲ ಎಂದು ಹೇಳಿದ್ದಾರೆ.

Sandalwood Aug 25, 2022, 11:42 AM IST

here is the details of sudeep starrer vikranth ronas collection sgkhere is the details of sudeep starrer vikranth ronas collection sgk
Video Icon

ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಒಟ್ಟು ಗಳಿಸಿದ್ದೆಷ್ಟು?

ಆಲ್ ಇಂಡಿಯಾ ಕಟೌಟ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಲ್ ಇಂಡಿಯಾ ರೆಕಾರ್ಡ್ ಬರೆದಿದ್ದಾರೆ. ಇಷ್ಟು ದಿನ ಕಿಚ್ಚನ ಸಿನಿಮಾಗಳ ಕಲೆಕ್ಷನ್ 50 ಕೋಟಿ ದಾಟಿದ್ದನ್ನ ನಾವು ನೀವೆಲ್ಲಾ ನೋಡಿದ್ದೇವೆ.  ಇದೀಗ ಕಿಚ್ಚನ ನೇಮು ಫೇಮಿಗೆ ಕೈಗನ್ನಡಿಯಂತಿದೆ ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್

Sandalwood Aug 24, 2022, 4:29 PM IST

Niranjan Sudhindra starrer Superstar movie teaser released sgkNiranjan Sudhindra starrer Superstar movie teaser released sgk

ಫೈಟ್ ನೋಡಿ ನಾನು ಸುದೀಪ್ ಅಚ್ಚರಿ ಪಟ್ವಿ; 'ಸೂಪರ್‌ಸ್ಟಾರ್' ನಿರಂಜನ್ ಹೊಗಳಿದ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರನ ಮಗ ನಿರಂಜನ್‌ ಸುಧೀಂದ್ರ ನಟನೆಯ ‘ಸೂಪರ್‌ಸ್ಟಾರ್‌’ ಸಿನಿಮಾದ ಹೊಸ ಟೀಸರ್‌ ಬಿಡುಗಡೆಯಾಗಿದೆ. ವಿಶೇಷ ಎಂದರೆ ಈ ಸಿನಿಮಾ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಟೀಸರ್ ರಿಲೀಸ್ ಸಂದರ್ಭದಲ್ಲಿ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

Sandalwood Aug 24, 2022, 12:25 PM IST

netizens comment vastu problem in Bigg Boss OTT Kannada house sgknetizens comment vastu problem in Bigg Boss OTT Kannada house sgk
Video Icon

ಬಿಗ್‌ಬಾಸ್‌ ಮನೆಯಲ್ಲಿ ವಾಸ್ತು ದೋಷ; ಚೆಕ್‌ ಮಾಡಿಸಿ ಎಂದು ನೆಟ್ಟಿಗರ ಸಲಹೆ

ಬಿಗ್ ಬಾಸ್ ಮನೆಯಲ್ಲಿ ವಾಸ್ತು ಸರಿ ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಪ್ರಾರಂಭವಾಗಿ ಎರಡು ವಾರಗಳೇ ಕಳೆದಿದೆ. ಇದೀಗ ವಾಸ್ತು ಸರಿ ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ. 

Small Screen Aug 22, 2022, 4:48 PM IST