Asianet Suvarna News Asianet Suvarna News
41 results for "

Jofra Archer

"
England Pacer Jofra Archer to undergo elbow surgery Seems Doubtful for India Test Series kvnEngland Pacer Jofra Archer to undergo elbow surgery Seems Doubtful for India Test Series kvn

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಮೊಣಕೈ ಸರ್ಜರಿ; ಭಾರತ ವಿರುದ್ದದ ಸರಣಿಗೆ ಡೌಟ್..!

ಜೋಫ್ರಾ ಆರ್ಚರ್‌ ಈಗಾಗಲೇ ನ್ಯೂಜಿಲೆಂಡ್‌ ವಿರುದ್ದ ತವರಿನಲ್ಲಿ ನಡೆಯುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಜೋಫ್ರಾ ಆರ್ಚರ್‌ ಬಲ ಮೊಣಕೈನಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆರ್ಚರ್‌ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ.

Cricket May 21, 2021, 5:24 PM IST

England Pacer Jofra Archer ruled out of Test series against New Zealand with elbow injury kvnEngland Pacer Jofra Archer ruled out of Test series against New Zealand with elbow injury kvn

ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದ ವೇಗಿ ಜೋಫ್ರಾ ಆರ್ಚರ್‌..!

ಬಲಗೈ ವೇಗದ ಬೌಲರ್‌ ಆರ್ಚರ್‌ ಸದ್ಯ ಕೌಂಟಿ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಸಸೆಕ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು, ಕೆಂಟ್‌ ವಿರುದ್ದದ ಪಂದ್ಯದ ಕೊನೆಯ ದಿನದಾಟ(ಮೇ.16)ದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

Cricket May 17, 2021, 4:48 PM IST

IPL 2021 England Pacer Jofra Archer likely to miss first four matches for Rajasthan Royals kvnIPL 2021 England Pacer Jofra Archer likely to miss first four matches for Rajasthan Royals kvn

ಐಪಿಎಲ್ 2021: ಟೂರ್ನಿ ಆರಂಭಕ್ಕೂ ರಾಜಸ್ಥಾನ ರಾಯಲ್ಸ್‌ಗೆ ಬಿಗ್ ಶಾಕ್‌

ಮುಂಬೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದೆ. ಭಾರತದ ಚುಟುಕು ಕ್ರಿಕೆಟ್ ಹಬ್ಬ ಎನಿಸಿಕೊಂಡಿರುವ ಐಪಿಎಲ್‌ ಟೂರ್ನಿಯಲ್ಲಿ ಕಪ್‌ ಜಯಿಸಲು ಎಲ್ಲಾ 8 ತಂಡಗಳು ತುದಿಗಾಲಿನಲ್ಲಿ ನಿಂತಿವೆ. ಹೀಗಿರುವಾಗಲೇ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಬರಸಿಡಲಿನಂತೆ ಬಂದೆರಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

Cricket Apr 1, 2021, 12:54 PM IST

IND vs ENG Jofra Archer Ruled Out Of ODI Series against Team india ckmIND vs ENG Jofra Archer Ruled Out Of ODI Series against Team india ckm

ಸರಣಿ ಸೋತ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ; IPL ಟೂರ್ನಿ ಮೇಲೂ ಎಫೆಕ್ಟ್!

ಟೀಂ ಇಂಡಿಯಾ ವಿರುದ್ಧ ಟಿ20  ಸರಣಿಯ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿದ ಇಂಗ್ಲೆಂಡ್ ಸರಣಿ ಕೈಚೆಲ್ಲಿದೆ. ಈ ಗೆಲುವಿನೊಂದಿಗೆ ಭಾರತ ಟೆಸ್ಟ್ ಸರಣಿ ಹಾಗೂ ಟಿ20 ಸರಣಿ ವಶಪಡಿಸಿಕೊಂಡಿದೆ. ಇದೀಗ ಏಕದಿನ ಸರಣಿಯತ್ತ ಚಿತ್ತ ನೆಟ್ಟಿದೆ. ಆದರೆ ಟಿ20 ಸರಣಿ ಸೋತ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇದರ ಎಫೆಕ್ಟ್ ಐಪಿಎಲ್ ಟೂರ್ನಿಗೂ ಆಗಲಿದೆ

Cricket Mar 21, 2021, 6:26 PM IST

Elbow injury might force England Pacer Jofra Archer to miss India T20Is kvnElbow injury might force England Pacer Jofra Archer to miss India T20Is kvn

ಭಾರತ ಎದುರಿನ ಟಿ20 ಸರಣಿಗೂ ಮುನ್ನ ಇಂಗ್ಲೆಂಡ್‌ಗೆ ಬಿಗ್‌ ಶಾಕ್‌..!

ಅಹಮದಾಬಾದ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಉಭಯ ತಂಡಗಳು ಇದೀಗ ಚುಟುಕು ಕ್ರಿಕೆಟ್‌ ಕಾದಾಟಕ್ಕೆ ಸಜ್ಜಾಗುತ್ತಿವೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವ ತಯಾರಿ ಎನಿಸಿಕೊಂಡಿರುವ 5 ಪಂದ್ಯಗಳ ಈ ಟಿ20 ಸರಣಿ ಹೈವೋಲ್ಟೇಜ್‌ ಪಂದ್ಯವಾಗಿರಲಿದ್ದು, ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಮಾರ್ಚ್‌ 12ರಿಂದ 5 ಪಂದ್ಯಗಳ ಟಿ20 ಸರಣಿಯು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಹೈವೋಲ್ಟೇಜ್‌ ಸರಣಿ ಆರಂಭಕ್ಕೂ ಮುನ್ನ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Mar 8, 2021, 4:22 PM IST

England Pacer Jofra Archer ruled out of second Test after suffering elbow injury kvnEngland Pacer Jofra Archer ruled out of second Test after suffering elbow injury kvn

2ನೇ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್‌ಗೆ ಬಿಗ್‌ ಶಾಕ್‌, ಸ್ಟಾರ್ ವೇಗಿ ಔಟ್‌..!

ಚೆನ್ನೈ: ಬಲಿಷ್ಠ ಭಾರತ ತಂಡದೆದುರು ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಇಂಗ್ಲೆಂಡ್‌ ತಂಡ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿರುವಾಗಲೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ.
ಇಂಗ್ಲೆಂಡ್‌ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಇದು ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Feb 12, 2021, 12:39 PM IST

England Pacer Jofra Archer Negative Comment on Chennai pitch after first Test against Team India kvnEngland Pacer Jofra Archer Negative Comment on Chennai pitch after first Test against Team India kvn

ಚೆನ್ನೈ ಪಿಚ್‌ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ ಜೋಫ್ರಾ ಆರ್ಚರ್‌..!

ಚೆನ್ನೈ: ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಿದ್ದು, ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ದ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಇದೀಗ ಚೆಪಾಕ್‌ ಪಿಚ್‌ ಕುರಿತಂತೆ ಇಂಗ್ಲೆಂಡ್‌ ಡೆಡ್ಲಿ ವೇಗಿ ಜೋಫ್ರಾ ಆರ್ಚರ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಎಂ.ಎ. ಚಿದಂಬರಂ ಪಿಚ್‌ ಬಗ್ಗೆ ಆರ್ಚರ್‌ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Feb 11, 2021, 4:06 PM IST

England Pacer Jofra Archer could be the danger man for Team India Says Gautam Gambhir kvnEngland Pacer Jofra Archer could be the danger man for Team India Says Gautam Gambhir kvn

ಇಂಗ್ಲೆಂಡ್‌ನ ಈ ವೇಗಿಯ ಬಗ್ಗೆ ಎಚ್ಚರವಿರಲಿ ಎಂದ ಗೌತಮ್ ಗಂಭೀರ್

ಐಪಿಎಲ್‌ ಟೂರ್ನಮೆಂಟ್‌ನಲ್ಲಿ ಈಗಾಗಲೇ ಧೂಳೆಬ್ಬಿಸಿರುವ ಜೋಫ್ರಾ ಆರ್ಚರ್‌ ಇದುವರೆಗೂ ಇಂಗ್ಲೆಂಡ್‌ ಪರ 11 ಟೆಸ್ಟ್ ಪಂದ್ಯಗಳನ್ನಾಡಿ 38 ವಿಕೆಟ್ ಕಬಳಿಸಿದ್ದಾರೆ. ಆರ್ಚರ್‌ ವೇಗದ ಬೌಲಿಂಗ್‌ ಪಿಚ್‌ನಲ್ಲಿ ವಿಕೆಟ್‌ ಕಬಳಿಸಿರಬಹುದು ಹೀಗಿದ್ದೂ ಭಾರತದಲ್ಲೂ ವಿಕೆಟ್‌ ಕಬಳಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಐಪಿಎಲ್‌ ಟೂರ್ನಿಗಳಲ್ಲಿ ಸಾಬೀತು ಮಾಡಿದ್ದಾರೆ.
 

Cricket Feb 3, 2021, 1:27 PM IST

India vs England Test Series Ben Stokes Jofra Archer Joe Burns starts training ground at Chepauk kvnIndia vs England Test Series Ben Stokes Jofra Archer Joe Burns starts training ground at Chepauk kvn

ಅಭ್ಯಾಸ ಆರಂಭಿಸಿದ ಬೆನ್ ಸ್ಟೋಕ್ಸ್‌, ಜೋಫ್ರಾ ಆರ್ಚರ್‌

ಜನವರಿ 25ರಂದು ಸ್ಟೋಕ್ಸ್‌, ಆರ್ಚರ್‌, ಬರ್ನ್ಸ್ ಭಾರತಕ್ಕೆ ಬಂದಿಳಿದಿದ್ದರು. ನಾಯಕ ಜೋ ರೂಟ್‌ ಸೇರಿದಂತೆ ಇಂಗ್ಲೆಂಡ್‌ ತಂಡದ ಉಳಿದ ಆಟಗಾರರು ಫೆಬ್ರವರಿ 2 ರಿಂದ ಅಭ್ಯಾಸ ನಡೆಸಲಿದ್ದಾರೆ.

Cricket Jan 31, 2021, 10:11 AM IST

England Cricket Board rest Ben Stokes Jofra Archer for Sri Lanka Tests kvnEngland Cricket Board rest Ben Stokes Jofra Archer for Sri Lanka Tests kvn

ಲಂಕಾ ವಿರುದ್ದದ ಟೆಸ್ಟ್‌ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

ಶ್ರೀಲಂಕಾಗೆ ಬಂದಿಳಿಯುತ್ತಿದ್ದಂತೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೊಯೀನ್ ಅಲಿ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದ್ದು, ತಂಡ ಕೂಡಿಕೊಂಡಿದ್ದಾರೆ.

Cricket Jan 13, 2021, 5:20 PM IST

England Star Cricketer Ben Stokes Jofra Archer rested for Sri Lanka Tests kvnEngland Star Cricketer Ben Stokes Jofra Archer rested for Sri Lanka Tests kvn

ಲಂಕಾ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; 2 ಸ್ಟಾರ್ ಆಟಗಾರರಿಗೆ ವಿಶ್ರಾಂತಿ

ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿಯು 16 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದ್ದು, ಕಳಫೆ ಫಾರ್ಮ್‌ನಿಂದ ಬಳಲುತ್ತಿರುವ ಜಾನಿ ಬೇರ್‌ಸ್ಟೋವ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Cricket Dec 12, 2020, 5:17 PM IST

Former Team India Cricketer Ajit Agarkar names his best XI of the IPL 2020 tournament kvnFormer Team India Cricketer Ajit Agarkar names his best XI of the IPL 2020 tournament kvn

IPL 2020: ಬಲಿಷ್ಠ ತಂಡ ಪ್ರಕಟಿಸಿದ ಅಗರ್ಕರ್; ರಾಹುಲ್, ಕೊಹ್ಲಿ, ಆರ್ಚರ್‌ಗಿಲ್ಲ ಸ್ಥಾನ..!

ಮುಂಬೈ: ಮಳೆ ನಿಂತರೂ ತಕ್ಷಣಕ್ಕೆ ಮಳೆ ಹನಿ ನಿಲ್ಲಲ್ಲ ಎನ್ನುವ ಮಾತಿನಂತೆ, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿದು ಮೂರ್ನಾಲ್ಕು ದಿನಗಳೇ ಕಳೆದರೂ, ಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರು, ಮಾಜಿ ಆಟಗಾರರು ಐಪಿಎಲ್‌ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ.  
ಹೌದು, ಟೀಂ ಇಂಡಿಯಾ ಮಾಜಿ ವೇಗದ ಬೌಲರ್‌ ಅಜಿತ್ ಅಗರ್ಕರ್, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಡಿದ ಆಟಗಾರರ ಪೈಕಿ ತಮ್ಮ ನೆಚ್ಚಿನ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಅಗರ್ಕರ್ ನೆಚ್ಚಿನ ತಂಡದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ 2 ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಮುಂಬೈ ಮಾಜಿ ವೇಗಿಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದಷ್ಟೇ ಅಲ್ಲ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದ ಕೆ.ಎಲ್. ರಾಹುಲ್, ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಎನಿಸಿಕೊಂಡ ಜೋಫ್ರಾ ಆರ್ಚರ್‌ಗೂ ಅಗರ್ಕರ್‌ ತಂಡದಲ್ಲಿ ಸ್ಥಾನ ನೀಡಿಲ್ಲ.
 

IPL Nov 14, 2020, 3:45 PM IST

IPL 2020 Virender Sehwag made big Statement on Rajasthan Royals Pacer Jofra Archer kvnIPL 2020 Virender Sehwag made big Statement on Rajasthan Royals Pacer Jofra Archer kvn

ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಅತಿ ದೊಡ್ಡ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!

ಮುಂಬೈ: ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿನ ಕ್ರಿಕೆಟ್ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಅರ್ಧ ಭಾಗ ಮುಕ್ತಾಯವಾಗಿದ್ದರು. ಅಂತಿಮ 4ರ ಘಟ್ಟದಲ್ಲಿ ಸ್ಥಾನ ಪಡೆಯಲು ಎಲ್ಲಾ 4 ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.
ಹೌದು, ಹೀಗಿರುವಾಗಲೇ ತಮ್ಮ ಘಾತಕ ಬೌಲಿಂಗ್ ಮೂಲಕ ಎದುರಾಳಿ ತಂಡದ ನಿದ್ದೆಗೆಡಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆರ್ಚರ್‌ ಬಗೆಗಿನ ಸೆಹ್ವಾಗ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 

IPL Oct 23, 2020, 4:55 PM IST

Jofra Archer Chris Woakes Star as England Beat Australia in 2nd ODI to Level SeriesJofra Archer Chris Woakes Star as England Beat Australia in 2nd ODI to Level Series

ಆರ್ಚರ್ ಮಿಂಚು: ಆಸೀಸ್‌ಗೆ ಆತಿಥೇಯರ ತಿರುಗೇಟು..!

ಇಂಗ್ಲೆಂಡ್ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜೋಫ್ರಾ ಆರ್ಚರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋನಿಸ್ ಅವರನ್ನು ಪೆವಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

Cricket Sep 14, 2020, 1:03 PM IST

England pacer Jofra Archer Alleges Racial AbuseEngland pacer Jofra Archer Alleges Racial Abuse

ನಾನು ಜನಾಂಗೀಯ ನಿಂದನೆ ಎದುರಿಸಿದ್ದೇನೆಂದ ಇಂಗ್ಲೆಂಡ್ ಮಾರಕ ವೇಗಿ..!

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ದೂರು ನೀಡುವುದಾಗಿ ಆರ್ಚರ್‌ ತಿಳಿಸಿದ್ದಾರೆ.

Cricket Jul 23, 2020, 9:03 AM IST