Asianet Suvarna News Asianet Suvarna News
310 results for "

Jawan

"
Shah Rukh Khan Jawan Rajinikanth Jailer Sunny Deol  Gadar 2 Among Most Popular Indian Films RaoShah Rukh Khan Jawan Rajinikanth Jailer Sunny Deol  Gadar 2 Among Most Popular Indian Films Rao

IMDb 2023 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳಲ್ಲಿ ಶಾರುಖ್ ಖಾನ್ ಪಾರುಪತ್ಯ!

2023 ರ ವರ್ಷ ಸಿನಿಮಾರಂಗಕ್ಕೆ  ವಿಶೇಷವಾಗಿದೆ. ಏಕೆಂದರೆ ಕೋವೀಡ್‌ ನಂತರ ಪ್ರೇಕ್ಷಕರು ಮತ್ತೆ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡ ವರ್ಷವಾಯಿತು.  ಥಿಯೇಟರ್‌ಗಳು ಸ್ಥಗಿತಗೊಂಡಾಗ, ಚಲನಚಿತ್ರಗಳು ನೇರವಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ಪ್ರಾರಂಭಿಸಿದವು ಆದರೆ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಲಾಭವಾಗಲಿಲ್ಲ. 2023 ಭಾರತೀಯ ಚಿತ್ರರಂಗಕ್ಕೆ ಇತಿಹಾಸವನ್ನು ಸೃಷ್ಟಿಸುವುದರೊಂದಿಗೆ ಬಹು ದೊಡ್ಡ ಹಿಟ್‌ಗಳನ್ನು ಕಂಡಿತು  2023ರ ಜನಪ್ರಿಯ ಸಿನಿಮಾಗಳ ಪಟ್ಟಿ ಇಲ್ಲಿದೆ.

Cine World Dec 2, 2023, 10:05 AM IST

Bollywood actor Shah Rukh Khan tips for youth on honesty and kind heart srbBollywood actor Shah Rukh Khan tips for youth on honesty and kind heart srb

ಯುವಜನತೆ ಪ್ರಾಮಾಣಿಕತೆ ಮತ್ತು ಪರಿಶುದ್ಧ ಹೃದಯ ಹೊಂದಿರುವುದು ಅಗತ್ಯ; ಬಾಲಿವುಡ್ ಕಿಂಗ್ ಖಾನ್ ಶಾರುಖ್

ನಟ ಶಾರುಖ್ ಖಾನ್ ಅವರದು ತುಂಬಾ ಪರಿಣಾಮಕಾರಿ ವ್ಯಕ್ತಿತ್ವ ಎನ್ನಲಾಗುತ್ತದೆ. ಕಾರಣ, ಅವರು ಜೀರೋದಿಂದ ಹೀರೋ ಆಗಿ ಬೆಳೆದು ಬಂದಿರುವುದೇ ಒಂದು ಪವಾಡ ಎನ್ನಬಹುದು. ಸೀರಿಯಲ್ ಹಾಗೂ ಟಿವಿ ಶೋಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಾರುಖ್ ರಾತ್ರೋ ರಾತ್ರಿ ಹೀರೋ ಆದವರಲ್ಲ.

Cine World Nov 30, 2023, 5:34 PM IST

Bollywood actor Shah Rukh Khan says that to be positive always to youth srbBollywood actor Shah Rukh Khan says that to be positive always to youth srb

ಬೇರೆಯವರು ಏನು ಮಾಡುತ್ತಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ; ಯುವಜನತೆಗೆ ನಟ ಶಾರುಖ್ ಟಿಪ್ಸ್

ಬೇರೆಯವರನ್ನು ತುಳಿಯುವುದು ಹೇಗೆ ಎಂಬ ಬಗ್ಗೆ ಯಾವತ್ತೂ ಯೋಚಿಸಬೇಡಿ. ನೆಗೆಟಿವ್ ಥಿಂಕಿಂಗ್ ಬೇಡ, ಯಾವತ್ತೂ ಎಲ್ಲರ ವಿಷಯದಲ್ಲಿ, ಜೀವನದ ಸಂಗತಿಗಳಲ್ಲಿ ಪೊಸಿಟಿವ್ ಆಗಿರಿ. ನೀವು ಒಳ್ಳೆಯ ಸಂಗತಿಗಳನ್ನು ಯೋಚಿಸುವ ಮೂಲಕ ಯಾವತ್ತೂ ಯಂಗ್ ಆಗಿ ಕಾಣುತ್ತೀರಿ, ನಿಮ್ಮ ಕಣ್ಣುಗಳಲ್ಲಿ ತೇಜಸ್ಸು ಹೊಮ್ಮುತ್ತಿರುತ್ತದೆ. 

Cine World Nov 29, 2023, 12:05 PM IST

Nayanthara earned over Rs 1000 crore from debut film, is highest paid actress in India VinNayanthara earned over Rs 1000 crore from debut film, is highest paid actress in India Vin

ಬಾಲಿವುಡ್‌ನ ಲೇಡಿ ಲಕ್‌ ಈ ಸೂಪರ್‌ಸ್ಟಾರ್‌ ನಟಿ, ಚೊಚ್ಚಲ ಸಿನಿಮಾ ಗಳಿಸಿದ್ದು ಭರ್ತಿ 1000 ಕೋಟಿ!

ಬಾಲಿವುಡ್‌ನಲ್ಲಿ ಈ ನಟಿ ಅಭಿನಯಿಸಿದ ಮೊದಲ ಸಿನಿಮಾವೇ ಸೂಪರ್‌ಹಿಟ್‌ ಆಗಿದೆ. ಮಾತ್ರವಲ್ಲ ಬರೋಬ್ಬರಿ 1000 ಕೋಟಿ ರೂ. ಗಳಿಸಿದೆ. ಆದರೆ ಇನ್ನು ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡದಿರಲು ಆ ಸೂಪರ್‌ಸ್ಟಾರ್ ನಟಿ ನಿರ್ಧರಿಸಿದ್ದಾರೆ. ಸೂಪರ್‌ ಸಕ್ಸಸ್ ನಂತರವೂ ನಟಿ ಆ ರೀತಿ ನಿರ್ಧರಿಸಿದ್ಯಾಕೆ? ಇಲ್ಲಿದೆ ಮಾಹಿತಿ.

 

Cine World Nov 10, 2023, 9:29 AM IST

Animal to release in 888 screens in  USA surpassing Brahmastra Jawan sucAnimal to release in 888 screens in  USA surpassing Brahmastra Jawan suc

ಬಿಡುಗಡೆಗೂ ಮುನ್ನವೇ ಜವಾನ್​, ಬ್ರಹ್ಮಾಸ್ತ್ರದ ದಾಖಲೆ ಮುರಿದ ಅನಿಮಲ್​ ಚಿತ್ರ!

ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ನಟನೆ ಅನಿಮಲ್​ ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್​, ಬ್ರಹ್ಮಾಸ್ತ್ರದ ದಾಖಲೆ ಮುರಿದಿದೆ. ಏನಿದು ವಿಷ್ಯ?
 

Cine World Nov 8, 2023, 2:29 PM IST

Most profitable Indian film of 2023 is not Jawan, Pathaan, Gadar 2, Jailer, Leo but The kerala story VinMost profitable Indian film of 2023 is not Jawan, Pathaan, Gadar 2, Jailer, Leo but The kerala story Vin

2023ರಲ್ಲಿ ಅತ್ಯಧಿಕ ಕೋಟಿ ಗಳಿಸಿದ ಸಿನಿಮಾ ಇದು; ಜವಾನ್‌, ಗದರ್‌-2, ಜೈಲರ್‌ ಯಾವ್ದೂ ಅಲ್ಲ!

2023ರಲ್ಲಿಯೂ ಸೌತ್ ಹಾಗೂ ಬಾಲಿವುಡ್‌ನ ಹಲವು ಸಿನಿಮಾಗಳು ಕೋಟಿ ಕೋಟಿ ಗಳಿಕೆ ಮಾಡಿದೆ. ಇದರಲ್ಲಿ ಪಠಾಣ್‌, ಜೈಲರ್‌, ಜವಾನ್, ಲಿಯೋ ಮೊದಲಾದ ಸಿನಿಮಾಗಳು ಸೇರಿವೆ. ಆದರೆ 2023ರಲ್ಲಿ ಹೈಯೆಸ್ಟ್ ಗಳಿಸಿದ ಸಿನಿಮಾ ಇವೆರಡೂ ಅಲ್ಲ. ಮತ್ತೆ ಯಾವುದು?

Cine World Nov 3, 2023, 1:09 PM IST

Indias most expensive TV show cost Rs 500 crore, even more than Brahmastra, Baahubali, Jawan, Tiger 3 VinIndias most expensive TV show cost Rs 500 crore, even more than Brahmastra, Baahubali, Jawan, Tiger 3 Vin

ಬಾಹುಬಲಿ, ಜವಾನ್, ಟೈಗರ್ 3ಗಿಂತಲೂ ಹೈಬಜೆಟ್‌ನಲ್ಲಿ ತಯಾರಿಸಿದ ಸೀರಿಯಲ್ ಇದು! ಖರ್ಚಾಗಿದ್ದೆಷ್ಟು ಗೊತ್ತಾ?

ಇತ್ತೀಚಿನ ಬಾಹುಬಲಿ, ಪಠಾಣ್‌, ಜವಾನ್‌, ಜೈಲರ್‌, ಬ್ರಹ್ಮಾಸ್ತ್ರ, ಟೈಗರ್ 3 ಹೀಗೆ ಬಹುತೇಕ ಸಿನಿಮಾಗಳು ಕೋಟಿ ಬಜೆಟ್‌ನ್ನು ಮೀರುತ್ತಿವೆ. ಆದರೆ ಕೆಲವು ಸೀರಿಯಲ್‌ಗಳ ಬಜೆಟ್‌ ಸಹ ಇದನ್ನು ಮೀರಿಸುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಇದುವರೆಗೆ ಮಾಡಿದ ಅತ್ಯಂತ ದುಬಾರಿ ಭಾರತೀಯ ಟಿವಿ ಶೋ ಮೂರು ಭಾರತೀಯ ಚಲನಚಿತ್ರಗಳನ್ನು ಹೊರತುಪಡಿಸಿ ಎಲ್ಲಕ್ಕಿಂತ ಹೆಚ್ಚು ವೆಚ್ಚವಾಗಿದೆ.

Cine World Oct 25, 2023, 3:53 PM IST

Indian cinemas costliest scene cost Rs 25 crore, has 7 stars, bigger than anything in Baahubali, Jawan, RRR VinIndian cinemas costliest scene cost Rs 25 crore, has 7 stars, bigger than anything in Baahubali, Jawan, RRR Vin

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ದೃಶ್ಯ ಇರೋ ಸಿನ್ಮಾ ಇದು; ಸಿಂಗಲ್‌ ಸೀನ್‌ಗೆ ಖರ್ಚಾಗಿದ್ದು ಭರ್ತಿ 25 ಕೋಟಿ!

ಭಾರತೀಯ ಚಿತ್ರರಂಗದ  ಈ ಸಿನಿಮಾ, ಅತ್ಯಂತ ದುಬಾರಿ ದೃಶ್ಯವನ್ನು ಚಿತ್ರೀಕರಿಸಲು ಸಜ್ಜಾಗಿದೆ. ಈ ಚಿತ್ರದ ಸೀನ್‌ಗಾಗಿ ಬರೋಬ್ಬರಿ 25 ಕೋಟಿ ವೆಚ್ಚವಾಗುತ್ತದೆ. ಇದು ಇದುವರೆಗೆ ಯಾವುದೇ ಭಾರತೀಯ ಚಲನಚಿತ್ರ ಒಂದು ಸೀನ್‌ಗಾಗಿ ವ್ಯಯಿಸಿದ್ದರಲ್ಲಿ ಅತೀ ಹೆಚ್ಚು ಕಾಸ್ಟ್ಲೀಯಾಗಿದೆ.

Cine World Oct 17, 2023, 3:21 PM IST

Zafar Sadiq is luckky charm for all actors nbnZafar Sadiq is luckky charm for all actors nbn
Video Icon

ಕುಳ್ಳ ನಟನಿಗೆ ಬಂತು ಭರ್ಜರಿ ಡಿಮ್ಯಾಂಡ್! ಅಭಿನಯಿಸಿದ ಮೂರು ಸಿನಿಮಾನೂ ಸೂಪರ್ ಹಿಟ್!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಇದಕ್ಕೆ ಹೇಳ್ತಾರೆ ಅನ್ನಿಸುತ್ತೆ. ರಜಿನಿಕಾಂತ್ ಜೈಲರ್  ಸಿನಿಮಾದಲ್ಲಿ ನೀವೆಲ್ಲಾ ಈ ಕುಳ್ಳ ನಟನನ್ನು ನೋಡಿರ್ತೀರಿ. ಮರಿಯೋಕೆ ಚಾನ್ಸ್ ಇಲ್ಲ. ಯಾಕಂದ್ರೆ ವಿಲನ್‌ಗಿಂತ ಜಾಸ್ತಿ ಬಿಲ್ಡಪ್ ಈ ನಟನಿಗೆ ಕೊಟ್ಟಿದ್ರು.
 

Cine World Oct 15, 2023, 10:50 AM IST

Superstar who is worth over Rs 6000 crore once slept on road, was almost thrown out of school VinSuperstar who is worth over Rs 6000 crore once slept on road, was almost thrown out of school Vin

ಮನೆ ಬಾಡಿಗೆ ಕಟ್ಟಲಾಗದೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ ಈಗ ಸೂಪರ್‌ಸ್ಟಾರ್‌, ಭರ್ತಿ 6000 ಕೋಟಿ ಆಸ್ತಿ ಒಡೆಯ!

ಬಾಲಿವುಡ್‌ನ ಈ ಟಾಪ್‌ಸ್ಟಾರ್‌ ಪ್ರಸ್ತುತ 6000 ಕೋಟಿ ರೂ.ಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೆ ಸಿನಿಮಾ ಕೆರಿಯರ್ ಆರಂಭಿಸುವ ಮುನ್ನ ಅವರು ಹಲವಾರು ಸಂಕಷ್ಟ ಅನುಭವಿಸಿದ್ದರು.ಮನೆ ಬಾಡಿಗೆ ಪಾವತಿಸಾಗದೆ ರಸ್ತೆಯಲ್ಲಿ ಮಲಗಿದ್ದರು. ಸ್ಕೂಲ್‌ ಫೀಸ್ ಕಟ್ಟದ ಕಾರಣ ಶಾಲೆಯಿಂದ ಹೊರಹಾಕಲ್ಪಟ್ಟಿದ್ದರು.

Cine World Oct 14, 2023, 9:41 AM IST

First thing Shah Rukh Khan told Ridhi Dogra on Jawan sets I wont call you amma RaoFirst thing Shah Rukh Khan told Ridhi Dogra on Jawan sets I wont call you amma Rao

ಜವಾನ್‌: ತಾಯಿ ಪಾತ್ರ ಮಾಡಿದ ರಿಧಿ ಡೋಗ್ರಾಗೆ ಶಾರುಖ್‌ ಹೇಳಿದ ಗುಟ್ಟಿದು!

ಜವಾನ್‌ (Jawan) ಸಿನಿಮಾದಲ್ಲಿ ಶಾರುಖ್ ಖಾನ್ (Shah Rukh Khan)  ಅವರ 'ಅಮ್ಮ' ಪಾತ್ರವನ್ನು ನಿರ್ವಹಿಸಿದ ನಟಿ ರಿಧಿ ಡೋಗ್ರಾ  (Ridhi Dogra) ಇತ್ತೀಚಿನ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಅವರ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ ಮತ್ತು  ಸೂಪರ್‌ ಸ್ಟಾರ್‌ ಸ್ನೇಪರರಾಗಿರುತ್ತಾರೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದು ಹಂಚಿಕೊಂಡಿದ್ದಾರೆ.

Cine World Oct 12, 2023, 5:22 PM IST

Indias shortest actor,  last three films earned Rs 2200 crore, more than Rajinikanth, Shah Rukh VinIndias shortest actor,  last three films earned Rs 2200 crore, more than Rajinikanth, Shah Rukh Vin

ಭಾರತದ ಅತ್ಯಂತ ಕುಳ್ಳ ನಟ, ಅಭಿನಯಿಸಿದ ಮೂರು ಸಿನ್ಮಾನೂ ಸೂಪರ್‌ ಹಿಟ್‌; ಶಾರೂಕ್‌, ರಜಿನಿಗಿಂತ ಹೆಚ್ಚು ಗಳಿಕೆ!

ಭಾರತದ ಅತ್ಯಂತ ಕುಳ್ಳ ನಟ ಅಭಿನಯಿಸಿದ ಈ ಮೂರು ಸಿನಿಮಾಗಳು ಸೂಪರ್‌ಹಿಟ್‌. ಅಷ್ಟೇ ಅಲ್ಲ ಬರೋಬ್ಬರಿ 2200 ಕೋಟಿ ಗಳಿಸಿವೆ. ಇದು ರಜನಿಕಾಂತ್, ಶಾರುಖ್, ಸಲ್ಮಾನ್‌ ಗಳಿಸಿರುವುದರಿಗಿಂತಲೂ ಹೆಚ್ಚು ಮೊತ್ತವಾಗಿದೆ.

Cine World Oct 12, 2023, 12:02 PM IST

Is Nayanthara doing a Bollywood super director film after Jawan details RaoIs Nayanthara doing a Bollywood super director film after Jawan details Rao

ಇನ್ನು ಬಾಲಿವುಡ್‌ನಲ್ಲಿ ನಟಿಸೋಲ್ಲ ಎಂದಿದ್ದ ನಯನಾತಾರ ಹೊಸ ಚಿತ್ರಕ್ಕೆ ಓಕೆ ಅಂದ್ರಾ?

 ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ನಯನತಾರಾ (Nayanthara) ಇತ್ತೀಚೆಗಿನ ಬ್ಲಾಕ್‌ಬಸ್ಟರ್ ಜವಾನ್ (Jawan) ಮೂಲಕ ಬಾಲಿವುಡ್‌ಗೆ ಉತ್ತಮ ಪಾದಾರ್ಪಣೆ ಮಾಡಿದರು.ಶಾರುಖ್ ಖಾನ್  (Shahrukh Khan) ಅಭಿನಯದ ಜವಾನ್ ಚಿತ್ರ ಇಂದಿಗೂ ಬಾಕ್ಸ್ ಆಫೀಸ್ ನಲ್ಲಿ ಮೇಲುಗೈ ಸಾಧಿಸುತ್ತಿದೆ. ಈ ನಡುವೆ  ವರದಿ ಪ್ರಕಾರ, ನಯನತಾರಾ ಈಗ ಬಾಲಿವುಡ್‌ನಲ್ಲಿ ಎರಡನೇ ಇನ್ನಿಂಗ್ಸ್‌ಗೆ ಸಿದ್ಧರಾಗಿದ್ದಾರೆ ಮತ್ತು ಮಾತುಕತೆ ನಡೆಯುತ್ತಿದೆ. ನಯನತಾರಾ ಈ ಬಾರಿ ಸೂಪರ್‌ ಡೈರೆಕ್ಟರ್‌ ಜೊತೆ ಕೈಗೂಡಿಸಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಆ ನಿರ್ದೇಶಕ ಯಾರು ?

Cine World Oct 11, 2023, 11:40 AM IST

Shah Rukh Khan given  security cover after death threats from gangsters sucShah Rukh Khan given  security cover after death threats from gangsters suc

ನಟ ಶಾರುಖ್​ ಖಾನ್​ಗೆ ಕೊಲೆ ಬೆದರಿಕೆ! ವೈ ಪ್ಲಸ್ ಭದ್ರತೆ ನೀಡಿದ ಸರ್ಕಾರ

ಪಠಾಣ್​, ಜವಾನ್​ ಯಶಸ್ಸಿನ ಬೆನ್ನಲ್ಲೇ ಶಾರುಖ್​ ಖಾನ್​ ಅವರಿಗೆ ಜೀವ ಬೆದರಿಕೆ ಬರುತ್ತಿದೆ ಎನ್ನಲಾಗಿದ್ದು, ಅವರ ದೂರಿನ ಮೇಲೆ ಅವರಿಗೆ ವೈ ಪ್ಲಸ್​ ಭದ್ರತೆ ನೀಡಲಾಗಿದೆ.
 

Cine World Oct 9, 2023, 11:43 AM IST

AI Generated PHOTO Of Shah Rukh Khan Deepika Padukone And Baby Azad sucAI Generated PHOTO Of Shah Rukh Khan Deepika Padukone And Baby Azad suc

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗ ಹುಟ್ಟಿದ್ರೆ ಹೀಗಿರ್ತಾನಂತೆ! ನಾಮಕರಣವನ್ನೂ ಮಾಡಿದ ಫ್ಯಾನ್ಸ್
 

Cine World Oct 7, 2023, 6:33 PM IST