MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • IMDb 2023 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳಲ್ಲಿ ಶಾರುಖ್ ಖಾನ್ ಪಾರುಪತ್ಯ!

IMDb 2023 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳಲ್ಲಿ ಶಾರುಖ್ ಖಾನ್ ಪಾರುಪತ್ಯ!

2023 ರ ವರ್ಷ ಸಿನಿಮಾರಂಗಕ್ಕೆ  ವಿಶೇಷವಾಗಿದೆ. ಏಕೆಂದರೆ ಕೋವೀಡ್‌ ನಂತರ ಪ್ರೇಕ್ಷಕರು ಮತ್ತೆ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡ ವರ್ಷವಾಯಿತು.  ಥಿಯೇಟರ್‌ಗಳು ಸ್ಥಗಿತಗೊಂಡಾಗ, ಚಲನಚಿತ್ರಗಳು ನೇರವಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ಪ್ರಾರಂಭಿಸಿದವು ಆದರೆ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಲಾಭವಾಗಲಿಲ್ಲ. 2023 ಭಾರತೀಯ ಚಿತ್ರರಂಗಕ್ಕೆ ಇತಿಹಾಸವನ್ನು ಸೃಷ್ಟಿಸುವುದರೊಂದಿಗೆ ಬಹು ದೊಡ್ಡ ಹಿಟ್‌ಗಳನ್ನು ಕಂಡಿತು  2023ರ ಜನಪ್ರಿಯ ಸಿನಿಮಾಗಳ ಪಟ್ಟಿ ಇಲ್ಲಿದೆ.

2 Min read
Author : Contributor Asianet
| Updated : Dec 02 2023, 10:46 AM IST
Share this Photo Gallery
  • FB
  • TW
  • Linkdin
  • Whatsapp
110

ಜವಾನ್‌:
IMDb ಪ್ರಕಾರ, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ ಜವಾನ್ '2023 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ (ಥಿಯೇಟ್ರಿಕಲ್)' ಪಟ್ಟಿಯನ್ನು ಮುನ್ನಡೆಸಿದೆ ಮತ್ತು ವರ್ಷದ ಅತಿದೊಡ್ಡ ಗಳಿಕೆಯಾದ ಚಿತ್ರವಾಗಿ ಹೊರಹೊಮ್ಮಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಪಠಾಣ್:
ಈವರ್ಷದ ಮೊದಲ ದೊಡ್ಡ ಹಿಟ್ ಆಗಿದ್ದ ಶಾರುಖ್‌ ಖಾನ್‌ ಅವರ ಇನ್ನೊಂದು ಚಿತ್ರ ಪಠಾಣ್‌,  ಈ ಪಟ್ಟಿಯಲ್ಲಿ ಎರಡನೆಯ ಸ್ಥಾನ ಆಕ್ರಮಿಸಿದೆ. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟು ಮಾಡಿದ ಡ್ಯಾನ್ಸಿಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾದರೂ ಬಾಕ್ಸ ಆಫೀಸ್ ಕೊಳ್ಳೆ ಹೊಡೆಯುವದರಲ್ಲಿ ಈ ಚಿತ್ರ ಹಿಂದೆ ಬೀಳಲಿಲ್ಲ. 

310

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ:
ನತರ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪಡೆದಿದೆ. ಈ ಸಿನಿಮಾದಲ್ಲಿ , ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ನಟಿಸಿದ್ದಾರೆ. ಲಿಪಿ ಲಾಕ್, ರೊಮ್ಯಾನ್ಸ್ ಸೀನ್ ಇರೋ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಗಂಡ ಹಾಗೂ ಎಕ್ಸ್ ಬಾಯ್ ಫ್ರೆಂಡ್ ಮಡದಿ ಆಲಿಯಾ ಭಟ್ ಕೆಮಿಸ್ಟ್ರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. 


 

410
Jailer Movie

Jailer Movie

ಲಿಯೋ:
ಲೋಕೇಶ್ ಕನಕರಾಜ್ ನಿರ್ದೇಶನದ ಸೌತ್‌ ಸೂಪರ್‌ ತಳಪತಿ ವಿಜಯ್ ಅಭಿನಯದ ಲಿಯೋ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಬಿಡುಗಡೆಗೂ ಮುನ್ನವೇ ಹವಾ ಸೃಷ್ಟಿಸಿದ್ದ ಲಿಯೋ ಬಾಕ್ಸ್ ಕೊಳ್ಳೆ ಹೊಡೆಯುವುದರಲ್ಲಿಯೂ ಯಶಸ್ವಿಯಾಯಿತು.

510

OMG 2:
ಹೆಚ್ಚು ವಿವಾದಗಳ ನಡುವೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ OMG 2 ಸಿನಿಮಾ ನಂತರದ ಸ್ಥಾನದಲ್ಲಿದೆ. ಸದಾ ಪ್ಲಾಫ್ ಚಿತ್ರಗಳನ್ನು ನೀಡುತ್ತಿರುವ ಅಕ್ಷಯ್ ಕುಮಾರ್, ಈ ಚಿತ್ರದ ಮೂಲಕ ಸ್ವಲ್ಪ ಉಸಿರಾಡುವಂತಾಗಿದೆ. 

610

ಜೈಲರ್‌:
ಸೂಪರ್‌ಸ್ಟಾರ್‌ ರಜನಿಕಾಂತ್ ಅವರ ಜೈಲರ್ ಆರನೇ ಸ್ಥಾನದಲ್ಲಿದೆ,  ತಮಿಳು ಭಾಷೆಯ  ಈ ಆಕ್ಷನ್‌ ಕಾಮಿಡಿ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಬಹಳ ವರ್ಷಗಳ ನಂತರ ಈ ಸೂಪರ್ ಸ್ಟಾರ್ ನಟಿಸಿದ್ದು, ಚಿತ್ರ ರಸಿಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತ್ತು. 

710

ಗದರ್ 2:
ಸನ್ನಿ ಡಿಯೋಲ್ ಅವರ ಪುನರಾಗಮನದ  ಗದರ್ 2 ಸಿನಿಮಾ ನಂತರದ ಸ್ಥಾನದಲ್ಲಿದೆ. ಅಮಿಷಾ ಪಟೇಲ್‌ ನಟಿಸಿರುವ ಈ ಸಿನಿಮಾ ಸೂಪರ್‌ಹಿಟ್‌ ಗದರ್‌ನ ಮುಂದುವರೆದ ಭಾಗ. ಸುಮಾರು ಎರಡು ದಶಕಗಳ ನಂತ ಸನ್ನಿಗೆ ಬ್ರೇಕ್ ಕೊಟ್ಟ ಸಿನಿಮಾ ಇದಾಗಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಯಿತು.

810

ಕೇರಳ ಸ್ಟೋರಿ:
ಸಾಕಷ್ಟು ಹವಾ ಸೃಷ್ಟಿಸಿದ ಕೇರಳ ಸ್ಟೋರಿ 2023ರ ಜನಪ್ರಿಯ ಸಿನಿಮಾಗಳಲ್ಲಿ ಒಂದು. ಸುದೀಪ್ತೋ ಸೇನ್ ನಿರ್ದೇಶಿಸಿರುವ ಇದರಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದಾರೆ. ಹಾಸ್ಟೇಲ್ ಒಂದರಲ್ಲಿ ಅನ್ಯ ಧರ್ಮೀಯ ಯುವತಿಯರನ್ನು ಮತಾಂತರಗೊಳಿಸುವ ಕಥೆಯುಳ್ಳ ಈ ಚಿತ್ರಕ್ಕೆ ಸಾಕಷ್ಟು ವಿವಾದಗಳೂ ಸುತ್ತಿಕೊಂಡಿದ್ದವು.

910

ತೂ ಜೂಥಿ ಮೈನ್ ಮಕ್ಕರ್‌
ರೊಮ್ಯಾಂಟಿಕ್ ಕಾಮಿಡಿ ಚಲನಚಿತ್ರ ತು ಜೂಥಿ ಮೈನ್ ಮಕ್ಕರ್  ಅನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟಿಸಿದ್ದಾರೆ.

1010

ಭೋಲಾ:
ಅಜಯ್ ದೇವಗನ್ ನಿರ್ದೇಶನ ಮತ್ತು ನಟನೆಯ ಭೋಲಾ ಹತ್ತಣೇಯ ಸ್ಥಾನದಲ್ಲಿದೆ. ಹಿಂದಿಯ ಆಕ್ಷನ್ ಥ್ರಿಲ್ಲರ್ ಚಿತ್ರ  ತಮಿಳು ಚಲನಚಿತ್ರ ಕೈಥಿಯ ರಿಮೇಕ್ ಆಗಿದೆ ಮತ್ತು ಟಬು, ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಗಜರಾಜ್ ರಾವ್ ಮತ್ತು ವಿನೀತ್ ಕುಮಾರ್ ಜೊತೆಗೆ ಅಜಯ್‌ ದೇವಗನ್  ನಟಿಸಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CA
Contributor Asianet
ಬಾಲಿವುಡ್
ಸಿಂಹ ರಾಶಿ
ರಜನೀಕಾಂತ್
ಶಾರುಖ್ ಖಾನ್
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ಹೀರೋಯಿನ್ ಅವಕಾಶಕ್ಕಾಗಿ ಕಾಯುತ್ತಿರುವ ಬಿಗ್‌ ಬಾಸ್ ದಿವಿ: ಸೀರೆ ಲುಕ್ ಮಾತ್ರ ಸಖತ್ ವೈರಲ್!
Recommended image2
ಕೋಟಿ ಆಸ್ತಿಯ ಒಡತಿ ಲಕ್ಸುರಿ ಕಾರು ಬಿಟ್ಟು ಆಟೋದಲ್ಲಿ ಓಡಾಟ: ಈ ಸ್ಟಾರ್ ನಟಿ ಯಾರು ಗೊತ್ತಾ?
Recommended image3
ಮೈಸೂರಿನವರಾದರೂ ನಟಿ ಅಮೃತಾ ಅಯ್ಯಂಗಾರ್‌ಗೆ ದಸರಾಗೆ ಆಹ್ವಾನಿಸಲಿಲ್ಲ ಏಕೆ? ಬೇಸರ ವ್ಯಕ್ತಪಡಿಸಿದ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved