Asianet Suvarna News Asianet Suvarna News
393 results for "

Imran Khan

"
cipher case pak ex pm imran khan and shah mahmood sentenced to 10 years in prison ashcipher case pak ex pm imran khan and shah mahmood sentenced to 10 years in prison ash

Breaking: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ: ಸೈಫರ್ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಸೈಫರ್‌ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

International Jan 30, 2024, 1:14 PM IST

Proposal to CM Yogi to change the name of GhaziabadProposal to CM Yogi to change the name of Ghaziabad

ಗಾಜಿಯಾಬಾದ್ ಹೆಸರು ಬದಲಾವಣೆಗೆ ಸಿಎಂ ಯೋಗಿಗೆ ಪ್ರಸ್ತಾವನೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಹೆಸರು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಂಗಳವಾರ ಗಾಜಿಯಾಬಾದ್ ನಗರ ಪಾಲಿಕೆ ಅಂಗೀಕರಿಸಿದೆ.

India Jan 10, 2024, 11:44 AM IST

imran khan s nomination for 2024 pakistan national elections rejected by poll body ashimran khan s nomination for 2024 pakistan national elections rejected by poll body ash

ಪಾಕ್‌ ಸಂಸತ್ ಚುನಾವಣೆ: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನಾಮಪತ್ರ ತಿರಸ್ಕಾರ

ತೋಶಾಖಾನ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವುದು, ಲಾಹೋರ್‌ ಕ್ಷೇತ್ರದಲ್ಲಿ ಇಮ್ರಾನ್‌ರ ಪಿಟಿಐ ಪಕ್ಷದ ಸೂಚಕ, ಅನುಮೋದಕ ಇಲ್ಲದಿರುವುದು, ನಾಮಪತ್ರಕ್ಕೆ ಪಿಎಂಎನ್‌ಎಲ್‌ ಪಕ್ಷ ಸೇರಿ ಹಲವರಿಂದ ಆಕ್ಷೇಪಗಳು ಬಂದಿರುವುದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ.

International Dec 31, 2023, 10:19 AM IST

nawaz sharif praises india they have reached moon we have not risen from ground ashnawaz sharif praises india they have reached moon we have not risen from ground ash

ಭಾರತ ಚಂದ್ರನ ತಲುಪಿದ್ರೆ ನಾವಿನ್ನೂ ನೆಲದಿಂದ್ಲೇ ಎದ್ದಿಲ್ಲ: ಮತ್ತೆ ಭಾರತ ಹೊಗಳಿದ ಪಾಕ್ ಮಾಜಿ ಪ್ರಧಾನಿ

ನವಾಜ್ ಷರೀಫ್ ಖೈಬರ್-ಪಖ್ತಿಂಕ್ವಾದ ಮನ್ಸೆಹ್ರಾ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮತ್ತೆ ಚುನಾವಣಾ ಅಖಾಡಕ್ಕೆ ಧುಮುಕುವ ಸಮಯದಲ್ಲಿ ಅವರು ಭಾರತವನ್ನು ಹೊಗಳಿದ್ದಾರೆ.

International Dec 21, 2023, 1:55 PM IST

YearEnder 2023 Indonesia Miss universe Organizers expel to Imran Khan Suspend by Election Commission ckmYearEnder 2023 Indonesia Miss universe Organizers expel to Imran Khan Suspend by Election Commission ckm

YearEnder 2023 ಸುಂದರಿಯರ ಟಾಪ್‌ಲೆಸ್ ತಪಾಸಣೆ ವಿವಾದ, ಜೈಲು ಸೇರಿಸಿತು ಇಮ್ರಾನ್ ಪ್ರಮಾದ!

ಈ ವರ್ಷದ ಆಗಸ್ಟ್ ತಿಂಗಳು ಜಾಗತಿಕ ಮಟ್ಟದಲ್ಲಿ ಹಲವು ಸವಾಲಿನ ಜೊತೆಗೆ ಸಂಭ್ರವನ್ನು ಎದುರಿಸಿತ್ತು. ಭಾರತಕ್ಕೆ ಆಗಸ್ಟ್ ತಿಂಗಳು ವರವಾಗಿದ್ದರೆ, ಪಾಕಿಸ್ತಾನಕ್ಕೆ ಸಮಸ್ಯೆಗಳ ಆಗರವಾಗಿತ್ತು. ಇಂಡೋನೇಷಿಯಾಗೆ ಅಚ್ಚರಿ ಹಾಗೂ ಆಗಾತ ಕಾದಿತ್ತು. ಆಗಸ್ಟ್ 2023ರಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ ವಿವರ ಇಲ್ಲಿದೆ.

India Dec 14, 2023, 6:03 PM IST

Aamir Khan  nephew condition deteriorated due to illness it became difficult to recognize   him RaoAamir Khan  nephew condition deteriorated due to illness it became difficult to recognize   him Rao

Imran Khan: ಇತರ ಹೀರೋಗಳಂತೆ ಕಾಣಲು ಸ್ಟೀರಾಯ್ಡ್‌ ತೆಗೆದುಕೊಳ್ಳುತ್ತಿದ್ದೆ; ಆಮೀರ್‌ ಖಾನ್‌ ಸೋದರಳಿಯನ ಹೇಳಿಕೆ

ಆಮೀರ್ ಖಾನ್  (Aamir Khan) ಅವರ ಸೋದರಳಿಯ ನಟ ಇಮ್ರಾನ್ ಖಾನ್ (Imran Khan) ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತುಂಬಾ ತೆಳ್ಳಗಿದ್ದಾರೆ. ವಿಶೇಷವೆಂದರೆ ಫೋಟೋಗಳಲ್ಲಿ ಇಮ್ರಾನ್ ಗುರುತಿಸುವುದು ಕಷ್ಟವಾಗುತ್ತಿದೆ. ಶೀರ್ಷಿಕೆಯಲ್ಲಿ ಇಮ್ರಾನ್ ಕೆಲವು ಶಾಕಿಂಗ್‌ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Cine World Oct 8, 2023, 5:59 PM IST

Pakistan EX PM Imran Khan Sentence Suspended  To Stay In Jail In Another Case gowPakistan EX PM Imran Khan Sentence Suspended  To Stay In Jail In Another Case gow

ಉಡುಗೊರೆ ಪ್ರಕರಣದಲ್ಲಿ ಇಮ್ರಾನ್ ಖಾನ್ ಜೈಲಿಂದ ರಿಲೀಸ್‌, ತಕ್ಷಣವೇ ಮತ್ತೊಂದು ಕೇಸಲ್ಲಿ ಬಂಧನ!

 ಉಡುಗೊರೆ ಪ್ರಕರಣದಲ್ಲಿ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಬಿಡುಗಡೆ. ಮತ್ತೊಂದು ಕೇಸಲ್ಲಿ ತಕ್ಷಣವೇ ಬಂಧನ. ಬುಧವಾರ ನ್ಯಾಯಾಲಯಕ್ಕೆ ಹಾಜರು.

International Aug 30, 2023, 12:08 PM IST

Former PM and President Arrested in 2023 List  Donald Trump Imran Khan sanFormer PM and President Arrested in 2023 List  Donald Trump Imran Khan san

2023ರಲ್ಲಿ ಈವರೆಗೂ 9 ದೇಶಗಳ ಮಾಜಿ ಪ್ರಧಾನಿ, ಅಧ್ಯಕ್ಷರ ಬಂಧನ, ಯಾರೆಲ್ಲಾ ಅನ್ನೋದು ಈ ಲಿಸ್ಟ್‌ ನೋಡಿ!

ಹಾಲಿ ವರ್ಷ ವಿಶ್ವದ ವಿವಿಧ ದೇಶಗಳಲ್ಲಿ ರಾಜಕೀಯ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅಂದಾಜು ಈ ವರ್ಷದಲ್ಲಿ ಇಲ್ಲಿಯವರೆಗೂ 9 ದೇಶಗಳಲ್ಲಿ ಹಾಲಿ  ಅಧ್ಯಕ್ಷ, ಮಾಜಿ ಪ್ರಧಾನಿ, ಮಾಜಿ ಅಧ್ಯಕ್ಷರನ್ನು ಅಲ್ಲಿನ ಸರ್ಕಾರ ಬಂಧಿಸಿದೆ.

International Aug 26, 2023, 2:42 PM IST

pakistan Politics If you make Imran Khan impossible you make the Army rule inevitable sanpakistan Politics If you make Imran Khan impossible you make the Army rule inevitable san

ಇಮ್ರಾನ್‌ ಖಾನ್‌ಗೆ ಅಧಿಕಾರ ನಿರಾಕರಿಸಿದರೆ, ಸೇನಾಧಿಕಾರ ಪಾಕಿಸ್ತಾನಕ್ಕೆ ಅನಿವಾರ್ಯ!

ಲಿಬರಲ್ ಪ್ರಜಾಪ್ರಭುತ್ವ, ಬಂಡವಾಳಶಾಹಿಗೆ ನೊಗಕ್ಕೆ ಒಳಪಟ್ಟಿದೆ, ಈಗಾಗಲೇ ವಿಶ್ವಾದ್ಯಂತ ಹತಾಶವಾಗಿ ಹಾಳಾಗಿದೆ, ಪಾಕಿಸ್ತಾನದಲ್ಲಿ ಇದು ಮತ್ತೊಂದು ಹಂತಕ್ಕೆ ಹೋಗಿದೆ. ಪಾಕಿಸ್ತಾನದ ರಾಜಕಾರಣದ ಕುರಿತು ನವದೆಹಲಿ ಮೂಲದ ಪತ್ರಕರ್ತ ಸಯೀದ್‌ ನಕ್ವಿ ಬರೆದಿದ್ದಾರೆ.

International Aug 22, 2023, 1:48 PM IST

Pakistan ex-PM Imran Khan can be poisoned in Attock jail says wife Bushra gowPakistan ex-PM Imran Khan can be poisoned in Attock jail says wife Bushra gow

ಜೈಲಲ್ಲಿರುವ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ಖಾನ್‌ಗೆ ವಿಷ ಉಣಿಸಿ ಹತ್ಯೆಗೆ ಹುನ್ನಾರ

ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಜೈಲಲ್ಲಿ ವಿಷ ಉಣ್ಣಿಸಿ ಕೊಲ್ಲಲು ಸಂಚು ನಡೆದಿದೆ ಎಂದು ಅವರ ಪತ್ನಿ ಬುಷ್ರಾ ಬೀಬಿ ಆಪಾದಿಸಿದ್ದಾರೆ.

International Aug 20, 2023, 12:43 PM IST

Pakistan ex PM Imran khan kept in bug infested jail cell gowPakistan ex PM Imran khan kept in bug infested jail cell gow

ಉಗ್ರರ ಕೋಣೆಯಲ್ಲಿ ಇಮ್ರಾನ್‌ ಜೈಲುವಾಸ, ಹುಳ ಹುಪ್ಪಟೆಗಳಿರುವ ಕತ್ತಲ ಕೋಣೇಲಿ ಬಂಧಿ!

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರನ್ನು 9*11 ಅಡಿ ಕೋಣೆಯಲ್ಲಿ ಇರಿಸಲಾಗಿದೆ. ಅದರಲ್ಲಿ ಹುಳ ಹುಪ್ಪಟೆಗಳಿವೆ, ಶೌಚಾಲಯ ಗಬ್ಬು ನಾರುತ್ತಿದೆ. 

International Aug 9, 2023, 9:08 AM IST

Election Commission of Pakistan  refutes reports of Imran Khan's removal as PTI chief gowElection Commission of Pakistan  refutes reports of Imran Khan's removal as PTI chief gow

ಪಿಟಿಐ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಇಮ್ರಾನ್‌ಗೆ ಕೊಕ್‌, ರಾಜಕೀಯ ಜೀವನಕ್ಕೆ ದೊಡ್ಡ ಆಘಾತ, ಜೈಲಲ್ಲಿ ಸಿ ದರ್ಜೆ ಕೈದಿ!

ತೋಶಾಖಾನಾ ಹಗರಣದಲ್ಲಿ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ‘ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌’  ಪಕ್ಷದ ಅಧ್ಯಕ್ಷ ಹುದ್ದೆಯಿಂದ ಚುನಾವಣಾ ಆಯೋಗ ವಜಾ ಮಾಡಿದೆ.

International Aug 8, 2023, 11:50 AM IST

ImranKhan arrested in Toshakhana case nbnImranKhan arrested in Toshakhana case nbn
Video Icon

ವಿಶ್ವದಾಖಲೆ ವೀರನಿಗೆ ಜೈಲು ಫಿಕ್ಸ್‌!: ಏನದು ತೋಷಖಾನಾ ಪ್ರಕರಣ..?

ತೋಷಖಾನಾ ಕೇಸ್‌ನಲ್ಲಿ ಮಾಜಿ ಪ್ರಧಾನಿ ಅಂದರ್
ಜೈಲು ಕಂಬಿ ಹಿಂದೆ ಮತ್ತೊಬ್ಬ ಪಾಕ್ ಮಾಜಿ ಪ್ರಧಾನಿ
ಇಮ್ರಾನ್ ಬಂಧನಕ್ಕೆ ಅಭಿಮಾನಿಗಳ ಅತಿರೇಕದ ಆಕ್ರೋಶ

International Aug 6, 2023, 10:24 AM IST

ex pakistan pm imran khan found guilty in toshakhana case ashex pakistan pm imran khan found guilty in toshakhana case ash

5 ವರ್ಷ ಪಾಕ್‌ ಚುನಾವಣೆಯಲ್ಲಿ ಸ್ಪರ್ಧಿಸಂಗಿಲ್ಲ ಇಮ್ರಾನ್‌ ಖಾನ್‌: 3 ವರ್ಷ ಜೈಲು ಶಿಕ್ಷೆ; ತೀರ್ಪು ಬೆನ್ನಲ್ಲೇ ಅರೆಸ್ಟ್‌

ತೋಷಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟ ಅಭ್ಯಾಸಗಳಿಗಾಗಿ ತಪ್ಪಿತಸ್ಥ ಎಂದು ಘೋಷಿಸಿದೆ. ನ್ಯಾಯಾಲಯವು ಇಮ್ರಾನ್ ಖಾನ್‌ಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

International Aug 5, 2023, 1:48 PM IST

imf approves 3 billion bailout for pakistan shehbaz sharif tweets ashimf approves 3 billion bailout for pakistan shehbaz sharif tweets ash

ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರೋ ಪಾಕ್‌ಗೆ ವೆಂಕಟರಮಣನಾದ IMF: 3 ಬಿಲಿಯನ್‌ ಡಾಲರ್‌ ಸಾಲ ಘೋಷಣೆ

ಪಾಕಿಸ್ತಾನ ಮತ್ತು ಐಎಂಎಫ್‌ ಕಳೆದ ತಿಂಗಳು ಸಿಬ್ಬಂದಿ ಮಟ್ಟದ ಒಪ್ಪಂದವನ್ನು ತಲುಪಿದೆ. ಈ ಮೂಲಕ ನಗದು ಕೊರತೆಯಿಂದ ಬಳಲುತ್ತಿರುವ ರಾಷ್ಟ್ರಕ್ಕೆ ಹೆಚ್ಚು ಅಗತ್ಯವಿರುವ ಹಣವನ್ನು ಭದ್ರಪಡಿಸಿದೆ.

International Jul 13, 2023, 5:50 PM IST