Asianet Suvarna News Asianet Suvarna News
55 results for "

Hungry

"
You Can Remain Fit Without Skipping your MealsYou Can Remain Fit Without Skipping your Meals

Weight Loss Diet Plan: ಫಿಟ್ ಆಗಿರೋಕೆ ತಿನ್ನೋದೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ..!

ಬೇಕಾಬಿಟ್ಟಿ ಜಂಕ್‌ಫುಡ್ (Junkfood) ತಿನ್ನೋದು, ಮೈ ಕರಗಿಸಿಕೊಳ್ಳೋಕೆ ಜಿಮ್, ಡಯೆಟ್ (Diet)ಅಂತ ಸರ್ಕಸ್ ಮಾಡೋದು ಈಗಿನ ಜನರೇಷನ್‌ನ ಲೈಫ್ ಸ್ಟೈಲ್. ಸಣ್ಣಗಾಗ್ಬೇಕು ಅನ್ನೋ ಹಂಬಲದಲ್ಲಿ ಕೆಲವರು ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ಡಯೆಟ್ ಮಾಡ್ತಾರೆ. ಆದ್ರೆ ಸಣ್ಣಗಾಗೋಕೆ ನೀವು ಫುಡ್ ಸ್ಕಿಪ್ ಮಾಡ್ಬೇಕಾಗಿಲ್ಲ. ಮತ್ತೇನಿದೆ ಉಪಾಯ..ಇಲ್ಲಿದೆ ಮಾಹಿತಿ.

Health Dec 15, 2021, 5:41 PM IST

Weight lose tips you must follow after 5pm to become fitWeight lose tips you must follow after 5pm to become fit

Weight Lose Tips: ಸಂಜೆಯಾದ್ಮೇಲೆ ಮಾಡಬಾರದ ತಪ್ಪುಗಳಿವು!

ವಿಶ್ವದ ಲಕ್ಷಾಂತರ ಜನರು ಬೊಜ್ಜು ಮತ್ತು ಅಧಿಕ ತೂಕದಿಂದ  (weight gain) ಬಳಲುತ್ತಿದ್ದಾರೆ. ಅದನ್ನು ತೊಡೆದು ಹಾಕಲು ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡರೂ, ಅವುಗಳಲ್ಲಿ ಅನೇಕವು ತೂಕ ವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗುವುದಿಲ್ಲ. ಇದು ಜನರನ್ನು ಚಿಂತೆಗೀಡು ಮಾಡುತ್ತದೆ. 

Health Dec 8, 2021, 8:21 PM IST

Do not drink coffee or tea on empty stomach in the morning to have health lifeDo not drink coffee or tea on empty stomach in the morning to have health life

Health Tips: ಹೊಟ್ಟೆಗೆ ಹಾಕ್ಕೊಳ್ಳದೇ ಏನೇನೋ ಮಾಡಿದರೆ ಒಳ್ಳೇದಲ್ಲ, ನೋಡಿ

ಹಸಿದಿರುವಾಗ ವಾದ ಮಾಡದಿರುವುದು, ಶಾಪಿಂಗ್‌ ಹೋಗಬಾರದೆನ್ನುವುದು ನಿಮಗೆ ಗೊತ್ತೇ? ಜತೆಗೆ, ಹೊಟ್ಟೆ ಹಸಿದುಕೊಂಡಿರುವಾಗ ಕೆಲವು ಆಹಾರಗಳನ್ನು ಸೇವಿಸಬಾರದು. ಅದರಲ್ಲೂ ಬೆಳಗ್ಗೆ ಎದ್ದಾಕ್ಷಣ ಹೊಟ್ಟೆ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಆಗ ಸೇವಿಸಬೇಕಾದ ಆಹಾರ-ಪಾನೀಯಗಳ ಕುರಿತು ಎಚ್ಚರಿಕೆ ಇರಲೇಬೇಕು. 

Health Dec 8, 2021, 12:08 PM IST

People with red caps are power hungry PM Modi targets Samajwadi Party in Gorakhpur podPeople with red caps are power hungry PM Modi targets Samajwadi Party in Gorakhpur pod

Modi In UP: ಕೆಂಪು ಟೋಪಿಯವರು ಯುಪಿಗೆ ರೆಡ್‌ ಅಲರ್ಟ್‌: ಸಮಾಜವಾದಿ ಪಾರ್ಟಿ ವಿರುದ್ಧ ಮೋದಿ ಕಿಡಿ!

* ಗೋರಖ್‌ಪುರದಲ್ಲಿ 9,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸಗೊಬ್ಬರ ಕಾರ್ಖಾನೆ

* ಎಐಐಎಂಎಸ್ ಮತ್ತು ಆರ್‌ಎಂಆರ್‌ಸಿಯ ಒಂಬತ್ತು ಬಿಎಸ್‌ಎಲ್-ಟು-ಪ್ಲಸ್ ಲ್ಯಾಬ್‌ಗಳನ್ನು ಉದ್ಘಾಟನೆ

* 16 ಏಮ್ಸ್ ನಿರ್ಮಿಸುವ ಕೆಲಸ ನಡೆಯುತ್ತಿದೆ ಪ್ರಧಾನಿ

India Dec 7, 2021, 2:46 PM IST

Unwell Man Orders Food Just Before Eatery Closed Restaurant Sends Him Free Food With Sweet Note podUnwell Man Orders Food Just Before Eatery Closed Restaurant Sends Him Free Food With Sweet Note pod

ಲೇಟಾಗಿ ಊಟ ಆರ್ಡರ್ ಮಾಡಿ ಕ್ಷಮಿಸಿ ಎಂದ ವ್ಯಕ್ತಿ, ರೆಸ್ಟೋರೆಂಟ್‌ ಕಳುಹಿಸಿದ ಪ್ಯಾಕ್‌ನಲ್ಲಿತ್ತು ಅಚ್ಚರಿ!

* ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯಿಂದ ಊಟ ಆರ್ಡರ್

* ಊಟ ಲೇಟಾಗಿ ಆರ್ಡರ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿ ಪತ್ರ

* ಗ್ರಾಹಕನ ಪತ್ರ ಕಂಡು ಸಿಬ್ಬಂದಿ ಅಚ್ಚರಿ

* ಗ್ರಾಹಕನಿಗೆ ರೆಸ್ಟೋರೆಂಟ್‌ನಿಂದ ಸರ್ಪ್ರೈಜ್

International Nov 29, 2021, 12:23 AM IST

What happens when you eat more spicy foodWhat happens when you eat more spicy food

Spicy and Health: ಮಸಾಲೆ ಆಹಾರಗಳು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಭಾರತೀಯರು ಮಸಾಲೆ ಭರಿತ ಆಹಾರಗಳನ್ನು (spicy food) ಸೇವಿಸಲು ಇಷ್ಟಪಡುತ್ತಾರೆ.  ಜನರು ಹೆಚ್ಚಿನ ಪ್ರಮಾಣದ ಮಸಾಲೆಗಳನ್ನು ಬಳಸುತ್ತಾರೆ, ಸಾಕಷ್ಟು ಕೆಂಪು ಮೆಣಸಿನ ಪುಡಿಯನ್ನು ಬಳಕೆ ಮಾಡುತ್ತಾರೆ. ನಾವು ತಿನ್ನುವಾಗ ಶಾಖವನ್ನು ಹೆಚ್ಚಿಸಲು ನಾವು ಇಷ್ಟಪಡುತ್ತೇವೆ, ಆದರೆ ಮಸಾಲೆಯುಕ್ತ ಆಹಾರಗಳನ್ನು ತಿನ್ನುವುದು ನಿಮ್ಮ ಭಕ್ಷ್ಯದ ರುಚಿಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತೆ ನಿಜ, ಆದರೆ ಸಮಸ್ಯೆಗಳು ಇರಬಹುದು ಗೊತ್ತಾ?

Health Nov 12, 2021, 4:45 PM IST

Food that you can consume in midnight to reduce weightFood that you can consume in midnight to reduce weight

ಮಧ್ಯರಾತ್ರಿ ಏನೇನೋ ತಿಂದು ತೂಕ ಹೆಚ್ಚಿಸೋ ಬದಲು ಈ ಆಹಾರ ಸೇವಿಸಿ

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಮಧ್ಯರಾತ್ರಿ (Midnight) ಹಸಿವಾಗುತ್ತದೆ (Hunger), ಜೊತೆಗೆ ಏನೇನೋ ಆಹಾರಗಳನ್ನು (Food) ತಿನ್ನಲು ಮನಸಾಗುತ್ತದೆ. ಹಾಗಂತ ಅನಾರೋಗ್ಯಕರ ಆಹಾರ ಸೇವಿಸಿದರೆ ಆರೋಗ್ಯಕ್ಕೆ (health) ಹಾನಿಯಾಗುತ್ತೆ. ಅದಕ್ಕೆ ಬದಲಾಗಿ ತಡರಾತ್ರಿಯಲ್ಲಿ ಹಸಿದಿರುವಾಗ ಅನಾರೋಗ್ಯಕರ ವಸ್ತುಗಳ ಬದಲಿಗೆ  ಆರೋಗ್ಯಕರ ತಿಂಡಿಗಳನ್ನು ಸೇವಿಸಬೇಕು. 

Health Oct 7, 2021, 6:25 PM IST

food denied at wedding Hungry photographer deletes all photos right in front of groom dplfood denied at wedding Hungry photographer deletes all photos right in front of groom dpl

ಊಟ ಕೊಡಲಿಲ್ಲ: ವರನ ಮುಂದೆಯೇ ಎಲ್ಲ ಫೋಟೋ ಡಿಲೀಟ್ ಮಾಡಿದ ಫೋಟೊಗ್ರಫರ್

  • ಹಸಿವು ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತೆ ಅಂತಾರಲ್ಲಾ ?
  • ಹೌದು ಎನ್ನುವಂತಹ ಘಟನೆ ನಡೆದಿದೆ ನೋಡಿ
  • ಊಟ ಕೊಡಲ್ಲ ಎಂದ ವರನ ಮುಂದೆಯೇ ಮದ್ವೆಯ ಎಲ್ಲಾ ಫೋಟೋಸ್ ಡಿಲೀಟ್

relationship Oct 2, 2021, 8:54 AM IST

Hyderabad traffic police constable shares his lunch with homeless children podHyderabad traffic police constable shares his lunch with homeless children pod

ಹಸಿದ ನಿರ್ಗತಿಕ ಮಕ್ಕಳಿಗೆ ತನ್ನ ಊಟವನ್ನೇ ಕೊಟ್ಟ ಪೊಲೀಸ್‌!

* ಹಸಿವಿನಿಂದ ಕಂಗಾಲಾದ ಮಕ್ಕಳ ಪಾಲಿಗೆ ಬಂಧುವಾದ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್

* ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗೆ ತನ್ನ ಊಟ ಕೊಟ್ಟ ಮಹೇಶ್

* ವೈರಲ್ ಆಯ್ತು ವಿಡಿಯೋ

India May 20, 2021, 3:31 PM IST

Woman found dead in Pimpri chawl baby next to her hungry for two days podWoman found dead in Pimpri chawl baby next to her hungry for two days pod

ತಾಯಿ ಸಾವು: ಊಟ ಇಲ್ಲದೇ, ಶವದೊಂದಿಗೆ 2 ದಿನ ಕಳೆದ ಮಗು!

ತಾಯಿ ಸಾವು: ಊಟ ಇಲ್ಲದೇ 2 ದಿನ ಕಳೆದ ಮಗು!| ಕೊರೋನಾ ಕಾರಣ ಯಾರೂ ಅಲ್ಲಿ ಸುಳಿಯಲಿಲ್ಲ| ಪುಣೆಯಲ್ಲಿ ಹೃದಯವಿದ್ರಾವಕ ಘಟನೆ

India May 1, 2021, 8:29 AM IST

Why we feel hungry at night reason and solutionWhy we feel hungry at night reason and solution

ಮಲಗೋ ಸಮಯದಲ್ಲಿ ಚುರುಗುಟ್ಟೋ ಹೊಟ್ಟೆ ಗುಟ್ಟೇನು ಗೊತ್ತಾ?

ರಾತ್ರಿ ಸಮಯದಲ್ಲಿ ಕಾಡೋ ಹಸಿವು ದೇಹ ಹಾಗೂ ಮನಸ್ಸಿಗೆ ಕಿರಿಕಿರಿಯುಂಟು ಮಾಡೋ ಜೊತೆ ನಿದ್ರೆಯನ್ನು ದೂರ ಓಡಿಸುತ್ತದೆ. ಹಾಗಾದ್ರೆ ರಾತ್ರಿ ಕಾಡಿ ಬೆಂಡಾಗಿಸೋ ಹಸಿವಿಗೆ ಕಾರಣಗಳೇನು?

Health Dec 3, 2020, 4:37 PM IST

These taste and health food make children eat moreThese taste and health food make children eat more

ಮಕ್ಕಳು ಊಟ ಮಾಡುತ್ತಿಲ್ಲವೇ? ಹಾಗಿದ್ರೆ ಈ ಆಹಾರ ಟ್ರೈ ಮಾಡಿ ನೋಡಿ

ಮಕ್ಕಳು ಬೆಳೆಯಬೇಕಾದರೆ ಪೌಷ್ಟಿಕ ಆಹಾರ ಅವಶ್ಯಕ. ಓಡುತ್ತಿರುವ ಜೀವನದಲ್ಲಿ ಅನೇಕ ಬಾರಿ ಮಕ್ಕಳ ಕಡೆಗೆ ಗಮನ ಕೊಡಲು ಅಸಾಧ್ಯವಾದಾಗ ತಾಯಂದಿರು ರೆಡಿ ಫುಡ್‌ಗಳನ್ನು ಕೊಡುತ್ತಾರೆ. ಇಂತಹ ರೆಡಿ ಫುಡ್‌ಗಳು ಮಕ್ಕಳ ಹೊಟ್ಟೆ ತುಂಬುತ್ತದೆ ಹೊರತು ಆರೋಗ್ಯ ಕಾಪಾಡೋಲ್ಲ. ಈಗಿನ ಮಕ್ಕಳು ಬಿಸ್ಕೆಟ್, ಚಾಕೊಲೇಟ್,  ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಊಟ ಮಾಡಲು ಹಿಂಜರಿಯುತ್ತಾರೆ. ಅಲ್ಲದೇ ಕೆಲವು ಮಕ್ಕಳಿಗೆ ತಿನ್ನು ತಿನ್ನು ಎಂದು ಒತ್ತಾಯಿಸುತ್ತಿರಬೇಕು. ಹಾಗಾಗಿ ಬೆಳೆಯುವ ಮಕ್ಕಳಲ್ಲಿ ಅನೇಕ ಕೊರತೆಗಳು ಕಾಣಬಹುದು.

Health Nov 24, 2020, 1:37 PM IST

Dog and Monkey Stay Hungry in Memory of Deceased OwnerDog and Monkey Stay Hungry in Memory of Deceased Owner
Video Icon

ಮಾಲಿಕನ ನಿಧನದಿಂದ ಊಟ ಬಿಟ್ಟ ಮೂಕ ಪ್ರಾಣಿಗಳು; ದಿನ ಸಮಾಧಿ ಬಳಿ ಕಣ್ಣೀರಿಡುತ್ತವೆ!

ಮನುಷ್ಯರಿಗೂ ಸಾಕುಪ್ರಾಣಿಗಳಿಗೂ ಅವಿನಾಭಾವ ಸಂಬಂಧ ಇರುತ್ತವೆ. ಇಬ್ಬರಲ್ಲಿ ಒಬ್ಬರು ಇಲ್ಲ ಅಂದರೂ ಮರುಗುತ್ತೇವೆ. ಮಾಲಿಕನ ಮರಣದಿಂದ ಮೂಕ ಪ್ರಾಣಿಗಳು ಕಣ್ಣೀರಿಡುತ್ತಿವೆ. ಬೆಳಗಾವಿಯ ಶಂಕರಪ್ಪ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾಲಿಕನ ಸಾವಿನಿಂದ ಮನೆಯಲ್ಲಿ ಸಾಕಿದ್ದ ಶ್ವಾನ, ಕೋತಿಗಳು ಕಳೆದ 8 ದಿನಗಳಿಂದ ಅನ್ನ, ನೀರು ಬಿಟ್ಟು ಕುಳಿತಿವೆ. 

Karnataka Districts Sep 14, 2020, 11:25 AM IST

Jalahalli Police Inspector Yeshwant Feeding The Hungry People By The Food Cooed By HimselfJalahalli Police Inspector Yeshwant Feeding The Hungry People By The Food Cooed By Himself

ಹಸಿದವರಿಗೆ ಅಡುಗೆ ಮಾಡಿ ಊಟ ಬಡಿಸುವ ಇನ್‌ಸ್ಪೆಕ್ಟರ್‌!

ಅಡುಗೆ ಮಾಡಿ ಹಸಿದವರಿಗೆ ಊಟ ಬಡಿಸುವ ಇನ್‌ಸ್ಪೆಕ್ಟರ್‌!| -ಜಾಲಹಳ್ಳಿ ಇನ್‌ಸ್ಪೆಕ್ಟರ್‌ ಯಶವಂತ್‌ರಿಂದ 250 ಮಂದಿಗೆ ತಿಂಡಿ, ಊಟ

state Apr 22, 2020, 7:59 AM IST

Nelamangala Police's Wall Of Mercy to Feed Hungry Draws PraiseNelamangala Police's Wall Of Mercy to Feed Hungry Draws Praise
Video Icon

ಹಸಿದವರ ಹೊಟ್ಟೆ ತುಂಬಿಸುತ್ತಿದೆ ನೆಲಮಂಗಲ 'ಕರುಣೆಯ ಗೋಡೆ'

ಲಾಕ್‌ಡೌನ್‌ನಿಂದ ಕೆಲವರು ಕೆಲಸವಿಲ್ಲದೇ, ಊಟವಿಲ್ಲದೇ ಪರದಾಡುತ್ತಿದ್ದಾರೆ. ಇವರಿಗೆ ನೆರವು ನೀಡಲು ಸರ್ಕಾರ ಹಾಗೂ ಸಾರ್ವಜನಿಕರು 'ಕರುಣೆಯ ಗೋಡೆ' ಯನ್ನು ಸ್ಥಾಪಿಸಿದ್ದಾರೆ. ಇಲ್ಲಿ ಬ್ರೆಡ್, ರಸ್ಕ್, ಬಿಸ್ಕತ್, ಹಣ್ಣುಗಳು, ನೀರಿನ ಬಾಟಲಿಗಳು ಸಿಗುವಂತೆ ಮಾಡಲಾಗಿದೆ. ನೆಲಮಂಗಲ ಬಸ್‌ ಸ್ಟಾಪ್‌ ಬಳಿ ಈ ಕೋಣೆಯನ್ನು ನಿರ್ಮಿಸಲಾಗಿದ್ದು ಇದಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.  ಅಗತ್ಯ ಇರುವವರು ಬಂದು ಇದರ ಸದುಪಯೋಗ ಪಡೆಯಬಹುದಾಗಿದೆ. 

state Apr 18, 2020, 11:41 AM IST