Asianet Suvarna News Asianet Suvarna News
426 results for "

Home Remedies

"
Simple home remedies for swollen eyelidSimple home remedies for swollen eyelid

Health Tips: ಕಣ್ರೆಪ್ಪೆ ಊದಿಕೊಳ್ಳುತ್ತದೆಯೇ? ಮನೆಯಲ್ಲೇ ಸಿಂಪಲ್ ಪರಿಹಾರಗಳಿವೆ!

ಕಣ್ಣುಗಳ ರೆಪ್ಪೆಗಳು ಮತ್ತು ಸುತ್ತಮುತ್ತಲ ಭಾಗ ಕೆಲವೊಮ್ಮೆ ಊದಿಕೊಳ್ಳುವುದು ನಮ್ಮ ಗಮನಕ್ಕೆ ಬರುತ್ತದೆ. ಎಂದಾದರೂ ನಿದ್ರೆ ಕಡಿಮೆಯಾದಾಗ, ಕಣ್ಣುಗಳು ತೀವ್ರ ಆಯಾಸಗೊಂಡಾಗ ಇದು ಸಹಜ. ಈ ಸಮಸ್ಯೆ ನಿವಾರಣೆಗೆ ಮನೆಯಲ್ಲೇ ಕೆಲವು ಸರಳ ಪರಿಹಾರಗಳನ್ನು ಪಾಲಿಸಬಹುದು. ಆದರೆ, ಪದೇ ಪದೆ ಹೀಗಾಗುತ್ತಿದ್ದರೆ ಎಚ್ಚರಿಕೆ ವಹಿಸಿ. 

Health Aug 18, 2023, 5:10 PM IST

How to keep children away from regular cold and cough home remedies sumHow to keep children away from regular cold and cough home remedies sum

ಮಗುವಿಗೆ ಪದೆ ಪದೇ ಶೀತ, ಕೆಮ್ಮು ಬರುತ್ತಾ? ದಿನವೂ ಹೀಗ್ಮಾಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ!

ಕೆಲವು ಮಕ್ಕಳಲ್ಲಿ ಮೋಡದ ವಾತಾವರಣ ಉಂಟಾದ ತಕ್ಷಣ ಕಫದ ಸಮಸ್ಯೆ ಹೆಚ್ಚುತ್ತದೆ. 2-3 ವರ್ಷಗಳ ಬಹಳಷ್ಟು ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ತಿಂದಾಕ್ಷಣ ಗಂಟಲಿನಲ್ಲಿ ಸಮಸ್ಯೆ ಉಂಟಾಗುವುದನ್ನು ಕಾಣಬಹುದು. ಈ ಎಲ್ಲ ಸಮಸ್ಯೆಗಳಿಗೆ ಕೆಲವು ಪದಾರ್ಥಗಳು ಸೂಕ್ತ ಪರಿಹಾರ ನೀಡಬಲ್ಲವು.

Health Aug 12, 2023, 4:23 PM IST

Health tips, What To Eat To Help Raise Low Blood Pressure VinHealth tips, What To Eat To Help Raise Low Blood Pressure Vin

ಬಿಪಿ ಲೋ ಆಯ್ತು ಅಂತ ಟೆನ್ಶನ್ ಮಾಡ್ಕೋಬೇಡಿ, ಈ ಆಹಾರ ತಿಂದ್ರೆ ಥಟ್ಟಂತ ಹುಷಾರಾಗ್ತೀರಿ

ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಲೋ ಬಿಪಿ ಕಾರಣಕ್ಕೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಬಿಪಿ ಹೆಚ್ಚಾಗುವುದು ಮಾತ್ರ ಅಪಾಯಕಾರಿಯಲ್ಲ, ರಕ್ತದೊತ್ತಡ ಕಡಿಮೆಯಾದ್ರೂ ಸಹ ಇದು ಆರೋಗ್ಯಕ್ಕೆ ಡೇಂಜರ್‌. ಹೀಗಾಗಿ ಲೋ ಬಿಪಿಯಾದಾಗ ಏನಾಗುತ್ತದೆ, ತಕ್ಷಣ ಏನನ್ನು ತಿನ್ನಬೇಕು ಎಂಬುದನ್ನು ತಿಳಿದುಕೊಂಡಿರುವುದು ಮುಖ್ಯ. ಆ ಬಗ್ಗೆ ಇಲ್ಲಿದೆ ಮಾಹಿತಿ.

Health Aug 9, 2023, 3:55 PM IST

How to treat to cyst in internal mouth with home medicines sumHow to treat to cyst in internal mouth with home medicines sum

Health tips: ಯಾವಾಗಲೂ ಬಾಯಿ ಹುಣ್ಣಾಗುತ್ತಾ? ಮನೆಯಲ್ಲೇ ಕಂಡು ಕೊಳ್ಳಿ ಪರಿಹಾರ

ಬಾಯಿಯ ಒಳಭಾಗದಲ್ಲಿರುವ ಲೋಳೆಪೊರೆಯ ಮೇಲೆ ಏಳುವ ಗುಳ್ಳೆಗಳು  ಕೆಲವೊಮ್ಮೆ ಅತಿಯಾಗಿ ಹಿಂಸೆ ನೀಡುತ್ತವೆ. ಆಹಾರ ಸೇವಿಸಲಾಗದ ಸ್ಥಿತಿ ತಂದೊಡ್ಡುತ್ತವೆ. ಈ ಸಮಸ್ಯೆಗೆ ಮನೆಯಲ್ಲೇ ಕೆಲವು ಸರಳ ಪರಿಹಾರಗಳನ್ನು ಮಾಡಿಕೊಳ್ಳಬಹುದು. 
 

Health Aug 8, 2023, 7:00 AM IST

How to prevent worms problem in children at home sumHow to prevent worms problem in children at home sum

Health Tips: ಮಕ್ಕಳು ಹಲ್ಲು ಕಡೀತಿದ್ದಾರೆಂದ್ರೆ ಏನೋ ಅನಾರೋಗ್ಯ ಇರುತ್ತೆ, ಏನದು?

ಮಕ್ಕಳು ಆಗಾಗ ಕರುಳಿನ ಹುಳುಗಳ ಸಮಸ್ಯೆಗೆ ತುತ್ತಾಗುತ್ತಾರೆ. ಇದರಿಂದ ಅವರಲ್ಲಿ ಆಲಸ್ಯ, ದೌರ್ಬಲ್ಯ ಕಂಡುಬರುತ್ತದೆ. ಹುಳುಗಳ ಸಮಸ್ಯೆ ಮುಂದುವರಿದರೆ ಬೆಳವಣಿಗೆಯಲ್ಲೂ ತೊಂದರೆ ಉಂಟಾಗುತ್ತದೆ. ಹೀಗಾಗಿ, ಹುಳುಗಳ ಸಮಸ್ಯೆಯನ್ನು ಕೆಲವು ಲಕ್ಷಣಗಳ ಮೂಲಕ ಗುರುತಿಸಿ ಮನೆಯಲ್ಲೇ ನಿವಾರಣೆ ಮಾಡಬಹುದು.
 

Health Aug 4, 2023, 5:11 PM IST

How to store semolina or suji pavHow to store semolina or suji pav

ರವೆಯಲ್ಲಿನ ಕೀಟ ಓಡಿಸಲು ಇಲ್ಲಿದೆ ಬೊಂಬಾಟ್ ಟಿಪ್ಸ್

ರವೆಯನ್ನು ತುಂಬಾ ಸಮಯದವರೆಗೆ ಸಂಗ್ರಹಿಸಿ ಇಡೋದು ಒಂದು ಟಾಸ್ಕ್ಆ. ಯಾಕಂದ್ರೆ, ಇದರಲ್ಲಿ ಬೇಗ ಹುಳ ಹುಟ್ಟಿಕೊಳ್ಳುತ್ತವೆ. ಹಾಗಿದೆ, ದೀರ್ಘಕಾಲದವರೆಗೆ ರವೆ ಕೆಡದಂತೆ ಸಂಗ್ರಹಿಸೋದು ಹೇಗೆ? 
 

Food Jul 26, 2023, 5:04 PM IST

Doctor Reveals Mouthwash Raises Blood Pressure rooDoctor Reveals Mouthwash Raises Blood Pressure roo

Health Tips : ಹುಷಾರ್..! ಬಾಯಿ ದುರ್ವಾಸನೆ ಅಂತ ಬಳಸೋ ಮೌತ್ ವಾಶ್ ರಕ್ತದೊತ್ತಡ ಹೆಚ್ಚಿಸುತ್ತೆ

ನಮ್ಮ ಉಸಿರಿನಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ಬಾಯಿಂದ ಕೆಟ್ಟ ವಾಸನೆ ಬರ್ತಿದ್ದರೆ ಅದನ್ನು ಮೂಲದಿಂದ ಕಿತ್ತೆಸೆಯಬೇಕೆ ವಿನಃ ಮೌತ್ ವಾಶ್ ನಿಂದ ತಾತ್ಕಾಲಿಕ ಪರಿಹಾರದ ಮೊರೆ ಹೋಗ್ಬಾರದು. ಹೆಚ್ಚು ಮೌತ್ ವಾಶ್ ಅಪಾಯಕಾರಿ. 
 

Health Jul 26, 2023, 7:00 AM IST

Natural Tips To Get Rid Of Snake From House Without Killing Them rooNatural Tips To Get Rid Of Snake From House Without Killing Them roo

Natural Tips : ಮನೆಗೆ ಬಂದ ಹಾವನ್ನು ಕೊಲ್ಲದೆ ಹೀಗೆ ಓಡಿಸಿ

ಹಾವು ಅಪಾಯಕಾರಿ ಸರಿಸೃಪ. ಹಾವು ನಮ್ಮ ಮನೆಗೆ ನುಗ್ಗಿದಾಗ ಅದನ್ನು ಮುದ್ದಾಡಲು ಸಾಧ್ಯವಿಲ್ಲ. ಹಾಗಂತ ಕೊಲ್ಲೋದೊಂದೇ ಮಾರ್ಗವಲ್ಲ. ಕೆಲ ಸ್ಮಾರ್ಟ್ ವಿಧಾನದ ಮೂಲಕ ಹಾವನ್ನು ನಾವು ಹೊರ ಹಾಕಬಹುದು.

Lifestyle Jul 25, 2023, 3:12 PM IST

How to get rid of millipede in monsoon pav How to get rid of millipede in monsoon pav

ಕೋಡುಬಳೆ ಹುಳವೆಂದ್ರೆ ನೆನಪಾಗುತ್ತೆ ಬಾಲ್ಯ, ಇದರ ಕಾಟದಿಂದ ಮುಕ್ತರಾಗೋದು ಹೇಗೆ?

ಮಳೆಗಾಲದಲ್ಲಿ, ಹಲವಾರು ರೀತಿಯ ಹುಳಗಳು ಮನೆಗೆ ಬರಲು ಪ್ರಾರಂಭಿಸುತ್ತವೆ. ಇವುಗಳನ್ನು ಹೇಗೆ ದೂರ ಮಾಡೋದು ಅನ್ನೋದೆ ಒಂದು ತಲೆನೋವಿನ ವಿಷಯವಾಗಿರುತ್ತೆ. ನಿಮ್ಮ ಮನೆಯಲ್ಲೂ ಹೀಗಾಗಿದ್ದರೆ, ಮನೆಯಲ್ಲಿ ಸಿಗುವ ಈ ವಸ್ತುಗಳನ್ನು ಬಳಸಿಕೊಂಡು ಹುಳಗಳನ್ನು ದೂರ ಮಾಡಬಹುದು. 
 

Health Jul 16, 2023, 4:57 PM IST

Simple home remedies to get rid from dark circle pavSimple home remedies to get rid from dark circle pav

ಡಾರ್ಕ್ ಸರ್ಕಲ್ ದೂರ ಮಾಡಲು ಇಲ್ಲಿದೆ ಮ್ಯಾಜಿಕಲ್ ಟಿಪ್ಸ್!

ಸರಿಯಾಗಿ ನಿದ್ರೆ ಇಲ್ಲದೆ, ಒತ್ತಡದಿಂದ, ಸ್ಕ್ರೀನ್ ಟೈಮ್ ಹೆಚ್ಚಾಗಿರೋದರಿಂದ ಇತ್ತೀಚಿನ ದಿನಗಳಲ್ಲಿ ಜನರಿಗೆ ಡಾರ್ಕ್ ಸರ್ಕಲ್ ಸಮಸ್ಯೆ ತುಸು ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದೆ. ನಿಮಗೂ ಅಂತಹ ಸಮಸ್ಯೆ ಕಾಣಿಸಿಕೊಂಡ್ರೆ ಈಗಲೇ ಈ ಮ್ಯಾಜಿಕಲ್ ಟಿಪ್ಸ್ ಟ್ರೈ ಮಾಡಿ. 
 

Fashion Jul 12, 2023, 4:29 PM IST

7 best natural home remedies for dandruff pav 7 best natural home remedies for dandruff pav

ತಲೆಹೊಟ್ಟಿಗೆ ಬೆಸ್ಟ್ ಮನೆಮದ್ದು

ಟೀ ಟ್ರೀ ಎಣ್ಣೆಯಿಂದ ಹಿಡಿದು ಆಪಲ್ ಸೈಡರ್ ವಿನೆಗರ್ ವರೆಗೆ, ತೆಂಗಿನ ಎಣ್ಣೆಯಿಂದ ನಿಂಬೆ ರಸದವರೆಗೆ, ಎಲ್ಲಾ ವಸ್ತುಗಳು ಡ್ಯಾಂಡ್ರಫ್ ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತೆ. ಅವುಗಳನ್ನು ಹೇಗೆ ಬಳಸೋದು ಎನ್ನುವ ಬಗ್ಗೆ ನೋಡೋಣ.
 

Health Jul 11, 2023, 6:16 PM IST

Diabetes Tips, Home Remedies to Manage blood sugar levels VinDiabetes Tips, Home Remedies to Manage blood sugar levels Vin

ಬ್ಲಡ್ ಶುಗರ್ ಲೆವೆಲ್‌ ಕಡಿಮೆ ಮಾಡ್ಕೊಳ್ಳೋಕೆ ಸಿಂಪಲ್ ಮನೆಮದ್ದು

ಮಧುಮೇಹ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದುದು. ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾದ್ರೆ ಹಲವು ಆರೋಗ್ಯ ಸಮಸ್ಯೆ ಕಾಡುತ್ತೆ. ಆದ್ರೆ ಬ್ಲಡ್ ಶುಗರ್ ಹೆಚ್ಚಾದಾಗ ಮನೆಯಲ್ಲೇ ಇದನ್ನು ಕಡಿಮೆ ಮಾಡ್ಕೊಳ್ಳೋದು ಹೇಗೆ?

Food Jul 8, 2023, 12:51 PM IST

astro tips for money doing this remedy bring money to the house suhastro tips for money doing this remedy bring money to the house suh

ಹೀಗೆ ಮಾಡಿದರೆ ನಿಮ್ಮ ಮನೆಗೆ ಹಣ ಹುಡುಕಿಕೊಂಡು ಬರುತ್ತೆ..!

ಜ್ಯೋತಿಷಿಗಳ ಪರಿಹಾರಗಳನ್ನು ಅನುಸರಿಸುವ ಮೂಲಕ ನೀವು ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು . ಆ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

Festivals Jun 30, 2023, 1:55 PM IST

Children die of suspected food poisoning after eating noodles, parathas in Haryana VinChildren die of suspected food poisoning after eating noodles, parathas in Haryana Vin

ಮಕ್ಕಳಿಗೆ ಫಾಸ್ಟ್‌ಪುಡ್‌ ಕೊಡೋ ಮುನ್ನ ಎಚ್ಚರ..ನೂಡಲ್ಸ್ ತಿಂದು ಇಬ್ಬರು ಮಕ್ಕಳು ಸಾವು

ಇತ್ತೀಚಿನ ಮಕ್ಕಳಿಗೆ ಮನೆಯಲ್ಲಿ ಎಷ್ಟೇ ಚೆನ್ನಾಗಿರೋ ಅಡುಗೆ ಮಾಡಿದ್ರೂ ಫಾಸ್ಟ್‌ಫುಡ್ ತಿನ್ನೋಕೇನೆ ಇಷ್ಟ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಅಂತ ಹೊತ್ತುಗೊತ್ತಿನ ಪರಿವೆಯಿಲ್ಲದೆ ಜಂಕ್‌ಫುಡ್ ತಿನ್ತಾರೆ. ಹಾಗೇ ಇಲ್ಲೊಂದೆಡೆ ರಸ್ತೆ ಬದಿಯ ನೂಡಲ್ಸ್ ಇಬ್ಬರ ಮಕ್ಕಳ ಜೀವವನ್ನೇ ತೆಗೆದಿದೆ. ಏನಿದು ಫುಡ್ ಪಾಯ್ಸನಿಂಗ್ ಇಲ್ಲಿದೆ ಮಾಹಿತಿ.

Health Jun 30, 2023, 9:53 AM IST

home remedies and ayurveda Medicine to reduce Malaria and Dengue pavhome remedies and ayurveda Medicine to reduce Malaria and Dengue pav

ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಮಳೆಗಾಲ ಒಂದು ರೀತಿಯಲ್ಲಿ ಸೆಕೆಯಿಂದ ಬಿಡುಗಡೆ ನೀಡುತ್ತದೆ ನಿಜಾ. ಆದರೆ ಅದರ ಜೊತೆಗೆ ಮಲೇರಿಯಾ-ಡೆಂಗ್ಯೂ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಈ ಸಮಸ್ಯೆ ನಿವಾರಿಸಲು ಇಲ್ಲಿದೆ ಆಯುರ್ವೇದ ಪರಿಹಾರ. 
 

Health Jun 29, 2023, 3:32 PM IST