Food
ರವೆಯಲ್ಲಿ ಕರ್ಪೂರವನ್ನು ಬೆರೆಸಿ ಇಟ್ಟುಕೊಳ್ಳಿ. ಎಲ್ಲಾ ಕೀಟಗಳು ಅದರ ವಾಸನೆಯಿಂದ ದೂರ ಉಳಿಯುತ್ತೆ.
ರವೆಯನ್ನು ಕೀಟಗಳಿಂದ ರಕ್ಷಿಸಲು, ಅದನ್ನು ಹುರಿಯುವುದು ಅವಶ್ಯಕ. ಇದು ದೀರ್ಘಕಾಲ ರವೆ ಉಳಿಯುವಂತೆ ಮಾಡುತ್ತೆ .
ರವೆಯಲ್ಲಿ ಹುಳು ತಡೆಗಟ್ಟಲು ಬೇವಿನ ಎಲೆಗಳನ್ನು ಸೇರಿಸಿ. ಈ ಎಲೆಗಳನ್ನು ಒಣಗಿಸಿ ಬಾಕ್ಸಲ್ಲಿಡಿ.
ರವೆಯನ್ನು ಕ್ಯಾನಲ್ಲಿ ತುಂಬುವ ಮೂಲಕ ದೀರ್ಘಕಾಲದವರೆಗೆ ಫ್ರಿಜ್ ನಲ್ಲಿ ಸಂಗ್ರಹಿಸಬಹುದು. ಇದನ್ನು ಫ್ರೀಜರ್‌ನಲ್ಲೂ ಇಡಬಹುದು.
ರವೆಯನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಪ್ರಕಾಶಮಾನವಾದ ಬಿಸಿಲಿನಲ್ಲಿ ಇಡುವುದರಿಂದ ಎಲ್ಲಾ ಕೀಟಗಳನ್ನು ಓಡಿಸಬಹುದು.
ಬೇ ಎಲೆ ಅಥವಾ ಪುಲಾವ್ ಎಲೆಯ ಪರಿಮಳದಿಂದ ಕೀಟಗಳು ಉಂಟಾಗೋದಿಲ್ಲ.
ರವೆ ಸಂಗ್ರಹಿಸುವಾಗ ಪುದೀನಾ ಎಲೆಗಳನ್ನು ಬಾಕ್ಸಲ್ಲಿ ಇರಿಸಿ.
ಮಳೆಗಾಲದಲ್ಲಿ ಬಿಸಿ ಬಿಸಿ ಟೀ ಕುಡಿಯೋದನ್ನು ಮಿಸ್ ಮಾಡ್ಲೇಬೇಡಿ
ಎಲ್ಲಾ ಓಕೆ, ಮೈಸೂರ್ ಪಾಕ್ ಸ್ಟ್ರೀಟ್ ಫುಡ್ ಅಗಿದ್ದೇಕೆ?
ಪೌಷ್ಟಿಕಾಂಶ ಹೆಚ್ಚಿರೋ ವೆಜ್ ಬ್ರೇಕ್ ಫಾಸ್ಟ್ ಗಳು… ನೀವೂ ತಿನ್ನಿ
ಶುಂಠಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಫ್ರೆಶ್ ಇಡೋದು ಹೇಗೆ?