Asianet Suvarna News Asianet Suvarna News
126 results for "

Harbhajan Singh

"
I have offers from many political parties Says  Harbhajan Singh snrI have offers from many political parties Says  Harbhajan Singh snr

Harbhajan Singh Politics : ನನಗೆ ಹಲವು ಪಕ್ಷಗಳಿಂದ ಆಹ್ವಾನ

  • ಇತ್ತೀಚೆಗಷ್ಟೇ ಕ್ರಿಕೆಟ್‌ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌
  • ಹರ್ಭಜನ್‌ ಸಿಂಗ್‌ ರಾಜಕೀಯ ಸೇರಲಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಖುದ್ದು ಭಜ್ಜಿ ಸ್ಪಷ್ಟನೆ

Politics Dec 26, 2021, 8:02 AM IST

Veteran India spinner Harbhajan Singh Announces Retirement From All Forms Of Cricket kvnVeteran India spinner Harbhajan Singh Announces Retirement From All Forms Of Cricket kvn

Harbhajan Singh : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಟಾರ್ ಸ್ಪಿನ್ನರ್..!

ತಾವು ಈಗ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇಕೆ ಎನ್ನುವುದನ್ನು ವಿಡಿಯೋ ಮೂಲಕ ವಿವರಣೆ ನೀಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಭಜ್ಜಿ ವರ್ಣರಂಜಿತ ಕ್ರಿಕೆಟ್ ಬದುಕು ಅಂತ್ಯವಾಗಿದೆ.

Cricket Dec 24, 2021, 3:31 PM IST

Cricketer Harbhajan Singh gets Rajinikanths face tattooed on his chest as a birthday gift for Thalaiva dplCricketer Harbhajan Singh gets Rajinikanths face tattooed on his chest as a birthday gift for Thalaiva dpl

Harbhajan Singh Tattoo: ನೀವು ನನ್ನ ಎದೆಯಲ್ಲಿದ್ದೀರಿ, ಕ್ರಿಕೆಟರ್ ಎದೆ ಮೇಲೆ ರಜನಿ ಟ್ಯಾಟೂ

Harbhajan Singh: ಕ್ರಿಕೆಟರ್ ಎದೆ ಮೇಲೆ ರಜನಿ ಫೇಸ್ ಟ್ಯಾಟೂ...! ಹೌದು ತಲೈವಾಗೆ ಹರ್ಭಜನ್ ಕೊಟ್ಟ ಬರ್ತ್‌ಡೇ ಗಿಫ್ಟ್ ಏನು ? 

Cine World Dec 13, 2021, 4:45 PM IST

This is Team India golden opportunity to win first Test series in South Africa Says veteran Cricketer Harbhajan Singh kvnThis is Team India golden opportunity to win first Test series in South Africa Says veteran Cricketer Harbhajan Singh kvn

India Tour of South Africa: ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸುವರ್ಣಾವಕಾಶವೆಂದ ಭಜ್ಜಿ

ಇತ್ತೀಚಿಗಿನ ವರ್ಷಗಳಲ್ಲಿ ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ತಂಡದ ವಿರುದ್ದ ಕಾಂಗರೂ ನೆಲದಲ್ಲಿ ಎರಡು ಬಾರಿ ಟೆಸ್ಟ್‌ ಸರಣಿಯಲ್ಲಿ ಭಾರತ ಗೆದ್ದು ಬೀಗಿದೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲೂ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ.

Cricket Dec 9, 2021, 5:32 PM IST

Ind vs NZ Kanpur Test Ravichandran Ashwin equals Harbhajan Singh Wicket Records on Day 4 kvnInd vs NZ Kanpur Test Ravichandran Ashwin equals Harbhajan Singh Wicket Records on Day 4 kvn

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಆತಿಥೇಯ ಟೀಂ ಇಂಡಿಯಾ (Team India) ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin), ಹಿರಿಯ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Nov 28, 2021, 5:28 PM IST

cricketer Harbhajan Singh sells Mumbai apartment for Rs 17.58 crore mahcricketer Harbhajan Singh sells Mumbai apartment for Rs 17.58 crore mah

Harbhajan House sale : ಮುಂಬೈ ಮನೆ ಮಾರಿದ ಭಜ್ಜಿಗೆ ಡಬಲ್ ಹ್ಯಾಟ್ರಿಕ್ !

ಮುಂಬೈ ಅಂಧೇರಿ ಅಪಾರ್ಟ್‌ಮೆಂಟ್ ಅನ್ನು 17.58 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಮಾರಾಟವನ್ನು ನವೆಂಬರ್ 18, 2021 ರಂದು ನೋಂದಾಯಿಸಲಾಗಿದೆ. ಈ ಕಟ್ಟಡವು ಸೆಪ್ಟೆಂಬರ್ 19, 2018 ರಂದು ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. 

Cricket Nov 24, 2021, 8:40 PM IST

Cricketer Harbhajan Singh acted in a movie dplCricketer Harbhajan Singh acted in a movie dpl
Video Icon

ಸಿನಿಮಾದಲ್ಲಿ ಮಿಂಚ್ತಿದ್ದಾರೆ ಹರ್ಭಜನ್ ಸಿಂಗ್..! ಜೊತೆಗೆ ಅರ್ಜುನ್ ಸರ್ಜಾನೂ ಇದ್ದಾರೆ

ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಸೌಂಡ್ ಮಾಡ್ತಿದ್ದ ಹರ್ಭಜನ್ ಸಿಂಗ್ ಈಗ ಥಿಯೇಟರ್‌ನಲ್ಲಿ ಸೌಂಡ್ ಮಾಡೋಕೆ ರೆಡಿಯಾಗಿದ್ದಾರೆ. ಈ ಹಿಂದೆ ಹರ್ಭಜನ್ ಅವರು ತಮ್ಮ ಸಿನಿಮಾ ಫ್ರೆಂಡ್‌ಶಿಪ್ ಟೀಸರ್ ಶೇರ್ ಮಾಡಿಕೊಂಡಿದ್ದರು.

Cine World Sep 8, 2021, 6:01 PM IST

Pictures of  Harbhajan Singhs beautiful house in MumbaiPictures of  Harbhajan Singhs beautiful house in Mumbai

ಹರ್ಭಜನ್ ಸಿಂಗ್‌ ಮುಂಬೈನ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

ಟೀಮ್‌ ಇಂಡಿಯಾದ  ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಾಸ್ರಾ 2021 ರ ಜುಲೈ 10 ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು. ದಂಪತಿಗಳು ಈ ಬಾರಿ ಮಗನನ್ನು ಸ್ವಾಗತಿಸಿದ್ದಾರೆ.  ಟೀಮ್ ಇಂಡಿಯಾದ ಟರ್ಬನೇಟರ್  ಸೋಶಿಯಲ್ ಮೀಡಿಯಾದ ಮೂಲಕ  ಈ ಮಾಹಿತಿ ನೀಡಿದರು. ಈ ನಡುವೆ ಹರ್ಭಜನ್‌ ಸಿಂಗ್ ಮತ್ತು ಗೀತಾ ಬಸ್ರಾ ಅವರ ಮುಂಬೈನ ಲಕ್ಷುರಿಯಸ್‌ ಫೋಟೋಗಳು ವೈರಲ್‌ ಆಗಿವೆ.

Cricket Jul 12, 2021, 12:03 PM IST

Team India Cricketer Harbhajan Singh Geeta Basra Blessed With A Baby Boy kvnTeam India Cricketer Harbhajan Singh Geeta Basra Blessed With A Baby Boy kvn

ಕ್ರಿಕೆಟಿಗ ಹರ್ಭಜನ್ ಸಿಂಗ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ

ಹರ್ಭಜನ್ ಸಿಂಗ್‌ ದಂಪತಿಗೆ 2016ರ ಜುಲೈನಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಭಜ್ಜಿ ದಂಪತಿ ಮೊದಲ ಮಗುವಿಗೆ ಹಿನಯಾ ಎಂದು ಹೆಸರಿಟ್ಟಿದ್ದಾರೆ. ಇದೀಗ ಗಂಡು ಮಗುವಿನ ಜನನದೊಂದಿಗೆ ಹರ್ಭಜನ್ ಸಿಂಗ್ ದಂಪತಿ ಹೊಸ ಅತಿಥಿಯನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.
 

Cricket Jul 10, 2021, 2:43 PM IST

Team India Cricketer Harbhajan Singh Birthday BCCI Lead Wishes For Off Spinner kvnTeam India Cricketer Harbhajan Singh Birthday BCCI Lead Wishes For Off Spinner kvn

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ಗಿಂದು 41 ಹುಟ್ಟುಹಬ್ಬದ ಸಡಗರ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವಿವಿಎಸ್‌ ಲಕ್ಷ್ಮಣ್‌, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಹರ್ಭಜನ್ ಸಿಂಗ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣವಾದ ಟ್ವೀಟ್‌ ಮೂಲಕ ಶುಭ ಕೋರಿದೆ.

Cricket Jul 3, 2021, 12:21 PM IST

Harbhajan Singh says Siraj should play for Team India in World Test Championship final against New Zealand kvnHarbhajan Singh says Siraj should play for Team India in World Test Championship final against New Zealand kvn

ಇಶಾಂತ್ ಬದಲಿಗೆ ಸಿರಾಜ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಆಡಲಿ ಎಂದ ಭಜ್ಜಿ..!

ಇಶಾಂತ್ ಶರ್ಮಾ ಅವರೊಬ್ಬ ಅದ್ಭುತ ಬೌಲರ್, ಆದರೆ ಈ ಫೈನಲ್‌ ಪಂದ್ಯಕ್ಕೆ ನನ್ನ ಆಯ್ಕೆ ಮೊಹಮ್ಮದ್ ಸಿರಾಜ್. ಯಾಕೆಂದರೆ ಮೊಹಮ್ಮದ್ ಸಿರಾಜ್‌ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದ್ದಾರೆ ಎಂದು ಭಜ್ಜಿ ಹೇಳಿದ್ದಾರೆ.

Cricket Jun 11, 2021, 5:14 PM IST

Indian Cricketer Harbhajan Singh requested for Remdesivir injection Sonu Sood join Hands kvnIndian Cricketer Harbhajan Singh requested for Remdesivir injection Sonu Sood join Hands kvn

ಕನ್ನಡಿಗನಿಗೆ ನೆರವು ಕೇಳಿದ ಭಜ್ಜಿ; ಡೋಂಟ್‌ ವರಿ ಎಂದ ಸೋನು ಸೂದ್‌..!

ಇತ್ತೀಚೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ತುರ್ತು ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದ ಸೋನು ಸೂದ್ ಇದೀಗ ಟೀಂ ಇಂಡಿಯಾ ಮತ್ತೋರ್ವ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಚಿತ್ರದುರ್ಗದಲ್ಲಿನ ವ್ಯಕ್ತಿಗೆ ತುರ್ತಾಗಿ ರೆಮ್‌ಡೆಸಿವಿರ್ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದರು. ಭಜ್ಜಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋನು ಸೂದ್, ಔಷಧವನ್ನು ತಲುಪಿಸಲಾಗುವುದು ಎಂದಿದ್ದಾರೆ.
 

Cricket May 13, 2021, 3:52 PM IST

Harbhajan Singh offered to set up a mobile COVID 19 testing laboratory in Pune ckmHarbhajan Singh offered to set up a mobile COVID 19 testing laboratory in Pune ckm

ಕೊರೋನಾ ಸಂಕಷ್ಟಕ್ಕೆ ಹರ್ಭಜನ್ ನೆರವು; ಟೆಸ್ಟಿಂಗ್ ಲ್ಯಾಬ್ ಒದಗಿಸಿದ ಭಜ್ಜಿ!

ಕೊರೋನಾ ಸಂಕಷ್ಟ, ನಿರ್ಬಂಧ, ಕರ್ಫ್ಯೂ, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಹಲವರು ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೊರೋನಾ ಸಂಕಷ್ಟಕ್ಕೆ ನೆರವಾಗಿದ್ದಾರೆ.

Cricket Apr 23, 2021, 8:53 PM IST

IPL 2021 Veteran Indian off spinner Harbhajan Singh returns after 699 days kvnIPL 2021 Veteran Indian off spinner Harbhajan Singh returns after 699 days kvn

IPL 2021: 699 ದಿನಗಳ ಬಳಿಕ ಕ್ರಿಕೆಟ್‌ಗೆ ಭಜ್ಜಿ ವಾಪಸ್‌!

2019ರ ಮೇ 12ರಂದು ನಡೆದಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಫೈನಲ್‌ ಪಂದ್ಯದಲ್ಲಿ ಅವರು ಕೊನೆ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಕಾಣಿಸಿಕೊಂಡಿದ್ದರು. ಕೊರೋನಾ ಭೀತಿಯಿಂದಾಗಿ 2020ರ ಐಪಿಎಲ್‌ನಿಂದ ಹಿಂದೆ ಸರಿದಿದ್ದ ಹರ್ಭಜನ್‌ರನ್ನು ಈ ಬಾರಿ ಆಟಗಾರರ ಹರಾಜಿನಲ್ಲಿ ಕೆಕೆಆರ್‌ ಅವರ ಮೂಲಬೆಲೆ 2 ಕೋಟಿ ರು. ನೀಡಿ ಖರೀದಿಸಿತ್ತು. 
 

Cricket Apr 12, 2021, 8:44 AM IST

IPL 2021 SRH vs KKR predicted playing 11 for 3rd match ckmIPL 2021 SRH vs KKR predicted playing 11 for 3rd match ckm

ಸಂಡೆ ಹೋರಾಟದಲ್ಲಿ KKR vs SRH ಮುಖಾಮುಖಿ; ಇಲ್ಲಿದೆ ಸಂಭಾವ್ಯ ತಂಡ!

ಐಪಿಎಲ್ ಟೂರ್ನಿಯಲ್ಲಿ ಪ್ರತಿ ಪಂದ್ಯಗಳು ರೋಚಕ ಅಂತ್ಯ ಕಾಣುತ್ತಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಹೋರಾಟಕ್ಕೆ ಸಜ್ಜಾಗಿದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಮಾಹಿತಿ ಇಲ್ಲಿದೆ.
 

Cricket Apr 11, 2021, 5:50 PM IST