ಹರ್ಭಜನ್ ಸಿಂಗ್ ಮುಂಬೈನ ಲಕ್ಷುರಿಯಸ್ ಮನೆ ಹೇಗಿದೆ ನೋಡಿ!
ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಾಸ್ರಾ 2021 ರ ಜುಲೈ 10 ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು. ದಂಪತಿಗಳು ಈ ಬಾರಿ ಮಗನನ್ನು ಸ್ವಾಗತಿಸಿದ್ದಾರೆ. ಟೀಮ್ ಇಂಡಿಯಾದ ಟರ್ಬನೇಟರ್ ಸೋಶಿಯಲ್ ಮೀಡಿಯಾದ ಮೂಲಕ ಈ ಮಾಹಿತಿ ನೀಡಿದರು. ಈ ನಡುವೆ ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಅವರ ಮುಂಬೈನ ಲಕ್ಷುರಿಯಸ್ ಫೋಟೋಗಳು ವೈರಲ್ ಆಗಿವೆ.
19

ಹರ್ಭಜನ್ ಸಿಂಗ್ ಅವರು ಜಲಂಧರ್‌ನಲ್ಲಿ ದೊಡ್ಡ ಮನೆಯನ್ನು ಹೊಂದಿದ್ದಾರೆ.

29

ಇದಲ್ಲದೆ ಚಂಡೀಗಡ ಮತ್ತು ಮುಂಬೈಯಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ ಹರ್ಭಜನ್

39

ಮುಂಬೈನ ಮನೆಯನ್ನು ಹರ್ಭಜನ್ ಸಿಂಗ್ ಅವರ ಪತ್ನಿ ಮತ್ತು ಬಾಲಿವುಡ್ ನಟಿ ಗೀತಾ ಬಸ್ರಾ ವಿನ್ಯಾಸಗೊಳಿಸಿದ್ದಾರೆ.

49

ವೈಟ್ ಮತ್ತು ಗ್ರೇ ಬಣ್ಣಗಳಿಂದ ವಿನ್ಯಾಸಗೊಳಿಸಲಾಗಿರುವ ಡ್ರಾಯಿಂಗ್ ರೂಮ್ ರಾಯಲ್ ಕಮ್ ಮಾಡ್ರನ್ ಲುಕ್ ನೀಡುತ್ತದೆ.

59

ಹರ್ಭಜನ್ ಅಪಾರ್ಟ್ಮೆಂಟ್‌ನ ಲಕ್ಷುರಿಯಸ್ ಬೆಡ್‌ರೂಮ್ ದೊಡ್ಡ ಕಿಟಕಿಯ ಜೊತೆಗೆ ದೊಡ್ಡ ಟಿವಿ ಸಹ ಇಲ್ಲಿದೆ.

69

ಗೀತಾರ ಪ್ರೆಗ್ನೆಂಸಿ ಸಮಯದ ಫೋಟೋ .

ಗೀತಾರ ಪ್ರೆಗ್ನೆಂಸಿ ಸಮಯದ ಫೋಟೋ .
79

ಮಗಳ ಜೊತೆ ಗೀತಾ ಬಾಸ್ರಾ ಮನೆಯ ಪೂಜಾ ಸ್ಥಳದಲ್ಲಿ.

89

ಆಗಾಗ ತಮ್ಮ ಮುಂಬೈ ಮನೆಯಿಂದ ಫೋಟೋಗಳನ್ನು ಭಜ್ಜಿ ಹಂಚಿಕೊಳ್ಳುತ್ತಾರೆ.

99

ಹರ್ಭಜನ್ ಗೀತಾ ದಂಪತಿಗಳು ಈ ಮೊದಲು ಜುಲೈ 2016ರಲ್ಲಿ ಹಿನಾಯ ಎಂಬ ಮಗಳಿಗೆ ಪೋಷಕರಾಗಿದ್ದರು.

Latest Videos