Asianet Suvarna News Asianet Suvarna News

ಸಿನಿಮಾದಲ್ಲಿ ಮಿಂಚ್ತಿದ್ದಾರೆ ಹರ್ಭಜನ್ ಸಿಂಗ್..! ಜೊತೆಗೆ ಅರ್ಜುನ್ ಸರ್ಜಾನೂ ಇದ್ದಾರೆ

Sep 8, 2021, 6:01 PM IST

ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಸೌಂಡ್ ಮಾಡ್ತಿದ್ದ ಹರ್ಭಜನ್ ಸಿಂಗ್ ಈಗ ಥಿಯೇಟರ್‌ನಲ್ಲಿ ಸೌಂಡ್ ಮಾಡೋಕೆ ರೆಡಿಯಾಗಿದ್ದಾರೆ. ಈ ಹಿಂದೆ ಹರ್ಭಜನ್ ಅವರು ತಮ್ಮ ಸಿನಿಮಾ ಫ್ರೆಂಡ್‌ಶಿಪ್ ಟೀಸರ್ ಶೇರ್ ಮಾಡಿಕೊಂಡಿದ್ದರು.

ಐತಿಹಾಸಿಕ ದೇವಾಲಯದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ

ಭಾರತದ ಹಿರಿಯ ಕ್ರಿಕೆಟರ್‌ನ ಮೊದಲ ಸಿನಿಮಾ ಇದು. ಮೂರು ಭಾಷೆಯಲ್ಲಿ ಸಿದ್ಧವಾದ ಸಿನಿಮಾದಲ್ಲಿ ಹರ್ಭಜನ್ ಸಿಂಗ್ನನ್ನು ನಟನಾಗಿ ನೋಡಲಿದ್ದಾರೆ ಜನ.