Asianet Suvarna News Asianet Suvarna News
94 results for "

Halal

"
After hijab and halal Karnataka Hindu outfits call for end Muslim monopoly in fruit business sanAfter hijab and halal Karnataka Hindu outfits call for end Muslim monopoly in fruit business san

ಹಿಜಾಬ್, ಹಲಾಲ್ ಬಳಿಕ ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯ ಕೊನೆಗೊಳಿಸಲು ಕರೆ!

ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹಿಜಾಬ್  ಹಾಗೂ ಹಲಾಲ್ ವಿಚಾರದ ಬಳಿಕ, ಕರ್ನಾಟಕದ ಹಿಂದೂ ಸಂಘಟನೆಗಳು ಈಗ ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯವನ್ನು ಬಹಿಷ್ಕರಿಸಲು ಮತ್ತು ನಿಷೇಧಿಸಲು ಒತ್ತಾಯಿಸಿವೆ.
 

state Apr 6, 2022, 4:00 PM IST

Congress MLA Priyank Kharge Hits Out at Karnataka BJP Govt rbjCongress MLA Priyank Kharge Hits Out at Karnataka BJP Govt rbj
Video Icon

'ರಾಜ್ಯ ಸರ್ಕಾರ ಸತ್ತು ಹೋಗಿದೆ, ಭಜರಂಗ ದಳ ಸಿಎಂ ಆಗಿದೆ'

ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ನಡುವೆ ಒಂದಲ್ಲ ಒಂದು ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಹಿಜಾಬ್, ಹಲಾಲ್ ಹೀಗೆ ಹಲವು ಕಿಚ್ಚು ಹೊತ್ತಿಕೊಂಡಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಕಾಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಹಿಂದೂ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ.

Politics Apr 5, 2022, 5:02 PM IST

Another controversy begin After Hijab Halal in Ballari grg Another controversy begin After Hijab Halal in Ballari grg

Ballari: ಹಿಜಾಬ್, ಹಲಾಲ್‌ ಆಯ್ತು ಇದೀಗ ಮತ್ತೊಂದು ವಿವಾದ ಶುರು: ಹಿಂದೂ- ಕ್ರೈಸ್ತರ ಮಧ್ಯೆ ವಾಗ್ವಾದ

*  ಸುವಾರ್ತೆ ಕೂಟ ನಡೆಯಲು ಬಿಡದ ಹಿಂದೂ ಕಾರ್ಯಕರ್ತರು
*  ಕ್ರೈಸ್ತ ಸುವಾರ್ತೆ ಕೂಟದ ಹೆಸರಲ್ಲಿ‌ ಮತಾಂತರ ಆರೋಪ
*  ವಾಲ್ಮೀಕಿ ಭವನದಲ್ಲಿ ಧರ್ಮಪ್ರಚಾರಕ್ಕೆ ಅವಕಾಶವಿಲ್ಲ
 

Karnataka Districts Apr 5, 2022, 7:54 AM IST

Nalin Kumar Kateel React on Halal Jhatka Controversy in Karnataka grgNalin Kumar Kateel React on Halal Jhatka Controversy in Karnataka grg

ಹಲಾಲ್‌, ಝಟ್ಕಾ ಕಟ್‌ ವಿವಾದ: ಈಗಿನ ಬೆಳವಣಿಗೆಗೂ ಬಿಜೆಪಿಗೂ ಸಂಬಂಧವಿಲ್ಲ: ಕಟೀಲ್‌

*  ‘ಹಲಾಲ್‌, ಝಟ್ಕಾ ಕಟ್‌ ವಿಚಾರದಲ್ಲಿ ಜನರೇ ನಿರ್ಧಾರ ಕೈಗೊಂಡಿದ್ದಾರೆ’
*  ದೇಶಾದ್ಯಂತ ಕಾಂಗ್ರೆಸ್‌ ಈಗಾಗಲೇ ಕಣ್ಮರೆ
* ಡಿಕೆಶಿ-ಸಿದ್ದರಾಮಯ್ಯ ನಡುವಿನ ಶೀತಲ ಸಮರದಿಂದ ನೆಲಕಚ್ಚಲಿದೆ ಕಾಂಗ್ರೆಸ್‌

state Apr 5, 2022, 6:10 AM IST

Singer actor Lucky Ali shares a FB note to explain Halal Meat mahSinger actor Lucky Ali shares a FB note to explain Halal Meat mah

Halal Row: 'ಹಲಾಲ್ ಖಂಡಿತವಾಗಿಯೂ ಇಸ್ಲಾಂ ಧರ್ಮದ ಹೊರಗಿನ ಯಾರಿಗೂ ಅಲ್ಲ' 

* ಬಹುದೊಡ್ಡ ಚರ್ಚೆಗೆ  ಕಾರಣವಾದ ಹಲಾಲ್ 
* ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ ಗಾಯಕ
* ಹಲಾಲ್' ಖಂಡಿತವಾಗಿಯೂ ಇಸ್ಲಾಂ ಧರ್ಮದ ಹೊರಗಿನ ಯಾರಿಗೂ ಅಲ್ಲ
* ಹಿಟ್ ಹಾಡುಗಳನ್ನು ನೀಡಿರುವ ಲಕ್ಕಿ ಅಲಿ  ಅಭಿಪ್ರಾಯ

India Apr 5, 2022, 2:33 AM IST

HD Kumaraswamy reaction on Halal and jhatka meat controversy gow HD Kumaraswamy reaction on Halal and jhatka meat controversy gow

ನಾನೂ ಕೇಸರಿ ಶಾಲು ಹಾಕಿ ನಿಮ್ಮ ಜೊತೆ ಬರ್ತೀನಿ: ಕುಮಾರಸ್ವಾಮಿ

ಹಲಾಲ್, ಹಿಜಾಬ್ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ವಿವಾದಗಳನ್ನು ಸೃಷ್ಟಿ ಮಾಡುತ್ತಿರುವ ಹಿಂದೂ ಸಂಘಟನೆಗಳಿಗೆ ಎಚ್ಡಿಕೆ ಟಾಂಗ್ ಕೊಟ್ಟಿದ್ದು,  ಜನಸಾಮಾನ್ಯರ ಬಗ್ಗೆ ಸರಕಾರ ಯೋಚಿಸುತ್ತಿಲ್ಲ ಎಂದಿದ್ದಾರೆ.

Politics Apr 4, 2022, 7:45 PM IST

Karnataka halal row Stunning of animals before slaughter is not mandatory says govt podKarnataka halal row Stunning of animals before slaughter is not mandatory says govt pod

ಪ್ರಾಣಿವಧೆಗೆ ‘ಸ್ಟನ್ನಿಂಗ್‌ ನಿಯಮ’ ಕಡ್ಡಾಯವಿಲ್ಲ

* ಜನರ ವಿರೋಧದ ಕಾರಣ ಆದೇಶ ಹಿಂದಕ್ಕೆ

* ಪ್ರಾಣಿವಧೆಗೆ ‘ಸ್ಟನ್ನಿಂಗ್‌ ನಿಯಮ’ ಕಡ್ಡಾಯವಿಲ್ಲ

* ಸಚಿವ ಪ್ರಭು ಚೌಹಾಣ್‌ ಹೇಳಿಕೆ

state Apr 4, 2022, 5:28 AM IST

Minister KS Eshwarappa React on Halal Jhatka Controversy in Karnataka grgMinister KS Eshwarappa React on Halal Jhatka Controversy in Karnataka grg

Halal-Jhatka Controversy: ಹಿಂದೂಗಳು ಝಟ್ಕಾ ಮಾಡೋದಾದ್ರೆ ಮಾಡ್ಕೊಂಡು ಹೋಗ್ಲಿ: ಈಶ್ವರಪ್ಪ

*  ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಈಶ್ವರಪ್ಪ
*  ಎನ್‌ಐಎ ತನಿಖೆಯಿಂದ ಸತ್ಯ ಬಯಲು
*  ಹಲಾಲ್ ವಿಚಾರ ಕೇಂದ್ರ ಸಚಿವೆ ಶೋಭಾ ಕೆರಂದ್ಲಾಜೆ ಏನಂದ್ರು?
 

state Apr 3, 2022, 4:16 PM IST

BJP Leaders Read the Quran More Than Muslims Says Ismail Tamatagar grgBJP Leaders Read the Quran More Than Muslims Says Ismail Tamatagar grg

Halal-Jhatka Politics: ಮುಸ್ಲಿಮರಿಗಿಂತ ಬಿಜೆಪಿಯವರೇ ಹೆಚ್ಚು ಖುರಾನ್ ಓದುತ್ತಿದ್ದಾರೆ: ತಮಟಗಾರ

*  ಧಾರವಾಡದ ಅಂಜುಮನ್‌ ವಾಣಿಜ್ಯ ಕಟ್ಟಡದಲ್ಲಿ ಶೇ. 50 ರಷ್ಟು ಹಿಂದೂಗಳ ಅಂಗಡಿಗಳಿವೆ
*  ಹಿಂದೂಗಳು, ಮುಸ್ಲಿಂರ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಅಂತಾ ಹೇಳಲು ತಾಕತ್ ಇದೆಯಾ?
*  ಧಾರವಾಡದಲ್ಲಿ ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ 
 

Politics Apr 3, 2022, 3:47 PM IST

Why You are opposing Halal Cut lets do it says Siddaramaiah hls Why You are opposing Halal Cut lets do it says Siddaramaiah hls
Video Icon

ಮುಸ್ಲಿಮರು ಹಲಾಲ್‌ ಕಟ್‌ ಮಾಡಿಕೊಳ್ಳಲಿ ಬಿಡಿ, ಯಾಕೆ ವಿರೋಧಿಸ್ತೀರಾ? ಸಿದ್ದು ಪ್ರಶ್ನೆ

ಹಲಾಲ್ ವಿವಾದಕ್ಕೆ (Halal Row) ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಹಲಾಲ್‌ನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರ್ತಿದ್ದಾರೆ. ಅದು ಮುಸ್ಲಿಮರು ನಡೆಸಿಕೊಂಡು ಬಂದಿರುವ ಪದ್ಧತಿ. ನೀವ್ಯಾಕೆ ಅದನ್ನ ವಿರೋಧಿಸುತ್ತೀರಿ..? ಎಂದು ಹಿಂದೂ ಸಂಘಟನೆಗಳನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 
 

state Apr 3, 2022, 3:36 PM IST

Gudde Meat Cut Amid Halal Jhatka Controversy in Hassan grg Gudde Meat Cut Amid Halal Jhatka Controversy in Hassan grg

Hassan: ಹಲಾಲ್-ಝಟ್ಕಾ ವಿವಾದದ ಮಧ್ಯೆ ಗುಡ್ಡೆ ಮಾಂಸ ಕಟ್ ದರ್ಬಾರ್‌: ಏನಿದು ಹೊಸ ಪದ್ದತಿ?

*   ಸಮ ಹಣ- ಸಮ ಗುಡ್ಡೆ- ಸಮಪಾಲು
*   ಹೇಗಿರುತ್ತೆ ಗುಡ್ಡೆ ಬಾಡು ಕಟ್ ವಿಧಾನ?
*   ಹಲಾಲ್ ಕಟ್, ಝಟ್ಕಾ ಕಟ್ ನಡುವೆ ಗುಡ್ಡೆ ಬಾಡು ಕಟ್
 

Karnataka Districts Apr 3, 2022, 2:15 PM IST

Hindu Muslim Celebrate Yugadi Festival Amid  Jhatka  Halal  Row at Chikkodi in Belagavi grgHindu Muslim Celebrate Yugadi Festival Amid  Jhatka  Halal  Row at Chikkodi in Belagavi grg

Belagavi: ಹಲಾಲ್-ಜಟ್ಕಾ ಮಧ್ಯೆ ಭಾವೈಕ್ಯತೆಯ ಸಂದೇಶ: ಮುಸ್ಲಿಮರಿಂದಲೂ ಕೃಷ್ಣಾ ಪುಣ್ಯ ಸ್ನಾನ

*  ಈ ಗ್ರಾಮದ ಎಲ್ಲಾ ಆಚರಣೆಗಳು ವಿಶೇಷ
*  ಗಣೇಶ ಚತುರ್ಥಿ ಹಿಂದೂಗಳಂತೆಯೇ ಆಚರಿಸುವ ಮುಸ್ಲಿಂಮರು
*  ದುರ್ಗೆಯನ್ನು ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪಿಸುವ ಮುಸ್ಲಿಮರು
 

Karnataka Districts Apr 3, 2022, 12:27 PM IST

Public Response to Halal Boycott Campaign hls Public Response to Halal Boycott Campaign hls
Video Icon

ಯುಗಾದಿ ಹೊಸತೊಡಕು: ಹಲಾಲ್ ಬಾಯ್ಕಾಟ್‌ ಅಭಿಯಾನಕ್ಕೆ ಜನರ ರೆಸ್ಪಾನ್ಸ್ ಹೀಗಿದೆ

ಇಂದು ರಾಜ್ಯಾದ್ಯಂತ ಯುಗಾದಿ ಹೊಸತೊಡಕು. ಝಟ್ಕಾ ಕಟ್‌ಗೆ ಜನ ಮುಗಿಬಿದ್ದಿದ್ದಾರೆ. ಹಲಾಲ್‌ ಕಟ್‌ನ್ನು ಯಾರೂ ತೆಗೆದುಕೊಳ್ಳಬಾರದು ಎಂಬ ಹಿಂದೂಪರ ಸಂಘಟನೆಗಳ ಕರೆಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. 

state Apr 3, 2022, 12:16 PM IST

Halal vs Jhatka row Queue to buy meat from Hindu leaders podHalal vs Jhatka row Queue to buy meat from Hindu leaders pod

ಝಟ್ಕಾ ವರ್ಸಸ್ ಹಲಾಲ್, ಹಿಂದೂ ಸಂಘಟನೆ ಮುಖಂಡರಿಂದ ಮಾಂಸ ಖರೀದಿಗೆ ಕ್ಯೂ!

* ಹಿಂದೂ ಸಂಘಟನೆ ಮುಖಂಡರಿಂದ ಮಾಂಸ ಮಾರಾಟ 

* ಝಟ್ಕಾ ಕಟ್ ಮಾಂಸ ಖರೀದಿ ಗೆ ಕ್ಯೂ ನಿಂತ ಜನರು 

* ಬಜರಂದಗಳದ ಜಿಲ್ಲಾ ಸಂಚಾಲಕನಿಂದ ಕುರಿ ಮಾಂಸ ಮಾರಾಟ
 

Karnataka Districts Apr 3, 2022, 11:03 AM IST

People are rush into Jhatka Cut Meat hls People are rush into Jhatka Cut Meat hls
Video Icon

ಯುಗಾದಿ ಹೊಸತೊಡಕು, ಹಲಾಲ್ ಬಾಯ್ಕಾಟ್, ಝಟ್ಕಾ ಕಟ್ ಖರೀದಿ ಜೋರು

ರಾಜ್ಯಾದ್ಯಂತ ಇಂದು ಯುಗಾದಿ (Ugadi) ಹೊಸತೊಡಕು. ಝಟ್ಕ ಕಟ್ ಖರೀದಿ ಜೋರಾಗಿದೆ. ಮಾಂಸದಂಗಡಿಯಲ್ಲಿ ಹಬ್ಬದ ವಾತಾವರಣವಿದೆ. ಮನೆ ಮನೆಗೂ ಝಟ್ಕಾ ಕಟ್ ಮಾಂಸ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು ಪಾಪಣ್ಣ ಮಟನ್ ಸ್ಟಾಲ್ ಎದುರು ಜನವೋ ಜನ..

state Apr 3, 2022, 10:45 AM IST