Asianet Suvarna News Asianet Suvarna News
181 results for "

Gautam Adani

"
Gautam Adani is Asias Richest Man nbnGautam Adani is Asias Richest Man nbn
Video Icon

Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!

ಕೋಟಿ ಸಾಮ್ರಾಜ್ಯದ ಸಿಂಹಾಸನ ಏರಿದ ಅದಾನಿ..!
ಅಂಬಾನಿಯನ್ನು ಮತ್ತೆ ಹಿಂದಿಕ್ಕಿದ ಗೌತಮ್ ಅದಾನಿ..!
ಅಂಬಾನಿ ಆಯ್ತು ಈಗ ಅದಾನಿ ದರ್ಬಾರ್ ಶುರು..!

India Jan 8, 2024, 10:12 AM IST

Gautam Adani overtakes Mukesh Ambani as Indias richest man both climb spots on world rich list anuGautam Adani overtakes Mukesh Ambani as Indias richest man both climb spots on world rich list anu

ಭಾರತ,ಏಷ್ಯಾದ ನಂ.1 ಸಿರಿವಂತನ ಪಟ್ಟ ಮರಳಿ ಪಡೆದ ಗೌತಮ್ ಅದಾನಿ; ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಯೂ ಮೇಲೇರಿದ ಸ್ಥಾನ

ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಭಾರತ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಈಗ ಮರಳಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ತೆಕ್ಕೆಗೆ ಸೇರಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಈಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. 

BUSINESS Jan 5, 2024, 12:21 PM IST

Telangana chief minister A Revanth Reddy Meets  Adani Group discusses business in state sanTelangana chief minister A Revanth Reddy Meets  Adani Group discusses business in state san

ತೆಲಂಗಾಣದಲ್ಲಿ ಹೂಡಿಕೆ ಕುರಿತು ಅದಾನಿ ಗ್ರೂಪ್‌ ಜೊತೆ ಸಿಎಂ ರೇವಂತ್‌ ರೆಡ್ಡಿ ಮಾತುಕತೆ!

ಒಂದೆಡೆ ಕಾಂಗ್ರೆಸ್‌ ಹಾಗೂ ಅದರ ಮೈತ್ರಿ ಪಕ್ಷಗಳು ಅದಾನಿ ಗ್ರೂಪ್‌ನ ಮೇಲೆ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದರೆ, ಇನ್ನೊಂದೆಡೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿರುವ ರಾಜ್ಯವಾದ ತೆಲಂಗಾಣ ಅದಾನಿ ಗ್ರೂಪ್‌ ಜೊತೆ ಹೂಡಿಕೆ ಮಾತುಕತೆ ನಡೆಸಿದೆ.
 

India Jan 3, 2024, 3:59 PM IST

truth has prevailed gautam adani on top court verdict in hindenburg case ashtruth has prevailed gautam adani on top court verdict in hindenburg case ash

ಹಿಂಡೆನ್‌ಬರ್ಗ್‌ ಕೇಸಲ್ಲಿ ಸುಪ್ರೀಂ ರಿಲೀಫ್‌: ಸತ್ಯಮೇವ ಜಯತೆ ಎಂದು ಗೌತಮ್ ಅದಾನಿ ಟ್ವೀಟ್‌

ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ತೀರ್ಪು ಸತ್ಯವು ಮೇಲುಗೈ ಸಾಧಿಸಿದೆ ಎಂದು ತೋರಿಸುತ್ತದೆ - ಸತ್ಯಮೇವ ಜಯತೆ ಎಂದು ಗೌತಮ್ ಅದಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. 

BUSINESS Jan 3, 2024, 12:39 PM IST

adani hindenburg case supreme court live updates sebi must complete probe in 3 months ashadani hindenburg case supreme court live updates sebi must complete probe in 3 months ash

ಅದಾನಿ ಕೇಸ್‌ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ; ಸೆಬಿ ತನಿಖೆ ಎತ್ತಿಹಿಡಿದ ಸುಪ್ರೀಂ; ಉದ್ಯಮಿಗೆ ತಾತ್ಕಾಲಿಕ ರಿಲೀಫ್‌

ಸೆಬಿ ತನಿಖೆಯನ್ನು ಎಸ್‌ಐಟಿಗೆ ವರ್ಗಾವಣೆ ಮಾಡಲ್ಲ. ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. 

India Jan 3, 2024, 11:03 AM IST

Mukesh Ambani vs Gautam Adani, Indias richest men challenge each other for this big deal, details inside VinMukesh Ambani vs Gautam Adani, Indias richest men challenge each other for this big deal, details inside Vin

ಬಿಗ್‌ಡೀಲ್‌ಗಾಗಿ ಬಿಲಿಯನೇರ್‌ ಮುಕೇಶ್ ಅಂಬಾನಿ-ಗೌತಮ್ ಅದಾನಿ ಫೈಟ್‌, ಎಷ್ಟು ಕೋಟಿಯ ಒಪ್ಪಂದ?

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಬಿಗ್‌ಡೀಲ್‌ಗಾಗಿ ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಇದು ಎಷ್ಟು ಕೋಟಿಯ ಡೀಲ್‌, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

BUSINESS Dec 24, 2023, 11:46 AM IST

adani stocks hit by shock in 2023 rs 6 lakh crore in market capitalization lost ashadani stocks hit by shock in 2023 rs 6 lakh crore in market capitalization lost ash

2023 ಅದಾನಿಗೆ ಮರೆಯಲಾರದ ವರ್ಷ: ಮಾರುಕಟ್ಟೆ ಬಂಡವಾಳದಲ್ಲಿ 6 ಲಕ್ಷ ಕೋಟಿ ರೂ. ನಷ್ಟ!

ಎಲ್ಲಾ 10 ಲಿಸ್ಟೆಡ್ ಅದಾನಿ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು 2022 ರ ಅಂತ್ಯದ ವೇಳೆಗೆ 19.6 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಆದರೀಗ 13.6 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ.

BUSINESS Dec 22, 2023, 4:33 PM IST

gautam adanis Adani Group Acquires acquires stake in ians media sangautam adanis Adani Group Acquires acquires stake in ians media san

ಐಎಎನ್‌ಎಸ್‌ ನ್ಯೂಸ್‌ ಏಜೆನ್ಸಿ ಖರೀದಿಸಿದ ಗೌತಮ್‌ ಅದಾನಿ!


ಸುದ್ದಿ ಸಂಸ್ಥೆಯ ಸ್ವಾಧೀನವು ಕಾರ್ಯತಂತ್ರದ ಸ್ವರೂಪದ್ದಾಗಿದೆ ಎಂದು ಕಂಪನಿ ಹೇಳಿದೆ.

BUSINESS Dec 16, 2023, 7:46 PM IST

Kishore Kumar Huli on mahua moitra Case and Narendra modi gautam adani sanKishore Kumar Huli on mahua moitra Case and Narendra modi gautam adani san

ಲಾಗಿನ್‌ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?

ನಟ ಕಿಶೋರ್‌ ಕುಮಾರ್‌ ಮತ್ತೆ ಕಿಡಿಕಿಡಿಯಾಗಿದ್ದಾರೆ. ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
 

News Dec 14, 2023, 6:12 PM IST

mahua moitra accused of taking 2 crore in cash and luxury gift items ethics committee report ashmahua moitra accused of taking 2 crore in cash and luxury gift items ethics committee report ash

2 ಕೋಟಿ ಹಣ, ಐಷಾರಾಮಿ ವಸ್ತುಗಳ ಲಂಚ ಪಡೆದ ಮಹುವಾ! ಇನ್ನೂ 30 ವರ್ಷ ಹೋರಾಡುವೆ ಎಂದು ಗುಡುಗು

ನನಗೀಗ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಹಾಗೂ ಹೊರಗೆ ನಿಮ್ಮ ವಿರುದ್ಧ ಹೋರಾಡುತ್ತೇನೆ’ ಎಂದು ಮಹುವಾ ಮೊಯಿತ್ರಾ ಗುಡುಗಿದ್ದಾರೆ.

India Dec 9, 2023, 8:52 AM IST

Gautam Adani inches closer to rival Mukesh Ambani, Adani group behind by just some crores VinGautam Adani inches closer to rival Mukesh Ambani, Adani group behind by just some crores Vin

ದಿನೇ ದಿನೇ ಹೆಚ್ತಿದೆ ಅದಾನಿ ಷೇರು ಮೌಲ್ಯ, ಮುಕೇಶ್ ಅಂಬಾನೀನ ಮೀರಿಸೋಕೆ ಕೆಲವೇ ಕೆಲವು ಕೋಟಿ ಬಾಕಿ!

ಸದ್ಯ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಉದ್ಯಮ ಏರುಗತಿಯಲ್ಲಿ ಸಾಗುತ್ತಿದೆ. ಗೌತಮ್ ಅದಾನಿ ನೇತೃತ್ವದ ಕಂಪನಿಗಳ ಷೇರುಗಳು ಗಗನಕ್ಕೇರುತ್ತಿದ್ದಂತೆ, ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯವು 14.5 ಲಕ್ಷ ಕೋಟಿ ರೂ. ದಾಟಿದೆ. ಮುಕೇಶ್ ಅಂಬಾನಿಯ ಒಟ್ಟು ಆಸ್ತಿ ಮೌಲ್ಯವನ್ನು ಮೀರಸೋಕೆ ಗೌತಮ್ ಅದಾನಿ ಕೆಲವೇ ಕೋಟಿಗಳ ಅಂತರದಲ್ಲಿದ್ದಾರೆ.

BUSINESS Dec 7, 2023, 1:05 PM IST

ram temple trust committee to finalise ram lalla idol for consecration next week ashram temple trust committee to finalise ram lalla idol for consecration next week ash

ಅಯೋಧ್ಯೆಯಲ್ಲಿ ಕನ್ನಡಿಗರು ಕೆತ್ತಿದ ರಾಮಲಲ್ಲ ವಿಗ್ರಹ ಆಯ್ಕೆ ಆಗುತ್ತಾ? ಡಿಸೆಂಬರ್ 15ರಂದು ಅಂತಿಮ ನಿರ್ಧಾರ

ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ನಟ ಅಮಿತಾಬ್ ಬಚ್ಚನ್‌ ಸೇರಿ ದೇಶದ 7000 ವಿವಿಐಪಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್‌ ತಿಳಿಸಿದೆ. 

India Dec 7, 2023, 8:25 AM IST

adani group stocks boost investor wealth by rs 1 83 lakh crore in a week ashadani group stocks boost investor wealth by rs 1 83 lakh crore in a week ash

ಒಂದು ವಾರದಲ್ಲಿ 1.83 ಲಕ್ಷ ಕೋಟಿ ಸಂಪತ್ತು ಹೆಚ್ಚಿಸಿಕೊಂಡ ಗೌತಮ್‌ ಅದಾನಿ: ಶುಕ್ರದೆಸೆ ಅಂದ್ರೆ ಇದಪ್ಪಾ!

ಅದಾನಿ ಗ್ರೂಪ್ ಕಳೆದ ಒಂದು ವಾರದಲ್ಲಿ 1.83 ಲಕ್ಷ ಕೋಟಿ ರೂ.ಗೂ ಅಧಿಕ ಸಂಪತ್ತು ಏರಿಕೆ ಕಂಡಿದೆ. ಸಮೂಹದ ಒಟ್ಟು ಮಾರುಕಟ್ಟೆ ಬಂಡವಾಳ ಅಥವಾ M Cap ಸುಮಾರು 11.96 ಲಕ್ಷ ಕೋಟಿ ರೂ. ಆಗಿದೆ.

BUSINESS Dec 4, 2023, 5:11 PM IST

Gautam Adanis wealth increased by Rs 54000 crore in one day, not Mukesh Ambani, Ratan Tata VinGautam Adanis wealth increased by Rs 54000 crore in one day, not Mukesh Ambani, Ratan Tata Vin

ಒಂದೇ ದಿನದಲ್ಲಿ 54000 ಕೋಟಿ ರೂ. ಆಸ್ತಿ ಮೌಲ್ಯ ಹೆಚ್ಚಿಸಿಕೊಂಡ ಬಿಲಿಯನೇರ್‌; ಮುಕೇಶ್ ಅಂಬಾನಿ, ರತನ್ ಟಾಟಾ ಅಲ್ಲ!

ಬಿಲಿಯನೇರ್‌ಗಳು ತಮ್ಮ ಸಂಪತ್ತನ್ನು ಹೆಚ್ಚಿಸಲು ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಹಲವು ಉದ್ಯಮಗಳನ್ನು ಆರಂಭಿಸುತ್ತಾರೆ. ಹೊಸ ಸ್ಟಾರ್ಟಪ್‌ಗಳಿಗೆ ಹೂಡಿಕೆ ಮಾಡುತ್ತಾರೆ. ಹಾಗೆಯೇ ಈ ಉದ್ಯಮಿ, ಒಂದೇ ದಿನದಲ್ಲಿ 54000 ಕೋಟಿ ರೂಪಾಯಿಗಳಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.

BUSINESS Nov 30, 2023, 9:42 AM IST

adani stocks rally up to 20 percent add 15 billion dollars m cap after supreme court reserves probe into hindenburg charges ashadani stocks rally up to 20 percent add 15 billion dollars m cap after supreme court reserves probe into hindenburg charges ash

ಒಂದೇ ದಿನದಲ್ಲಿ ಲಕ್ಷ ಲಕ್ಷ ಕೋಟಿ ಲಾಭ: ಅದಾನಿಗೆ ಶನಿಕಾಟ ಅಂತ್ಯ; ಇವತ್ತು ಮುಟ್ಟಿದ್ದೆಲ್ಲ ಚಿನ್ನ!

ಹಿಂಡೆನ್‌ಬರ್ಗ್‌ ವರದಿ ಬಳಿಕ ಲಕ್ಷ ಲಕ್ಷ ಕೋಟಿ ರೂ. ನಷ್ಟು ಅನುಭವಿಸಿದ್ದ ಅದಾನಿ ಗ್ರೂಪ್‌ ಇಂದು ಲಕ್ಷ ಲಕ್ಷ ಕೋಟಿ ಲಾಭ ಮಾಡಿದೆ. ಇದಕ್ಕೆ ಕಾರಣ ಸುಪ್ರೀಂಕೋರ್ಟ್‌ ತನ್ನ ತೀರ್ಪನ್ನು ಕಾಯ್ದಿರಿಸಿದೆ. 

BUSINESS Nov 28, 2023, 5:01 PM IST