ಮೂರು ಪ್ಲ್ಯಾಂಟ್‌ಗಳ ಸಂಯೋಜಿತ ಉತ್ಪಾದನೆಯು ತಿಂಗಳಿಗೆ 50,000 ವೇಫರ್‌ಗಳು ಎಂದು ಅಂದಾಜಿಸಲಾಗಿದೆ, ಇದು ವಾರ್ಷಿಕವಾಗಿ ಸುಮಾರು 3 ಬಿಲಿಯನ್ ಚಿಪ್‌ಗಳಿಗೆ ತಯಾರಿಸಲು ಸಾಧ್ಯವಾಗಲಿದೆ.
BUSINESS Feb 29, 2024, 5:38 PM IST
ಪುಣೆ ಮೂಲದ ಅಶ್ಡಾನ್ ಪ್ರಾಪರ್ಟೀಸ್‌ನ ನಿವ್ವಳ ಪ್ರಸ್ತುತ ಮೌಲ್ಯದ ಆಧಾರದ ಮೇಲೆ ಮಾಡಿದ್ದ 760 ಕೋಟಿ ರೂಪಾಯಿಯ ಆಫರ್‌ಅನ್ನು ಬ್ಯಾಂಕ್‌ಗಳು ಅತಿ ಹೆಚ್ಚು ಬಿಡ್ಡರ್ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಪತಂಜಲಿ ಸಂಸ್ಥೆ 830 ಕೋಟಿಗೆ ಕಂಪನಿ ಖರೀದಿಸುವ ಆಫರ್ ಮಾಡಿದೆ.
BUSINESS Feb 17, 2024, 10:42 PM IST
ಆ್ಯಡಂ ಪಾಷ ದೂರು ಹಿನ್ನಲೆ ತನಿಖೆ ನಡೆಸಿದ್ದ ಪೊಲೀಸ್ಟೀಮ್‌ಗೆ ಎಫ್ ಐ ಆರ್ ದಾಖಲಿಸುವ ವೇಳೆ ಆ್ಯಡಂ ಪಾಷ ರಾಂಗ್ ನಂಬರ್ ಕೊಟ್ಟಿರೋದು ಗಮನಕ್ಕೆ ಬಂದಿದೆ. ಕೂಲಂಕೂಶವಾಗಿ ತನಿಖೆ ನಡೆಸಿದ ಪೊಲೀಸರಿಗೆ ಆ್ಯಡಂ ಪಾಷ ಸುಳ್ಳು ದೂರು ಕೊಟ್ಟಿರೋದು ಸಾಬೀತಾಗಿದೆ..
Small Screen Feb 17, 2024, 1:26 PM IST
ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕದ ವಿಚಾರದಲ್ಲಿ ಹಿಂಸಾತ್ಮಕ ಹೋರಾಟ ನಡೆಸುತ್ತಿರುವ ನಡುವೆ ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್ ಕಂಪನಿಯು ಬೆಂಗಳೂರಿನ ಪ್ಲ್ಯಾಂಟ್‌ನಲ್ಲಿ ದೊಡ್ಡ ಮಟ್ಟದ ಹೂಡಿಕೆ ಘೋಷಣೆ ಮಾಡಿದೆ.
BUSINESS Dec 28, 2023, 6:15 PM IST
ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮೋಸಗೊಳಿಸುವ ಹೂಡಿಕೆ ಯೋಜನೆಗಳಿಗೆ ಬಲಿಯಾಗುವುದರಿಂದ ಭಾರತೀಯ ಬಳಕೆದಾರರನ್ನು ರಕ್ಷಿಸುವ ಸಂಘಟಿತ ಪ್ರಯತ್ನದ ಭಾಗವಾಗಿ ಈ ಕ್ರಮವು ಜಾರಿಯಾಗುತ್ತಿದೆ ಎಂದು ಹೇಳಲಾಗಿದೆ.
Whats New Dec 5, 2023, 4:40 PM IST
Amazon ತನ್ನ ಗ್ರಾಹಕರಿಗಾಗಿ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಅನ್ನು ತಂದಿದೆ, ಇದು 26 ನವೆಂಬರ್ 2023 ರವರೆಗೆ ಇರುತ್ತದೆ.18 ಸಾವಿರಕ್ಕಿಂತ ಕಡಿಮೆ ಆರಂಭಿಕ ಬೆಲೆಯಲ್ಲಿ ಹೊಸ ಲ್ಯಾಪ್‌ಟಾಪ್ ಖರೀದಿಸಬಹುದು.
Technology Nov 23, 2023, 10:29 AM IST
ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ ಮಾರಾಟಕ್ಕೆಂದು ಸಂಗ್ರಹಣೆ ಮಾಡಿದ್ದ ಎಲ್‌ಇಡಿ ಟಿವಿ, ಮೊಬೈಲ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
Karnataka Districts Oct 23, 2023, 12:51 PM IST
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೂಗಲ್ ಹಾಗೂ ಆಲ್ಫಾಬೆಟ್ ಕಂಪನಿಯ ಮುಖ್ಯವ್ಯವಸ್ಥಾಪಕ ಅಧಿಕಾರಿ ಭಾರತೀಯ ಮೂಲದ ಸುಂದರ್ ಪಿಚೈ ಅವರೊಂದಿಗೆ ವರ್ಚುವಲ್ ಆಗಿ ಮಾತುಕತೆ ನಡೆಸಿದ್ದಾರೆ.
India Oct 16, 2023, 10:39 PM IST
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಗ್ರಾಜುಯೇಟ್ ಅಪ್ರೆಂಟಿಸ್ ವಿಭಾಗದಲ್ಲಿ ಖಾಲಿ ಇರುವ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.
Central Govt Jobs Oct 12, 2023, 2:44 PM IST
ಚಂದ್ರಯಾನ-3 ಯಶಸ್ಸಿನ ಸಿಹಿಯನ್ನು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳ ಷೇರುಗಳು ಕೂಡಾ ಅನುಭವಿಸಿವೆ. ಚಂದ್ರಯಾನ-3 ಯಶಸ್ವಿಯಾಗಬಹುದು ಎಂಬ ನಿರೀಕ್ಷೆಗಳ ನಡುವೆಯೇ ಈ ಎರಡು ವಲಯಕ್ಕೆ ಸೇರಿದ ಹಲವು ಕಂಪನಿಗಳ ಷೇರು ಮೌಲ್ಯ ಬುಧವಾರ ಭರ್ಜರಿ ಏರಿಕೆ ಕಂಡವು
BUSINESS Aug 24, 2023, 8:04 AM IST
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳು, ಇಂಡಿಯಾ ಸ್ಟಾಕ್, ಎಐ, ಕೌಶಲ್ಯ ಮತ್ತು ಸೈಬರ್ ಭದ್ರತೆಯಂತಹ ಸಹಯೋಗದ ಸಂಭಾವ್ಯ ಕ್ಷೇತ್ರಗಳನ್ನು ಈ ವೇಳೆ ಚರ್ಚಿಸಲಾಗಿದೆ.
India Aug 18, 2023, 6:01 PM IST
‘ಪ್ರಧಾನಿ ನರೇಂದ್ರ ಮೋದಿ ಅವರದ್ದು ದೂರದೃಷ್ಟಿಯುಳ್ಳ ಚಿಂತನೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಪರಿಕಲ್ಪನೆಯಲ್ಲಿ ಭಾರತವನ್ನು ಸದೃಢ, ಸುರಕ್ಷಿತ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವ ಪಣ ತೊಟ್ಟಿದ್ದಾರೆ. ನಾವೆಲ್ಲರೂ ಅವರ ಕನಸು ನನಸು ಮಾಡಲು ಕೈಜೋಡಿಸಬೇಕಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಖಾತೆ ಸಚಿವರಾದ ರಾಜೀವ್ ಚಂದ್ರಶೇಖರ್ ಕರೆ ನೀಡಿದ್ದಾರೆ.
state Aug 14, 2023, 7:11 AM IST
ಕಂಪನಿಗಳು ಅಥವಾ ವ್ಯಾಪಾರಿಗಳು ಪರವಾನಗಿ ಪಡೆದ ನಂತರ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ (ಐಟಿ ಸಾಧನಗಳು) ಐಟಿ ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಆಗಸ್ಟ್ 3 ರಂದು ಅಧಿಸೂಚನೆ ಹೊರಡಿಸಿದೆ.
GADGET Aug 5, 2023, 11:45 AM IST
ಯುಪಿಎ ಅವಧಿಯಲ್ಲಿ ಟೆಲಿಕಾಂ ಕ್ಷೇತ್ರ ಭಾರತಕ್ಕೆ ಕಳೆದುಹೋದ ದಶಕವಾಗಿತ್ತು. ಆದರೆ, ಈ ಡಿಕೇಡ್ (ದಶಕ) ಭಾರತದ ಪಾಲಿಗೆ ಟೆಕೇಡ್ (ಟೆಕ್‌ನ ದಶಕ). ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಮ್ ನೆಟ್‌ವರ್ಕ್ ಇದ್ದರೆ ಅದು ಭಾರತದ್ದು ಮಾತ್ರ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
India Aug 2, 2023, 4:34 PM IST
ಉತ್ತರ ಕೊರಿಯಾದಲ್ಲಿ ಇಂಟರ್ನೆಟ್ ಇಲ್ಲ. ಇನ್ನು ಮೊಬೈಲ್ ಬಳಕೆಗೂ ಅಲ್ಲಿ ಮಿತಿ ಇದೆ. ಆದರೆ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ಐಷಾರಾಮಿ ಮೊಬೈಲ್, ಇಂಟರ್ನೆಟ್ ಬಳಸಿಕೊಂಡು ಆರಾಮವಾಗಿದ್ದಾನೆ. ಈತ ಬಳಸುವ ಮೊಬೈಲ್ ಯಾವುದು ಅನ್ನೋದು ಇತ್ತೀಚೆಗೆ ಬಹಿರಂಗವಾಗಿದೆ.
International Jul 14, 2023, 8:13 PM IST