Asianet Suvarna News Asianet Suvarna News
24 results for "

Ee Sala Cup Namde

"
England Women Cricketer Alexandra Hartley Supports RCB Tweet Ee Sala Cup Namde kvnEngland Women Cricketer Alexandra Hartley Supports RCB Tweet Ee Sala Cup Namde kvn

ಈ ಸಲ ಕಪ್‌ ನಮ್ದೇ; ಕನ್ನಡಿಗರ ಹೃದಯ ಕದ್ದ ಇಂಗ್ಲೆಂಡ್‌ ಆಟಗಾರ್ತಿ..!

ಕಪ್‌ ಗೆಲ್ಲದಿದ್ದರೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ತಂಡವೆಂದರೆ ಅದು ಬೆಂಗಳೂರು ಮೂಲದ ಫ್ರಾಂಚೈಸಿಯಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು. ಆರ್‌ಸಿಬಿ ಕಪ್‌ ಗೆಲ್ಲಲಿ ಎಂದು ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಹುರಿದುಂಬಿಸುತ್ತಲೇ ಬಂದಿದ್ದಾರೆ. ಹೀಗಿದ್ದೂ ಆರ್‌ಸಿಬಿಗೆ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ.

Cricket Apr 14, 2021, 6:34 PM IST

Ee Sala Cup Namde veteran pacer Dale Steyn says RCB Kannada slogan ahead of IPL 2020Ee Sala Cup Namde veteran pacer Dale Steyn says RCB Kannada slogan ahead of IPL 2020

’ಈ ಸಲ ಕಪ್ ನಮ್ದೇ‘: ವೈರಲ್ ಆಯ್ತು ಡೇಲ್ ಸ್ಟೇನ್ ಕನ್ನಡ ನುಡಿ..!

ಕಳೆದ ಮೂರ್ನಾಲ್ಕು ಆವೃತ್ತಿಗಳಿಂದಲೂ ’ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆ RCB  ಅಭಿಮಾನಿಗಳ ಪಾಲಿಗೆ ಹೊಸ ಹುರುಪನ್ನು ನೀಡಿತ್ತು. ತಂಡಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಸಫೋರ್ಟ್ ಮಾಡಿದರು RCB ಮಾತ್ರ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.

IPL Jan 5, 2020, 2:40 PM IST

RCB Fans Open Ee Sala Cup Namde Cafe in Bengaluru Ahead of IPL 12RCB Fans Open Ee Sala Cup Namde Cafe in Bengaluru Ahead of IPL 12

ಬೆಂಗಳೂರಲ್ಲಿ ‘ಈ ಸಲ ಕಪ್‌ ನಮ್ದೇ’ ಕೆಫೆ!

ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, RCB  ಅಭಿಮಾನಿಗಳು ಮತ್ತೊಮ್ಮೆ ಈ ಸಲ ಕಪ್ ನಮ್ದೇ ಎನ್ನತೊಡಗಿದ್ದಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಬೆಂಗಳೂರಿನ ಹೃದಯ ಭಾಗದಲ್ಲಿ ವಿಶೇಷವಾದ ಕೆಫೆಯೊಂದು ತಲೆ ಎತ್ತಿದೆ. ಈ ಕೆಫೆಯ ವಿಶೇಷತೆಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 

CRICKET Feb 23, 2019, 5:29 PM IST

Ee Sala Cup Namde Tragedy SloganEe Sala Cup Namde Tragedy Slogan

ಈ ಸಲ ಕಪ್ ನಮ್ದೇ ಎಂದವರೆಲ್ಲ ಹಿಡಿದದ್ದು ಚಿಪ್ಪೇ...!

ಆರ್’ಸಿಬಿ ಅಭಿಮಾನಿಗಳು ವಿರಾಟ್ ಪಡೆಯನ್ನು ಹುರಿದುಂಬಿಸಲು 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಇದು ಎಷ್ಟು ಪ್ರಸಿದ್ಧವಾಯಿತೆಂದರೆ ಎಬಿ ಡಿವಿಲಿಯರ್ಸ್ ಮಗನಿಂದ ಹಿಡಿದು ವಿರಾಟ್ ಕೊಹ್ಲಿ ಬಾಯಲ್ಲೂ 'ಈ ಸಲ ಕಪ್ ನಮ್ದೇ' ಸರಾಗವಾಗಿ ಹರಿದಾಡತೊಡಗಿತು. ಆದರೆ ಈ ಬಾರಿ ಆ ಘೋಷಣೆ ಉಚ್ಚರಿಸಿದವರೆಲ್ಲ ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ.

May 26, 2018, 6:22 PM IST

Ee Sala Cup Namde, say Kolkata Knight Riders boys from KarnatakaEe Sala Cup Namde, say Kolkata Knight Riders boys from Karnataka

'ಈ ಸಲ ಕಪ್ ನಮ್ದೆ' ಎನ್ನುವ ಸರದಿ ಕೆಕೆಆರ್ ತಂಡದ ಕನ್ನಡಿಗರದ್ದು..!

ಬಹುಶಃ ಆರ್’ಸಿಬಿ ಪ್ರಾಂಚೈಸಿ ಕನ್ನಡಿಗರನ್ನು ಕಡೆಗಣಿಸಿದ್ದೇ ಈ ರೀತಿಯ ಹೀನಾಯ ಪ್ರದರ್ಶನಕ್ಕೆ ಕಾರಣವಿರಬಹುದೇನೋ. ಏಕೆಂದರೆ ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ ಅವರು ಪ್ರಸಕ್ತ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಈ ಕನ್ನಡಿಗರು ಆರ್’ಸಿಬಿ ಪ್ರಾಂಚೈಸಿಗೆ ಕಾಣಿಸದೇ ಇದ್ದದ್ದು ಮಾತ್ರ ವಿಪರ್ಯಾಸ.

May 20, 2018, 8:14 PM IST

Cricket and politcs Two indensible thingsCricket and politcs Two indensible things

ಕ್ರಿಕೆಟ್ ಮತ್ತು ರಾಜಕೀಯ: ನಾಳಿನ ಎರಡು ಅನಿವಾರ್ಯಗಳು

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸುತ್ತಾ ಎಂಬ ಕುತೂಹಲ ಒಂದೆಡೆಯಾದರೆ, ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸುತ್ತಾ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಹೌದು, ಈ ಎರಡೂ ಘಟನೆಗಳಿಗೆ ನಾಳೆ[ಶನಿವಾರ, ಮೇ.19] ಸಂಜೆ ನಾಲ್ಕು ಗಂಟೆಗೆ ಚಾಲನೆ ದೊರಕಲಿದೆ.

May 18, 2018, 6:15 PM IST

AB de Villiers takes wife son out for an auto ride in Bengaluru fans go crazyAB de Villiers takes wife son out for an auto ride in Bengaluru fans go crazy

ಈ ಸಲ ಕಪ್ ನಮ್ದೆ ಎಂದ ಎಬಿಡಿ ಪುತ್ರ; ಎಬಿಡಿ ಆಟೋ ಪ್ರಯಾಣ ಹೇಗಿತ್ತು ನೋಡಿ

ತಮ್ಮನ್ನು ಹಿಂಬಾಲಿಸುತ್ತಿರುವ ಅಭಿಮಾನಿಗಳನ್ನು ಕಂಡು ಎಬಿಡಿ ‘ಈ ಸಲ ಕಪ್ ನಮ್ದೇ’ ಎಂದು ಕೂಗಿದ್ದಾರೆ. ಎಬಿಡಿ ಮಾತ್ರವಲ್ಲ ಅವರ ಪತ್ನಿ ಹಾಗೂ ಪುತ್ರ ಸಹ ‘ಕಪ್ ನಮ್ದೇ’ ಎಂದಿರುವುದು ಅಭಿಮಾನಿಗಳ ಮನ ಗೆದ್ದಿದೆ.

Apr 28, 2018, 12:41 PM IST

Virat Kohli Said Ee Sala Cup NamdeVirat Kohli Said Ee Sala Cup Namde
Video Icon

Virat Kohli Said Ee Sala Cup Namde

Apr 5, 2018, 3:26 PM IST

Virat Kohli Said Ee Sala Cup NamdeVirat Kohli Said Ee Sala Cup Namde
Video Icon

Virat Kohli Said Ee Sala Cup Namde

Apr 5, 2018, 3:26 PM IST