ಈ ಸಲ ಕಪ್ ನಮ್ದೆ ಎಂದ ಎಬಿಡಿ ಪುತ್ರ; ಎಬಿಡಿ ಆಟೋ ಪ್ರಯಾಣ ಹೇಗಿತ್ತು ನೋಡಿ

AB de Villiers takes wife son out for an auto ride in Bengaluru fans go crazy
Highlights

ತಮ್ಮನ್ನು ಹಿಂಬಾಲಿಸುತ್ತಿರುವ ಅಭಿಮಾನಿಗಳನ್ನು ಕಂಡು ಎಬಿಡಿ ‘ಈ ಸಲ ಕಪ್ ನಮ್ದೇ’ ಎಂದು ಕೂಗಿದ್ದಾರೆ. ಎಬಿಡಿ ಮಾತ್ರವಲ್ಲ ಅವರ ಪತ್ನಿ ಹಾಗೂ ಪುತ್ರ ಸಹ ‘ಕಪ್ ನಮ್ದೇ’ ಎಂದಿರುವುದು ಅಭಿಮಾ
ನಿಗಳ ಮನ ಗೆದ್ದಿದೆ.

ಬೆಂಗಳೂರು[ಏ.28]: ಆರ್‌ಸಿಬಿ ತಂಡದ ತಾರಾ ಬ್ಯಾಟ್ಸ್‌'ಮನ್ ಎಬಿ ಡಿವಿಲಿಯರ್ಸ್‌ ಇತ್ತೀಚೆಗೆ ತಮ್ಮ ಪತ್ನಿ ಡೇನಿಯಲ್ ಹಾಗೂ ಪುತ್ರ ಅಬ್ರಹಾಂ ಜತೆ ಬೆಂಗಳೂರು ಆಟೋದಲ್ಲಿ ಪ್ರಯಾಣಿ
ಸಿದ ವಿಡಿಯೋ ವೈರಲ್ ಆಗಿದೆ.
ತಮ್ಮನ್ನು ಹಿಂಬಾಲಿಸುತ್ತಿರುವ ಅಭಿಮಾನಿಗಳನ್ನು ಕಂಡು ಎಬಿಡಿ ‘ಈ ಸಲ ಕಪ್ ನಮ್ದೇ’ ಎಂದು ಕೂಗಿದ್ದಾರೆ. ಎಬಿಡಿ ಮಾತ್ರವಲ್ಲ ಅವರ ಪತ್ನಿ ಹಾಗೂ ಪುತ್ರ ಸಹ ‘ಕಪ್ ನಮ್ದೇ’ ಎಂದಿರುವುದು ಅಭಿಮಾನಿಗಳ ಮನ ಗೆದ್ದಿದೆ.

"
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಐಪಿಎಲ್ ಆರಂಭಕ್ಕೂ ಮುನ್ನ ಆರ್’ಸಿಬಿ ಅಭಿಮಾನಿಗಳು ’ಈ ಸಲ ಕಪ್ ನಮ್ದೆ ಎಂಬ ಧ್ಯೇಯವಾಕ್ಯದೊಂದಿಗೆ ತಂಡಕ್ಕೆ ಜೋಶ್ ತುಂಬುತ್ತಿದ್ದಾರೆ.

loader