Asianet Suvarna News Asianet Suvarna News
37 results for "

Dulquer Salmaan

"
Sudeep Vikrant Rona malayalam distribution rights purchased by Dulquer Salmaan vcs Sudeep Vikrant Rona malayalam distribution rights purchased by Dulquer Salmaan vcs

ವಿಕ್ರಾಂತ್‌ ರೋಣ ಮಲಯಾಳಂ ವಿತರಣೆ ಹಕ್ಕು ಪಡೆದ ದುಲ್ಕರ್‌ ಸಲ್ಮಾನ್‌

ಜುಲೈ 28 ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ ಸಿನಿಮಾದ ಮಲಯಾಳಂ ಭಾಷೆಯ ವಿತರಣೆ ಹಕ್ಕನ್ನು ದುಲ್ಕರ್ ಸಲ್ಮಾನ್ ಖರೀದಿಸಿದ್ದಾರೆ. 
 

Sandalwood Jul 14, 2022, 10:36 AM IST

Rashmika mandannas Eid-ul-Adha Greetings In Hijab sgkRashmika mandannas Eid-ul-Adha Greetings In Hijab sgk

ಹಿಜಬ್ ಧರಿಸಿ ಈದ್ ಮುಬಾರಕ್ ಎಂದ ರಶ್ಮಿಕಾ ಮಂದಣ್ಣ

ಬಕ್ರಿದ್ ಹಬ್ಬಕ್ಕೆ ಅನೇಕರು ಶುಭಾಶಯ ಕೋರುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ಮುಸ್ಲಿಂ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಹ ವಿಶೇಷವಾಗಿ ಬಕ್ರಿದ್‌ ಗೆ ವಿಶ್ ಮಾಡಿದ್ದಾರೆ. ಹಿಜಬ್ ಧರಿಸಿದ ಫೋಟೋ ಶೇರ್ ಮಾಡುವ ಮೂಲಕ ಮುಸ್ಲಿಂ ಬಾಂಧವರಿಗೆ ವಿಶ್ ಮಾಡಿದ್ದಾರೆ. 

Cine World Jul 10, 2022, 4:29 PM IST

Salman khan Ramcharan Dulquer Salman reaction for Sudeep Vikrant Rona trailer vcsSalman khan Ramcharan Dulquer Salman reaction for Sudeep Vikrant Rona trailer vcs
Video Icon

Vikrant Rona ಟ್ರೈಲರ್ ನೋಡಿದ ಸಲ್ಮಾನ್ ಖಾನ್, ರಾಮ್‌ಚರಣ್, ದುಲ್ಖರ್ ಸಲ್ಮಾನ್‌ ಏನಂದ್ರು?

ಜುಲೈ 28ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಟ್ರೈಲರ್ ಸಿನಿ ರಸಿಕರ ಗಮನ ಸೆಳೆದಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗುನಲ್ಲಿ ರಾಮ್‌ಚರಣ್‌, ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ವಿಕ್ರಾಂತ್ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಇವೆರಲ್ಲರೂ ಟ್ರೈಲರ್ ನೋಡಿ ಏನ್ ಹೇಳಿದ್ದರು? ಏನೆಲ್ಲಾ ಪ್ರತಿ ಪ್ರಶ್ನೆ ಕೇಳಿದ್ದರು ಎಂದು ಕಿಚ್ಚ ಹಂಚಿಕೊಂಡಿದ್ದಾರೆ.
 

Sandalwood Jun 27, 2022, 10:28 AM IST

rashmika mandanna to play female lead opposite actor vijay gvdrashmika mandanna to play female lead opposite actor vijay gvd
Video Icon

Rashmika Mandanna: ದಳಪತಿ ವಿಜಯ್ 66ನೇ ಚಿತ್ರಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ನಾಯಕಿ!

ಹಿಜಾಬ್ ಗಲಾಟೆಯಿಂದ ಎಲ್ಲೆಲ್ಲಿ ಏನೆಲ್ಲಾ ಆಯ್ತು..? ಹಿಜಾಬ್ ಗಲಾಟೆ ಈಗ ಎಲ್ಲಿಗೆ ಬಂದು ನಿಂತಿದೆ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಿಜಾಬ್ ವಿಷಯಕ್ಕೆ ಸುದ್ದಿಯಾಗಿದ್ದಾರೆ. 

Cine World Apr 7, 2022, 12:35 PM IST

Dulquer Salmaan reveals initially had put pressure on himself to live up to his fathers nameDulquer Salmaan reveals initially had put pressure on himself to live up to his fathers name

ನಾನು ಚಿತ್ರರಂಗದಲ್ಲಿಯೇ ಉಳಿಯುತ್ತೇನೆಂದು ಅಂದುಕೊಂಡಿರಲಿಲ್ಲ; ದುಲ್ಕರ್ ಸಲ್ಮಾನ್

ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಚಿತ್ರರಂಗಕ್ಕೆ ಪ್ರವೇಶಿಸಿದಾಗ ಅಭದ್ರತೆ ಮತ್ತು ತಂದೆ ಸೂಪರ್ ಮಮ್ಮುಟ್ಟಿ ಅವರ ಪರಂಪರೆಗೆ ಅನುಗುಣವಾಗಿ ಬದುಕುವ ಒತ್ತಡದಿಂದ ಸಾಕಷ್ಟು ಒತ್ತಡ ಎದುರಿಸುತ್ತಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.

Cine World Apr 3, 2022, 8:50 PM IST

Rajkummar Rao and Dulquer Salmaan will be seen in  Guns and Gulaabs  series for NetflixRajkummar Rao and Dulquer Salmaan will be seen in  Guns and Gulaabs  series for Netflix

Guns and Gulaabs: 90ರ ದಶಕದ ಲುಕ್‌ನಲ್ಲಿ Rajkummar Rao ಮತ್ತು Dulquer Salmaan

ನಟರಾದ ರಾಜ್‌ಕುಮಾರ್ ರಾವ್ (Rajkummar Rao)  ಮತ್ತು ದುಲ್ಕರ್ ಸಲ್ಮಾನ್  (Dulquer Salmaan) ನೆಟ್‌ಫ್ಲಿಕ್ಸ್‌ನ ಮುಂಬರುವ ಸರಣಿ 'ಗನ್ಸ್ ಆಂಡ್‌ ಗುಲಾಬ್ಸ್' (Guns and Gulaab) ಫಸ್ಟ್‌ ಲುಕ್‌ಅನ್ನು ಬಹಿರಂಗಪಡಿಸಿದ್ದಾರೆ. ದುಲ್ಕರ್ ಮತ್ತು ರಾಜ್‌ಕುಮಾರ್ ಇಬ್ಬರೂ 90 ರ ದಶಕದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಮೂಲಕ ರಾಜ್‌ಕುಮಾರ್ ಅವರ OTT ವೆಬ್ ಶೋಗೆ ಪಾದಾರ್ಪಣೆ ಮಾಡಲಿದ್ದಾರೆ.

Cine World Mar 22, 2022, 5:13 PM IST

Rashmika Mandanna joins Dulquer Salmaan in Hanu Raghavapudis next movie dplRashmika Mandanna joins Dulquer Salmaan in Hanu Raghavapudis next movie dpl

ಮಮ್ಮುಟ್ಟಿ ಮಗ ದುಲ್ಖರ್‌ಗೆ ರಶ್ಮಿಕಾ ಜೋಡಿ

  • ಮಾಲಿವುಡ್ ನಟ ದುಲ್ಖರ್ ಜೊತೆ ನಟಿಸಲಿದ್ದಾರೆ ರಶ್ಮಿಕಾ
  • ಮಮ್ಮುಟ್ಟಿ ಮಗನಿಗೆ ಮಡಿಕೇರಿ ಹುಡುಗಿ ಜೋಡಿ

Cine World Sep 25, 2021, 10:13 AM IST

Mollywood Dulquer Salmaan buys Mercedes AMG G68 suv vcsMollywood Dulquer Salmaan buys Mercedes AMG G68 suv vcs

2.45 ಕೋಟಿ ಬೆಲೆಯ ಮರ್ಸಿಡಿಸ್‌ - ಎಎಂಜಿ ಜಿ63 ಕಾರು ಖರೀದಿಸಿದ ದುಲ್ಕರ್ ಸಲ್ಮಾನ್!

ದುಲ್ಕರ್ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ಹೊಸ ಕಾರು. ಮಾರುಕಟ್ಟೆಗೆ ಬರುತ್ತಿದ್ದಂತೆ ದುಬಾರಿಯ ಹೊಸ ಕಾರು ಖರೀದಿಸುವ ಕ್ರೇಜ್ ಈ ನಟನಿಗೆ ಕಡಿಮೆ ಆಗಿಲ್ಲ..
 

Cine World Aug 5, 2021, 11:15 AM IST

Dulquer Salmaan violates traffic rules police asks him to go back dplDulquer Salmaan violates traffic rules police asks him to go back dpl

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಮ್ಮುಟ್ಟಿ ಮಗ: ನಟ ದುಲ್ಖರ್ ವಿಡಿಯೋ ವೈರಲ್

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಾಲಿವುಡ್ ನಟ | ಮಮ್ಮುಟ್ಟಿ ಮಗನ ಕಾರು ಹಿಂದಕ್ಕೆ ಕಳುಹಿಸಿದ ಪೊಲೀಸರು | ವಿಡಿಯೋ ವೈರಲ್ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಾಲಿವುಡ್ ನಟ | ಮಮ್ಮುಟ್ಟಿ ಮಗನ ಕಾರು ಹಿಂದಕ್ಕೆ ಕಳುಹಿಸಿದ ಪೊಲೀಸರು | ವಿಡಿಯೋ ವೈರಲ್

Cine World Mar 5, 2021, 10:07 AM IST

Mollywood dulquer salmaan kurup chacko family sends legal noticeMollywood dulquer salmaan kurup chacko family sends legal notice

ಕುಖ್ಯಾತ ರೌಡಿ ಸಿನಿಮಾದಲ್ಲಿ ನಟ ದುಲ್ಕರ್ ಸಲ್ಮಾನ್‌; ಲೀಗಲ್‌ ನೋಟಿಸ್‌ ಬಂದಿದ್ದೇಕೆ?

ಸಿನಿಮಾ ವಿತರಕ ಚಾಕೋ ಪತ್ನಿ ಶಾಂತಮ್ಮ ಮಾಲಿವುಡ್‌ ನಟ ದುಲ್ಕರ್‌ ಸಲ್ಮಾನ್‌ ಹಾಗೂ 'ಕುರುಪ್'  ಚಿತ್ರತಂಡಕ್ಕೆ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ. ಅಷ್ಟಕ್ಕೂ ದುಲ್ಕರ್ ಮಾಡಿರುವ ತಪ್ಪೇನು?

Cine World Aug 8, 2020, 4:42 PM IST

This onscreen couples never become real couplesThis onscreen couples never become real couples

ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ!

ಸಿನಿಮಾದಲ್ಲಿ ಸಕ್ಸಸ್‌ ಆದ ಪ್ರತಿಯೊಂದು ಜೋಡಿಯೂ ಪ್ರೇಕ್ಷಕನ ಮನಸ್ಸಿನಲ್ಲಿ ಜೋಡಿಯಾಗಿ ಸದಾ ಇರುತ್ತದೆ. ಅದು ನಿಜಜೀವನಕ್ಕೆ ಇಳಿದರೆ ಇಲ್ಲದ ತರಲೆ ತಾಪತ್ರಯಗಳೆಲ್ಲ ಶುರು ಆಗುತ್ತವೆ

Cine World Aug 5, 2020, 7:45 PM IST

Happy birthday Dulquer salmaan few facts about superstars's sonHappy birthday Dulquer salmaan few facts about superstars's son

ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

ಮಲೆಯಾಳಂ ನಟ ದುಲ್ಕರ್ ಸಲ್ಮಾನ್‌ಗೆ 34ರ ಸಂಭ್ರಮ. ಜುಲೈ 28 ರಂದು ಜನಿಸಿದ ಹ್ಯಾಂಡ್‌ಸಮ್‌ ದುಲ್ಕರ್‌ ಮಹಿಳೆಯರ ಹಾರ್ಟ್‌ಥ್ರೋಬ್‌. ಮಲೆಯಾಳಂ ಸೂಪರ್‌ಸ್ಟಾರ್‌ ಮುಮ್ಮುಟಿಯ ಮಗ ದುಲ್ಕರ್‌. ನಟನೆಯನ್ನುವೃತ್ತಿಯಾಗಿ ಆರಿಸಿಕೊಂಡು, ಅಪ್ಪನ ಹೆಜ್ಜೆಯಲ್ಲೇ ನೆಡೆಯುತ್ತಿರುವ ದುಲ್ಕರ್‌ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

Cine World Jul 28, 2020, 7:32 PM IST

Mollywood Dulquer Salman advice nithya menon about marriageMollywood Dulquer Salman advice nithya menon about marriage
Video Icon

ನೀನು ಮದುವೆ ಆಗಲೇ ಬೇಕು ಎಂದು ನಟಿ ನಿತ್ಯಾಗೆ ಒತ್ತಾಯಿಸಿದ ಖ್ಯಾತ ನಟ?

ಗುಂಗರು ಕೂದಲು, ಹಾಲ್ಗೆನ್ನೆಯ ಸುಂದರ ಚೆಲುವೆ ನಿತ್ಯಾ ಮೆನನ್ ಮತ್ತು ದುಲ್ಖರ್ ಸಲ್ಮಾನ್‌ ಜೋಡಿಯಾಗಿ ಅಭಿನಯಿಸಿದ ಸಿನಿಮಾ 'ಓ ಕಾದಲ್ ಕಣ್ಮಣಿ'. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿ ಸಾಕಷ್ಟು ಗಾಸಿಪ್‌ಗಳು ಕೇಳಿ ಬಂದಿತ್ತು. ಆದರೆ ದುಲ್ಖರ್‌ಗೆ ಆಗಲೇ ಮದುವೆಯೂ ಆಗಿತ್ತು. ಆದರೂ ಈ ಸಮಯದಲ್ಲಿ ದುಲ್ಖರ್‌ ನಿತ್ಯಾಗೆ ಮದುವೆಯಾಗುವಂತೆ ಕೇಳಿದ್ದರಂತೆ. ಇದೇನಿದು ಸಂಭಾವಿತ ದುಲ್ಕರ್ ಹೀಗ್ ಮಾಡಿದ್ರಾ?

Cine World Jul 10, 2020, 5:01 PM IST

why Mollywood Dulquer Salmaan married early in lifewhy Mollywood Dulquer Salmaan married early in life

ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?

ದುಲ್ಕರ್ ಸಲ್ಮಾನ್ ಮಾಲಿವುಡ್‌ನ ಹ್ಯಾಂಡ್‌ಸಮ್‌ ನಟ. ಜೊತೆಗೆ ಹಿನ್ನೆಲೆ ಗಾಯಕ ಹಾಗೂ  ಚಲನಚಿತ್ರ ನಿರ್ಮಾಪಕ. ಮುಖ್ಯವಾಗಿ ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ದುಲ್ಕರ್‌  ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೂಪರ್‌ಸ್ಟಾರ್‌ ಮಮ್ಮುಟ್ಟಿ ಪುತ್ರ. ಸಿನಿಮಾರಂಗಕ್ಕೆ ಬರುವ ಮೊದಲೇ ಅಮಲ್ ಸುಫಿಯಾರನ್ನು ಮದುವೆಯಾಗಿ ದುಲ್ಕರ್‌ ಲೇಡಿ ಫ್ಯಾನ್ಸ್‌ಗೆ ನಿರಾಶೆಗೊಳಿಸಿದ್ದಾರೆ. ಬೇಗ ಮದುವೆಯಾಗಲು ಕಾರಣವನ್ನು ತಂದೆ ಮಮ್ಮುಟ್ಟಿ ಬಹಿರಂಗಗೊಳಿಸಿದ್ದಾರೆ.

Cine World Jun 27, 2020, 7:16 PM IST

South Indian super stars with stylish beard lookSouth Indian super stars with stylish beard look

ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌

ಸ್ಟೈಲ್‌ ವಿಷಯಕ್ಕೆ ಬಂದಾಗ, ಸೌತ್‌ನ ನಟರು ಹಿಂದೆ ಬಿದ್ದಿಲ್ಲ. ಇವರ ಇನ್ಸ್ಟಾಗ್ರಾಮ್ ಅನುಯಾಯಿಗಳು ದಕ್ಷಿಣದ ಸೂಪರ್‌ಸ್ಟಾರ್‌ಗಳ ಸ್ಟೈಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ವಿಶೇಷವಾಗಿ, ಗಡ್ಡದ ಸ್ಟೈಲ್‌. ಗಡ್ಡ ಬಿಡುವ ಟ್ರೆಂಡ್‌ ಈಗ  ಭಾರತೀಯ ಯುವಕರಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ನಟರು ಈ ಸ್ಟೈಲ್‌ನಲ್ಲಿ ಎತ್ತಿದ ಕೈ. ರಾಣಾ ದಗ್ಗುಬಾಟಿಯಿಂದ ಹಿಡಿದು ಯಶ್‌ವರೆಗೆ,  ಬೀಯರ್ಡ್‌ ಗೋಲ್‌ ಅನ್ನು ನೀಡಿರುವ ಪ್ರಮಖ ನಟರ ದೊಡ್ಡ ಟೀಮೇ ಇದೆ. 

Cine World Jun 27, 2020, 7:01 PM IST