ಬಹುಭಾಷಾ ನಟ ದುಲ್ಖರ್ ಸಲ್ಮಾನ್ ಕೇರಳದಲ್ಲಿ ರಾಂಗ್ ಸೈಡ್ನಲ್ಲಿ ಕಾರು ಚಲಾಯಿಸಿ ಪೇಚಿಗೆ ಬಿದ್ದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ನಟ ರಾಂಗ್ ಸೈಡ್ನಲ್ಲಿ ಡ್ರೈವ್ ಮಾಡುವುದನ್ನು ಕಾಣಬಹುದಾಗಿದೆ.

ನಟ ರಾಂಗ್ ಸೈಡ್ನಲ್ಲಿ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ತಟ್ಟನೆ ಕಾರು ಹತ್ತಿರ ನಡೆದು ಬಂದು ಕಾರನ್ನು ತಿರುಗಿಸುವಂತೆ ಹೇಳಿದ್ದಾರೆ.

369 ಕಾರುಗಳ ಓನರ್ ಸೌತ್‌ನ ಈ ಸೂಪರ್‌ ಸ್ಟಾರ್‌!

ವಿಡಿಯೋದಲ್ಲಿ ಇಬ್ಬರು ಯುವಕರು ನಟನ ಕಾರು ಹಿಂಬಾಲಿಸಿ ಎಲ್ಲವನ್ನೂ ವಿಡಿಯೋ ಮಾಡುವುದನ್ನು ಕಾಣಬಹುದು.
ತಂದೆ ಮಮ್ಮುಟ್ಟಿಯಂತೆಯೇ ದುಲ್ಖರ್ಗೂ ಕಾರ್ ಅಂದ್ರೆ ಕ್ರೇಜ್.

ಹಲವು ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಕಾರುಗಳ ಕುರಿತ ತಮ್ಮ ಪ್ರೀತಿ ಬಗ್ಗೆ ಹೇಳಿದ್ದಾರೆ. ಹಲವು ಸಲ ತಮ್ಮ ಲಕ್ಷುರಿ ಕಾರುಗಳಲ್ಲಿ ನಟ ಓಡಾಡುತ್ತಾರೆ.

 
 
 
 
 
 
 
 
 
 
 
 
 
 
 

A post shared by Dulquer Salmaan (@dqsalmaan)