ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌

First Published 27, Jun 2020, 7:01 PM

ಸ್ಟೈಲ್‌ ವಿಷಯಕ್ಕೆ ಬಂದಾಗ, ಸೌತ್‌ನ ನಟರು ಹಿಂದೆ ಬಿದ್ದಿಲ್ಲ. ಇವರ ಇನ್ಸ್ಟಾಗ್ರಾಮ್ ಅನುಯಾಯಿಗಳು ದಕ್ಷಿಣದ ಸೂಪರ್‌ಸ್ಟಾರ್‌ಗಳ ಸ್ಟೈಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ವಿಶೇಷವಾಗಿ, ಗಡ್ಡದ ಸ್ಟೈಲ್‌. ಗಡ್ಡ ಬಿಡುವ ಟ್ರೆಂಡ್‌ ಈಗ  ಭಾರತೀಯ ಯುವಕರಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ನಟರು ಈ ಸ್ಟೈಲ್‌ನಲ್ಲಿ ಎತ್ತಿದ ಕೈ. ರಾಣಾ ದಗ್ಗುಬಾಟಿಯಿಂದ ಹಿಡಿದು ಯಶ್‌ವರೆಗೆ,  ಬೀಯರ್ಡ್‌ ಗೋಲ್‌ ಅನ್ನು ನೀಡಿರುವ ಪ್ರಮಖ ನಟರ ದೊಡ್ಡ ಟೀಮೇ ಇದೆ.

ರಾಕಿಂಗ್‌ ಸ್ಟಾರ್‌ ಯಶ್‌ನಿಂದ ಹಿಡಿದು ಸೌತ್‌ನ ಪ್ರಮುಖ ಸ್ಟಾರ್‌ಗಳ  ಸ್ಟೈಲಿಶ್‌ ಬಿಯರ್ಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಸ್ಯಾಂಡಲ್‌ವುಡ್ ಕಿಂಗ್‌ ಕೆಜಿಎಫ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿರುವ 7 ಫೋಟೋ ಸೆಟ್‌ನಲ್ಲಿ   ತಮ್ಮ ಗಡ್ಡದೊಂದಿಗೆ ವಿವಿಧ ಶೈಲಿಗಳಲ್ಲಿ ಮಿಂಚುತ್ತಿದ್ದಾರೆ. ಯಶ್ ನೆಕ್ಸ್ಟ್‌ ಚಿತ್ರ ಕೆಜಿಎಫ್: 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ರೌಡಿ’ ವಿಜಯ್ ದೇವೇರಕೊಂಡ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು  ಅವರ ಬಿಯರ್ಡ್‌ ಫೋಟೋಗಳಿಂದ ತುಂಬಿವೆ. ಗಡ್ಡದಲ್ಲಿ ಎಲ್ಲಾ ಸ್ಟೈಲಿಂಗ್ ಮಾಡಿದ್ದರೂ, ಉದ್ದ ಗಡ್ಡದಲ್ಲಿ ಸುಂದರವಾಗಿ ಕಾಣುತ್ತಾರೆ. ವಿಜಯ್ ದೇವೇರಕೊಂಡ ಮುಂದಿನ ಚಿತ್ರ ಫೈಟರ್‌ನಲ್ಲಿ ಸಿಕ್ಸ್‌ ಪ್ಯಾಕ್ ಅವತಾರದಲ್ಲಿ ಕಾಣಬಹುದು. ಅನನ್ಯಾ ಪಾಂಡೆ ಲೀಡ್‌ ರೋಲ್‌ನಲ್ಲಿದ್ದಾರೆ.

ಟಾಲಿವುಡ್ ಸ್ಟಾರ್‌ ಅಲ್ಲು ಅರ್ಜುನ್‌ಗೆ ಗಡ್ಡವನ್ನು ಬೆಳೆಸಿಕೊಳ್ಳಲು COVID 19 ಕ್ವಾರೆಂಟೈನ್ ಒಂದು ನೆಪ. ಮೆಗಾ ಹಿಟ್ ಚಿತ್ರ ಅಲಾ ವೈಕುಂಠಪುರಮ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿದ ಅಲ್ಲು ಅರ್ಜುನ್ ಮುಂದಿನ ದಿನಗಳಲ್ಲಿ ಪುಷ್ಪದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಬಾಹುಬಲಿ ಸ್ಟಾರ್‌ ರಾಣಾ ದಗ್ಗುಬಾಟಿ ಯಾವಾಗಲೂ ಗಡ್ಡದ ಅಪಾರ ಅಭಿಮಾನಿ. ಗಡ್ಡವನ್ನು ಬೆಳೆಸಲು  ಬಯಸುವವರು ಸಣ್ಣ ಗಡ್ಡದಿಂದ ಹಿಡಿದು ತಿಕ್‌ ಬಿಯರ್ಡ್‌‌ವರೆಗೆ ಎಲ್ಲಾ ಸ್ಟೈಲ್‌ಗಳಿಗೆ ಟಿಪ್ಸ್‌ ರಾಣಾರಿಂದ ತೆಗೆದುಕೊಳ್ಳಬಹುದು. ಸಾಯಿ ಪಲ್ಲವಿ, ನಂದಿತಾ ದಾಸ್ ಮತ್ತು ಪ್ರಿಯಾ ಮಣಿ ಜೊತೆ ವಿರಾಟ ಪರ್ವಂ ರಾಣಾ ದಗ್ಗಬಾಟಿಯ ಅಪ್‌ಕಮ್ಮಿಂಗ್‌ ಪ್ರಾಜೆಕ್ಟ್‌.

ಮಾಲಿವುಡ್ ಡಾರ್ಲಿಂಗ್ ದುಲ್ಕರ್ ಸಲ್ಮಾನ್,  ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ದುಲ್ಕರ್‌ರ ಬಿಯರ್ಡ್‌ ಲುಕ್‌. ಅವರ ಲೇಡಿಸ್‌ ಫ್ಯಾನ್ಸ್‌ಗೆ ಫೇವರೇಟ್‌. ಬೃಂದಾ ಮಾಸ್ಟರ್ಸ್ ನಿರ್ದೇಶನದ ಹೇ ಸಿನಾಮಿಕಾದಲ್ಲಿ ಅದಿತಿ ರಾವ್ ಹೈದರಿ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ರಾಮ್ ಚರಣ್ ಟಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರು. ಇವರ ಬಿಯರ್ಡ್‌ ಸ್ಟೈಲಿಗೆ ಮನ ಸೋಲದವರೇ ಇಲ್ಲ.  ನಟನ ಫೋಟೋಗಳು ವ್ಯಾಪಕ ಗಮನ ಸೆಳೆದಿವೆ.

ನಟ ಶಾಂತನು ಭಾಗ್ಯರಾಜ್‌ರ ಗಡ್ಡದ ಶೈಲಿಯು ಕ್ಯಾರೆಂಟೈನ್ ಸಮಯದಲ್ಲಿ ಹೆಚ್ಚು ಚರ್ಚೆಗೆ ಗುರಿಯಾಯಿತು. ಎಷ್ಟರಮಟ್ಟಿಗೆಂದರೆ, ಅವರು ಮಣಿರತ್ನಂರ ಪೊನ್ನಿಯಿನ್ ಸೆಲ್ವನ್‌ ಸಿನಿಮಾ ಭಾಗವಾಗುತ್ತಾರೆ ಎಂದು ಜನರು ಊಹಿಸಲು ಪ್ರಾರಂಭಿಸಿದರು. ಆದರೆ, ನಟ ಈ ಸುದ್ದಿಯನ್ನು ನಿರಾಕರಿಸಿದರು.

ವಿಕ್ರಮ್ ಪ್ರಭು ಸೂಪರ್ ಹಿಟ್ ಕುಮ್ಕಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.ನಟನೆಯ ಜೊತೆಗೆ ವಿಕ್ರಮ್‌ ಬಿಯರ್ಡ್‌ ಲುಕ್‌ ಸಹ ಸೂಪರ್‌. ವಿಕ್ರಮ್ ಪ್ರಭು ಮುಂದಿನ ದಿನಗಳಲ್ಲಿ ಮಣಿರತ್ನಂರ ಬಿಗ್‌ ಪ್ರಾಜೆಕ್ಟ್‌  ಪೊನ್ನಿಯಿನ್ ಸೆಲ್ವನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

loader